ವಿನಯ
vinideso
ನನ್ನದಲ್ಲದ ಕೋಪ , ನನ್ನ ಬೆನ್ನೇರಿದಾಗ!
ಸಮಯ ೨.೩೦ ಆಗಿತ್ತು ,ಸ್ವಲ್ಪ ಹೆಚ್ಚುವರಿ ಕೆಲ್ಸವಿದ್ದ ಕಾರಣ ಆ ದಿನ (೧೭/೦೫/೦೯)ರವಿವಾರವಾದರು ಆಫೀಸ್ ಗೆ ಬಂದಿದ್ದೆ .ಸಾಕು ಇವತ್ತಿಗೆ ಎಂದಿದ್ದರು ಇದು ಇದ್ದಿದ್ದೇ ಎಂದು ರೂಂ ಕಡೆ ಹೊರಡಲನುವಾದೆ .ಹೊರಗಡೆ ಕಪ್ಪು ಕಾರ್ಮೋಡ ಆಕಾಶದೊಂದಿಗೆ ಕಣ್ಣಾ...
ನೀವು ಕೇಳಿದಿರಿ - ೧ . ೬
*೨೦೦೦ ರೌಡಿಗಳ ಮಾಹಿತಿಗಳ ಕೈಪಿಡಿ ಪೊಲೀಸರಿಗೆ ! -ಇನ್ನಾದರು ಮಾಮೂಲು ವಸೂಲು ಮಾಡುವುದು ಸುಲಭವಾಗಬಹುದೆಂದು ಅವರು ಯೋಚಿಸುತ್ತಿರಬಹುದು . :D +++++++ *ಗೂಳಿಯ ನಾಗಾಲೋಟ , ಸಿಕ್ಸರ್ ಬಾರಿಸಿದ ಸೆನ್ಸೆಕ್ಸ್ . -ಕಾಲು ಮುರಿದುಕೊಂಡಾಗ ರನ್ 'ಔಟ್'....
ನೀವು ಕೇಳಿದಿರಿ - ೧ . ೫
*ಅಪ್ಪನ ಮ್ಯಾಜಿಕ್ ಗೆ ಗೆದ್ದ ಮಗ . -ಇನ್ನೆಲೆಲ್ಲಿ ಮ್ಯಾಜಿಕ್ ಮಾಡಿದ್ದಾರೋ ಅಪ್ಪ ! :D ++++ *ಮೇಡಂ ಹು ಅಂದ್ರೆ ಕುಮ್ಮಿನು ಆಗ್ತಾರಂತೆ ಮಂತ್ರಿ . -ಕೊಡಲೇಬೇಕು ಕುರ್ಚಿ , ಅವ್ರಾಕಿ ಹೆಣ್ಣು ನಮ್ಮದ ತೆನಿ ಅಂದ್ರಂತೆ ಗೌಡ್ರು . ++++++ *ಯು ಪಿ...
ಹೀಗೊಂದಿಷ್ಟು ಪ್ರಮಾಣವಚನಗಳು .
ಈಗಾಗಲೇ ಯಾರು ಸರ್ಕಾರ ರಚಿಸಬಹುದು ಎಂಬುದರ ಸ್ಪಷ್ಟ ಅಲ್ಲದಿದ್ದರೂ ,ಚಿತ್ರಣ ದೊರಕಿದೆ ನಮಗೆ .ಸರ್ಕಾರ ಎಂದ ಮೇಲೆ ಮಂತ್ರಿ ಮಂಡಲ ಇರಲೇಬೇಕು .ಮಂತ್ರಿಮಂಡಲ ರಚಿಸಬೇಕಾದರೆ ಮಂತ್ರಿಗಳೆಲ್ಲರೂ ಪ್ರಮಾಣ ವಚನ ಸ್ವೀಕರಿಸಲೇಬೇಕು. ಆ ಪ್ರಮಾಣವಚನಗಳು ಹೇಗಿರ...
ನೀವು ಕೇಳಿದಿರಿ - ೧ . ೪
*ಮಹಾಚುನಾವಣೆ ,ಈ ಬಾರಿ ಮಹಿಳೆಯರ ಕೈ ಅಲ್ಲಿ ಆಡಳಿತ . -ಅಯ್ಯೋ ಬೆಪ್ಪೆ ಇದುವರೆಗೂ ಇದ್ದದ್ದು ಅವರ 'ಕೈ' ಅಲ್ಲೇ ಅಲ್ಲವೇ ? ++++ *ಜೈ ಹೋ ಅನ್ನಬೇಕೋ ಅಥ್ವಾ ಜಯ ಪೋ ಎನ್ನಬೇಕೋ ಎಂದು ಮೇ ೧೬ ನಂತರ ಹೇಳುತ್ತೇನೆ ಅಂದ್ರಂತೆ 'ಕಪಿ'ಲ್ ಸಿಬ್ಬಲ್ . -ಆ...
ಯಮನ ಆಸ್ಥಾನದಲ್ಲಿ ವಕೀಲರ ಮುಷ್ಕರ .
ಧಿಕ್ಕಾರ ಧಿಕ್ಕಾರ , ಯಮಧರ್ಮ ರಾಜನಿಗೆ ಧಿಕ್ಕಾರ ಗಧಾ ಭೂಷಣನಿಗೆ ಧಿಕ್ಕಾರ ಧಿಕ್ಕಾರ, ಸದ್ದು ಸದ್ದು (ಮಾಡಬೇಕೋ ,ಮಾಡಬಾರದೋ . ಹಿ ಹೀ ) :D :D " ಯಾಮಾದಿ ಯಮಹಃ , ರಾಜ ಮಾರ್ತಾಂಡ ,ಬೀಜ ತುರ್ತಾಂಡ,ಕೋಣ ಏರ್ತಾಂಡ ಯಮಧರ್ಮರಾಜರು ಆಗಮಿಸುತ್ತಿದ್ದಾರ...
ನೀವು ಕೇಳಿದಿರಿ - ೧ . ೩
*ಆಂಟನಿ ಪ್ರಧಾನಿ ಆಗೋದಾದ್ರೆ ಓಕೆ ಅಂದ್ರಂತೆ ಎಡರಂಗ ! - 'ಅಂಟಿ',ನೀ ಅಂತ ಕೇಳಿಸಿಕೊಂಡ ಜಯಕ್ಕ , ನಾ ಒಲ್ಲೆ ಅಂದ ಬಿಟ್ರಂತೆ.ಹಿ ಹೀ ++++++ *ಏನ್ ಆಣೋ ಇದು, ರಾಯಲ್ ಚಾಲೆಂಜರ್ಸ್ ಈ ಪಾಟಿ ಆಡೋಕೆ ಹತ್ಯಾರೆ? -ದೀಪ ಆರೋ ಮುನ್ನ ಜೋರಾಗಿ ಉರಿಯುತ್ತಲ...
ನೀವು ಕೇಳಿದಿರಿ ೧.೨
*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ . -ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ (ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ). :D +++++++ *ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ ! -ಇದಕ್ಕೆಲ್ಲ ಅವರ 'ವೈ'ರಿಂಗಿ...
ನೀವು ಕೇಳಿದಿರಿ - ೧. ೧
*ಸೋನಿಯಾ ,ಕುಮಾರಣ್ಣ ಕಳ್ಳ ಭೇಟಿ ಅಂತೆ ! -ಚಿಕ್ಕನ್ನಿದಿಂದಲೂ ಅವನಿಗೆ 'ಇಲಿ' ಜೊತೆ ಆಡೋದು ಅಂದ್ರೆ ಇಷ್ಟ ಅಂತಿದ್ರು ಗೌಡ್ರು . :D +++++++++++ *ಏನ್ ಗುರು ಖೇಣಿ ಆಪರೇಷನ್ ಕೊಳೆಗೇರಿ ಶುರು ಮಾಡಿಬಿಟ್ಟಿದ್ದಾರೆ . -ಅವರಿಗೆ ಗೊತ್ತು ಕಮಲ ಅರಳೋ...