ಮಾರತ್ತಹಳ್ಳಿಯಲ್ಲಿ ಹೊರವರ್ತುಲ ರಸ್ತೆಯಲ್ಲಿರುವ ಇನೋವೇಟಿವ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಕಳೆದ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.
ಎಲ್ಲಾ ದೇಖಾವೆಗಳೂ ಮುಗಿದ ಮೇಲೆ ತಡ ರಾತ್ರಿ ೨ ಘಂಟೆಯ ನಂತರ ಈ ದುರಂತ ಸಂಭವಿಸಿದೆಯಾದ್ದರಿಂದ ಅಪಾರ ಜೀವಹಾನಿಯಾಗುವುದು ತಪ್ಪಿದಂತಾಗಿದೆ.
"ಪ್ರೊಜೆಕ್ಟರ್ ರೂಮ್" ನಲ್ಲಿನ "ಶಾರ್ಟ್ ಸರ್ಕಿಟ್" ಈ ಅಗ್ನಿ ಆಕಸ್ಮಿಕಕ್ಕೆ ಕಾರಣವೆನ್ನಲಾಗುತ್ತಿದೆ.
ಅಲ್ಲಿರುವ ನಾಲ್ಕರಲ್ಲಿ ಒಂದು ಚಿತ್ರ ಮಂದಿರದ ಪರದೆ ಹಾಗೂ ಸಾಕಷ್ಟು ಪೀಠೋಪಕರಣಗಳು ಧ್ವಂಸ ಆಗಿವೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)