ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?

ಏಪ್ರಿಲ್ ೨೯ ಬ್ಲಾಗ್ ೧,೩೩೧ ವೀಕ್ಷಣೆ

ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ ಅದಕಾಗಿ ಗೆಳೆಯನಿಗಿತ್ತಳೇ ಬಿಡುಗಡೆಯ ಬಹುಮಾನ ಎರಡು ದಶಕಗಳ ಹಿಂದೆ ತಿಂದರು ಯಾರೋ ಲಂಚ ಅಲ್ಲಿಂದ ಇಲ್ಲೀವರೆಗೂ ಪರಿಸ್ಥಿತಿ ಬದಲಾಗಿಲ್ಲ ಕೊಂಚ ಲಂಚ ಪಡೆದವರ ಹಿಡಿಯುವ ಇಚ್ಛಾಶಕ್ತಿ ಇದ್ದಂತಿಲ್ಲ ಆದರೆ ಅದಕೆ ಮ...

ಕುಡುಕರಿಗಷ್ಟೇ ಅರ್ಥ ಆಗ್ಬೇಕು....!!!

ಏಪ್ರಿಲ್ ೨೮ ಬ್ಲಾಗ್ ೯೯೯ ವೀಕ್ಷಣೆ

ಮೊನ್ನೆ ಚುನಾವಣೆಯ ಹಿಂದಿನ ದಿನ ದೊಮ್ಮಲೂರಿನ ಒಳ ವರ್ತುಲ ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಕಂಡುಬಂದ ಸೂಚನಾಫಲಕ. ಬಹುಷಃ ಈ ಫಲಕ ಬರೆಯುವವ ಬರೆಯುವಾಗಲೇ ಪಾನಮತ್ತನಾಗಿ ಬಿಟ್ಟಿದ್ದ ಅಂತ ಕಾಣುತ್ತೆ. ಕನ್ನಡದಲ್ಲಿ ಬರೆಯಬಾರದಿತ್ತೇನೋ...ಕೇಳಿದರೆ "ಹ...

ಜರ್ದಾರಿ-ಒಬಾಮಾ ಸಂವಾದ!!!

ಏಪ್ರಿಲ್ ೨೮ ಬ್ಲಾಗ್ ೧,೧೬೯ ವೀಕ್ಷಣೆ

ಜರ್ದಾರಿ: ಒಸಾಮ-ಬಿನ್-ಲಾಡೆನ್ ಜೀವಂತವಾಗಿಲ್ಲ ಒಬಾಮಾ: ನಾವು ಇದನ್ನು ನಂಬೋಲ್ಲ ಜರ್ದಾರಿ: ನಿಜವಾಗಿಯೂ ಆತ ಜೀವಂತವಾಗಿಲ್ಲ ಒಬಾಮಾ: ನಿಜವಾಗಿಯೂ ನಾವು ಇದನ್ನು ನಂಬೋಲ್ಲ ಜರ್ದಾರಿ: ಒಸಾಮ ಸತ್ತು ತಿಂಗಳುಗಳೇ ಆಗಿವೆ ಒಬಾಮಾ: ಒಸಾಮ ಸತ್ತ ಸುದ್ದಿ ನಮ...

ಕಮಲದ ತೆಕ್ಕೆಗೆ ಬಂಗಾರಪ್ಪ...!!!???

ಏಪ್ರಿಲ್ ೨೭ ಬ್ಲಾಗ್ ೧,೫೮೫ ವೀಕ್ಷಣೆ

ಮುದುಕನಾದ ಮೇಲೆ ಸೈಕಲ್ ಬಿಡುವ ದುಸ್ಸಾಹಸ ತಪ್ಪು ಕೊನೆಗಾಲದಲಿ ಕೈಯ ಆಸರೆ ಸಿಕ್ಕರೆ ಮನಸಾರೆ ಒಪ್ಪು ಇಂದು ಒಂದಾದರೂ ಹಿಂದೆ ನಿಮ್ಮದು ಒಡೆದ ಮನೆ-ಮನ ರಾಘವೇಂದ್ರ ಹಾಗಲ್ಲ ಒಪ್ಪಿಸಿದ್ದಾನೆ ಅಪ್ಪನಿಗೇ ತನು ಮನ ಮಗನಲ್ಲಿ ನೆಪಮಾತ್ರ ಯುದ್ಧ ಯಡ್ಯೂರಪ್ಪ...

ಜಾಣೆ!

ಏಪ್ರಿಲ್ ೨೭ ಬ್ಲಾಗ್ ೯೫೮ ವೀಕ್ಷಣೆ

ಸಖೀ, ಊರ ಬಾವಿಯಿಂದ ನೀರ ಸೇದಿ, ಕೊಡವನೇರಿಸಿ ಸೊಂಟದ ಮೇಲೆ, ಬಳುಕುತ್ತಾ ಬರುತ್ತಿದ್ದ ನೀರೆಯ ಕಂಡು ಆತ: "ಆಹಾ ಆ ಕೊಡದ ಭಾಗ್ಯವೇ, ನಾನಾದರೂ ಆ ಕೊಡವಾಗಿದ್ದಿದ್ದರೇ.." ಎಂದೆನ್ನಲು, ಆ ಜಾಣೆ: "ಈ ಕೊಡವ ನೆಲಕ್ಕಪ್ಪಳಿಸಿ ದಿನವೂ ನೀ ಕೊಡುವ ಕಿರುಕುಳ...

ತಾಯಿ ಮಗಳ ಸಾಹಸಗಾಥೆ...!!!

ಏಪ್ರಿಲ್ ೨೬ ಬ್ಲಾಗ್ ೮೯೨ ವೀಕ್ಷಣೆ

ಸಂಪದಿಗರೇ, ನಿನ್ನೆ, ೨೬ ಎಪ್ರಿಲ್ ೨೦೦೯ ರ ರವಿವಾರ, "ದಿ ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಓದಿದಾಗ ದುಃಖ ಮತ್ತು ಸಂತೋಷ ಎಲ್ಲವೂ ಒಟ್ಟೊಟ್ಟಿಗೇ ಆಯ್ತು. ನಿಮ್ಮೊಂದಿಗೆ ಹಂಚಿಕೊಳ್ಳುವ ಇಚ್ಛೆಯಿಂದ ಇಲ್ಲಿ ಅದರ ಕೊಂಡಿ...

ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ...!!!

ಏಪ್ರಿಲ್ ೨೪ ಬ್ಲಾಗ್ ೧,೧೪೮ ವೀಕ್ಷಣೆ

ಇಂದಿನ ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ ಒಮ್ಮೆಲೇ ನಕ್ಷತ್ರಗಳ ಹಿಡಿಯಬಾರದು ಆಕಾಶಕ್ಕೆ ಹಾರಿ ಸೋಲಿನ ರುಚಿ ಉಂಡವಗೆ ಗೆಲುವಿನ ರುಚಿ ಸಹನೀಯ ಒಮ್ಮೆ ಗೆದ್ದರೆ ಮತ್ತೆ ಸೋಲುಂಬುದದೆಷ್ಟು ಅಸಹನೀಯ ಪಕ್ಷ ಮತ ಜಾತಿ ರಾಜಕೀಯದಿಂದ ಇರಬೇಕು ದೂರ ಆಗ...

ಕನಸಾದುದಕೇ...!!!

ಏಪ್ರಿಲ್ ೨೧ ಬ್ಲಾಗ್ ೧,೧೮೮ ವೀಕ್ಷಣೆ

ಸಖೀ, ಆ ದೇವರು ಬಂದು, ನನ್ನೆದುರಲಿ ನಿಂದು, ವರ ಬೇಡಿಕೋ ಎಂದಾಗ, ನಿನ್ನನೇ ಬೇಡಿ ಕಟ್ಟಿಕೊಂಡೆ, ಜೊತೆಗೆ, ಬೇಕಾದಷ್ಟು ಸಿರಿ ಸಂಪದವನೂ ಪಡೆದುಕೊಂಡೆ; ನಿನ್ನೊಂದಿಗೆ ಮನ ಇಚ್ಚಿಸಿದಲ್ಲೆಲ್ಲಾ ವಿಹರಿಸಿ ಬಂದು, ಬಯಸಿದ್ದನ್ನೆಲ್ಲಾ ಗಡದ್ದಾಗಿ ತಿಂದು,...

ಕಡಿಮೆಯಾಗದಿರಲಿ!!!

ಏಪ್ರಿಲ್ ೨೦ ಬ್ಲಾಗ್ ೧,೨೦೭ ವೀಕ್ಷಣೆ

ಸಖೀ, ನೀನು ನನ್ನವಳಾಗದಿದ್ದರೂ ಚಿಂತೆಯಿಲ್ಲ, ಆದರೆ, ನನ್ನೊಳಗೆ ನಿನ್ನ ಪ್ರೀತಿ ಸದಾ ಇರುವಂತೆ, ನಿನ್ನೊಳಗೆ ನನ್ನ ಪ್ರೀತಿಯೂ ಇರಲಿ; ನನ್ನ ನಿನ್ನ ನಡುವಣ ಮಾತುಗಳು ಕಡಿಮೆಯಾದರೂ ಚಿಂತೆಯಿಲ್ಲ, ಆದರೆ, ನಮ್ಮ ನಡುವಣ ಈ ಮೌನ ಸಂಭಾಷಣೆ ಕಡಿಮೆಯಾಗದಿರಲ...

ನುಡಿಮುತ್ತುಗಳ ವಿನಿಮಯ

ಏಪ್ರಿಲ್ ೨೦ ಬ್ಲಾಗ್ ೯೨೪ ವೀಕ್ಷಣೆ

ಗುತ್ತಿನ ಅರಮನೆಗಿಂತ ರಟ್ಟಿನರಮನೆ ಲೇಸು, ಪೆಟ್ಟಿಗೆಯೊಳಗಿರ್ಪ ಬಂಗಾರಕ್ಕಿಂತ ಮನೆಯ ಮಾಡಿನ ಮಣ್ಣ ಹೆಂಚು ಲೇಸು, ಎಲ್ಲದಕೂ ಕರೆದುಂಬ ಕಾಗೆಯ ಬಾಳೆ ಲೇಸು ಅಲ್ಲವೇ ಅಣ್ಣಯ್ಯಾ? ನಡೆಯ ಬಿಂಬಿಪ ನುಡಿ ಲೇಸು ನುಡಿಯ ಗೆಲ್ಲಿಪ ನಡೆ ಲೇಸು ನುಡಿಗೂ ನಡೆಗೂ ಅ...

ಸೆಳೆತ

ಏಪ್ರಿಲ್ ೧೯ ಬ್ಲಾಗ್ ೭೮೮ ವೀಕ್ಷಣೆ

ಸಖೀ, ನಾವು ಎದುರು ಬದುರಾಗಿ ಕೂತು ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕಿಂತಲೂ, ಸ್ವಲ್ಪ ದೂರ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆದು, ಒಮ್ಮೆಗೇ ಇಬ್ಬರೂ ಹಿಂತಿರುಗಿ ನೋಡಿದಾಗ ಆಗುವ ಆ ಅನುಭವ ಅದ್ಭುತ; ಅಂತೆಯೇ, ದಿನವೆಲ್ಲಾ ಜೊತ...

ಭಾಷೆ!

ಏಪ್ರಿಲ್ ೧೮ ಬ್ಲಾಗ್ ೧,೦೮೬ ವೀಕ್ಷಣೆ

ಸಖೀ, ಆತ ವೈದ್ಯ, ನೋಯುತಿರುವ ನನ್ನ ಹೃದಯವನು ಪರೀಕ್ಷಿಸುವ ಆತನಿಗೆ, ಹೃದಯದ ಬಡಿತಗಳು ಗಣನೆಗೆ ಸಿಲುಕುವವಾದರೂ, ಮಿಡಿತದ ಅನುಭವ ಆಗುವುದೇ ಇಲ್ಲ; ರಕ್ತದ ಒತ್ತಡವೆಷ್ಟೆಂದು ಆತ ಅರಿವನಾದರೂ, ನನ್ನ ಹೃದಯದೊಳು ಬಚ್ಚಿಟ್ಟುಕೊಂಡಿರುವ ನಿನ್ನ ಪ್ರೀತಿಯ...