ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿನಯ
ವ

ವಿನಯ

vinideso

೮೫ ಲೇಖನಗಳು ೨,೦೦,೭೮೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾ-ನೀ-ಪ್ರೀತಿ

ನವೆಂ ೧೦ ಬ್ಲಾಗ್ ೭೭೦ ವೀಕ್ಷಣೆ

ಸಹಿಸಲಾಗದಿರುವೆ ನಾನಿಂದು ಈ ನಿನ್ನ ಕಣ್ಣೋಟವನನ್ನ ಪ್ರೀತಿಯ ಬಿಂಬಿಸುವ ಆ ನಿನ್ನ ಕುಡಿ ನೋಟವ ನಿನ್ನ ಪ್ರೀತಿಯ ಅಪ್ಪುಗೆಯಲಿ ಮಿಂದು ಬಿಸಿ ನೀರ ಹಬೆಯಂತಾಗಿರುವೆಚುಂಬನದ ಮತ್ತಿನಲ್ಲಿ ಕರಗಿನಿನ್ನೊಳಗೊಂದಾಗಿರುವೆನಿಂದುಹಿತವೆನಿಸಿವೆ ಆ ಕಣ್ಣ ನೋಟಗಳು...

ನನ್ನ ಕಾಡಿದ ಹಾಡುಗಳು

ಜುಲೈ ೦೨ ಬ್ಲಾಗ್ ೧,೫೦೯ ವೀಕ್ಷಣೆ

ನನ್ನ ಬಹಳ ಕಾಡಿದ ಶರೀಫರ ಎರೆಡು ಹಾಡುಗಳನ್ನು ಇಲ್ಲಿ ಹಾಕಿದ್ದೇನೆ : 1) "ನಾಯಿಬಂದಾವೋ ಬೆನ್ನತ್ತಿ ನಾರಾಯಣ ನಾಯಿಬಂದಾವೋ ಬೆನ್ನತ್ತಿ ನಾಯಿ ಎಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ನಾನ ನಂದ ತಿಳಿಯದಂತ ಶ್ವಾನ ನಂದದೊಳು ನಿಂದೆ ನಾಯಿಬಂದಾವೋ ಬೆ...

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-4

ಜುಲೈ ೦೧ ಬ್ಲಾಗ್ ೧,೧೭೧ ವೀಕ್ಷಣೆ

ಯಾವುದೇ ದೊಡ್ಡ ಅಥವಾ ಚಿಕ್ಕ ಘಟನೆ ನಡೆಯಲಿ ಅಲ್ಲಿ ಯಾರೋ ಒಬ್ಬರನ್ನು ಬಲಿಪಶುವಾಗಿ ಮಾಡಲಾಗುತ್ತದೆ , ಇಲ್ಲಿ ಆಗಿದ್ದು ಹಾಗೆ . F ೧೯ ವಿಮಾನಗಳ ಮುಖ್ಯಸ್ಥನಾಗಿದ್ದ ಟೇಲರ್ ಅನ್ನು ಅದರ ಸಂಶಯಾಸ್ಪದ ಕಣ್ಮರೆಗೆ ಕಾರಣನೆಂದು ಹೇಳಲಾಯಿತು . ಏಪ್ರಿಲ್ ೩...

ಬಂಧ

ಜೂನ್ ೩೦ ಬ್ಲಾಗ್ ೯೪೧ ವೀಕ್ಷಣೆ

ಮುಳ್ಳಿನ ಮೇಲೆ ಒಣ ಹಾಕಿದ ಅರಿವೆಯಂತೆ ಈ ಸಂಭಂದ ಜೋರಾಗಿ ಎಳೆಯುವ ಹಾಗು ಇಲ್ಲ ಅಲ್ಲೇ ಬಿಡಲು ಸಾಧ್ಯವಿಲ್ಲ ಬಿಡಿಸ ಬೇಕಿದೆ ನಾನಿಂದು ಒಂದೊಂದೇ ಮುಳ್ಳುಗಳ ನಿಧಾನವಾಗಿ ತೋರಬೇಕಿದೆ ನಾ ನೀ ಬಿಟ್ಟರು ನಾ ಬಿಡೆನು ಈ ಬಂಧವೆಂದು ಒಮ್ಮೊಮ್ಮೆ ಆಗಲೂಬಹುದು...

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :) :)

ಜೂನ್ ೩೦ ಬ್ಲಾಗ್ ೬,೭೫೭ ವೀಕ್ಷಣೆ

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು : ೧) ಮುದುಕಿ : ರೀ, ನಮ್ಮನೆ ಎದುರಿಗೆ ಇರೋ ಗುಜರಿ ಅಂಗಡಿಯ ಹುಡುಗ ನನ್ನ ನೋಡಿ ದಿನಾ ನಗ್ತಾನೆ.. ಮುದುಕ : ಇರ್ಲಿ ಬಿಡೇ.. ಅವನಿಗೆ ಯಾವಾಗಲು ಹಳೆ ಸಾಮಾನ್ ಮೇಲೇನೆ ಕಣ್ಣು...!!!

ನನ್ನಾಕಿ

ಜೂನ್ ೨೯ ಬ್ಲಾಗ್ ೧,೫೯೮ ವೀಕ್ಷಣೆ

ಹೊರಟು ನಿಂತಾಳೆ ನನ್ನಾಕಿ ತವರಿಗೆ ಮೂಡತೊಡಗಿದೆ ಏಕಾಂತದ ಬೇಸರ ಮನಸಿಗೆ ಬರುವಳಂತೆ ಬಿಟ್ಟು ಇನ್ನೊಂದು ವಾರ ಹೇಗಿರಲಿ ನಾ ಬಿಟ್ಟು ಮುದ್ದಿನ ಆ ಮಲ್ಲಿಗೆಯ ಹಾರ ತಿನ್ನಬೇಕಂತೆ ಹೊತ್ತು ಹೊತ್ತಿಗೆ ಹೊಟ್ಟೆ ತುಂಬಾ , ಅವಳಿಲ್ಲದೆ ತಿಂದರೂ ಹೊಟ್ಟೆ ತುಂಬ...

ನಾ ಕಂಡ ನ್ಯೂಯಾರ್ಕ್

ಜೂನ್ ೨೯ ಬ್ಲಾಗ್ ೧,೧೦೦ ವೀಕ್ಷಣೆ

ಬಹಳ ದಿನಗಳೇ ಆಗಿ ಹೋಗಿತ್ತು ಚಲನಚಿತ್ರಗಳನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡದೆ. ನನ್ನ ಬಹುಪಾಲು ಪಿ ಜಿ ಮಿತ್ರರು ಪರಭಾಷೆಯವರಾದ್ದರಿಂದ ಕನ್ನಡದ ಚಿತ್ರಗಳು ಅವರಿಗೆ ಅರ್ಥವಾಗೋಲ್ಲ . ಒಂದು ಸಂತೋಷದ ಸಂಗತಿ ಎಂದರೆ ಅವರು ನನ್ನ ಬಳಿ ಸಾಧ್ಯವಾದಷ್ಟು...

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-3

ಜೂನ್ ೨೭ ಬ್ಲಾಗ್ ೨,೨೬೭ ವೀಕ್ಷಣೆ

ಮುಂದುವರೆಸುವ ಮೊದಲು ಒಂದು ಹಾಟ್ ನ್ಯೂಸ್ , " ಇತ್ತೀಚಿಗೆ, ಕಾಣದ ಕೈಯ ಕೈವಾಡವಿರಬಹುದು ಎಂದು ಶಂಕಿಸಲಾಗಿರುವ ಕೊನೆಯ ಘಟನೆ ನಡೆದಿರೋದು ಡಿಸೆಂಬರ್ ೧೫ , ೨೦೦೮ ರಲ್ಲಿ ,೧೨ ಜನ ವಿದೇಶಿಯರನ್ನು ಪುಎರ್ಟೋ ರಿಕೋ ಇಂದ ಹೊತ್ತೈಯುತ್ತಿದ್ದ ಈ ವಿಮಾನ ನಿ...

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-2

ಜೂನ್ ೨೬ ಬ್ಲಾಗ್ ೧,೩೮೦ ವೀಕ್ಷಣೆ

ಒಂದು ವಿಷಯ ಮೊದಲೇ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ,ಬರ್ಮುಡ ತ್ರಿಕೋನ ಭಾಗದಲ್ಲಿ ಹಾದುಹೋದ ಎಲ್ಲ ವಿಮಾನಗಳು , ಹಡಗುಗಳು ಮತ್ತು ಸಣ್ಣ ಯಾಂತ್ರಿಕ ದೋಣಿಗಳು ಎಲ್ಲವೂ ಕಣ್ಮರೆಯಾಗಿಲ್ಲ .

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ - 1

ಜೂನ್ ೨೫ ಬ್ಲಾಗ್ ೧೨,೦೪೮ ವೀಕ್ಷಣೆ

ಮನುಷ್ಯನ ಸಹಜಗುಣ ತನಗೆ ಗೊತ್ತಿಲ್ಲದೇ ಇರುವುದರ ಬಗ್ಗೆ ಅರಿಯುವ ಪ್ರಯತ್ನ .ಅಂತಹ ಅರಿವಿಕೆಯ ಜಾಡು ಹಿಡಿದು ಹೊರಟಾಗಲೇ ಗೋಚರವಾಗೋದು ಇಂತಹ ಉಹಿಸಲಸಾಧ್ಯವಾದ ವಿಷಯಗಳು .

ಜನ್ಮ ದಿನದ ಶುಭಾಶಯಗಳು

ಜೂನ್ ೨೨ ಬ್ಲಾಗ್ ೩,೦೨೨ ವೀಕ್ಷಣೆ

ಸಂಪದ ಬಳಗದಲ್ಲೊಬ್ಬರಾದ ಶ್ಯಾಮಲಾಜನಾರ್ಧನನ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು . ಸಂಪದ ಬಳಗದಲ್ಲೊಬ್ಬರಾದ ಡಾ|| ಜ್ಞಾನದೇವ್ ರವರ ಹುಟ್ಟು ಹಬ್ಬ ಕೂಡ ಇಂದು .ಅವರಿಗೂ ಸಹ ಸಂಪದ ಬಳಗದವರ ಪರ...

ಅಗಲುವಿಕೆ - ೩

ಜೂನ್ ೨೨ ಬ್ಲಾಗ್ ೨,೫೦೮ ವೀಕ್ಷಣೆ

ಅವರಿಸಿದೆಕೋ ಮೌನ ನಮ್ಮಿಬ್ಬರ ನಡುವೆ ಅರಸ ಹೊರಟಿರಬಹುದೇನೋ ನಿನ್ನ ಮನ ಮತ್ತೊಬ್ಬರ ನಿನ್ನೆಡೆಗೆ ಇನ್ನಿಲ್ಲವಾಗಿದೆ ಆ ನಗು ನಮ್ಮಿಬ್ಬರ ನಡುವೆ ಮೂಡತೊಡಗಿದೆ ಅಸಹನೆಯ ಗೆರೆ ನಿನ್ನ ಮುಖದಲ್ಲಿ ನನ್ನೆಡೆಗೆ ನಿಂತು ಹೋಗಿದೆ ಮಾತೆಂಬ ಕೊಂಡಿ ,ಆದನ್ನಾಗಲೇ...