ನಟಿ ಸೌಂದರ್ಯ ವಿಮಾನ ದುರಂತದಲ್ಲಿ ಮರಣ ಹೊಂದಿ (೧೭ ಏಪ್ರಿಲ್ ೨೦೦೪) ಇಂದಿಗೆ ಐದು ವರುಷಗಳಾದುವು.
ಆಕೆಯನ್ನೂ ನಾವಿಂದು ಸ್ಮರಿಸೋಣ.
ಆಕೆಯಾತ್ಮದ ಶಾಂತಿಗಾಗಿ ಪ್ರಾರ್ಥಿಸೋಣ.
ಆಕೆ ಬದುಕಿದ್ದಿದ್ದರೆ ಇನ್ನೂ ಎಷ್ಟೊಂದು ಚಿತ್ರಗಳಲ್ಲಿ ನಟಿಸುತ್ತಿದ್ದರೇನೋ...
ಇಂತಹ ವೃತ್ತಿ ನಿರತರಾಗಿರುವ ಕಲಾವಿದರನ್ನು ಕಳೆದು ಕೊಳ್ಳುವುದರಿಂದ ಕಲಾಭಿಮಾನಿಗಳಾಗುವ ನಷ್ಟ,
ನಿವೃತ್ತರಾದ ಕಲಾವಿದರನ್ನು ಕಳೆದುಕೊಳ್ಳುವುದಕ್ಕಿಂತ ಆಗುವ ನಷ್ಟಕ್ಕಿಂತ ಹೆಚ್ಚಿನದು, ಅಂತ ನನ್ನೆಣಿಕೆ.
ಸೌಂದರ್ಯ ನಿಮ್ಮಾತ್ಮಕ್ಕಿದೋ ನಮನ...
ಪ್ರತಿಕ್ರಿಯೆ (7)