ಹೇಳಿ ನಿಮ್ಮಲ್ಲಾರಿಗಾದರೂ ಇದ್ದರೆ ಪತ್ರ ಓದುವಾಸೆ
ಅಂದಿದ್ದಿದ್ದರೂ ಊರಿಗೆಲ್ಲ ಫೋನು ಒಂದೇ ಒಂದು ಕರೆ ಮಾಡಿ ವಿಚಾರಿಸುತ್ತಿದ್ದರು ಹೇಗಿರುವೆ ಎಂದು ಫೋನು ಮಾಡಲಾಗದಿದ್ದಲ್ಲಿ ಬರೆದು ಉದ್ದುದ್ದ ಪತ್ರ ಸದಾ ಸಂಪರ್ಕದಲ್ಲಿ ಇರುತ್ತಿದ್ದರೆಲ್ಲ ತಮ್ಮವರ ಹತ್ರ ಆಗೆಲ್ಲರ ಮನದಲ್ಲಿ ತುಂಬಿತ್ತು ಪರರ ಬಗ್ಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಅಂದಿದ್ದಿದ್ದರೂ ಊರಿಗೆಲ್ಲ ಫೋನು ಒಂದೇ ಒಂದು ಕರೆ ಮಾಡಿ ವಿಚಾರಿಸುತ್ತಿದ್ದರು ಹೇಗಿರುವೆ ಎಂದು ಫೋನು ಮಾಡಲಾಗದಿದ್ದಲ್ಲಿ ಬರೆದು ಉದ್ದುದ್ದ ಪತ್ರ ಸದಾ ಸಂಪರ್ಕದಲ್ಲಿ ಇರುತ್ತಿದ್ದರೆಲ್ಲ ತಮ್ಮವರ ಹತ್ರ ಆಗೆಲ್ಲರ ಮನದಲ್ಲಿ ತುಂಬಿತ್ತು ಪರರ ಬಗ್ಗೆ...
ವಾಯುಮಾಲಿನ್ಯದ ಪರೀಕ್ಷೆ ಮಾಡಬೇಕಾದವರು, ಇಲ್ಲಿ ವಾಯು ಮಾಲಿನ್ಯ ಮಾಡಲಾಗುತ್ತದೆ ಅಂತ ಪ್ರಚಾರ ಮಾಡುತ್ತಿದ್ದಾರೆ, ನೋಡಿ. ಏನನ್ನಬೇಕು ಇದಕ್ಕೆ? ಇದು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಮುರುಗೇಶ್ ಪಾಳ್ಯದ ಸಮೀಪ ಕಂಡು ಬಂದ ಒಂದು ಫಲಕ.
ಕೋರಮಂಗಲದಲ್ಲಿ ಕಂಡುಬಂದ ಸೂಚನ ಫಲಕ. ನಮ್ಮ ಕಸ್ತೂರಿ ಕನ್ನಡದಲ್ಲೇ ಬರೆಯಬಹುದಿತ್ತಲ್ಲವೇ? ನಮ್ಮೂರಿನಲ್ಲಿದ್ದುಕೊಂಡು ನಮ್ಮ ಭಾಷೆಯನ್ನು ಕಡೆಗಣಿಸುವ ಅಗತ್ಯ ಏನಿದೆ? ಯಾಕೀ ಆರಿಯದ ಆಂಗ್ಲ ಭಾಷೆಯ ಮೋಹ?
ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ ಗೌಡಾರ ಆಡಳಿತವೇ ಇಂದು ಅಂದು ದೇವೇಗೌಡರ ನಂತರ ಅವರ ಮಗ ಕುಮಾರ ಗೌಡಾ ಹಾಗೀಗ ನಮ್ಮ ಯಡ್ಯೂರಪ್ಪನವರೂ ಆಗಿಲ್ಲವೇ ಹೇಳಿ ಗೌಡಾ ಗೌಡರ ಮಕ್ಕಳೀ ಹೊಸಾ ಗೌಡಾರಿಗೆ...
ಭಯೋತ್ಪಾದಕರ ದಾಳಿಗೆ ಇಡೀ ದೇಶವೇ ತತ್ತರಿಸಿ ಹೋಗಿರುವಾಗ, ಈ ರಾಜಕೀಯ ನೇತಾರರು ಸಂಸತ್ತಿನ ಒಳಗೆ ಕಲೆಹಾಕಿಕೊಂಡು ತಮಾಷೆ ನಡೆಸುತ್ತಿದ್ದಾರೆ ಅನ್ನಿಸುತ್ತಿದೆ.
ಬ್ಲಾಗ್ ಬರಹಗಳ ಓದುಗರ ಸಂಖ್ಯೆ, ಲೇಖನ, ಕವನಗಳಿಗಿರುವ ಓದುಗರ ಸಂಖ್ಯೆಗಿಂತ ಸ್ವಲ್ಪ ಜಾಸ್ತಿ ಇರುತ್ತದೆ ಅಂತ ಅನಿಸುತ್ತೆ. ಇದು ನಿಜವೇ? ಹಾಗಿದ್ದಲ್ಲಿ ಇದಕ್ಕೆ ಕಾರಣ ಏನಿರಬಹುದು? - ಆಸು ಹೆಗ್ಡೆ
ಸಖೀ, ಅಂದು ವರುಷಗಳ ಹಿಂದೆ, ಇಂದಿನ ದಿನ, ಅಳುಕು, ಅನುಮಾನ, ಅಂಜಿಕೆ, ನಾಚಿಕೆಗಳಿಂದ ತಲೆ ತಗ್ಗಿಸಿಕೊಂಡು, ನನ್ನ ಹಸ್ತದಲಿ, ತನ್ನ ಬೆವರುತ್ತಿದ್ದ ಹಸ್ತವನ್ನಿಟ್ಟು, ನನ್ನ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು, ನಡೆದ್ದಿದ್ದ ನನ್ನಾಕೆಯೊಂದಿಗೆ ಸಪ್ತಪದ...
ಸಖೀ, ದಿನ ಪತ್ರಿಕೆ ಓದುತ್ತಿದ್ದ ನನ್ನಾಕೆ ಕರೆದು ಕೇಳಿದಳು: ರೀ .. ನೀವೇನಂತೀರಿ, ನಡೆದು ಬಿಡಬಹುದೇ ಈ ಸಾರಿ ಯುದ್ಧ? ನಾನೆಂದೆ: ಜಾಸ್ತಿ ಮಾತನಾಡದೇ ನಾನು ಮೌನದ ಮೊರೆ ಹೋದರೆ ನಡೆಯದೇ ಇರಬಹುದು ಕಣೇ ಯುದ್ಧ! ******
ಸಖೀ, ಬೆಟ್ಟದಾ ತಪ್ಪಲಲಿ ಸಣ್ಣಗೆ ಹುಟ್ಟಿ, ತಣ್ಣಗೆ ಇರುವವಳು, ಅದ್ಯಾವುದೋ ಅವ್ಯಕ್ತ ಸೆಳೆತಕ್ಕೊಳಗಾಗಿ, ಮುನ್ನುಗ್ಗಿ, ಬಿದ್ದು, ಎದ್ದು, ಬೆಟ್ಟ ಗುಡ್ಡಗಳ ಸುತ್ತಿ, ಜಾರಿ ಜಲಪಾತವಾಗಿ, ಬಯಲಿಗಿಳಿದು, ಕಾವೇರಿಸಿಕೊಂಡು, ಮೈ ಹಿಗ್ಗಿಸಿಕೊಂಡು ಅತ್ತ...
ಸಖೀ, ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು ನಡೆಯಲ್ಲಿ ನೀ ಆ ಹಂಸವನೇ ನಾಚಿಸಿದ ಕಂಡೆ ಹಂಸದ ಆ ನಡೆ...
ಸಖೀ, ಅಂದು ನೀನಾರೋ ನಾನಾರೋ? ಆಕಸ್ಮಿಕವಾಗಿ ಆಯಿತು ಆ ಭೇಟಿ, ಭೇಟಿಗಳಿಂದ ಬೆಳೆಸಿದ ಪರಿಚಯ, ಪರಿಚಯದಿಂದ ಬಂತು ಆತ್ಮೀಯತೆ, ಆತ್ಮೀಯತೆಯಿಂದ ಚಿಗುರಿತು ಪ್ರೀತಿ, ಪ್ರೀತಿಯಿಂದ ವ್ಯಾಪಿಸಿತು ಅಧಿಕಾರ, ಅಧಿಕಾರದಿಂದಾಗಿ ಹೆಚ್ಚಿದ ನಿರೀಕ್ಷೆ, ನಿರೀಕ್ಷ...
ಕೆಲವರು ತಮ್ಮ ಹೆಸರನ್ನು ಬರೆಯುವಾಗ ಪೂರ್ಣ ವಿರಾಮ ಚಿಹ್ನೆಯ ಉಪಯೋಗವನ್ನು ಈ ರೀತಿ ಮಾಡುತ್ತಾರೆ: ಉದಾ: ರಮೇಶ್. ಕೆ. ಎಸ್ ; ರವಿ. ಆರ್. ಎನ್ ಆದರೆ ಇವುಗಳು ಹೀಗಿರಬೇಕೆಂದು ನನ್ನ ಅನಿಸಿಕೆ. ರಮೇಶ್ ಕೆ. ಎಸ್. ರವಿ ಆರ್. ಎನ್. ನನ್ನಲ್ಲಿರುವ ಕಾರಣ...