ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿನಯ
ವ

ವಿನಯ

vinideso

೮೫ ಲೇಖನಗಳು ೨,೦೦,೭೮೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬದುಕು , ಭಾವ ಮತ್ತು ನಾನು -೨

ಏಪ್ರಿಲ್ ೨೫ ಬ್ಲಾಗ್ ೧,೬೪೨ ವೀಕ್ಷಣೆ

ಯೋಚನೆಗಳಲ್ಲೇ ಮಗ್ಧನಾಗಿದ್ದ ನನಗೆ ಅಂಬಾ ಎಂಬ ಗೌರಿಯ ಕೂಗು ಕೊಟ್ಟಿಗೆಯಿಂದ ಬಂದೊಡನೆ ,ವಾಸ್ತವಕ್ಕೆ ಬಂದೆ .ಕೈಯಲ್ಲಿದ್ದ ತಟ್ಟೆ ಹಿಡಿದು ಇನ್ನೇನಾದರೂ ಉಳಿದಿದೆಯೇ ಎಂದು ನಿಧಾನವಾಗಿ ಅಡುಗೆ ಮನೆಯತ್ತ ಹೊರಟೆ .

ಬದುಕು ,ಭಾವ ಮತ್ತು ನಾನು

ಏಪ್ರಿಲ್ ೨೨ ಬ್ಲಾಗ್ ೨,೭೦೮ ವೀಕ್ಷಣೆ

ಪಟ್ ಪಿಟ್ ಟುಳುಮ್......................ಸದ್ದು ಮಾಡುತ್ತ ಆಗ ತಾನೇ ನಿಂತ ಮಳೆಯ ಹನಿಗಳು ಸೂರಿನಿಂದ ಕೆಳಗೆ ಅಂಗಳದಲ್ಲಿ ನಿಂತ ನೀರಿನ ಮೇಲೆ ಬೀಳುತ್ತಿತ್ತು .ಡುಂ ಡುಡುಂ ಎಂದು ಸದ್ದು ಮಾಡುತ್ತಿದ್ದ ಗುಡುಗು ,ಅದಕ್ಕೆ ತಾಳ ಬದ್ದವಾಗಿ ಬಂದು ಹೋಗ...

ಹೊಸತನ ತನ್ನಾತನವನ್ನ ಕಳೆದುಕೊಂಡಾಗ ,ಹೊಸತು ಹೊಸತಾಗಿರಲು ಹೇಗೆ ಸಾಧ್ಯ? ........

ಏಪ್ರಿಲ್ ೨೧ ಬ್ಲಾಗ್ ೨,೧೪೩ ವೀಕ್ಷಣೆ

ನಾನಾಗ ೩ ನೇ ಕ್ಲಾಸ್ ನಲ್ಲಿ ಇದ್ದೆ ಅನ್ಸುತ್ತೆ .ನನಗಿನ್ನೂ ಕಣ್ಣುಕಟ್ಟಿದ ಹಾಗೆ ನೆನಪಿದೆ ಆ ಘಟನೆ . ಅದುವೇ ನಮ್ಮ ಮನೆಗೆ ಮೊದಲ ದ್ವಿ ಚಕ್ರ ವಾಹನ ತಂದ ಸಮಯ .ನಮ್ಮ ಪ್ರದೇಶಕ್ಕೆ ಹೇಳಿ ಮಾಡಿಸಿದ ಬೈಕ್ ಅದು ,ಅದುವೇ

ಬದುಕೇ ದುಸ್ತರವಾದಾಗ ,ಬದುಕು ಬದುಕಬೇಕೆ ?

ಏಪ್ರಿಲ್ ೨೦ ಬ್ಲಾಗ್ ೩,೧೧೯ ವೀಕ್ಷಣೆ

ಮನುಷ್ಯ ಕೆಲವೊಮ್ಮೆ ದೇವರು ಒಡ್ಡುವ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ಹೇಳುವ ಒಂದೇ ಮಾತು ," ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ ಈ ದೇವರು ".

ನನ್ನೀ ಕೃತಿ

ಏಪ್ರಿಲ್ ೧೭ ಬ್ಲಾಗ್ ೬೦೬ ವೀಕ್ಷಣೆ

"ಬರೆಯಲೋರಟಿರುವೆ ನಾ ಕೃತಿ ಒಂದ ಅದಕೆ ಬೇಕಾ ಸ್ಪೂರ್ತಿ , ಸ್ಪೂರ್ತಿಯೇ ಇಲ್ಲದ ಕೃತಿ ಆತ್ಮವಿಲ್ಲದ ದೇಹದಂತೆ ಮಮತೆಯೇ ಇಲ್ಲದ ಅನುರಾಗದಂತೆ"

ಓ ಭಾಷೆ ನೀ ಅಳಿಯದಿರು

ಏಪ್ರಿಲ್ ೧೬ ಬ್ಲಾಗ್ ೭೩೧ ವೀಕ್ಷಣೆ

ಬದಲಾದ ಕಾಲ ----------------------- ಹಿಂದಿನ ಕಾಲವೊಂದಿತ್ತು ಎಡವಿ ಬಿದ್ದಾಕ್ಷಣ ಅಮ್ಮ ಅನ್ನುತ್ತಿತ್ತು ಮಗು ಬದಲಾದ ಕಾಲದಲ್ಲಿ ಪದವು ಬದಲಾಗಿದೆ ಈಗ ಎಡವಿದರೆ ಮಗು ಅನ್ನುವುದು "ಅವುಚ್ ,ಉಫ್ ,ಶು ,ಶಿಟ್ ". ಶೌಚಾಲಯ: ////////////////////...

ಸಮಯದ ಸುಳಿಯಲ್ಲಿ ಸೂರ್ಯ

ಏಪ್ರಿಲ್ ೧೬ ಬ್ಲಾಗ್ ೧,೩೧೭ ವೀಕ್ಷಣೆ

ಸಮಯದ ಮಹತ್ವಯೇನೆಮ್ಬುದೆಂದು ನಿನ್ನ ನೋಡಿ ಕಲಿಯಬೇಕು ಜನ ಅದೆಸ್ಟು ನಿಕರತೆ ನಿನ್ನಾ ಸಮಯದಲ್ಲಿ ನಿನ್ ಕಣ್ ಬಿಟ್ಟರೆ ಬೆಳಗಿನ ಸಮಯ ನಿನ್ ಕಣ್ ಮುಚ್ಚಿದರೆ ಕತ್ತಲಾ ಸಮಯ ನಿನ್ ಅತ್ತರೆ ಮಧ್ಯಾನ್ನ ನಿನ್ ವಿಶ್ರಾಂತಿಯಲ್ಲಿಗೆ ಹೊರಟರೆ ಮುಸ್ಸಂಜೆ ಒಮ್ಮೆ...

ಪ್ರೀತಿ ನೀ ಒಂದು ಮಾಯೆಯೇ ಸರಿ .....!

ಏಪ್ರಿಲ್ ೧೫ ಬ್ಲಾಗ್ ೨,೫೭೨ ವೀಕ್ಷಣೆ

ಪ್ರೀತಿ ಪ್ರೀತಿ ಪ್ರೀತಿ ................ ಅಬ್ಬಾ ಎಷ್ಟು ಚರ್ಚೆ .ಇದರ ಬಗ್ಗೆ .. ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ಮನುಕುಲದ ಹುಟ್ಟಿಗೆ ,ಪ್ರಕೃತಿಗೆ ಪ್ರಾಣಿಗಳ ಮೇಲೆ ಇದ್ದ ಆಪಾರ ಪ್ರೀತಿಯೇ ಕಾರಣ ...... ಎಷ್ಟೊಂದು ಅರ್ಥ ಈ ಪದಕ್ಕೆ ...ಸಾ...

ಯಂತ್ರ ,ಮಂತ್ರ

ಏಪ್ರಿಲ್ ೧೫ ಬ್ಲಾಗ್ ೧,೭೨೬ ವೀಕ್ಷಣೆ

ತಂತ್ರ ಮಂತ್ರ ಗಳಿಂದು ಅತಂತ್ರ ನಮ್ಮುಂದಿರುವುದೇ ಯಂತ್ರ ಹಿಂದೊಂದು ಕಾಲವಿತ್ತು ಬಳಸುತ್ತಿದ್ದರು ಮಂತ್ರ ಹುಟ್ಟಿಸುವುದಕ್ಕು ಮತ್ತು ಸಾಯಿಸುವುದಕ್ಕು ಬದಲಾಗಿದೆ ಕಾಲ ಹುಟ್ಟು ಸಾವಿಗೆ ಯಂತ್ರ ಬದುಕುವುದಕ್ಕೆ ಮಂತ್ರ !

"ನಂಬಿಕೆಯೇ ನಂಬಲೇ ನಾ ನಿನ್ನ "

ಏಪ್ರಿಲ್ ೧೫ ಬ್ಲಾಗ್ ೧,೪೪೮ ವೀಕ್ಷಣೆ

ಬಸ್ ಬರೋ ಟೈಮ್ ಆಯಿತು ಏಳೋ ..ಅತ್ತ ಅಮ್ಮನ ಕೂಗು ಕೇಳಿದಾಕ್ಷಣ ...ಅಬ್ಬಾ ಎಷ್ಟು ಹೊತ್ತು ಮಲಗಿ ಬಿಟ್ಟೆ ಎಂದು ಬಿರ ಬಿರನೆ ಎದ್ದು ಟೈಮ್ ನೋಡಿದೆ ...ಆಗಲೇ ೪.೧೫ ಆಗಿತ್ತು .೫ ಕ್ಕೆ ಕೊನೆ ಬಸ್ ನಮ್ಮೂರಿಂದ ತೀರ್ಥಹಳ್ಳಿಗೆ (ಶಿವಮೊಗ್ಗದಿಂದ ರಾತ್ರಿ...

ತೆರಿಗೆ (ಹೊರುವವರಿಗೆ )

ಏಪ್ರಿಲ್ ೧೩ ಬ್ಲಾಗ್ ೭೫೪ ವೀಕ್ಷಣೆ

ಏನು ಕೆಲಸ ? ಸ್ವಂತ ವ್ಯಾಪಾರ ಕಟ್ಟು ಪ್ರೊಫೆಶನಲ್ ಟ್ಯಾಕ್ಸ್ ! ಏನು ಸ್ವಂತ ವ್ಯಾಪಾರ ? ವಸ್ತುಗಳ ಮಾರಾಟ ಕಟ್ಟು ಸೇಲ್ಸ್ ಟ್ಯಾಕ್ಸ್ ! ಎಲ್ಲಿಂದ ಕೊಳ್ಳುತ್ತಿಯ ವಸ್ತುಗಳನ್ನು ? ಹೊರ ರಾಜ್ಯ ,ಹೊರ ದೇಶಗಳಿಂದ ಕಟ್ಟು ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್,...

ಸಿನಿಮಾ ( ಈ ನಿಯಮ )

ಏಪ್ರಿಲ್ ೧೧ ಪುಟ ೪೫ ವೀಕ್ಷಣೆ

ಕನ್ನಡ ಚಿತ್ರರಂಗ ಅದೆಸ್ಟೋ ಕಲಾವಿದರನ್ನ ,ತ0ತ್ರಜ್ಞರನ್ನ ,ಸಂಗೀತ ಸಂಯೋಜಕರನ್ನ ,ಗೀತರಚನೆಕಾರರನ್ನ ಕೊಟ್ಟಂತ ಭಾರತದ .ಬಹು ದೊಡ್ಡ ಚಿತ್ರ ದೇಗುಲ ಅಂತಾನೆ ಹೇಳಬಹುದು .....ಆದರೆ ಬದಲಾದ ಸಮಾಜದಲ್ಲಿ ,ಈಗಿನ ಸಿನಿಮಾ ಎಂಬುದು ಕೇವಲ ಒಂದು ವ್ಯಾಪಾರಿ...