
ಸಂಪದ ಬಳಗದಲ್ಲೊಬ್ಬರಾದ ಶ್ಯಾಮಲಾಜನಾರ್ಧನನ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .
ಸಂಪದ ಬಳಗದಲ್ಲೊಬ್ಬರಾದ ಡಾ|| ಜ್ಞಾನದೇವ್ ರವರ ಹುಟ್ಟು ಹಬ್ಬ ಕೂಡ ಇಂದು .ಅವರಿಗೂ ಸಹ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು . (ತಡವಾಗಿ ಹಾಕಿದಕ್ಕೆ ಕ್ಷಮೆ ಇರಲಿ )
ಪ್ರತಿಕ್ರಿಯೆ (12)