ಸಂಪದ ಬಳಗದಲ್ಲೊಬ್ಬರಾದ ಜಯಲಕ್ಷ್ಮಿ ಪಾಟೀಲ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .
ಇಂದು ಇನ್ನೊಬ್ಬ ಸಂಪದಗಿತ್ತಿ ಸವಿತರವರ ಹುಟ್ಟುಹಬ್ಬ ಕೂಡ . ಅವರಿಗೂ ಕೂಡ ಸಂಪದಿಗರಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು .
(ತಡವಾಗಿ ಹಾಕಿದ್ದಕ್ಕೆ ಕ್ಷಮೆ ಇರಲಿ)
ಇಂತಿ ವಿನಯ
ಪ್ರತಿಕ್ರಿಯೆ (18)