ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗಟ್ಟಿ!!!

ಫೆಬ್ರ ೦೪ ಬ್ಲಾಗ್ ೧,೧೨೬ ವೀಕ್ಷಣೆ

ಮನಸಿನ ಆಸೆಗಳ ವ್ಯಕ್ತಪಡಿಸಲಾಗದ ಚಡಪಡಿಕೆಯೇ? ನನಸಲ್ಲಿ ಆಗದ್ದನ್ನು ಕನಸಲ್ಲಿ ಪೂರೈಸಿಕೊಂಬಾಸೆಯೇ? ಕನಸುಗಳ ನನಸಾಗಿಸುವ ಛಲವಿರಲಿ ಸದಾ ಮನದಲ್ಲಿ ಆಸೆಗಳ ಕೊಲ್ಲುವ ಅಸಹಾಯಕತೆ ಇರದಿರಲಿ ಬಾಳಿನಲ್ಲಿ ಅಂಜುತ್ತಾ ಬಾಳಿದರೆ ಬಾಳಲ್ಲೇನುಂಟು ಬರೇ ಮಣ್ಣಾಂಗ...

ಪಬ್ಬು - ಗಬ್ಬು - ತಬ್ಬು!!!

ಫೆಬ್ರ ೦೪ ಬ್ಲಾಗ್ ೧,೪೪೨ ವೀಕ್ಷಣೆ

ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು ಪಬ್ಬುಗಳ ಒಳಗೆಲ್ಲಾ ಸದಾಕಾಲ ಏನೋ ಗಬ್ಬು ಗಬ್ಬು ಪಬ್ಬಿನ ಒಳಗೆ ಹೋದರೆ ಬೆಳಕು ಬರೇ ಮಬ್ಬು ಮಬ್ಬು ಪಬ್ಬಿನ ಒಳಗೆ ಹೋದರೆ ಬೆಳಕು ಬರೇ ಮಬ್ಬು ಮಬ...

ಬಣ್ಣದ ಸೌತೇಕಾಯಿ - ಈಗೆಲ್ಲಿ ಆ ಸ್ವಾದ?

ಫೆಬ್ರ ೦೨ ಬ್ಲಾಗ್ ೧,೪೦೮ ವೀಕ್ಷಣೆ

ನಮ್ಮ ಬಾಲ್ಯದಲ್ಲಿ ಈ ರೀತಿ ನೇತಾಡಿಸಿ ಶೇಖರಿಸಿಡುತ್ತಿದ್ದ ಸೌತೇಕಾಯಿಗಳು ವರುಷದ ನಂತರವೂ ಅದೇ ಸ್ವಾದ ಹೊಂದಿರುತ್ತಿದ್ದವು. ಈಗ ಇದು ಸಾಧ್ಯವೇ?

ಜಾತಿ ಆಧಾರಿತ ಮೀಸಲಾತಿ ಪದ್ಧತಿಯಿಂದ ಬಿಡುಗಡೆ ಬೇಡವೇ?

ಫೆಬ್ರ ೦೧ ಬ್ಲಾಗ್ ೩,೪೧೫ ವೀಕ್ಷಣೆ

ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಜಾತಿ ಆಧಾರಿತ ಮೀಸಲಾತಿ ಪದ್ಧತಿಯ ಬಗ್ಗೆ ಹಾಗೇ ಸುಮ್ಮನೇ ಕೂತು ಯೋಚಿಸಿದಾಗ ಕೆಲವೊಂದು ವಿಚಾರಗಳು ನನ್ನ ತಲೆಯಲ್ಲಿ ಬಂದವು. ಅವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮತ್ತಲಿಂದಲೂ ಸೂಕ್ತ ವ...

ಬಂದು ಸಾರಥಿಯಾಗಿ ಮುನ್ನಡೆಸಲಿ ನನ್ನ ಮನೋರಥ!

ಜನ ೩೦ ಬ್ಲಾಗ್ ೧,೨೧೭ ವೀಕ್ಷಣೆ

ಒಂಟಿ ಜೀವ ನಾನು ಜೊತೆ ಇಲ್ಲ ಯಾರೂ ನನ್ನವರಿದ್ದರೂ ಈಗ ನನ್ನವರಲ್ಲ ಯಾರೂ ಯಾಕಿದೆ ಸತತ ನಿರೀಕ್ಷೆ ನನ್ನ ಈ ಮನದಿ ಯಾರದೆಂದು ನಿರ್ದಿಷ್ಟ ಹೇಳಲಾಗದ ತೆರದಿ ಪ್ರಕೃತಿಯ ಪ್ರತಿಯೊಂದು ದೃಶ್ಯ ನೋಡುವಾಗ ಕಾಣುವುದು ಆ ಅಸ್ಪಷ್ಟ ಮುಖವೆನಗೆ ಈಗೀಗ ಕೂತಲ್ಲಿ...

ಕಾದಿರುವೆ ಸ್ಪರ್ಶಕ್ಕಾಗಿ!

ಜನ ೩೦ ಬ್ಲಾಗ್ ೮೩೪ ವೀಕ್ಷಣೆ

ಕಾದಿರುವೆ ಪರಾಗ ಸ್ಪರ್ಶಕ್ಕಾಗಿ ಕಾಯಿ ಬಿಡೋ ಆ ಹರುಷಕ್ಕಾಗಿ!!! (ಇದೀಗ ಅಪರಾಹ್ನದ ಊಟ ಮುಗಿಸಿ ಒಂದು ಸುತ್ತು ನಡೆದು ಹೊರಟಾಗ, ನಮ್ಮ ಕಣ್ಣಿಗೆ ಬಿದ್ದ, ಮೂಲೆಯಲ್ಲಿನ ಗಿಡವೊಂದರಲ್ಲಿ ಅರಳಿದ್ದ ಹೂವು)

ಹೊಸಾ ಸಮೋಸ

ಜನ ೩೦ ಬ್ಲಾಗ್ ೧,೬೭೫ ವೀಕ್ಷಣೆ

"ನಿಮ್ಮ ಪ್ರೇಯಸಿಯಿಂದ ತುಂಬ ಒಳ್ಳೊಳ್ಳೆಯ ಸಂದೇಶಗಳು ಬಂದರೆ ಸುಮ್ಮನೆ ಖುಷಿಪಡಬೇಡಿ. ಮೊದಲು ಆಕೆಗೆ ಆ ಸಂದೇಶಗಳನ್ನು ಯಾರು ಕಳುಹಿಸುತ್ತಾ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ. ಅಲ್ಲಿರುತ್ತೇ ನೋಡಿ ಸೆಂಟಿಮೆಂಟ್" -ಆಸು ಹೆಗ್ಡೆ (ಸಮೋಸ-ಸರಳ ಮೋ...

ಹಳೆಯ ತುಣುಕುಗಳು !

ಜನ ೨೩ ಬ್ಲಾಗ್ ೮೪೦ ವೀಕ್ಷಣೆ

ಗಾಂಧೀ ಸಹೋದರರು! ಆತ, ರಾಜಕೀಯದಲ್ಲಿದ್ದವನು ವಿಮಾನವೇರಿ ಸತ್ತ; ಈತ, ವಿಮಾನದಲ್ಲಿದ್ದವನು ರಾಜಕೀಯಕ್ಕಿಳಿದು .. .. ?! *-*-*-*-*-*--*-*-* ೧೩ ಆಗಷ್ಟ್ ೧೯೮೧ (ಈ ಅಪೂರ್ಣ ಚುಟುಕ ೨೧ ಮೇ ೧೯೯೧ ರಂದು (ಅ)ನಿರೀಕ್ಷಿತವಾಗಿ ಪೂರ್ಣಗೊಂಡಿತು) ಸ್ವಾರ...

ಸರಳ ಲೆಕ್ಕಾಚಾರ!

ಜನ ೨೨ ಬ್ಲಾಗ್ ೧,೧೮೪ ವೀಕ್ಷಣೆ

ಇಂದು ನಸುಕಿನಲ್ಲಿ ನಮ್ಮತ್ತಿಗೆ ಮಗಳು ಈ ಸಮೋಸ ಕಳುಹಿಸಿ ನನ್ನ ತಲೆ ಚುರುಕುಗೊಳಿಸಿದಳು: ೧ = ೫ ೨ = ೨೫ ೩ = ೧೨೫ ೪ = ೬೨೫ ಆದರೆ, ೫ = ಎಷ್ಟು ಉತ್ತರ ಹೇಳಿ -ಆಸು ಹೆಗ್ಡೆ.

ಬರೇ ಒಂದು ಶಬ್ದವಲ್ಲ ಈ ಸ್ನೇಹ!

ಜನ ೨೨ ಬ್ಲಾಗ್ ೯೮೧ ವೀಕ್ಷಣೆ

ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ ಈ ಅಮೂಲ್ಯ ಕ್ಷಣವೂ ನಮ್ಮ ಜೀವನದಿಂದ ಹೀಗೆಯೇ ಜಾರಿ ಹೋಗಬಹುದು ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲ...

ಪುರುಷ ಪ್ರಧಾನ..!?

ಜನ ೨೧ ಬ್ಲಾಗ್ ೨,೬೯೧ ವೀಕ್ಷಣೆ

[ಹೀಗೊಂದು ಸಮೋಸ (ಸರಳ ಮೋಬಾಯಿಲ್ ಸಂದೇಶ) ಬಂದಿತ್ತು ನಿನ್ನೆ ನನಗೆ] ಒಂದು ಹೆಣ್ಣು ಅತ್ತರೆ ಎಲ್ಲರೂ ಸಂತೈಸಲು ಬರುತ್ತಾರೆ. ಒಂದು ಗಂಡು ಅತ್ತರೆ "ಯಾಕೋ ಹೆಣ್ಣಿನ ತರಾ ಅಳ್ತೀಯಾ...?" ಅಂತ ಗದರಿಸುತ್ತಾರೆ. ಹೆಣ್ಣು ಗಂಡಿಗೆ ಹೊಡೆದರೆ, "ಆ ಗಂಡು ಏ...