ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಈ ಮನಸ್ಸೇಕೆ ಹೀಗೆ?

ಮಾರ್ಚ್ ೦೩ ಬ್ಲಾಗ್ ೧,೮೭೦ ವೀಕ್ಷಣೆ

ಸಖೀ, ಎಲ್ಲವನೂ, ಎಲ್ಲರನೂ, ಅರಿತರೂ ಅರಿಯಬಹುದೇನೋ; ಆದರೆ, ನಮ್ಮ ಮನಸ್ಸನ್ನೇ ಅರಿಯಲಾಗದು. ಒಂದೊಂದು ದಿನವೂ, ಒಂದೊಂದು ತೆರನಾಗಿ, ಅದು ನಮ್ಮನ್ನು ಚಕಿತಗೊಳಿಸುತ್ತಲೇ ಇರುತ್ತದೆ. ಕೆಲವೊಮ್ಮೆ, ಕಾರಣವಿಲ್ಲದೇ ದಿನವಿಡೀ ಅಳಿಸುತ್ತದೆ, ಇನ್ನು ಕೆಲವೊ...

ಭವಾನಿ ಮತ್ತು ಸುಪ್ರೀತರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!!

ಮಾರ್ಚ್ ೦೨ ಬ್ಲಾಗ್ ೪,೪೧೨ ವೀಕ್ಷಣೆ

ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಸುಪ್ರೀತ್ ಮತ್ತು ಭವಾನಿಯವರಿಗೆ ಹಾರ್ದಿಕ ಶುಭಾಶಯಗಳು. ನಿಮ್ಮೀರ್ವರಿಗೂ ದೀರ್ಘ ಆಯುಷ್ಯ ಹಾಗೂ ಸದಾ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಇನ್ನೂ ಬಹಳಷ್ಟು...

ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ!!!

ಮಾರ್ಚ್ ೦೨ ಬ್ಲಾಗ್ ೨,೪೧೩ ವೀಕ್ಷಣೆ

ದೇವರು ಇದ್ದಾನೆ ಎನ್ನುವುದು ನಿಜಕೂ ಒಂದು ಭ್ರಾಂತು ದೇವರು ಇಲ್ಲ ಎನ್ನುವುದು ಇನ್ನೊಂದು ತೆರನ ಭ್ರಾಂತು ದೇವರಿದ್ದಾನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲಿ ಗೌಣ ಆದರೆ ದೇವರ ಹೆಸರಲಿ ಸಂಪಾದಿಸುತಿಹರು ಜನರಿಲ್ಲಿ ಹಣ ದೇವರ ಹೆಸರಲ್ಲಿ ನೂರೆಂಟು ಅನಾ...

"ಕುಹೂ! ಕುಹೂ! " ಕೋಕಿಲವಾಣಿ !

ಮಾರ್ಚ್ ೦೧ ಬ್ಲಾಗ್ ೧,೨೯೦ ವೀಕ್ಷಣೆ

"ಕುಹೂ! ಕುಹೂ! " ಕೋಕಿಲವಾಣಿ ! ಜಗ ಜುಮ್ಮೆಂದುದು ಅದ ಕೇಳಿ! ನೀರವ ಪರ್ವತ ಕಾನನ ಶ್ರೇಣಿ ಮರುದನಿಗೈದಿತು ಮುದತಾಳಿ. ಗಾನವ ಕೇಳಿ ಮಹಾಂಬರ ಸುಮ್ಮನೆ ಮಾತಾಡದೆ ಬಣ್ಣಿಸುತ್ತಿತ್ತು! ಕಂದರದಲ್ಲಿದ್ದೊಂದು ಸರೋವರ ತೆರೆಗಳ ಕೈಪರೆಯಿಕ್ಕಿತ್ತು! ಮಾಧುರ್ಯ...

ನಾನಂತೂ ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ

ಫೆಬ್ರ ೨೭ ಬ್ಲಾಗ್ ೧,೫೫೪ ವೀಕ್ಷಣೆ

ಅಂದು ಅದ್ಯಾವುದೋ ಪರದೇಶೀ ವಿಶ್ವವಿದ್ಯಾಲಯ ಗೌಡಾ ನೀಡುತ್ತೇವೆಂದಾಗ ಹಿಂದು ಮುಂದು ನೋಡದೇ ಹೋದವರು ಎಲ್ಲೂ ತುಟಿ ಪಿಟಕ್ಕೆನ್ನದೆ ನಾಲ್ಕಾರು ದಿನ ಹೊರ ದೇಶಗಳ ಸುತ್ತಾಡಿ ತೆರಿಗೆ ಹಣವ ವ್ಯಯಿಸಿ ಪದವಿ ಸ್ವೀಕರಿಸಿ ಬಂದವರು ಇಂದು ಜನ ಡಾಕ್ಟರ್ ಡಾಕ್ಟರ...

ಇಂದು ನನ್ನ ಅಪ್ಪಯ್ಯನಿದ್ದಿರಬೇಕಿತ್ತು!

ಫೆಬ್ರ ೨೭ ಬ್ಲಾಗ್ ೧,೦೬೫ ವೀಕ್ಷಣೆ

ಅಂದು ನನ್ನ ತಲೆಯ ಮೇಲಿದ್ದವು ದಪ್ಪನೇ ಕೂದಲುಗಳು ಕತ್ತರಿಸಲು ತಡ ಮಾಡಿದರೆ ಸಿಕ್ತಿತ್ತು ಅಪ್ಪಯ್ಯನ ಬೈಗಳು ವಿಚಿತ್ರ ಕ್ರಾಪುಗಳ ಹುಚ್ಚಿತ್ತು ಆಗ ಹುಡುಗನಾಗಿದ್ದ ನನಗೆ ಹಣೆಯ ಮೇಲೆ ಕೂದಲ ಕಂಡರೆ ಕೋಪ ನನ್ನಪ್ಪಯ್ಯನಿಗೆ ಎಣ್ಣೆ ಕಾಣದ ನಾರು ಕೂದಲು ಉ...

ಗಂಡಸರು!

ಫೆಬ್ರ ೨೬ ಬ್ಲಾಗ್ ೨,೨೯೦ ವೀಕ್ಷಣೆ

ಸಖೀ, ಹುಣ್ಣಿಮೆಯ ಚಂದಿರನ ಅಂದವನು ಕಂಡು ಅವನ ಕೊಂಡಾಡಬೇಡ, ಕಣ್ಣು ತೆರೆದು ನೋಡು, ಅವನಲ್ಲೂ ಕಲೆಗಳಿವೆ; ದಿಗಂತದಲಿ ಮೂಡುತಿರುವ ಸೂರ್ಯನ ಸೌಮ್ಯತೆಯ ನೀ ಬಣ್ಣಿಸಬೇಡ, ಮೇಲೇರಿ ಬಂದು ಸುಟ್ಟು ಬಿಡುವ ತಾಪವಡಗಿದೆ ಆತನಲಿ; ತೀರದಲಿ ನಿಂತು ಕಡಲ ಪ್ರಶಾಂ...

ಪ್ರತಾಪ ಸಿಂಹ ಒಳ್ಳೆಯ ಬರಹಗಾರ ಎರಡು ಮಾತಿಲ್ಲ!!!

ಫೆಬ್ರ ೨೬ ಬ್ಲಾಗ್ ೩,೧೪೭ ವೀಕ್ಷಣೆ

ಪ್ರತಾಪ ಸಿಂಹನ ಲೇಖನ ಓದಿ ಟೆಕ್ಕಿಗಳಿಗೀಗ ಸಿಟ್ಟು ಇವನ ರಾಗ ಬೇರೆ, ಮೊದಲೇ ಉಣಲು ಇಲ್ಲಿಲ್ಲ ಹಿಟ್ಟು ಜಾಣನಾಗಿದ್ದರೆ ಮುನ್ಸೂಚನೆ ನೀಡಿ ಎಚ್ಚರಿಸಬೇಕಿತ್ತು ಗಾಯದ ಮೇಲೇಕೆ ಉಪ್ಪು ಸವರಿ ನೋಯಿಸಬೇಕಿತ್ತು ಯಾರೂ ಅರಿತಿಲ್ಲ ಸ್ವಾಮಿ ನಾಳೆ ಏನಾಗುವುದೆಂ...

ಸ್ಲಮ್ ಚಿತ್ರದ ಮಕ್ಕಳಿಗೆ ಸರ್ಕಾರದಿಂದ ಮನೆಗಳಂತೆ!?

ಫೆಬ್ರ ೨೬ ಬ್ಲಾಗ್ ೧,೧೬೧ ವೀಕ್ಷಣೆ

ಆಸ್ಕರ್ ಪ್ರಶಸ್ತಿ ವಿಜೇತ ಆಂಗ್ಲ ಚಿತ್ರ ಸ್ಲಮ್ಡಾಗ್ ನಲ್ಲಿ ನಟಿಸಿದ್ದ ಬಡ ಮಕ್ಕಳಿಗೆ ಸರಕಾರ ಮನೆಗಳನ್ನು ನೀಡಲಿದೆಯಂತೆ. http://news.bbc.co.uk/2/hi/entertainment/7909660.stm ಆ ಮಕ್ಕಳನ್ನು ಚಿತ್ರದಲ್ಲಿ ದುಡಿಸಿ, ಆ ಚಿತ್ರದಿಂದ ಕೋಟ್...

ಕು.ರಂಗಿ ಯಾರ ಮಗಳು?

ಫೆಬ್ರ ೨೫ ಬ್ಲಾಗ್ ೧,೧೮೯ ವೀಕ್ಷಣೆ

ಆಂಗ್ಲ ಭಾಷೆಯಲ್ಲಿ ಬರೆಯುತ್ತಿರುವುದಕ್ಕೆ ಸಂಪದಿಗರ ಕ್ಷಮೆ ಕೇಳುತ್ತೇನೆ. ಬರೆಯದೇ ವಿಧಿಯಿಲ್ಲ. ಆಂಗ್ಲ ಭಾಷೆಯಲ್ಲಿರುವ ಈ ಕೆಳಗಿನ ಐದು ಸಾಲುಗಳನ್ನು ಓದಿ. "Smt. Rangamma & Sri Rangappa request the pleasure of your company on the...

ನಮ್ಮ ರೆಹಮಾನ ಅಪ್ಪಟ ಭಾರತೀಯನಯ್ಯ

ಫೆಬ್ರ ೨೫ ಬ್ಲಾಗ್ ೯೭೪ ವೀಕ್ಷಣೆ

ನಮ್ಮ ರೆಹಮಾನ ಈತ ನಿಜದಿ ಅಪ್ಪಟ ಭಾರತೀಯನಯ್ಯ ಈತನನು ಹರಿದು ಹಂಚಿ ಈ ರೀತಿ ಚಿಂದಿ ಮಾಡಬೇಡಿರಯ್ಯ ಮದರಾಸಿನವನೆಂದರೆ ಕೆಲವರು ಮುಂಬಯಿಯವನೆಂಬರು ಏಕೆ ಮುಕ್ತ ಮನಸ್ಸಿನಿಂದಾತನನು ಭಾರತೀಯನೆಂದೆಂಬರು ಅವನ ಸಂಗೀತಕ್ಕೆ ಕಿವಿಗೊಡುವಾಗ ನಿಮ್ಮಲ್ಲಿತ್ತೇ ಈ...

ಗಾದೆ ಮಾತುಗಳು : ೧೦ ಕೊಟ್ರೆ ೩೩ ಸಿಕ್ತು.

ಫೆಬ್ರ ೨೫ ಬ್ಲಾಗ್ ೩,೫೯೫ ವೀಕ್ಷಣೆ

೦೧. ಕಂತೆಗೆ ತಕ್ಕಂತೆ ಬೊಂತೆ ೦೨. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ೦೩. ಕಾಸಿಗೆ ತಕ್ಕ ಕಜ್ಜಾಯ ೦೪. ಮೋಟಾಳಿಗೊಂದು ಚೋಟಾಳು ೦೫. ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲ್ವಂತೆ ೦೬. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ೦೭. ಬ್ಲಾಗ್ ಬರಹಗಾರನಿಗೆ...