ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವನಜಾ
ವ

ವನಜಾ

೧೩ ಲೇಖನಗಳು ೩೯,೭೯೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮನಸನ್ನ ಮಾರಾಟ ಮಾಡಕಾಗಲ್ಲ ಕಣೋ ಅದನ್ನೇನಿದ್ರೂ ಗೆಲ್ಲಬೇಕು

ಡಿಸೆಂ ೧೬ ಬ್ಲಾಗ್ ೧,೯೫೫ ವೀಕ್ಷಣೆ

ಡಿಯರ್ ನಿಟ್ಟುಸಿರಿಡುತ್ತಿದ್ದೀಯಾ. ನನಗೆ ಗೊತ್ತು ಕಣೋ. ನನ್ನಿಂದ ದೂರ ಆಗಿ ನಿಂಗೆ ಬದುಕೋದಿಕ್ಕೆ ಆಗಲ್ಲ ಅಂತ . ಯಾಕೋ ಈ ಹೊಯ್ದಾಟಾ? ಎಲ್ಲಾ ಪ್ರೇಮಿಗಳ ಜೀವನದಲ್ಲೂ ವಿಲನ್ ಬೇರೆಯವರಿರ್ತಾರೆ .ಆದರೆ ನಮ್ಮ ಪ್ರೇಮಕ್ಕೆ ನಿನ್ನ ಸ್ನೇಹಾನೆ ಅಡ್ಡಿ ಬಂ...

ಹುಚ್ಚು ಹರೆಯದ ಹುಚ್ಚು ಇಳಿದಾಗ

ಡಿಸೆಂ ೧೨ ಬ್ಲಾಗ್ ೧,೮೧೫ ವೀಕ್ಷಣೆ

ಬಾಳೆಲ್ಲಾ ಬರೀ ಮೋಜು ಖುಶಿಯ ಗುಣಿಕೆ ಎಂದು ಹಾಡಿ ಪಾಡಿ ನಲಿದು ಕುಣಿದು ಕ್ಷಣಿಕ ಹರೆಯ ಶಾಶ್ವತವೆಂದು ಸಾರಿ ಜಗಕೆಲ್ಲಾ , ಆಡಿ ಆಟ ಹೂಡಿ ಮಾಟ ಮೋಡಿ ,ಒಡನಾಡಿಯ ಹುಡುಕಿ ಕೂಡಿ ಕೂಡಿ ದಿನಗಳು ಒಡಗೂಡಿ ಹುಚ್ಚು ಹರೆಯದ ಹುಚ್ಚು ಕಳೆದು ಒಡನಾಡಿ ದೂರ ಓಡಿ...

ಗೆಳೆಯಾ ನೀ ದೂರವಾದೆ ಏಕೆ?

ಡಿಸೆಂ ೧೧ ಬ್ಲಾಗ್ ೨,೩೪೮ ವೀಕ್ಷಣೆ

ಗೆಳೆಯಾ ಬಾಳಿನರ್ಧಕ್ಕೆ ಬಂದು ಬಾಳುವಾಸೆ ತುಂಬಿ ಮನ ಕರಗಿ ನಿನ್ನಲ್ಲಿ ಲೀನವಾಯಿತೆನ್ನುವಾಗಲೆ ನೀ ದೂರವಾದೆ ಏಕೆ? ಮುಗಿಲೆತ್ತರಕ್ಕೂ ಕೈ ಚಾಚಿ ಚಂದಿರನ ಮುಡಿಗೆ ಇರಿಸುವಾ ಕನಸ ನೀಡಿ ನಡೆದೆ ನೀನೆಲ್ಲಿಗೆ? ಸಕ್ಕರೆಯ ಸಿಹಿ ಮಾತುಗಳ ಪೋಣಿಸಿ, ಬಾಳ ಸಿಹ...

ದಂಡಕ್ಕೆ

ಏಪ್ರಿಲ್ ೩೦ ಬ್ಲಾಗ್ ೧,೧೬೨ ವೀಕ್ಷಣೆ

ನಿತ್ಯ ಹಿಂಬಾಲಿಸುತಿದ್ದ ಆ ಪುಂಡ ಸಿಟ್ಟಿಗೆದ್ದರೂ , ಬೈದರೂ ಕೇಳಲಿಲ್ಲ ಆ ಜಗಮೊಂಡ ಹೊಡೆದರೂ ಅವ ಅವನಾಗಿಯೇ ಇದ್ದ ಭಂಡ ನೆನ್ನೆ ಕುತ್ತಿಗೆಗೆ ಬಿಗಿದು ತಾಳಿ ಅಗಿಯೇ ಬಿಟ್ಟ ಗಂಡ ---------- ------------------------ ------- ನನ್ನ ಗೆಳತಿಗೆ...

ನಂಗೆ ನಾನೆ ದೇವ್ರು

ಏಪ್ರಿಲ್ ೩೦ ಬ್ಲಾಗ್ ೩,೫೮೨ ವೀಕ್ಷಣೆ

ಸಂಪದಾ ತಾಣ ಎಲ್ಲಾ ಜಾಲಾಡ್ತಿದ್ದೆ. ದೇವರ ಬಗ್ಗೆ ತುಂಬಾ ಚರ್ಚೆ ಆಗಿದೆ ಇಲ್ಲಿ.ದೇವರಿದ್ದಾನೆ ಅನ್ನೋರು ಕರ್ಕೊಂಡ್ಬಂದ್ತೋರಿಸ್ಲಿ ಆಗ ಎಲ್ಲಾ ಮಾತಾ,ಡ್ಬೋದು. ಇಲ್ದೋರನ್ನ ಇದಾನೆ ಇದಾನೆ ಅಂತ ಮೂಗ್ಗೆ ತುಪ್ಪ ಸವರ್ತಾ ತಲೆ ಬೋಳ್ಸ್ತಾರೆ. ನಮ್ತಾಯಿ ದೇ...

ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ಏಪ್ರಿಲ್ ೩೦ ಬ್ಲಾಗ್ ೨,೯೪೫ ವೀಕ್ಷಣೆ

ಕೆಲಸ ಅನ್ನೋದು ಒಂಥರಾ ಮರೀಚಿಕೆ ಇದ್ದ ಹಾಗೆ ಅನ್ಸುತ್ತೆ. ಒಂದ್ಕಡೆ ಕೆಲಸ ಸಿಕ್ತು ಆರಾಮಾವಾಗಿ ಇರೋಣ ಅಂತಿದ್ದ ಹಾಗೆ ಕೆಲಸ ಕಟ್ ಮಾಡಿದರು

ಹುಡುಗಿಯರೇ ಹುಡುಗರನ್ನು ಪಟಾಯಿಸಬೇಕೆ? ಇಲ್ಲಿ ನೋಡಿ

ಮಾರ್ಚ್ ೦೪ ಬ್ಲಾಗ್ ೯,೦೫೦ ವೀಕ್ಷಣೆ

ಯಾವತ್ತೋ ಪಲ್ಲವಿ ಎನ್ನುವರೊಬ್ಬರು ಹುಡುಗರ ಗಮನ ಸೆಳೆಯಲು ಏನು ಮಾಡಬೇಕು ಎಂದು ಕೇಳಿದ್ದುದನ್ನು ಇಂದು ಓದಿದೆ ಅವರಿಗೆ ಹಾಗು ಅವರಂತಹ ಮತ್ತೂ ಹಲವರಿಗಾಗಿ ಯಾವ ಹುಡುಗನನ್ನು ಪಟಾಯಿಸಬೇಕೋ ಅವನ ದಿನಚರಿ ಗಮನಿಸಿ ನಂತರ ಇವುಗಳನ್ನು ಜೊತೆಗೆ (ಅವನನ್ನೂ)...

ನಲ್ಲ ನಲ್ಲ ಮುದ್ದಿನ ನಲ್ಲ

ಫೆಬ್ರ ೨೭ ಬ್ಲಾಗ್ ೧,೩೯೬ ವೀಕ್ಷಣೆ

(ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಎಂಬ ಕವನ ರೀತಿಯಲ್ಲಿ) ನಲ್ಲ ನಲ್ಲ ಮುದ್ದಿನ ನಲ್ಲ ಎಲ್ಲಿಗೆ ಹೋಗಿದ್ದೆ? ಕರೆದರೂ ಇಲ್ಲ, ಒಂದು ಕಾಲೂ ಇಲ್ಲ ಎಲೋಡಿ ಹೋಗಿದ್ದೆ? ಕೇಳೇ ಗೆಳತಿ , ಮನದ ಒಡತಿ ನಾ ಹೋಗಿದ್ದೆ ಎಮ್ ಜಿ ರೋಡಿಗೆ ಹ...

ನಾವು ಹುಡುಗಿಯರೇ ಹೀಗೆ ಮುಂದುವರೆದ ಭಾಗ

ಫೆಬ್ರ ೨೬ ಬ್ಲಾಗ್ ೩,೬೩೨ ವೀಕ್ಷಣೆ

ಹುಡುಗರಾ ನೀವು ಸಿಕ್ಕಾಗ ದಾರಿಯಲಿ ತಾಯಿ ಇದ್ದರೆ ನಮ್ಮೊಡನಲಿ ನಗದಿದ್ದರೂ ,ಮಾತ ಆಡುತ್ತೇವೆ ಮನಸಿನಲಿ ಮೆಚ್ಚುಗೆ ಕಾಣಬಯಸುತ್ತೇವೆ ನಿಮ್ಮ ಕಣ್ಣಲ್ಲಿ ಕಂಡರೆ ಸಂತಸ ಮನದೂರಿನಲ್ಲಿ ಬೀಳದಿದ್ದರೂ ಸರಿ ಪ್ರೀತಿ ಬಲೆಯಲಿ ನಾವೇನು ಸ್ಥಿತ ಮನದವರಲ್ಲ್ಲ, ನ...

ನಾವು ಹುಡುಗಿಯರೇ ಹೀಗೆ

ಫೆಬ್ರ ೦೪ ಬ್ಲಾಗ್ ೫,೬೫೩ ವೀಕ್ಷಣೆ

ನಾವಿರುವುದೇ ಹೀಗೆ ಹುಡುಗರಾ ನಮ್ಮಂತರಾಳವನು ತುಸು ಕಾಣಿರಾ? ಬಾಲ್ಯದ ನೆನಪಿನ ಬುತ್ತಿ ಮನದಲ್ಲಿ ಹರೆಯದ ಕನಸು ಕಣ್ಣಲ್ಲಿ ಹೊತ್ತುಕೊಂಡೆ ಇಳಿಯುತೇವೆ ಈ ಹುಚ್ಚು ಹೊಳೆಯಲ್ಲಿ ನಿಮ್ಮ ಮಾತು ತರುವುದಾದರೂ ಕುಶಿ ತೋರುತ್ತೇವೆ ಮುನಿಸು ಅದು ಬರೀ ಹುಸಿ ನಿ...

ಪೆಚ್ಚಾದೆ

ಫೆಬ್ರ ೦೪ ಬ್ಲಾಗ್ ೧,೨೬೩ ವೀಕ್ಷಣೆ

ನಿನ್ನ ಕಣ್ಣು ನನ್ನ ಕಣ್ಣಾ ಸೇರಿತೆಂದು ಸಂತಸದ ಹೊಳೆಯಲ್ಲಿ ಮಿಂದು ನಾ ಬರಲು ನಿನ್ನ ಬಳಿಗೆಂದು ಕಂಡಳಲ್ಲಾ ನಿನ್ನ ಗರ್ಲ್ ಫ್ರೆಂಡು