ನಾ ನಿನ್ನ ಕೇಳಿದ ಮುತ್ತು
ನಿನ್ನ ಕಣ್ಣ ಹನಿಯಲ್ಲ ನಲ್ಲೆ ..........
ನಾ ಕೇಳಿದ್ದು ........
ನೀ ನಗುವಾಗ ಚೆಲ್ಲಿಸುವ ಬಿಳಿಮುತ್ತು
ನೀ ನುಡಿದಾಗ ಸಿಡಿಸುವ ಆಣಿಮುತ್ತು
ನೀ ತುಟಿಯೊತ್ತಿ ಮುದ್ರಿಸುವ ಸಿಹಿ ಮುತ್ತು !!!!!!!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)