ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಿನಿಮಾ

ಸಿನಿಮಾ

೩೨ ಲೇಖನಗಳು

'ಆ್ಯಕ್ಸಿಡೆಂಟ್' ಮೆಚ್ಚಿ ಸಂಭಾವನೆ ವಾಪಸ್ ನೀಡಿದ್ದ ಇಳಯರಾಜಾ!

ಚೇತನ್ ನವೆಂ ೦೯ ಬ್ಲಾಗ್ ೧೨೦ ವೀಕ್ಷಣೆಗಳು

ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ.  ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ...

ಗಂಧದಗುಡಿ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೮ ಬ್ಲಾಗ್ ೧೩೦ ವೀಕ್ಷಣೆಗಳು

ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್...

ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ..

ಪ್ರಸನ್ನ.ಎಸ್.ಪಿ ಆಗಸ್ಟ್ ೧೭ ಬ್ಲಾಗ್ ೧೪೫ ವೀಕ್ಷಣೆಗಳು

ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿ...

ಸಿನಿಮಾ ಓದುವುದು ಹೇಗೆ? ಸಂವಾದ ಶಿಬಿರದ ಸುತ್ತಾ

ಮಲೆನಾಡಿಗ ಸೆಪ್ಟೆಂ ೦೬ ಬ್ಲಾಗ್ ೯೯ ವೀಕ್ಷಣೆಗಳು

ಸಿನಿಮಾ ಓದುವುದು ಹೇಗೆ? ದೃಶ್ಯ ಮಾಧ್ಯಮವಾದ ಸಿನಿಮಾವನ್ನು ನೋಡುವುದರ ಬದಲು ಓದುವುದು ಎಂಬ ಶೀರ್ಷಿಕೆ ವಿಚಿತ್ರ/ವಿಶಿಷ್ಟ ಎನಿಸಿದ್ದು ಸಹಜ. ಬಹುಶಃ ಕಾವ್ಯಮಯವಾಗಿ ಹೇಳುವಾಗ ಕಣ್ಣಿನಲ್ಲೇ ಅಳೆದ, ಓದಿದ ಎನ್ನುವಂತೆ ಕಣ್ಣಿಗೆ...

ಸಿಗ್ನಲ್ !!!

vbamaranath ಜುಲೈ ೨೨ ಬ್ಲಾಗ್ ೧,೯೫೧ ವೀಕ್ಷಣೆಗಳು

"ಹೇ ನಡೀಲೆ, ಪೋಲೀಸು ಯಾರದೋ ಜೊತೆ ಮಾತಾಡ್ತಾಯಿದ್ದಾರೆ, ಯಾವ ಗಾಡೀನು ಬರ್ತಾಯಿಲ್ಲ" ಇನ್ನೂ ರೆಡ್ ಸಿಗ್ನಲ್ ಇದ್ದಿದ್ರೂ ಹೋಗು ಅಂತ ಮಿತ್ರ ಪುಸಲಾಯಿಸುತ್ತಿದ್ದ. "ಗ್ರೀನ್ ಸಿಗ್ನಲ್ ಬರ್ಲಿ ತಾಳು" ಅಂದರೆ, "ಅದೇನ್ ಹೆದರ್...

ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ಚಾಮರಾಜ ಸವಡಿ ಜನ ೧೮ ಬ್ಲಾಗ್ ೬,೧೭೬ ವೀಕ್ಷಣೆಗಳು

ನೆನಪಿನ ಮತ್ತೊಂದು ಕೊಂಡಿ ಕಳಚಿತು.ನಿರೀಕ್ಷಿತವಾಗಿದ್ದರೂ, ಕೆ.ಎಸ್‌. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್...

ಮನದಲ್ಲಿ ಮನೆ ಮಾಡಿದ ಮೇರುಕಲಾವಿದರಿಗೆ ರಂಗನಮನ

ಮಂಸೋರೆ ನವೆಂ ೧೯ ಬ್ಲಾಗ್ ೩,೨೨೬ ವೀಕ್ಷಣೆಗಳು

ಅಕ್ಟೋಬರ್ ನಾಲ್ಕರ ಭಾನುವಾರದ ಸಂಜೆ ಮನದಲ್ಲಿ ಮರೆಯಲಾಗದ ಸಂಜೆಯಾದದ್ದು ಆಕಸ್ಮಿಕ. ಬೇರ್ಯಾವುದೋ ಕೆಲಸದ ಕಾರಣದಿಂದಾಗಿ ಕಲಾಕ್ಷೇತ್ರದ ಕಡೆಗೆ ಹೋದಾಗ ಅದು ಮರೆಯಲಾಗದ ಸಂಜೆಯಾಗಬಹುದೆಂಬ ಕಲ್ಪನೆಯೆ ಇರಲಿಲ್ಲ. ಅಲ್ಲಿ ನಾನು ಹೋ...

ನಾ ಕಂಡ ನ್ಯೂಯಾರ್ಕ್

ವಿನಯ ಜೂನ್ ೨೯ ಬ್ಲಾಗ್ ೧,೧೦೦ ವೀಕ್ಷಣೆಗಳು

ಬಹಳ ದಿನಗಳೇ ಆಗಿ ಹೋಗಿತ್ತು ಚಲನಚಿತ್ರಗಳನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡದೆ. ನನ್ನ ಬಹುಪಾಲು ಪಿ ಜಿ ಮಿತ್ರರು ಪರಭಾಷೆಯವರಾದ್ದರಿಂದ ಕನ್ನಡದ ಚಿತ್ರಗಳು ಅವರಿಗೆ ಅರ್ಥವಾಗೋಲ್ಲ . ಒಂದು ಸಂತೋಷದ ಸಂಗತಿ ಎಂದರೆ ಅವರು ನನ...

ರಂಪಾಟ ಯಾರದು ರಮ್ಯಂದಾ !

ಉಮೇಶ್‌ ಕುಮಾರ್‍ ಶಿಮ್ಲಡ್ಕ ಮೇ ೩೧ ಬ್ಲಾಗ್ ೨,೦೩೩ ವೀಕ್ಷಣೆಗಳು

ಪಾಪ ! ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವರ್ಷದ ಸಂಭ್ರಮದಲ್ಲಿದ್ರು. ಪ್ರಚಾರಕ್ಕೋಸ್ಕರ ಏನೆಲ್ಲಾ ಕಸರತ್ತು ಮಾಡ್‌ಬಹುದು ಅದೆಲ್ಲಾ ಮಾಡಿದ್ರು. ಆದರೇನು ಮಾಡೋದು ಇವತ್ತಿನ ದಿನಾನೇ ಹಾಗಿತ್ತೋ ಏನೋ ? ಒಂದೆಡೆ ಬಿಜೆಪಿ "ನ...

ಮುಂಬೈ ಮೇರಿ ಜಾನ್- ಒಳ್ಳೆಯ ಸಿನಿಮ - ಸಿಕ್ಕರ ನೋಡ್ರಿ

ಶ್ರೀಕಾಂತ ಮಿಶ್ರಿಕೋಟಿ ಮೇ ೦೫ ಬ್ಲಾಗ್ ೨,೧೧೭ ವೀಕ್ಷಣೆಗಳು

ಈ ಸಿನಿಮಾ ಈಗೀಗ ಟೀವಿಯಲ್ಲಿ ಬರುತ್ತ ಇದೆ. ಮೊನ್ನೆ ಕಲರ್ಸ್ ಚಾನೆಲ್ಲಿನಲ್ಲೋ ಮತ್ತೆಲ್ಲೋ ಬರುತ್ತ ಇತ್ತು. ನೋಡಿದೆ. ಮತ್ತೆ ಬಂದೀತು . ಗಮನಕ್ಕೆ ಬಂದರೆ ನೋಡಿ.

'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

ಶಶಿಕುಮಾರ್ ಏಪ್ರಿಲ್ ೨೪ ಬ್ಲಾಗ್ ೪,೪೬೫ ವೀಕ್ಷಣೆಗಳು

ಇಪ್ಪತ್ತನೇ ಶತಮಾನದ ಭಾಷೆಯೆಂದೇ ಜನಪ್ರಿಯವಾದ ಸಿನಿಮಾದೊಂದಿಗೆ ಮನುಷ್ಯ ತನ್ನನ್ನು ಯಾವ ರೀತಿಯಲ್ಲಿ ಗುರುತಿಸಿಕೊಂಡಿದ್ದಾನೆಂದರೆ, ತಾನು ಮೊದಲು ನೋಡಿದ ಚಿತ್ರ, ನನ್ನ ಗೆಳೆಯನೊಂದಿಗೆ, ಗೆಳತಿಯೊಂದಿಗೆ, ಪ್ರೇಯಸಿಯೊಂದಿಗೆ,...

ಸೆವೆನ್ ಯಿಯೆರ್ಸ್ ಇನ್ ಟಿಬೆಟ್

ಹರ್ಷ ಬಿ ಏಪ್ರಿಲ್ ೧೮ ಬ್ಲಾಗ್ ೪,೦೧೯ ವೀಕ್ಷಣೆಗಳು

ನೆನ್ನೆ ರಾತ್ರಿ ___LINK_OPEN_href="http://en.wikipedia.org/wiki/Seven_years_in_tibet" target="_blank"___Seven Years in Tibet ಎಂಬ ನಿನೆಮಾ ನೋಡಿದೆ.                 ಹಿಮಾಲಯದಲ್ಲಿರುವ "ನಂ...

ಸ್ಲಂಡಾಗ್ ಬಗ್ಗೆ ನನ್ನ ಅನಿಸಿಕೆ ತಪ್ಪಾಯಿತು..

ಮಂಸೋರೆ ಫೆಬ್ರ ೧೦ ಬ್ಲಾಗ್ ೨,೨೯೬ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಸಂಪದದಲ್ಲಿ slum dog ಬಗ್ಗೆ ಪ್ರಸಾದ್ ವಿಮರ್ಶೆ ಬರೆದಿದ್ದರು http://www.sampada.net/blog/rennie606/02/02/2009/16364 ಅದಕ್ಕೆ ನಾನೂ ಪ್ರತಿಕ್ರಿಯೆ ಸೇರಿಸಿ ನಮ್ಮ ಭಾರತವನ್ನು ಕೆಟ್ಟ...

೩೫/೧೦೦

ಮಂಸೋರೆ ಜನ ೧೧ ಬ್ಲಾಗ್ ೧,೦೯೨ ವೀಕ್ಷಣೆಗಳು

<img src="http://in.youtube.com/watch?v=o863lUslO-E" alt="೩೫/೧೦೦" align="middle" /> http://in.youtube.com/watch?v=o863lUslO-E

ಇಸ್ರೇಲಿ ಚಿತ್ರದಿಂದ ಒಂದು ಘಟನೆ.

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೨ ಬ್ಲಾಗ್ ೧,೦೭೮ ವೀಕ್ಷಣೆಗಳು

ಸುಮಾರು ನಲವತ್ತು ವರ್ಷದೋನು ತನ್ನ ತಾಯಿಯನ್ನ ನೋಡಿಕೊಳ್ಳಲು ಒಬ್ಬ ಹೆಂಗಸನ್ನು ಗೊತ್ತುಮಾಡಿಕೊಂಡು ಕಾರಿನಲ್ಲಿ ಅವಳನ್ನ ಕರೆದುಕೊಂಡು ಹೋಗುವಾಗ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸ್ತಾನೆ. ಹೆಂಡತಿ - 'ಅವಳು ನಿಂಗೆ ಯಾರನಾ...

ಮುಂಗಾರು ಮಳೆ ಬಂದ ಮೇಲೆ ಕ್ವಾಲಿಟಿ ಬಂತಾ???

ರಾಕೇಶ್ ಶೆಟ್ಟಿ ಡಿಸೆಂ ೧೯ ಬ್ಲಾಗ್ ೫,೪೪೪ ವೀಕ್ಷಣೆಗಳು

ಮಧ್ಯಾನ್ಹದ ಊಟ ಮುಗಿಸಿ ಸಹುದ್ಯೋಗಿಗಳೊಂದಿಗೆ ಸೇರಿ ಒಂದು ರೌಂಡ್ಸ್ ಹೋಗೋ ಅಭ್ಯಾಸ ಇದೆ.ನಿನ್ನೆ ಹಾಗೆ ಹೋಗುವಾಗ, ಗೆಳೆಯ ಕಾರ್ತಿಕ್ ಹೇಳಿದ್ರು 'ಬೆಳಿಗ್ಗೆ ಎದ್ದ ತಕ್ಷಣ ನಾನು ರೇಡಿಯೋ ಕೇಳೋ ಅಭ್ಯಾಸ ಮಾಡ್ಕೊಂಡಿದ್ದೀನಿ'....

ಜಗ್ಗೇಶ್ ಚಿತ್ರ

ಮಾಧವ ಜುಲೈ ೧೦ ಬ್ಲಾಗ್ ೧,೮೦೧ ವೀಕ್ಷಣೆಗಳು

ನೆನ್ನೆ ಟಿ.ವಿ ಯಲ್ಲಿ ಯಾವುದೋ ರಾಜಕೀಯಕಾರಣಗಳಿಗಾಗಿ ವಾರ್ತೆಯಲ್ಲಿ ಜಗ್ಗೇಶ್ ರನ್ನು ನೋಡುವಂತಾಯಿತು. ತಮ್ಮದೇ ಆದ ಶೈಲಿಯಲ್ಲಿ ಕೆಲವು ವಿವರಗಳನ್ನು ವಿವರಿಸುತ್ತಿದ್ದರು. ಏನೋ ಒಂದು ಡೈಲಾಗ್ ಕೇಳಿದ ಸಂತೋಷವಾಯ್ತು....

ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು

ಹರಿ ಪ್ರಸಾದ್ ನಾಡಿಗ್ ಮೇ ೧೫ ಬ್ಲಾಗ್ ೩,೩೭೩ ವೀಕ್ಷಣೆಗಳು

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ನಿತ್ಯ ಬ್ಲಾಗ್ ಮಾಡುವವರ ಪಟ್ಟಿಗೆ ಸೇರುತ್ತಿದ್ದಾರೆ, ಈ ಪಟ್ಟಿಗೆ ಸಿನಿಮಾ ತಾರೆಗಳೂ, ದಿಗ್ಗಜರೂ ಸೇರುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಈಗೀಗ ಬ್ಲಾಗ್ ಮಂಡಲಕ್ಕೆ ಪಾದಾರ್ಪಣೆ...