ಇನಿಯ !!!
ನಿನ್ನ ಕಣ್ಣ ನೋಟ..
ಎನ್ನೆದೆಯ ನಾಟಿದಾಗ.....
ನಿನ್ನ ಒಂದು ಸ್ಪರ್ಶ ....
ಎನ್ನ ಹೃದಯ ತಂತಿ ಮೀಟಿದಾಗ...
ಪ್ರೀತಿ ಧಾರೆಯಾಗಿ ಹರಿದು ..
ಪ್ರೇಮ ಗಂಗೆಯಲ್ಲಿ ಮಿಂದು ....
ಬಂಧಿಯಾದೆ ನಾ ನಿನ್ನ ಬಾಹು ಬಂಧನದಲಿ ಬಂದು .........
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇನಿಯ !!!
ನಿನ್ನ ಕಣ್ಣ ನೋಟ..
ಎನ್ನೆದೆಯ ನಾಟಿದಾಗ.....
ನಿನ್ನ ಒಂದು ಸ್ಪರ್ಶ ....
ಎನ್ನ ಹೃದಯ ತಂತಿ ಮೀಟಿದಾಗ...
ಪ್ರೀತಿ ಧಾರೆಯಾಗಿ ಹರಿದು ..
ಪ್ರೇಮ ಗಂಗೆಯಲ್ಲಿ ಮಿಂದು ....
ಬಂಧಿಯಾದೆ ನಾ ನಿನ್ನ ಬಾಹು ಬಂಧನದಲಿ ಬಂದು .........
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)