ಪ್ರವಾದಿ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಕೈ ಕಡಿಸಿಕೊಂಡ ಕೇರಳ ಅಧ್ಯಾಪಕ ಜೋಸೆಫ್ ಬಗ್ಗೆ ಇಂದಿ ವಿ ಕ ದಲ್ಲಿ ವರದಿ ಪ್ರಕಟವಾಗಿತ್ತು. ಅದೇ ಮನಸ್ಥಿತಿಯ ಇನ್ನೊಂದು ಅವತಾರ ಇಲ್ಲಿದೆ. 

 

ಪ್ರಸಿಧ್ಧ ಹ್ಯಾರಿ ಪಾಟರ್ ನಲ್ಲಿ ನಟಿಸಿದ್ದ ನಟಿ ಅಫ್ಶಾನ್ ಅಜ಼ಾದ್ ಹಿಂದೂ ಹುಡುಗನೊಬ್ಬನನ್ನು ಡೇಟಿಂಗ್ ಮಾಡಿದ್ದಕ್ಕಾಗಿ ಅವಳ ಮನೆಯವರು ಅವಳಿಗೆ ತಕ್ಕ ಶಾಸ್ತಿ ಮಾಡಿದ್ದಾರಂತೆ. ಆತನನ್ನು ಮರೆತುಬಿಡು ಇಲ್ಲಾಂದ್ರೆ.. ಅಂತ.

 

ಇಲ್ಲಿದೆ ಈ ಸುದ್ದಿಯ ಮೂಲ :

___LINK_OPEN_href="http://www.truecrimereport.com/2010/07/afshan_azad_harry_potter_actre.php"___http://www.truecrimereport.com/2010/07/afshan_azad_harry_potter_actre.php 

 

ಧರ್ಮ ದ್ವೇಷದ ಕಿಚ್ಚು ಆರುವುದು ಯಾವಾಗ?