ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಾಗೆ ಸುಮ್ಮನೆ

ಹಾಗೆ ಸುಮ್ಮನೆ

೧೪ ಲೇಖನಗಳು

ವಿದಾಯ !!!

Roopashree Krishnamurthy ಮೇ ೧೪ ಬ್ಲಾಗ್ ೩,೨೦೬ ವೀಕ್ಷಣೆಗಳು

ಆಗಸದಲ್ಲಿ ಮೋಡ ಮುಚ್ಚಿತ್ತು !!!ನನ್ನ ಕಣ್ಗಳು ಕಂಬನಿಯಿಂದ ಮಂಜಾಗಿತ್ತು.ಮನಸಿನ ಭಾವಕ್ಕೆ ಬಾನು ಕನ್ನಡಿ ಹಿಡಿದಂತಿತ್ತು.ಮಳೆ ಜೊತೆ ಕಣ್ಣೀರು ಕೂಡ ಧಾರೆಯಾಗಿ ಹರಿದಿತ್ತು.ಮೋಡಕ್ಕೂ ದುಃಖ ಆಗಿತ್ತೇನೋ ?? ಅಥವಾ ನನ್ನ ಕಣ್ಣೀ...

ನಿಮಗೂ ಹೀಗೆ ಅನ್ನಿಸುತ್ತ?

ವಿನಯ ಜನ ೨೯ ಬ್ಲಾಗ್ ೧,೫೨೨ ವೀಕ್ಷಣೆಗಳು

                 " ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ. ಸೋಮವಾರ ರಜೆ ಇತ್ತು ಅಂ...

ಪಟ್ಟಿ ಬೆಳೆಯುತ್ತಲೇ ಇದೆ ವರ್ಷದಿಂದ ವರ್ಷಕ್ಕೆ

ರೂಪ ಡಿಸೆಂ ೦೨ ಬ್ಲಾಗ್ ೯೦೪ ವೀಕ್ಷಣೆಗಳು

ನಾಳೆ ಏನಾದರಾಗಲಿ ವಾಚ್‍ಮೆನ್ನ ಕರೆದು ಬಾಲ್ಕನಿ ಕ್ಲೀನ್ ಮಾಡಿಸಬೇಕು. ಈ ಭಾನುವಾರ  ತಲೆ ಮೇಲೆ ಆಕಾಶ ಬೀಳಲಿ ಬಟ್ಟೆ ಜೋಡಿಸಿಡಬೇಕು.  ಸೇವಂತಿಗೆ ಗಿಡದ ಸುತ್ತಾ ಇರುವ ಕಳೆ ಕೀಳಬೇಕು.ನಾಳೆಯಿಂದ ವಾಕ್ ಮಾಡಬೇಕು. ಯಶಿತಾನ ಕರಾ...

ಹಾಗೆ ಒಮ್ಮೆ,- 2

parvathi.G.R ಮೇ ೨೧ ಬ್ಲಾಗ್ ೧,೩೦೨ ವೀಕ್ಷಣೆಗಳು

ಮಾತು ಮೌನದ ಮೆರವಣೆಗೆ, ಮಾತಿನೊಂದಿಗೆ ಮೌನದ ಮೆರವಣೆಗೆ ಮಾತಿನ ಮೇಲೆ ಮೌನದ ಸವಾರಿ ಬೆಳ್ಳಿಯ ಮೇಲೆ ಬಂಗಾರದ ಸವಾರಿ ಮಾತು ಮುಗಿಯಲಿಲ್ಲ, ಮೌನ ಹರಿಯಲಿಲ್ಲ, ಮಾತು ಎಂದಿದ್ದರು ಮಾತೇ ಮಾತಿನ ಮೇಲೆ ಮೌನದ ಸವಾರಿ, ಮಾತಿ...

ಹಾಗೆ ಒಮ್ಮೆ-1

parvathi.G.R ಮೇ ೨೧ ಬ್ಲಾಗ್ ೯೯೩ ವೀಕ್ಷಣೆಗಳು

ಇರಲಿರಲಿ ಒಲವು ಚಿತ್ತಾರದ ಚೆಲುವು ಚಂದ್ರಮನ ಚಂದ್ರಿಕೆಯ ಸವಿಸವಿಯ ನೆನಪು. ************* ಮಾತು ಮುಗಿದು, ಮೌನವರಳಿ ಹೇಳದೆ ಉಳಿದಿದ್ದೇನೋ, ಮನದಲ್ಲೇ ಉಳಿಯಿತಲ್ಲ, ಏನದು? **************** ಚಂದ್ರನ ಚ...

ಸೋಮಾರಿಯೊಬ್ಬನ ಯುಗಾದಿಯ ಶುಭಾಶಯಗಳು

ಅವಿನಾಶ್ ಕಾಮತ್ ಮಾರ್ಚ್ ೨೫ ಬ್ಲಾಗ್ ೩,೦೭೪ ವೀಕ್ಷಣೆಗಳು

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಮಾತು ಕೇಳಿ ನಾನು ಮತ್ತೆ ಹೊದ್ದು ಮಲಗಿದೆ   ಸಂಪದಿಗ ಮಿತ್ರರೆಲ್ಲರಿಗೆ ಸೋಮಾರಿಯೊಬ್ಬನ ಯುಗಾದಿಯ ಶುಭಾಕಾಂಕ್ಷೆಗಳು..

ನಾವು ಹುಡುಗಿಯರೇ ಹೀಗೆ ಮುಂದುವರೆದ ಭಾಗ

ವನಜಾ ಫೆಬ್ರ ೨೬ ಬ್ಲಾಗ್ ೩,೬೩೨ ವೀಕ್ಷಣೆಗಳು

ಹುಡುಗರಾ ನೀವು ಸಿಕ್ಕಾಗ ದಾರಿಯಲಿ ತಾಯಿ ಇದ್ದರೆ ನಮ್ಮೊಡನಲಿ ನಗದಿದ್ದರೂ ,ಮಾತ ಆಡುತ್ತೇವೆ ಮನಸಿನಲಿ ಮೆಚ್ಚುಗೆ ಕಾಣಬಯಸುತ್ತೇವೆ ನಿಮ್ಮ ಕಣ್ಣಲ್ಲಿ ಕಂಡರೆ ಸಂತಸ ಮನದೂರಿನಲ್ಲಿ ಬೀಳದಿದ್ದರೂ ಸರಿ ಪ್ರೀತಿ ಬಲೆಯಲಿ...

ನನ್ನ ಹಾಗು ನನ್ನ ಮಗಳ ಮೊದಲ ಕದನ

ರೂಪ ಜನ ೧೨ ಬ್ಲಾಗ್ ೨,೨೬೪ ವೀಕ್ಷಣೆಗಳು

ನೆನ್ನೆ ಭಾನುವಾರ ನನ್ನ ಮಗಳಿಗೆ ಡ್ಯಾನ್ಸ್ ಹೇಳಿಕೊಡ್ತಿದ್ದೆ, ಅವಳ ಸ್ಟೆಪ್ಸ್ ಸರಿಯಾಗಿ ಬರ್ತಾ ಇಲ್ಲ ಅಂತನ್ನಿಸಿ ಒಂದೆರೆಡು ಬಾರಿ ಹೇಳಿಕೊಟ್ಟೆ , ಕೊನೆಗೆ ಬೈದೆ. ಒಂದು ಹೊಡೆದೂ ಹೊಡೆದೆ.ಅವಳು ಅದೇ ತಾಳ ಅದೇ ರಾಗ ಕೊನೆಗ...

ನೆನಪುಗಳು

parvathi.G.R ಜುಲೈ ೨೪ ಬ್ಲಾಗ್ ೧,೨೬೧ ವೀಕ್ಷಣೆಗಳು

ಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ, ತಂಗಾಳಿಯ ತಂಪನ್ನ ಸವಿಯುವುದಿಲ್ಲ, ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ, ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ, ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ...

ಕನಸಾ,,,,,,,,,,,,,,,,

parvathi.G.R ಜುಲೈ ೨೪ ಬ್ಲಾಗ್ ೯೦೮ ವೀಕ್ಷಣೆಗಳು

ಬಯಸಿದ್ದಲ್ಲ, ತಾನಾಗೆ ದೊರಕಿದ್ದು , ತಾನಾಗೆ ದೂರವಾಗೆ ಅಸಹಜತೆ ಎನಿಲ್ಲ, ತನ್ನದಲ್ಲ, ತನ್ನದು ಆಗಿರಲಿಲ್ಲ, ತನ್ನದಾಗೆ ಉಳಿಯುವ ಬಯಕೆಯನ್ನು ಕೊಟ್ಟಿರಲಿಲ್ಲ, ನನ್ನವ ನೀ ನಾಗಲಾರೆ, ಗೆಳೆಯನಾಗಿ ಬಯಸಿದ್ದೆ, ಇನ...

ಅಂತೂ ಇಂತೂ ಥ್ರೆಡ್ ಮಿಲ್ ಬಂತು

ರೂಪ ಜುಲೈ ೦೭ ಬ್ಲಾಗ್ ೨,೨೮೫ ವೀಕ್ಷಣೆಗಳು

ಹೋದ ತಿಂಗಳು ನೆಂಟರೊಬ್ಬರು ಬಂದಿದ್ದರು "ರೂಪ ಬರ್ತಾ ಬರ್ತಾ ತುಂಬಾ ಗುಂಡು ಗುಂಡುಗೆ ಆಗ್ತಾ ಇರೋ ಹಾಗಿದೆ, ಸ್ವಲ್ಪ ಕೆಲಸ ಮಾಡ್ಬೇಕು" ಎಂದಿದ್ದರು ಅವರಿಗೆ ಅದು ಹೇಗೆ ನಾನು ಕೆಲಸ ಮಾಡುವುದಿಲ್ಲ ಎಂಬ ಅರಿವು ಉಂಟಾಯ್ತೋ ನಾ...

ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ

ಹಂಸಾನಂದಿ ಜೂನ್ ೧೭ ಬ್ಲಾಗ್ ೯,೧೮೮ ವೀಕ್ಷಣೆಗಳು

ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ...

ರಸ್ತೆಗಿಂತ platform ಚೆಂದ

ಹರಿ ಪ್ರಸಾದ್ ನಾಡಿಗ್ ಜನ ೧೦ ಬ್ಲಾಗ್ ೨,೬೫೪ ವೀಕ್ಷಣೆಗಳು

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್...

ಇದಲ್ಲವೇ ಬ್ಲಾಗ್?

ಹರಿ ಪ್ರಸಾದ್ ನಾಡಿಗ್ ಜನ ೦೩ ಬ್ಲಾಗ್ ೨,೦೦೧ ವೀಕ್ಷಣೆಗಳು

ನಿತ್ಯ thoughts ಹಂಚಿಕೊಳ್ಳದೇ ಹೋದರೆ ಕರಗಿ ಅದು ಮರೆವಿನ ಸುಳಿಯಲ್ಲಿ ಕಳೆದುಹೋಗುವುದು. ಅವನ್ನು ಲಾಗ್ ಮಾಡಲು ಅಲ್ಲವೇ ಇರೋದು ಈ ಬ್ಲಾಗ್? ಸೀರಿಯಸ್ ಆಗಿ ರಿಸರ್ಚ್ ಮಾಡಿ ಬರೆದದ್ದು ಲೇಖನ; ನಿತ್ಯ ಬರೆಯೋಕೆ ಒಂದೆರಡು...