ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಾಗೇ ಸುಮ್ಮನೆ

ಹಾಗೇ ಸುಮ್ಮನೆ

೨೦ ಲೇಖನಗಳು

ಮತ್ತೆ ಬಂತು ಯುಗಾದಿ

ಹಂಸಾನಂದಿ ಮಾರ್ಚ್ ೩೧ ಬ್ಲಾಗ್ ೧೯೩ ವೀಕ್ಷಣೆಗಳು

ಎತ್ತನೋಡಿರತ್ತ ಚಿಗುರನು ಹೊತ್ತು ಮರಗಳು ನಲಿದಿರೆ ಮತ್ತೆ ಬಂದಿಹುದೀ ಯುಗಾದಿಯು ಹೊಸತು ವರ್ಷಕ್ಕಾದಿಯು ಉಲಿವ ಕೋಗಿಲೆ ಚಿಗುರು ಮಾವೆಲೆ ನೀಲಿಬಣ್ಣದ ಆಗಸ ಹುರುಪು ಹೆಚ್ಚಿಸುವಂಥ ಚೆಲುವಿದು ತಂತು ಮನದಲಿ ಸಂತಸ ಮೂಡಣದ ಆಗಸ...

ಮೂರ್ ಕಥೆ

Rashmi Kasaragod ಜುಲೈ ೧೦ ಬ್ಲಾಗ್ ೧,೩೦೭ ವೀಕ್ಷಣೆಗಳು

<strong>ತ</STRONG>ಡರಾತ್ರಿಯಲ್ಲಿ ಅವಳಿಗೆ ಅವನೂ, ಅವನಿಗೆ ಅವಳೂ ನೆನಪಾದಳು. ಇಬ್ಬರೂ ಒಂದೇ ಸಮಯಕ್ಕೆ ಫೋನ್ ಹಚ್ಚಿದರು. ಅವಳು ಫೋನ್ ಮಾಡಿದಾಗ ಅವನ ನಂಬರ್ ಬ್ಯುಸಿ, ಅವ ಕರೆ ಮಾಡಿದಾಗ ಅವಳ ನಂಬರ್ ಬ್ಯುಸಿ ಬಂತು. ಈ ರಾತ...

ನಾಟಕ ಚೈತ್ರ ೨೦೧೦

ಹಂಸಾನಂದಿ ಮೇ ೨೪ ಬ್ಲಾಗ್ ೩,೫೨೮ ವೀಕ್ಷಣೆಗಳು

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦! ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ...

ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?

ಹಂಸಾನಂದಿ ಮೇ ೧೦ ಬ್ಲಾಗ್ ೧,೬೬೬ ವೀಕ್ಷಣೆಗಳು

ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ___LINK_OPEN_href="http://vimarshaki.fi...

ನಾಲ್ಕನೆಯ ವರ್ಷ

ಹಂಸಾನಂದಿ ಮಾರ್ಚ್ ೦೨ ಬ್ಲಾಗ್ ೨,೭೮೦ ವೀಕ್ಷಣೆಗಳು

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ___LINK_OPEN_href="http://sampada.net/blog/hamsanandi/28/02/2007/3301" target="_blank"___ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕ...

ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...

Rashmi Kasaragod ಫೆಬ್ರ ೦೯ ಬ್ಲಾಗ್ ೧,೫೧೪ ವೀಕ್ಷಣೆಗಳು

ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು...

ಸುಮ್ಮನೆ

ಹರೀಶ್ ಆತ್ರೇಯ ನವೆಂ ೦೮ ಬ್ಲಾಗ್ ೧,೦೪೪ ವೀಕ್ಷಣೆಗಳು

೧ಉಸಿರಾಡುವಾಗ ನೀನು    ನನ್ನಗಲಿ    ಹೋಗುವೆಯೆ೦ದೆನಿಸಿ ಉಸಿರಾಡುವುದನ್ನು ನಾ ಮರೆತೆ ೨ಕಣ್ಣೊಳಗೆ   ನೀ ಕುಳಿತೆ   ನಿನಗೆ    ನೋವಾಗಬಾರದೆ೦ದು ಕಣ್ರೆಪ್ಪೆ    ಆಡಿಸುವುದನ್ನು ಮರೆತೆ ೩ದಿನವೂ   ನಿನ್ನ   ನೆನಪಾಗಿ   ನನಗ...

ಹೃದಯದೊಂದಿಗೆ ಒಂದು ಸಲ್ಲಾಪ...

Rashmi Kasaragod ಮೇ ೨೮ ಬ್ಲಾಗ್ ೨,೯೯೧ ವೀಕ್ಷಣೆಗಳು

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...? ಹೃದಯ: ಹಾಗೇ ಸುಮ್ಮನೆ ಇದ್ದೇನೆ. ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ? ಹೃದಯ: ಏನಿಲ್ಲಾ ಬಿಡು... ನಾನು: ಹೇಳೇ......

ನಾವು ಹುಡುಗಿಯರೇ ಹೀಗೆ

ವನಜಾ ಫೆಬ್ರ ೦೪ ಬ್ಲಾಗ್ ೫,೬೫೩ ವೀಕ್ಷಣೆಗಳು

ನಾವಿರುವುದೇ ಹೀಗೆ ಹುಡುಗರಾ ನಮ್ಮಂತರಾಳವನು ತುಸು ಕಾಣಿರಾ? ಬಾಲ್ಯದ ನೆನಪಿನ ಬುತ್ತಿ ಮನದಲ್ಲಿ ಹರೆಯದ ಕನಸು ಕಣ್ಣಲ್ಲಿ ಹೊತ್ತುಕೊಂಡೆ ಇಳಿಯುತೇವೆ ಈ ಹುಚ್ಚು ಹೊಳೆಯಲ್ಲಿ ನಿಮ್ಮ ಮಾತು ತರುವುದಾದರೂ ಕುಶಿ ತೋರ...

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

Rashmi Kasaragod ಜನ ೧೩ ಬ್ಲಾಗ್ ೧,೨೫೭ ವೀಕ್ಷಣೆಗಳು

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅ...

ಹಂಸನಾದ

ಹಂಸಾನಂದಿ ಜನ ೦೮ ಬ್ಲಾಗ್ ೩,೪೦೪ ವೀಕ್ಷಣೆಗಳು

ಮೊನ್ನೆ ಯಾರೋ ಕೇಳಿದ್ರು - ಯಾಕೆ ಹಂಸಾನಂದಿ ಅನ್ನೋ ಹೆಸರಲ್ಲಿ ಬರೀತೀಯ ಅಂತ. ಅದಕ್ಕೇ ಹೇಳಿದೆ, ಎರಡು ಕಾರಣ. ಒಂದು ಅದು ಒಳ್ಳೇ ರಾಗ. ಮತ್ತೆ ಇನ್ನೊಂದು ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಈ ರಾಗದ ಹೆಸರಲ್ಲೂ ಬರತ್ತೆ ಅ...

ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

ಹಂಸಾನಂದಿ ನವೆಂ ೨೧ ಬ್ಲಾಗ್ ೩,೬೪೦ ವೀಕ್ಷಣೆಗಳು

ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ -  ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ,  ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ...

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

ಹಂಸಾನಂದಿ ನವೆಂ ೧೨ ಬ್ಲಾಗ್ ೪,೨೫೩ ವೀಕ್ಷಣೆಗಳು

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊ...

ಟಿವಿ ಯಲ್ಲಿ ಕಂಡ ಸಂಪದಿತಿ :)

ಹಂಸಾನಂದಿ ನವೆಂ ೧೦ ಬ್ಲಾಗ್ ೧,೬೯೩ ವೀಕ್ಷಣೆಗಳು

ಇವತ್ತು ಯಾವತ್ತೂ ಇಲ್ಲದವನು ಬೆಳಗ್ಗೆ ಎಂಟೂಕಾಲಲ್ಲಿ ಟಿವಿ ಹಾಕಿದೆ. ಮಹಿಳಾ ಲೋಕ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ಒಬ್ಬರು ಕಲಾವಿದೆ ಮಾತಾಡುತ್ತಿದ್ದರು. ಯಾರು ಎಂದು ಗೊತ್ತಿಲ್ಲದಿದ್ದರೂ, ಬಹಳ ಚೆನ್ನಾಗಿ ಮಾತಾಡುತ್ತಿ...

ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?

ಹಂಸಾನಂದಿ ಸೆಪ್ಟೆಂ ೨೬ ಬ್ಲಾಗ್ ೨,೩೩೨ ವೀಕ್ಷಣೆಗಳು

ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ. ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ...

ಮಳೆಯ ಹನಿಗಳು

parvathi.G.R ಜೂನ್ ೨೬ ಬ್ಲಾಗ್ ೧,೭೭೨ ವೀಕ್ಷಣೆಗಳು

ನೆನ್ನ ರಾತ್ರಿ ಮಳೆರಾಯ ತನ್ನೆಲ್ಲಾ ದು:ಖವನ್ನೂ ಭೂಮಿಯೊಂದಿಗೆ ಹಂಚಿ ಕೊಂಡವನಂತೆ ಯಾಕೋ ಧೋ ಎಂದು ಸುರಿದಿದ್ದ, ಪಾಪ ಅವನು ನನ್ನಂತೆ ಅದೆಷ್ಟು ನೊಂದಿದ್ದನೋ, ಇನ್ನೂ ಮುಂಜಾವು ನಸುಗತ್ತಲು ಕವಿದಿತ್ತು.

ಬರೆ code ಬರಿ (ಬರೀತಾ ಇರು)

ಹರಿ ಪ್ರಸಾದ್ ನಾಡಿಗ್ ಜೂನ್ ೨೩ ಬ್ಲಾಗ್ ೩,೮೮೭ ವೀಕ್ಷಣೆಗಳು

ಅವನೊಬ್ಬ ಹೊಸ ಕ್ಲೈಂಟು ಉತ್ತಮ code ಏನೆಂಬುದು ಅವನಿಗೆ ಗೊತ್ತಿಲ್ಲ, ಗೊತ್ತಾಗಬೇಕಿಲ್ಲ. ಬರೆಯುವವನು ಉತ್ತಮ code ಬರೆಯುತ್ತಿದ್ದಾನೋ ಇಲ್ಲವೋ ಎಂಬುದೂ ಬೇಕಿಲ್ಲ, ಅವನಿಗೆ ಕೆಲಸವಾಗಬೇಕಷ್ಟೆ. ತನ್ನಲ್ಲಿರುವುದು...

365 ದಿನಗಳು

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೪,೩೨೦ ವೀಕ್ಷಣೆಗಳು

  ಮುನ್ನೂರರವತ್ತೈದು ದಿನಗಳು ಒಂದು ವರ್ಷ (ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!) ಎಂಬತ್ತು+ ಬ್ಲಾಗ್ ಬರಹಗಳು ಕೈಬೆರಳೆಣಿಕೆಯ ಲೇಖನಗಳು ಮರುದನಿಗೂಡಿಸಿದ ನೂರಾರ...

ಎಲ್ಲೆಲ್ಲಿ ನೋಡಲೂ...

ಹರಿ ಪ್ರಸಾದ್ ನಾಡಿಗ್ ಜನ ೦೭ ಬ್ಲಾಗ್ ೨,೯೧೨ ವೀಕ್ಷಣೆಗಳು

ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್...