ಪ್ರಶ್ನೋತ್ತರ!
"ಸಖೀ, ನಿನ್ನ ಪ್ರಶ್ನೆ ಏನಂತೆ?" "ಶ್ರೀಕೃಷ್ಣ ದೇವರಂತೆ, ಹೌದೇ?" "ಉಹೂಂ... ಶ್ರೀಕೃಷ್ಣ ದೇವರಲ್ಲವಂತೆ" "ಅರೇ... ಶ್ರೀಕೃಷ್ಣ ದೇವರಲ್ಲವೇ? ಹಾಗಾದರೆ, ಶ್ರೀಕೃಷ್ಣ ಏನಂತೆ?" "ನೀನೇ ಹೇಳು... ಶ್ರೀಕೃಷ್ಣ ಏನಲ್ಲವಂತೆ; ಶ್ರೀಕೃಷ್ಣ ಏನೆಲ್ಲ ಅಲ್ಲವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
"ಸಖೀ, ನಿನ್ನ ಪ್ರಶ್ನೆ ಏನಂತೆ?" "ಶ್ರೀಕೃಷ್ಣ ದೇವರಂತೆ, ಹೌದೇ?" "ಉಹೂಂ... ಶ್ರೀಕೃಷ್ಣ ದೇವರಲ್ಲವಂತೆ" "ಅರೇ... ಶ್ರೀಕೃಷ್ಣ ದೇವರಲ್ಲವೇ? ಹಾಗಾದರೆ, ಶ್ರೀಕೃಷ್ಣ ಏನಂತೆ?" "ನೀನೇ ಹೇಳು... ಶ್ರೀಕೃಷ್ಣ ಏನಲ್ಲವಂತೆ; ಶ್ರೀಕೃಷ್ಣ ಏನೆಲ್ಲ ಅಲ್ಲವ...
ತೊದಲು ಮಾತುಗಳ ಆಟ ಮುಗ್ಗರಿಸಿ ಬಿದ್ದೇಳುವ ಆಟ; ಶಾಲೆ ಅಕ್ಷರ ಪಾಠ ಆಟ ಓಡಾಟ ವಿದ್ಯೆ ಪದವಿ ಕೆಲಸಕ್ಕೆ ಅಲೆದಾಟ; ಮದುವೆ, ಆಸ್ತಿಗಳಿಗೆ ಓಡಾಟ ಮಕ್ಕಳು ಜವಾಬ್ದಾರಿ ಪರದಾಟ; ಅನಾರೋಗ್ಯ ಆಸ್ಪತ್ರೆ ಜಂಜಾಟ ಕಾಲುಗಳು ಸೋತು ಕುಂಟಾಟ; ವ್ಯಸ್ತರ ನಡುವಲ್ಲಿ...
ಸಖೀ,ನೀನೀ ಮುನಿಸನಿಂದು ಮರೆತು ಬಿಡುನಗುತಲೆನ್ನ ಜೊತೆಗೆ ಮುಂದಡಿಯಿಡು ನಕ್ಕು ಬಿಡು ನಗುವುದಕ್ಕಿರಲಿ ಜೀವನಕೋಪಕ್ಕೆ ಇರಲಿ ದಿನದಿನವೂ ಮರಣ ಈ ಬಿಗುಮಾನದಿಂದ ನಮಗೇ ಕೆಡುಕುಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ ಇಲ್...
ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆ...
ಸಖೀ,ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ ಹ...
"ಸಖೀ,ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡುಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು" "ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆದಿನವೂ ಸಖ...
ಸೂರ್ಯನಂತೆ!ಸಖೀ, ನಿನ್ನ ಮಾತೂ ಸತ್ಯ, ರಾಜಕೀಯ ಇದ್ದದ್ದೇ ದಿನನಿತ್ಯ, ಕತೆಗಳು ಹೊಸತಾದರೂ ಹಳಸಿ ಹಳತಾದಂತೆ! ನಮ್ಮೊಲವು ಹಾಗಲ್ಲ, ಎಷ್ಟೇ ಹಳತಾದರೂ, ದಿನ ದಿನವೂ ಹೊಸತು; ಮೂಡಣದಿ ನಿತ್ಯ ಹೊಸ ಆಶಯದೊಂದಿಗೆ ಮೂಡುವ ಸೂರ್ಯನಂತೆ! ********
ಆದೇಶಿಸಿದ್ದಾಳೆ! ಬಿಟ್ಟು ಬಿಡು ಸುಡುಗಾಡು ರಾಜಕೀಯ, ಅದು ಬರಿದೆ ಬರಿದಾಗಿಸುವುದು ನಮ್ಮ ಸಮಯ; ನಿನಗಿದುವೇ ಸೂಕ್ತ, ನೀನಿದರಲ್ಲೇ ನಿಸ್ಸೀಮ, ಸದಾ ತುಂಬುತ್ತಿರು ನಿನ್ನ ಕವಿತೆಗಳಲ್ಲಿ ಪ್ರೇಮ! *****
ಸಮಾಧಾನ! ಸಖೀ, ನಾನೇನ ಬರೆದರೂ ಅದ ನೀನು ಓದುವ ತನಕ ನನಗೆ ಇರದು ಸಮಾಧಾನ! ***** ಛಾಪು! ಸಖೀ ಅಲ್ಲೆಲ್ಲಾ ಎಲ್ಲೆಲ್ಲಾ ನೋಡುವೆಯೇಕೆ ಮೂಡಿಸುವೆಡೆ ನನ್ನದೇ ನೆನಪು ನಿಂತಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನೋಡಬಲ್ಲೆ ನೀ ನಿನ್ನದೇ ಛಾಪು!...
ತೊರೆದು ಬಂದಿಹ ನನ್ನ ಊರೇ ದೂರವಾಗಿಹ ಮನೆಯಂಗಳವೇ ನಿನಗರ್ಪಣವೀ ಹೃದಯವು ನೀನೇ ನನ್ನ ಹಂಬಲವು ನೀನೇ ನನ್ನ ಮಾನವು ನೀನೇ ನನ್ನ ಪ್ರಾಣವು ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು ನನ್ನ ಊರ ಹೆಸರ ನುಡಿವ ಮುಖಕೆ ನಾ ಮುತ್ತಿಡುವೆನು ನನ್ನೂರ ಮುಂಜ...
ಸಖೀ, ನಾನು ಆಡುವ ಮಾತುಗಳೆಲ್ಲಾ ನನ್ನವು ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು ಈ ಭಾವ ಭಾವಗಳ ಬಂಧ ಬಿಗಿಯಾಗಿರಲು ಸಂಬಂಧಗಳ ನಡುವೆ ಇರದು ಪರೀಕ್ಷೆಗಳು ಮೌನ–ಮಾತು ಮಾತು-ಮೌನ ಹೀಗೆಯೇ ಸಾಗುತ್ತಿರಬೇಕೀ ಜೀವನ ಎಂದಿನಂತೆಯೇ ಆಡಿದ ಪ್ರತಿ ಮಾತಿನ ಮರಣ...
ಸ್ವಗತ! ಸಖೀ, ಹಗಲಿಡೀ ನಿನ್ನೊಡನೆ ನಾ ನಡೆಸಿದ್ದ ಸಂಭಾಷಣೆ ಬರಿಯ ಸ್ವಗತವಾಗಿತ್ತಷ್ಟೇ ಅನ್ನುವುದರ ಅರಿವು ನನಗಾದದ್ದು ನನ್ನ ಚರದೂರವಾಣಿ ನಿನ್ನ ಕರೆಯಿಂದ ರಿಂಗಣಿಸಿದಾಗಲಷ್ಟೇ! *****