ಕಾದಿರುವವಳ ಪ್ರಶ್ನೆ...!!!
ನಾನು, ಅಹಲ್ಯೆಯಲ್ಲ, ಆದರೂ, ಮೈಲಿಗಲ್ಲಿಗೂ ಕಡೆಯಾಗಿ ನಿನ್ನ ಹಾದಿಯಲಿ ನಿಂತಿರುವೆ ನಾನು, ಬರೇ ನಿನ್ನ ನಿರೀಕ್ಷೆ, ದಿನವೂ ನನಗೆ; ನಾನು, ಶಬರಿಯಲ್ಲ, ಆದರೂ, ಹೂವಿಗಿಂತಲೂ ಕೋಮಲವಾದ ನನ್ನ ಹೃದಯವನು ನಿನಗಾಗಿ ಕಾದಿರಿಸಿರುವೆ, ಹಣ್ಣುಗಳಿಗಿಂತಲೂ ಸವಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ನಾನು, ಅಹಲ್ಯೆಯಲ್ಲ, ಆದರೂ, ಮೈಲಿಗಲ್ಲಿಗೂ ಕಡೆಯಾಗಿ ನಿನ್ನ ಹಾದಿಯಲಿ ನಿಂತಿರುವೆ ನಾನು, ಬರೇ ನಿನ್ನ ನಿರೀಕ್ಷೆ, ದಿನವೂ ನನಗೆ; ನಾನು, ಶಬರಿಯಲ್ಲ, ಆದರೂ, ಹೂವಿಗಿಂತಲೂ ಕೋಮಲವಾದ ನನ್ನ ಹೃದಯವನು ನಿನಗಾಗಿ ಕಾದಿರಿಸಿರುವೆ, ಹಣ್ಣುಗಳಿಗಿಂತಲೂ ಸವಿ...
ಅಂದು ನಮ್ಮೂರ ಕೇರಿಯಲ್ಲೊಬ್ಬ ಸತ್ತು ಬಿದ್ದಿದ್ದ ಆತ ತಾನಾಗಿ ಸತ್ತದ್ದಲ್ಲ ಆತನನ್ಯಾರೋ ಕೊಂದಿದ್ದ ಅದು ಚುನಾವಣೆಯ ಸಮಯವಾಗಿತ್ತು ಮತದಾನಕ್ಕೆ ಇನ್ನೇನು ಹತ್ತೇ ದಿನವಿತ್ತು ಆ ಸಮಯವೇ ಈತನ ಬರ್ಬರ ಕೊಲೆಯಾಗಿತ್ತು ಆದ್ದರಿಂದ ಈ ಕೊಲೆಗೂ ಒಂದು ವಿಶೇಷತ...
ಅಂದು ಮಾಜಿ ಆಗಲಿದ್ದ ಅಮೇರಿಕದ ಅಧ್ಯಕ್ಷರಿಗೆ ಏಟು ಮಾಜಿ ಆಗಲಿರುವ ನಮ್ಮ ಗೃಹಮಂತ್ರಿಗಳಿಗೆ ಇಲ್ಲೇಟು ಅಲ್ಲಿ ಆತನಿಗೆ ಅಂದು ಎರಡೇಟು ವಿದೇಶೀ ಬೂಟಿನಿಂದ ಇಲ್ಲಿ ಈತನಿಗೆ ಇಂದು ಒಂದೇ ಒಂದು ಸ್ವದೇಶಿಯಿಂದ ಆತ ತಲೆ ತಗ್ಗಿಸಿ ತಪ್ಪಿಸಿಕೊಂಡರು ಬೂಟ ಹೊಡ...
ಸಖೀ, ನಾನು ಅರಿತದ್ದೇ ನಿಜವೆಂಬ ಭ್ರಮೆ ಇಹುದೆನ್ನೊಳಗೆ ಪರಿಪೂರ್ಣ ಅರಿವು ಎಂದಿಗಾಗುವುದು ಇಳೆಯೊಳಗೆ ನನ್ನ ಕಿಂಚಿತ್ತರಿವಿನ ಪ್ರದರ್ಶನದ ಬಯಕೆ ಸದಾ ನನ್ನಲ್ಲಿ ಅದನು ಮೆಚ್ಚಿ ನಡೆಯಬೇಕು ನನ್ನವರೆನ್ನ ಜೊತೆಯಲ್ಲಿ ನನ್ನ ವಾದವನೊಪ್ಪದವರು ಪೆದ್ದರೆಂಬ...
ಸಖೀ, ಕಣ್ಣು ಕಂಡು ಮೆಚ್ಚಿದ್ದನ್ನೆಲ್ಲ ಮನ ಮೆಚ್ಚುವುದು ನಿಜ, ಅವುಗಳ ಪಡೆಯಬೇಕೆಂಬ ಆಸೆ ಆಗುವುದೂ ಸಹಜ; ನಮ್ಮ ಹಕ್ಕು ಇದ್ದಲ್ಲೇ ನಾವು ಕೈಗಳ ಚಾಚಿದರೆ ಒಳಿತು, ನಮ್ಮದಲ್ಲದ್ದಕ್ಕೆ ಶರಣು ಆಗಬಾರದೆಂದಿಗೂ ಸೋತು; ಮನದೊಳಗೆ ನೂರೆಂಟು ಬಯಕೆಗಳು ಇರಲಂತ...
ಈ ಸುಂದರ "ಪಾರ್ಕ್" ಯಾವ ಊರಿನಲ್ಲಿದೆ? ಇದರ ಬಗ್ಗೆ ಆ ಮೇಲೆ ಬರೆಯುತ್ತೇನೆ. ಇದು ಹೊಸದಾಗಿ ನಿರ್ಮಿಸಲ್ಪಟ್ಟಿದ್ದು. ಕರ್ನಾಟಕದ ಒಳಗೇ ಇದೆ. ೮ ಎಪ್ರಿಲ್ ೨೦೦೯, ಬುಧವಾರ ಈ "ಪಾರ್ಕ್" ಮಣಿಪಾಲದ "ಎಂಡ್ ಪಾಯಿಂಟ್" ನಲ್ಲಿದೆ.
ನಾನು ಇದೆ ಎಂದ ಕೂಡಲೇ ಇಲ್ಲದ್ದು ಇದೆಯೆಂದಾಗುವುದಿಲ್ಲ ನಾನು ಇಲ್ಲ ಎಂದ ಕೂಡಲೇ ಇದ್ದದ್ದು ಇಲ್ಲವೆಂದಾಗುವುದಿಲ್ಲ ಸತ್ಯವನ್ನು ನೂರು ಮಂದಿ ನೂರು ಬಾರಿ ಸುಳ್ಳೆಂದರೂ ಅದು ಅಸತ್ಯವಾಗುವುದಿಲ್ಲ ಅಸತ್ಯವನ್ನು ನೂರು ಮಂದಿ ನೂರು ಬಾರಿ ಸತ್ಯವೆಂದರೂ ಅದ...
ಇದೆ ಎನ್ನುವಷ್ಟು ಹೊತ್ತು ಅದು ನಿಜಕೂ ಇದೆ ಇಲ್ಲ ಎನ್ನುವಿರಾ ಅಲ್ಲಿ ಇಲ್ಲ ಎನ್ನುವುದು ಇದೆ ಏನೂ ಇಲ್ಲ ಎಂಬಲ್ಲಿ ಇಲ್ಲ ಎನ್ನುವುದು ಇದೆ ಹಾಗಾದರೆ ಇದೆ ಎಂಬುದು ಎಲ್ಲಾ ಕಡೆ ಇದೆ ಇದೆ ಎನ್ನುವುದು ಇದು ಸಾರ್ವಕಾಲಿಕ ಸತ್ಯ ಇಲ್ಲವೆನ್ನುದು ಏನೇ ಅಂದರ...
ಅಮ್ಮ ನಾನು ನಿಮ್ಮ ಮಗನಾದುದಕೆ ನಿಮಗೆ ಅನಿಸಿರಬಹುದೇನೋ ಅನ್ಯ ಆದರೆ ನಾನು ನಿಮ್ಮ ಮಗನಾದುದಕೆ ನಿಜವಾಗಿಯೂ ನಾನಿಂದು ಆದೆ ಧನ್ಯ ನಿಮ್ಮ ನೆನಪಾದಾಗ ನಾ ನಿನ್ನೆ ಬರೆದ ನಾಲ್ಕು ಸಾಲುಗಳು ಕವನವಾಯಿತಮ್ಮ ಆ ಕವನ ಓದಿದ ಓದುಗರ ಕಣ್ಣುಗಳೂ ಕೇಳಿ ಅದೋಕೋ ತೇ...
ಅದೇಕೋ ಈ ಬಾರಿ ನಮ್ಮಮ್ಮ ಮಗುವಿನಂತೆ ಅತ್ತೇ ಬಿಟ್ಟಿದ್ದರು ಹೊರಟು ನಿಂತವನ ಮೈದಡವಿ ಕೈ ಹಿಡಿದು ತನ್ನತ್ತಲೇ ಸೆಳೆದರು ಕಳೆದ ಇಪ್ಪತ್ತೊಂಭತ್ತು ವರುಷಗಳಲ್ಲಿ ಹೀಗಾಗಿದ್ದು ಇದು ಎರಡನೇ ಬಾರಿ ಅಂದು ಅಪ್ಪಯ್ಯನವರ ಕ್ರಿಯೆ ಮುಗಿಸಿ ಬರುವಾಗ ಮತ್ತೆ ಈಗ...
ನಿನ್ನೆ ಸುಪ್ರೀತರ ಈ ಕೆಳಗಿನ ಲೇಖನಕ್ಕೆ ನಾನು ಪ್ರತಿಕ್ರಿಯಿಸಿದ್ದೆ. ಅವರೂ ಮರು ಪ್ರತಿಕ್ರಿಯೆ ನೀಡಿದ್ದರು. http://sampada.net/article/18526 ಆದರೆ ಇಂದು ಮುಂಜಾನೆ ಬಂದು ನೋಡಿದರೆ ಎಲ್ಲವೂ ಮಂಗ ಮಾಯ! ಇದು ಯಾಕಾಗಿರಬಹುದು? ಹೇಗಾಗಿರಬಹುದು...
ಮೂರ್ಖರ ದಿನದಂದು ನನ್ನ ಮತ್ತೆ ಮೂರ್ಖನನ್ನಾಗಿಸಬೇಡಿ ನಿಮ್ಮ ಸಮಯ ನಿಮ್ಮ ಶಕ್ತಿಯ ಹೀಗೆ ವ್ಯರ್ಥಗೊಳಿಸಲೇ ಬೇಡಿ ಮೂರ್ಖನೇ ಹಿಂದಿನಿಂದಲೂ ನಿಜ ಇಂದು ಉಳಿದಿಲ್ಲ ಬಾಕಿ ಮೂರ್ಖನಾಗುತ್ತ ಬಂದಿದ್ದೇನೆ ನಾಯಕರುಗಳಿಗೆ ಮತ ಹಾಕಿ ನಮ್ಮ ತಲೆಗೆ ಹೊಸ ಹೊಸ ಟೋಪ...