ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / undefined

undefined

೧೩ ಲೇಖನಗಳು

ಶೀರ್ಷಿಕೆ ಕೊಡಲಾಗಲಿಲ್ಲ..

ಶಿವಶಂಕರ ವಿಷ್ಣು ಯಳವತ್ತಿ ಅಕ್ಟೋ ೧೭ ಬ್ಲಾಗ್ ೧೭೪ ವೀಕ್ಷಣೆಗಳು

  ಈ ಲೇಖನಕ್ಕೆ ಶೀರ್ಷಿಕೆ ಯಾಕೆ ಕೊಡಬೇಕು ಅಂತಾ ನನಗೆ ಗೊತ್ತಾಗಲಿಲ್ಲ. ಅವಾಗ ನನಗೆ 12-13 ವರ್ಷ ವಯಸ್ಸು. ನಮ್ಮ ಮನೆಯ ಪಕ್ಕದಲ್ಲೇ ಒಂದು ಮಣ್ಣಿನ ಮನೆಯಿತ್ತು. ತುಂಬಾ ಉದ್ದವಾದ ಮಣ್ಣಿನ ಮನೆ. ಆ ಮನೆಯ ಅರ್ಧ ಭಾಗ ಬಿದ್ದಿ...

ಬಚ್ಚಿಟ್ಟ ಮಾತ ಬಾಯ್ಬಿಡು

Janamejaya ಆಗಸ್ಟ್ ೦೯ ಪುಟ ೮೦ ವೀಕ್ಷಣೆಗಳು

  ಮನದನ್ನೆ ನಿನ್ನ ಮನದಾಳದಿಂದ  ಮನಮಿಡಿಯುವಂತೆ ನುಡಿ ಮನದೊಳಡಗಿದ ಮಾತ || ಕನಸಲ್ಲಿ ಕನವರಿಸಿ ಕಿವಿಕಚ್ಚುವಂತೆ ನಿಶೆಯಲ್ಲಿ ಹಪಹಪಿಸಿ ಮನಮುಟ್ಟುವಂತೆ | ಕವಿಕವಿದು ಕಾರ್ಮೋಡ ಮಳೆಗೆರೆಯುವಂತೆ ಧರೆಗಿಳಿದು ಸುರರು ವರವೀಯುವ...

ಬದುಕು ಎಂಬ ಕಲ್ಪನೆ

Venumadhav ಮೇ ೦೫ ಬ್ಲಾಗ್ ೧,೦೩೮ ವೀಕ್ಷಣೆಗಳು

ಮಲ್ಲಿಗೆ ಹೂವೆ ನೀನು ಮಲ್ಲಿಗೆ ಹೂವಿನಂಥ ಸುಂದರಿಯೇ ನೀನು ಮಲ್ಲಿಗೆ ಬಣ್ಣವ ಹೊಂದಿರುವೆ ನೀನು ಮಲ್ಲಿಗೆ ಮನವ ಇರುವ ಗೆಳತಿಯೇ ನಿನ್ನ ಮನಸನ್ನ ಕೊದು ನೀನು   ಸಂಪಿಗೆ ನಾಸಿಕವ ಇರುವವಳೇ ನೀನು ಸಂಪಿಗೆ ದಳದಂತೆ ಕೇಶ ಹೊ...

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೮ ಪುಟ ೧೪೪ ವೀಕ್ಷಣೆಗಳು

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು "ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ.   ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭ...

ಕಾಲದಕನ್ನಡಿ- `` ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ`` !!!

ksraghavendranavada ಏಪ್ರಿಲ್ ೦೭ ಪುಟ ೫೫ ವೀಕ್ಷಣೆಗಳು

ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ!!!    ಅ೦ತೂ ರಾಘವೇಶ್ವರ ಸ್ವಾಮೀಜಿಗಳು ಯುದ್ಧ ಗೆದ್ದಿದ್ದಾರೆ. ಗೋಕರ್ಣ ಪುರೋಹಿತರ ಷಡ್ಯ೦ತ್ರ ಬಯಲಾಗಿದೆ. ಈದಿನದ ವಿಜಯ ಕರ್ನಾಟಕ ದಿನಪತ್ರಿಕೆಯ ಐದನೇ ಪುಟದಲ್ಲಿ ಸವಿವರವಾಗಿ...

ತಿಳಿವಳಿಕೆಗೆ ತಿಳಿಸಾರು

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೧೯ ಪುಟ ೮೯ ವೀಕ್ಷಣೆಗಳು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶ...

ನನ್ನ ಪುಟ್ಟ ಕವನ

sharvari ಡಿಸೆಂ ೨೩ ಬ್ಲಾಗ್ ೪,೩೯೦ ವೀಕ್ಷಣೆಗಳು

ಆಗಸದಿ ರವಿಯೂ ಒಬ್ಬನೇ, ಚಂದ್ರನೂ ಒಬ್ಬನೇ ಎನ್ನ ಮನದಂಗಳದಿ ನೀನೊಬ್ಬನೇ ಚಂದ್ರ ನೀರಸ, ಶೀತಲ, ಬಣ್ಣವಿಲ್ಲ ನೀನೋ ಬದುಕಿಗೆ ಆಧಾರ, ಅದಕ್ಕೆ ನೀನೆಂದರೆ ನನಗೆ ಅಚ್ಚುಮೆಚ್ಚು ಚಂದ್ರನಿಗೆ ಅದ ಕಂಡು ಕಿಚ್ಚು ಸಂಜೆಯಾದರೆ...

ಪ್ರಳಯ 2012

ಸವಿತೃ ಡಿಸೆಂ ೧೮ ಬ್ಲಾಗ್ ೨,೧೩೫ ವೀಕ್ಷಣೆಗಳು

ಮೊನ್ನೆ ಊರಿಗೆ ಹೋಗಿದ್ದೆ. ಅಲ್ಲಿ ಎಲ್ರೂ ಹೀಂಗೆ ಹರಟೆ ಹೊಡಿತಾ ಇರಬೇಕಾದ್ರೆ ಅಕಸ್ಮಾತಾಗಿ ೨೦೧೨ ರ ಪ್ರಳಯದ ವಿಷಯ ಬಂತು. ಪ್ರಳಯದ ಬಗ್ಗೆ ಹಲ ವಿಷಯಗೆಳೆಲ್ಲ ಬಂದೋತು ಬಿಡಿ..ಅವೆಲ್ಲ ಇಲ್ಲಿ ಬೇಡ !  ಆದ್ರೆ ಇಲ್ಲಿ ಸ್ವಲ್ಪ...

ಮ್ಯಾಕ್ ಕೊಟ್ಟ ಇ೦ಗ್ಲೀಷ್ ಶಾಕ್

ನಂದನ್ ನವೆಂ ೩೦ ಬ್ಲಾಗ್ ೧,೯೬೪ ವೀಕ್ಷಣೆಗಳು

ಮೊನ್ನೆ ನಾನು CMH ರಸ್ತೆಯಲ್ಲಿರುವ ಮ್ಯಾಕ್ ಡೊನಾಲ್ಡ್ಸ್ ಗೆ ಹೊಗಿದ್ದೆ. ಬರ್ಗರ್ ಏನೋ ಚೆನ್ನಾಗೇ ಇತ್ತು ಆದ್ರೆ ಅಲ್ಲಿನ ಗ್ರಹಾಕ ಸೇವೆ ನನಗೆ ಒ೦ದು ಚೂರೂ ಹಿಡಿಸಲಿಲ್ಲ. ನಾನು ನಮಸ್ಕಾರ ಸಾರ್ ಅ೦ದ್ರೆ, ಅವನು "Can I tak...

ನಾನು ಸುದ್ದಿಗಳನ್ನು ಓದುತ್ತಿಲ್ಲವೇ?

ASHOKKUMAR ನವೆಂ ೧೭ ಬ್ಲಾಗ್ ೧,೧೯೦ ವೀಕ್ಷಣೆಗಳು

ನಾನು ಪತ್ರಿಕೆಗಳನ್ನು ತಿರುವಿ ಹಾಕುತ್ತೇನೆ. ಮನೆಗೆ ಮೂರು ಪತ್ರಿಕೆಗಳು ಬರುತ್ತವೆ. ಅಂತರ್ಜಾಲದಲ್ಲೂ ಸಾಕಷ್ಟು ಓದುತ್ತೇನೆ(ಅಥವ ಹಾಗೆಂದು ಕೊಂಡಿದ್ದೇನೆ). ಆದರೆ ನಾನು ಸುದ್ದಿಗಳ ಕಡೆಗೆ ಗಮನ ಕೊಡುತ್ತಿಲ್ಲ ಎಂಬ ಸಂಶಯ ಬ...

ಓದಿದ್ದು ಕೇಳಿದ್ದು ನೋಡಿದ್ದು -293 ಮುಕೇಶ್ ಅನಿಲ್ ಜಗಳದಲ್ಲಿ ಸ್ಪೋಟಕ ಅನಿಲ

ASHOKKUMAR ಜುಲೈ ೦೧ ಬ್ಲಾಗ್ ೧,೭೪೩ ವೀಕ್ಷಣೆಗಳು

  ___LINK_OPEN_href="http://www.prajavaniepaper.com/pdf/2009/07/02/20090702a_006100001.jpg" target="_blank" title="prajavani"___ಮುಕೇಶ್ ಅನಿಲ್ ಜಗಳದಲ್ಲಿ ಸ್ಪೋಟಕ ಅನಿಲ <br> </a>...

ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ವನಜಾ ಏಪ್ರಿಲ್ ೩೦ ಬ್ಲಾಗ್ ೨,೯೪೫ ವೀಕ್ಷಣೆಗಳು

ಕೆಲಸ ಅನ್ನೋದು ಒಂಥರಾ ಮರೀಚಿಕೆ ಇದ್ದ ಹಾಗೆ ಅನ್ಸುತ್ತೆ. ಒಂದ್ಕಡೆ ಕೆಲಸ ಸಿಕ್ತು ಆರಾಮಾವಾಗಿ ಇರೋಣ ಅಂತಿದ್ದ ಹಾಗೆ ಕೆಲಸ ಕಟ್ ಮಾಡಿದರು

ಪ್ರಿನ್ಸ್ ರಾಮ ವರ್ಮ

ವಸಂತ್ ಕಜೆ (Vasanth Kaje) ಏಪ್ರಿಲ್ ೨೬ ಬ್ಲಾಗ್ ೨,೦೮೯ ವೀಕ್ಷಣೆಗಳು

ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರ...