ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿನಯ
ವ

ವಿನಯ

vinideso

೮೫ ಲೇಖನಗಳು ೨,೦೦,೭೮೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂಟಿ

ಡಿಸೆಂ ೨೦ ಬ್ಲಾಗ್ ೮೩ ವೀಕ್ಷಣೆ

ನಿಂತಿದ್ದೆ ನಾ ಬಸ್ ಸ್ಟ್ಯಾಂಡಿನಲಿ ಬಸ್ಸಿಗಾಗಿ ಕಾದಿದ್ದಳು ಒಬ್ಬಳಲ್ಲಿ ಯಾರಿಗೋ ಒಬ್ಬಂಟಿಯಾಗಿ ಪಕ್ಕದಲ್ಲೇ ಇತ್ತು ಒಂದು ಒಂಟಿ ಮರ ಅದರ ಮೇಲೊಂದು ಒಂಟಿ ಕಾಗೆ ಕೂಗುತ್ತಲೇ ಇತ್ತು ಕಾ ಕಾ ಕಾ ಎಂದು ಅರಿಯಲಿಲ್ಲ ಕಾಗೆಯ ಮಾತಾ ನಾನಂದು ಅದಕೆ ಆಗಿದೆ ನ...

ಮಂಡ್ಯ ಜಿಲ್ಲಾ ಕನ್ನಡ ವೈದ್ಯಕೀಯ ಸಮ್ಮೇಳನಕ್ಕೆ ಆಹ್ವಾನ

ಅಕ್ಟೋ ೧೯ ಬ್ಲಾಗ್ ೭೨ ವೀಕ್ಷಣೆ

ದಿನಾಂಕ ೨೦-೧೦-೨೦೧೦ ಬುಧವಾರ ಮಂಡ್ಯ ಜಿಲ್ಲೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ದಲ್ಲಿ ನಡೆಯಲಿರುವ "ಮಂಡ್ಯ ಜಿಲ್ಲಾ ಕನ್ನಡ ವೈದ್ಯಕೀಯ ಸಮ್ಮೇಳನಕ್ಕೆ " ತಮ್ಮೆಲ್ಲರಿಗೂ ಆದರದ ಸ್ವಾಗತ . ಅಹ್ವಾನ ಕೋರುವವರು ಶ್ರೀಮತಿ ಭವಾನಿ ಲೋಕೇಶ್ *ತಾಂತ...

ಒಂದಿಷ್ಟು ಹನಿಗವನಗಳು

ಸೆಪ್ಟೆಂ ೨೪ ಬ್ಲಾಗ್ ೬೮ ವೀಕ್ಷಣೆ

ನಿನ್ನ ಪ್ರತಿ ನಗುವಹಿಂದೊಂದುಕಾರಣವಿದೆ ಎಂದುತಿಳಿದಿದ್ದುನಿನ್ನ ನೋಡುತನಾ ಚರಂಡಿ ಒಳಗೆಬಿದ್ದಾಗಲೇ *************** ಈಗಿನವರು ಹೇಗೆಂದರೆಕೊಳವೆ ನೀರುಕುಡಿದು ಅನ್ನುತ್ತಾರೆಬಿಸಿ ರೀಅದೇ ಅದನ್ನ ಬಾಟಲ್ಆಲ್ಲಿ ತುಂಬಿಸಿ ಕೊಟ್ಟರೆಅನ್ನುತ್ತಾರೆಬಿಸ್ಲ...

ನಾರಿ - ಮ್ಯಾರಿ

ಆಗಸ್ಟ್ ೦೫ ಬ್ಲಾಗ್ ೪,೧೫೧ ವೀಕ್ಷಣೆ

ಟೈಟು ಪ್ಯಾಂಟಿನ ನಾರಿ ನಾ ಹೇಗೆ ಆಗಲಿ ನಿನ್ನ ಮ್ಯಾರಿ ಕಿವಿಯ ರಿಂಗು ಹೊಕ್ಕುಳಲ್ಲಿ ಕೈಯ ಬಳೆಗಳು ಕತ್ತಿನಲ್ಲಿ ಹಣೆಯ ಕುಂಕುಮ ತುಟಿಗಳಲ್ಲಿ ಕೈ ಮೇಲಿನ ಮೆಹೆಂದಿ ತಲೆ ಕೂದಲಿನಲ್ಲಿ .. ... ಅದೆಲ್ಲ ಹಾಳಾಗಿ ಹೋಗಲಿ ಮನೆಯ ಅತ್ತೆ-ಮಾವ ವೃದ್ದಾಶ್ರಮದಲ...

ಚುಟುಕಗಳು -೧

ಜುಲೈ ೨೯ ಬ್ಲಾಗ್ ೨,೩೫೩ ವೀಕ್ಷಣೆ

ಬಾ ಮಳೆಯೇ ಬಾ ಇನ್ನು ಜೋರಾಗಿ ಬಾ ನನ್ನ ನಲ್ಲೆ ರಿಂಗಣಿಸಿದಾಗ ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ **********************ಆಫೀಸಿನಿಂದ ಮನೆಗೆ ಹೋದ ಗಂಡನಿಗೆ ಬಾಗಿಲ ತೆಗೆದ ಹೆಂಡತಿ ಅಂದಳು ಬಂದಿ'ರಾ' ಕಿರುನಗೆಯ ಬೀರಿ ಗಂಡನೆಂದ "ಇದ್ದೀಯ"(ಇನ್ನು...

ಚುಟುಕು ಕವನಗಳು

ಜುಲೈ ೨೮ ಬ್ಲಾಗ್ ೮,೨೨೮ ವೀಕ್ಷಣೆ

ಮರುಭೂಮಿಯಂತೆ ನಾನು ಓಯಸಿಸ್ ಆಗಿ ಬಾ ನೀರು ತರಲಾಗದಿದ್ದರೂ ಪರವಾಗಿಲ್ಲ ಪಾಪಸ್ಸು ಕಳ್ಳಿಯನಾದರು ತಾ**************ಹುಡುಗಿ ಅಂದರೆ ಸಕ್ಕರೆ ಅದಕೆ ಅವಳ ಸುತ್ತ ಹುಡುಗರೆಂಬ ಇರುವೆಗಳು ಎಲ್ಲವಕ್ಕೂ ಒಂದೇ ಆಸೆ ಏನಾದರು ಮಾಡಿ ಹೊತ್ತೈಯಲೇ ಬೇಕು ಸಕ್ಕರ...

ಮನಸಿನ ಮಾತು

ಜುಲೈ ೨೧ ಬ್ಲಾಗ್ ೨,೦೦೯ ವೀಕ್ಷಣೆ

ನಗುತ್ತಿರುವುದು ಒಳ ಮನಸು ಇಂದು ನೀನೇ ಕಟ್ಟಿದ ಆಶಾಗೋಪುರ ಮುರಿದು ಬಿದ್ದಿರುವುದೆಂದು ನಾನಿಟ್ಟ ಪ್ರತಿ ಹೆಜ್ಜೆಯ ಹಿಂದೆ ಬಂದು ಗಾಳಿಯ ರಭಸಕ್ಕೆ ಅಳಿಸಿ ಹೋಗಿರುವ ಹೆಜ್ಜೆಯ ಗುರುತ ತೋರಿ ಕೊಗಿ ಸಾರುತಿತ್ತು ಆ ದಾರಿ ನಿನ್ನದಲ್ಲವೆಂದು ನೀರ ಮೇಲಿನ ಗ...

ಹುಟ್ಟುಹಬ್ಬದ ಶುಭಾಶಯಗಳು

ಜೂನ್ ೨೨ ಬ್ಲಾಗ್ ೧೪,೭೨೪ ವೀಕ್ಷಣೆ

ಸಂಪದ ಬಳಗದಲ್ಲೊಬ್ಬರಾದ ಶ್ಯಾಮಲಾಜನಾರ್ಧನನ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .

ಬಾಳ ಪಯಣ

ಜೂನ್ ೨೨ ಬ್ಲಾಗ್ ೨,೦೪೪ ವೀಕ್ಷಣೆ

ಸುಖವಿದೆ ಶಾಶ್ವತವಲ್ಲ ದುಃಖವಿದೆ ನಿರಂತರವಲ್ಲ ಇವೆರಡುಗಳ ನಡುವೆ ಬದುಕಿದೆ ಜೀವನಪರ್ಯಂತ ಬದುಕಿದು ಬಲೆಯಂತೆ ಮುಂದೆ ಸಾಗಲು ಹಣೆಯಬೇಕಿದೆ ಬಲೆಯ,ಅಲ್ಲೇ ನಿಲ್ಲಲೂಬಳಸಬೇಕಿದೆ ಅದನ್ನ ನಾವು ಬಿಟ್ಟರೂ ಬಿಡದೀ ಬಲೆಯೂ ನಮ್ಮ ನಂಟು ಸಾಗಿದಂತೆ ಹಿಂಬಾಲಿಸುವ...

ಕಳೆದು ಹೋದ ಆ ದಿನಗಳು

ಮೇ ೧೪ ಬ್ಲಾಗ್ ೧,೫೨೫ ವೀಕ್ಷಣೆ

ಕಳೆದು ಹೋದವು ನೀ ನನ್ನ ಬಿಟ್ಟ ಆ ದಿನಗಳು ಹಸಿವಿನ ಹಂಗಿಲ್ಲದೆ ಕಣ್ಣೀರಿನ ಕೊರತೆ ಇಲ್ಲದೆ ಕಳೆದು ಹೋದವುಆ ದಿನಗಳು ಗಾಢ ನಿದ್ದೆಯೊಳಗೆ ನೀ ನುಸುಳಿ ಮೈ ಮನವನೊಮ್ಮೆ ಜುಮ್ ಎನಿಸಿ ಮತ್ತದೇ ಏಕಾಂತವ ಬಿಟ್ಟು ಹೋದಂತಹ ದಿನಗಳು ಕಳೆದು ಹೋದವುಆ ದಿನಗಳು ಒ...

ನಿಮಗೂ ಹೀಗೆ ಅನ್ನಿಸುತ್ತ?

ಜನ ೨೯ ಬ್ಲಾಗ್ ೧,೫೨೨ ವೀಕ್ಷಣೆ

" ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ. ಸೋಮವಾರ ರಜೆ ಇತ್ತು ಅಂತ ಅಕ್ಕನ ಮನೆಗೆ ಹೋಗಿ ಬರೋಣ ಅಂತ ಹೋದೆ.ನಾ ಎ...

೩ ಕವನಗಳು

ನವೆಂ ೨೬ ಬ್ಲಾಗ್ ೧,೫೧೪ ವೀಕ್ಷಣೆ

ನಗುವಿನ ಮೊರೆಯ ಹೊತ್ತು ಒಡಲಲಿ ನೋವಿನ ಉರಿಯ ಬಚ್ಚಿಟ್ಟು ಎಲ್ಲರಲಿ ಒಂದಾಗ ಹೊರಟುಎನ್ನ ತನವನ್ನೇ ಕಳೆದು ಕೊಳ್ಳ ಹೊರಟ ದಿನಗಳ ನೆನೆನೆನೆದು ಕೊರಗುತಿಹುದೆನ್ನ ಮನವಿಗ.++++++++++++++ಬದುಕ ಕಟ್ಟಾ ಹೊರಟವರೆಲ್ಲರೂಇಲ್ಲಿ ಪದಗಳ ಸೆರೆಯಾದವರೇಕೆಲವರು ಅ...