ಜೀವನದ ಚಿತ್ರಕ್ಕೆ
ಹಚ್ಚಿದೆ ನಾ ಬಣ್ಣ ಬಣ್ಣ...
ಹಸಿರು, ಹಳದಿ, ನೀಲಿ, ಕೆಂಪು
ಇತ್ತಲ್ಲಿ ಎಲ್ಲಾ ವರ್ಣ....
ಆದರೇನು ??? ಎತ್ತ ಹಿಡಿದು ನೋಡಿದರೂ,
ಕಾಣುವುದಲ್ಲ ಬರೇ ಕಪ್ಪು ಬಣ್ಣ ???
ಕತ್ತಲಲ್ಲಿ ನಿಂತಿದ್ದೆ ನಾನು
ನನಗೆ ತಿಳಿಯದೇ ಹೊಯ್ತಲ್ಲಣ್ಣ !!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಎಸ್.ಎಲ್.ಭೈರಪ್ಪನವರ ಇಂಗ್ಲೀಷ್ ಬ್ಲಾಗ್
ಮೂಢ ಮನ !!! - 3
ಮೂಢ ಮನ - 2
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)