ಆಸು ಹೆಗ್ಡೆ
ಆತ್ರಾಡಿ ಸುರೇಶ ಹೆಗ್ಡೆ
ನಟಿ ಸೌಂದರ್ಯಳ ಪುಣ್ಯತಿಥಿ...
ನಟಿ ಸೌಂದರ್ಯ ವಿಮಾನ ದುರಂತದಲ್ಲಿ ಮರಣ ಹೊಂದಿ (೧೭ ಏಪ್ರಿಲ್ ೨೦೦೪) ಇಂದಿಗೆ ಐದು ವರುಷಗಳಾದುವು. ಆಕೆಯನ್ನೂ ನಾವಿಂದು ಸ್ಮರಿಸೋಣ. ಆಕೆಯಾತ್ಮದ ಶಾಂತಿಗಾಗಿ ಪ್ರಾರ್ಥಿಸೋಣ. ಆಕೆ ಬದುಕಿದ್ದಿದ್ದರೆ ಇನ್ನೂ ಎಷ್ಟೊಂದು ಚಿತ್ರಗಳಲ್ಲಿ ನಟಿಸುತ್ತಿದ್ದರ...
ಅಂದಿನ ಮಾತು - ಇಂದಿನ ಮಾತು...!!!
ಸಖೀ, ಅಂದು ಆಕೆಗೂ ಹೊಸತು, ಆತನಿಗೂ ಹೊಸತು, ಆಗೆಲ್ಲಾ ಅವರ ನಡುವೆ ಬರೇ ಪ್ರೀತಿ - ಪ್ರೇಮದ ಮಧುರವಾದ ಮಾತು, ನೀಲ ಆಗಸದಲಿ ತೇಲುವ ಬೆಳ್ಳಿಮೋಡಗಳ ಮಾತು, ಆ ಮೋಡಗಳೊಂದಿಗೆ ಕಣ್ಣ - ಮುಚ್ಚಾಲೆ ಆಡುವ ಹುಣ್ಣಿಮೆಯ ಚಂದ್ರನ ಮಾತು, ಆ ಚಂದ್ರ ಭೂಮಿಯುದ್ದಗ...
ನನಗೂ ಓದುವಾಸೆ!!!
ನಾನೂ ಓದಬೇಕೆಂಬಾಸೆ ತುಂಬಿದೆ ನನ್ನೀ ಮನದೊಳಗೆ ಊರೂರು ಸುತ್ತಾಡಿ ಬಂದೆನದಕೆ ಮಿಡ್ ಲ್ಯಾಂಡಿನೊಳಗೆ ಪ್ರೇಮ ಪತ್ರಗಳ ರವಾನಿಸುವ ಕೆಲಸಕ್ಕೆ ಈಗಿಲ್ಲ ಅಷ್ಟು ಬೇಡಿಕೆ ಈ ಸಮೋಸಗಳಿಂದಾಗಿ ಈಗ ಇಲ್ಲ ಪತ್ರ ಬರೆಯುವ ವಾಡಿಕೆ ಓದು ಬರಹ ತಿಳಿಯದ ನಾನಿಳಿಯ ಬಹು...
ಮೂರು ಹನಿಗಳು!!!
೧. ಓಯಸ್ಸಿಸ್! ಸಖೀ, ನನ್ನ ಮರುಭೂಮಿ ಅಂತಿರುವ ಈ ಬಾಳಿನಲಿ ನೀನೊಂದು ಓಯಸ್ಸಿಸ್! ೨ ತಿಪ್ಪೆ! ಸಖೀ, ನೀ ನನ್ನ ಒಪ್ಪೆಯಾದರೆ ನನ್ನ ಬದುಕೊಂದು ಕಸದ ತಿಪ್ಪೆ! ೩. ಮೀನು! ಸಖೀ, ನೀನು ಇಲ್ಲದ ನಾನು, ನೀರು ಇಲ್ಲದ ಮೀನು!
ಸಂಪದದ ಗರಿಮೆ!!!
ಏನನ್ನಲೀ ನಾನು ನಮ್ಮ ಸಂಪದದ ಈ ಗರಿಮೆಯನು ಸಂಪದಿಗನಾದುದಕೆ ನಾನಿಂದು ಹೆಮ್ಮೆ ಪಡುತಿಹೆನು ಪತ್ರಿಕೆಗಳ ಹಂಗು ಇಲ್ಲದೆಯೇ ಬರೆಯಬಹುದಿಲ್ಲಿ ಸಂಪಾದಕರುಗಳ ತಿರಸ್ಕಾರದ ಭಯವಿಲ್ಲ ಇಲ್ಲಿ ಪತ್ರಿಕೆಗಳಿಗೆ ನಿಜದಿ ಓದುಗರು ಲಕ್ಷಾಂತರ ಮಂದಿ ಸಂಪದದಲಿ ಓದುಗರ...
ನಮ್ಮವರೆಂದರಿತರೆ ಇಲ್ಲಿ ನಮ್ಮವರೇ ಎಲ್ಲಾ!!!
ಸಖೀ, ಅರಿಯಬೇಕು ನಾವು, ಜೀವನವೊಂದು ಪಯಣ ಮುಂದುವರಿಯಲೇ ಬೇಕು ಇಲ್ಲದಿದ್ದರೂ ತ್ರಾಣ ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತೆಗೆ ನಡೆಯುವವರು ಮುಂದೆ ನಮ್ಮ ಸಂಗವನೇ ತೊರೆದು ತೆರಳುವವರು ಅಲ್ಪ ಸಮಯದ ಸಂಗ ಜೀವನವನೇ ಆವರಿಸಿ ಬಿಡಬಹುದು ದೀರ್ಘಕಾಲದ ಸಂಗವನೂ...
ನಿನ್ನ ಸೆರಗು!
ಸಖೀ, ನಿನ್ನ ಸೀರೆಯ ಸೆರಗಾಗಿ ಸದಾ ನಿನ್ನ ಮೈಗಂಟಿಕೊಂಡೇ ಇರುವಾಸೆ, ನೀ ಮುಖವೊರೆಸಿ ಕೊಂಬಾಗಲೆಲ್ಲಾ ನಿನ್ನ ಆ ಮುದ್ದು ಮುಖಕ್ಕೆ ಮುತ್ತಿಡುವ ಒಳ ಬಯಕೆ, ನನ್ನಲ್ಲಿತ್ತು ಸಹಜ; ಆದರೆ, ಈಗ ಹಗಲಿರುಳೂ ಸೋರುತ್ತಿರುವ ನಿನ್ನ ಮೂಗನ್ನು ಅದೇ ಸೆರಗಿನಿಂದ...
ಹಾದಿಯಲಿ ನಡೆವಾಗ!!!
ಸಖೀ ಹಾದಿಯಲಿ ನಡೆವಾಗ ದಿನವೂ ನನಗೆ ಕಾಣ ಸಿಗುವ ಮುಖಗಳಲಿ ಕಂಡು ಕೊಂಡಿದ್ದೇನೆ ನಾನು ನಿಜವಾಗಿಯೂ ಹಲವಾರು ಬಗೆ; ನಾನು ಹಾದಿಯಲಿ ಕಾಣ ಸಿಕ್ಕಿದ್ದೇ ಭಾಗ್ಯವೆಂದು ಮುಖವೆಲ್ಲಾ ಅರಳಿಸಿ ನಲಿವಿಂದ ನನ್ನೊಡನೆ ಮಾತಾಡ ಬಯಸುವ ನಮ್ಮವರದೊಂದು ಬಗೆ; ನೋಡಿದ...
ಈ ಕವಿಗಳೇ ಹೀಗೆ!!!
ಸಖೀ, ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ ಆದದ್ದನ್ನೆಲ್ಲಾ ಈತ ಒಮ್ಮೊಮ್ಮೆ ಆಗಿಲ್ಲವೆನ್ನುತ್ತಾನೆ ಆಗದ್ದನ್ನೆಲ್ಲಾ ಕೆಲವೊಮ್ಮೆ ಆಗಿದೆಯೆನ್ನುತ್ತಾನೆ ಕಾಣದ್ದನ್ನೂ ಈತ ನಿಜಕ್ಕೂ ಕಂಡವರಂತಾಡುತ್...
ಬಾರದೇಕೆ ಸಾವು!!!
ಸಖೀ, ಸಾವರಿಸಿಕೊಳ್ಳಬಹುದಾದರೂ ಬಾಳ ಹಾದಿಯಲಿ ಮುಗ್ಗರಿಸಿ ಬಿದ್ದು ಎದ್ದು ಸಹಿಸಲಾಗದು ನಮ್ಮವರಿಂದಲೇ ನಮಗೆ ಸದಾ ಸಿಗುವ ಈ ಮುಸುಕಿನೊಳಗಿನ ಗುದ್ದು ಇದು ಅತ್ತ ಉಗಿಯಲಾಗದೆ, ಇತ್ತ ನುಂಗಲಾಗದೆ ನಮ್ಮ ಬಾಯೊಳಗಿದ್ದು ಸುಡುವ ಬಿಸಿ ತುಪ್ಪದಂತೆ ನಮ್ಮನ್ನ...