ಹೀಗೊಂದು ಡೈರಿ ಪುರಾಣ
ಡೈರಿಗಳ ಹಾಳೆಗಳಲ್ಲಿ ತುಂಬಿದ ಅಕ್ಷರಗಳು, ನನ್ನ ಮನಸಿನ ಬೇಡದ ಭಾವನೆಗಳು. ಅವುಗಳನ್ನು ಹಳೆ ಪಾತ್ರೆ, ಕಬ್ಬಿಣ, ಪೇಪರ್ ಅವನಿಗೆ ಹಳೆಯ ಡೈರಿಗಳನು ಕೊಟ್ಟು ಮನೆಗೆ ಹಿಂದಿರುಗುವ ಹಾದಿಯಲ್ಲಿ, ಅನೇಕ ಹೊಸ ಹೊಸ ಭಾವನೆಗಳು ಮತ್ತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೪ ಲೇಖನಗಳು
ಡೈರಿಗಳ ಹಾಳೆಗಳಲ್ಲಿ ತುಂಬಿದ ಅಕ್ಷರಗಳು, ನನ್ನ ಮನಸಿನ ಬೇಡದ ಭಾವನೆಗಳು. ಅವುಗಳನ್ನು ಹಳೆ ಪಾತ್ರೆ, ಕಬ್ಬಿಣ, ಪೇಪರ್ ಅವನಿಗೆ ಹಳೆಯ ಡೈರಿಗಳನು ಕೊಟ್ಟು ಮನೆಗೆ ಹಿಂದಿರುಗುವ ಹಾದಿಯಲ್ಲಿ, ಅನೇಕ ಹೊಸ ಹೊಸ ಭಾವನೆಗಳು ಮತ್ತೆ...
ಬಾಡಿತೇಕೆ ಮುಖವು ನಿನ್ನದು ನನ್ನ ಪ್ರೀತಿಯು ಸಾಲದೇ ಕುಳಿತೆಯೇಕೆ ಹೀಗೆ ಸುಮ್ಮನೆ ನಗುವ ಮೋರೆಯ ತೋರದೇ. ಅಳುವ ಮರೆಸಿ, ಒಲವ ಬೆರೆಸಿ ನಗುವ ತೋರಲು ಬಾರದೇ ಒಲವಿಗಾಗಿ, ನಲುವಿಗಾಗಿ ಒಮ್ಮೆ ಮನವು ಬಾಗದೇ. ಹಣಕ...
ಅಮ್ಮನ ಮಡಿಲಲ್ಲಿ ಊಟ ಮಾಡಿ ತಾತನ ಹೆಗಲೇರಿ ಆಟ ಆಡಿ ಅಪ್ಪನ ಜೇಬಲ್ಲಿ ಪಾಠ ಕೇಳು ಲೈಫು ಇಷ್ಟೇನೆ, ಲೈಫು ಹೀಗೇನೆ ಸೂರ್ಯೋದಯ ನೋಡಿ ಆಕಳಿಸಿ ಹುಣ್ಣಿಮೆ ಬೆಳಕಲ್ಲಿ ತುಕಡಿಸಿ ತಂಗಾಳಿಗೆ ತಲೆಯಾಡಿಸು ಲೈಫು ಇಷ್ಟೇನೆ...
ಯೋಚನೆಯ ಸಾಗರದಿ ಮುಳುಗಿ.. ಯೋಚನೆಯ ಸುಳಿಯಲ್ಲಿ ಸಿಲುಕಿ.... ಯೋಚನೆಯಿಂದ ಹೇಗೆ ಹೊರಬರಬೇಕೆಂದು... ಯೋಚನಾ ಮಗ್ನಳಾಗಿರುವಾಗ............. ಯೋಚನೆಯ ಬಲೆಯ ಬೀಸಿ ಹೊರಗೆಳೆದರೆನ್ನ..... ಯೋಚನೆಯ ಮಡುವಿಂದ ಮರಳಿ ಯೋಚನೆಯ ಮಡ...
ಧೂಳೆಬ್ಬಿಸೋ ಬಸ್ ಸ್ಟ್ಯಾಂಡ್ನಲ್ಲಿ ಗೊಣ್ಣೆ ಒರೆಸೋ ಹುಡುಗಮಾರುವ ತಾಜಾ ತಾಜಾ ಹಣ್ಣುಗಳುನಮ್ಮ ಆಟೋ ಹತ್ತಿಯಾನೆಂದುಕಾತರಿಸುವ ಕಣ್ಣುಗಳುನನ್ನೂರಲ್ಲೀಗ ಬಸ್ ಧೂಳೆಬ್ಬಿಸುವುದಿಲ್ಲರೋಡು ತುಂಬಾ ಟಾರುದಾರಿಯುದ್ದಕೂ ಬಾರುಕೊಳಕು...
ಹನಿಯಲಿ ಮೂಡಿದೆ ಒಂದು ಕವಿತೆ, ಚಿಗುರೆಲೆಯ ಮೇಲೆ.... ಮರಿ ಸೂರ್ಯನಂತೆ ಪಳ-ಪಳನೆ ಹೊಳೆಯುತಿದೆ, ತಾವರೆ ಪುಷ್ಪದ ಮೇಲೆ.... ನಮ್ಮ ಮನೆಯ ಮಗುವಿನ ಮುಗ್ಧ ನಗುವಿನಲ್ಲಿ, ಸಣ್ಣಗೆ ಅಡಗಿ ಕುಳಿತಿದೆ.... ಅಣ್ಣನ ತುಂಬು ಪ...
೧ಮರೆಯಾಗಿವೆ ಕಣ್ಣೊಳಗಿನ ಕನಸುಗಳುಮನದ ತಳದ ಕೊಳದಲ್ಲಿ ಅಲೆಗಳಿಲ್ಲಬಿಡುವಿರದ ಬದುಕಲ್ಲಿ ಮೌನಕ್ಕೆ ಬೆಲೆಯಿಲ್ಲಕದವಿಕ್ಕಿದೆ ಎದೆಯೊಡಲು, ಓಲೈಸೆ ವಿಧಿಯಿಲ್ಲಚಲಿಸುತ್ತಿಲ್ಲ, ಬದಲಾಗುತ್ತಿಲ್ಲ ಕಾಲ ಇಲ್ಲಿಕನಿ...
ತಿಳಿಗತ್ತಲಲಿ ಸುಳಿಗಾಳಿಗೆ ಸಿಕ್ಕುತರುಗೆಲೆಯೊಂದು ಹಾರಿತ್ತುಮಲಗಿದ್ದ ಕೊಳಕ್ಕೆ ಮೆಲ್ಲನೆ ಮುತ್ತಿಕ್ಕೆಅಲೆಯೊಂದು ಬೆದರಿತ್ತುಅದುರಿದಾ ಕೊಳದಲ್ಲಿಚಂದಿರನು ಬೆಚ್ಚಿದ್ದಮೆಲ್ಲನೆ ಹೊರಳಾಡಿಮತ್ತದೋ ಮಲಗಿದ್ದಆ ದೃಶ್ಯಕ್ಕೆ ಬೆರಗ...
ಮಧ್ಯರಾತ್ರಿಯಲ್ಲಿ ಕನಸೊಂದು ಹುಟ್ಟಿತ್ತುಮುಂಜಾನೆಯವರೆಗೂ ಮೊಗ್ಗಾಗಿ ಕುಳಿತಿತ್ತುಮಾಗಿಯ ಚಳಿಯಲ್ಲಿ ಹೂವಾಗಿ ಅರಳಿತ್ತುಬಿಸಿಲಿನ ತಾಪದಲ್ಲೂ ಕಂಪನ್ನು ಬೀರಿತ್ತುದಿನವೆಲ್ಲಾ ಹಿಗ್ಗಾಗಿ, ಮನವೊಂದು ಮೊಗ್ಗಾಗಿಕಂಡ ನೋಟವೆಲ್ಲಾ...
ಕವಿತೆ ಗರ್ಭ ಕಟ್ಟುವುದುಮಧ್ಯರಾತ್ರಿಯಲ್ಲೇನಾ?ಕನಸುಗಾರನಿಗೇನಾ?ಭಗ್ನ ಪ್ರೇಮಿಗೇನಾ?ಪ್ರೀತಿ ಹುಡುಕುವವನಿಗೇನಾ?ಕವಿತೆ ಹುಟ್ಟುವುದುಒಂಟಿತನದ ನೀರವತೆಯಲ್ಲೇನಾ?ಆಸೆಗಳ ಬೆನ್ನತ್ತಿದಾಗಲೇನಾ?ದುಃಖದ ಮಡಿಲಲ್ಲಿರವಾಗಲೇನಾ?ನಿರಂತರ...
ನದಿಯೆಂದರೆ ಬರೀ ನೀರಲ್ಲನದಿ ಹೆಣ್ಣು; ಹೆಣ್ಣು ಮಾಯೆಮಾಯೆಯೆಂದೊಡೆ ಸೆಳೆತಈಕೆ ನದಿ, ಮನ ಕದಿಯೋ ಮಾಟಗಾತಿ ಕಡಲ ಮಗಳಿವಳು ನೆನಪ ಮರೆತಿಹಳು ದಾರಿ ಹುಡುಕುತ ಹೊರಟಿಹಳು ನಿಂತಲ್ಲೇ ನಿಲ್ಲುವಳಲ್ಲಎಲ್ಲಿಂದ ಬಂದವಳೋಅದೆಲ್ಲಿಗೆ ಹೊ...
ಭುಸುಗುಟ್ಟಿದೆ ಮುಗಿಲು, ತಲೆಯೆತ್ತಿದರೆ ದಿಗಿಲುಭೂ ತಾಯಿ ಕಣ್ಣೀರಿಟ್ಟರೆಜೀವವೆಲ್ಲಾ ಒದ್ದೆ.ಜೊತೆಯಿದ್ದವರು ಇನ್ನಿಲ್ಲ,ಕತ್ತಲೆಗೆ ಕೊನೆಯಿಲ್ಲ.ಗುಡಿಸಿ ಬಿಸಾಡಲುಕಸವಾಯಿತೆ ಬದುಕು?ಅಲೆದಾಟ ಸಾಕಾಗಿದೆ,ದಣಿವಾಗಿದೆ ಜೀವಕೆ.ಮನ...
ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ.. ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ ಸಾಗಿದವರಿಲ್ಲ ಹರಿವ ಮೀರಿ ಈಜಿ ಗೋಚರಿಸ...