ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು!!!

ಮೇ ೨೯ ಬ್ಲಾಗ್ ೧,೪೫೯ ವೀಕ್ಷಣೆ

ಸಖ, ಈ ರೀತಿಯ ಮರುಳು ಮಾತ ನೀ ಮರೆತು ಬಿಡು ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು ಅಂದಿನಿಂದಲೂ ನೀನು ಬರೆದುದೆಲ್ಲಾ ನಿನಗಾಗಿ ಅಲ್ಲವಾದರೆ ಅವು ಆಗಿದ್ದವು ಈ ನಿನ್ನ ಸಖಿಗಾಗಿ ಮತ್ತೀಗ ಹೇಳು ನಿಜದಿ ನಿನಗೆ ಈ ದುಗುಡವೇಕೆ ನನ್ನ ನಿನ್ನ ಬಗ್ಗೆ ಅ...

ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ!!!

ಮೇ ೨೮ ಬ್ಲಾಗ್ ೨,೨೮೩ ವೀಕ್ಷಣೆ

ಸಖೀ, ಕೊನೆಯ ಬಾರಿಗೆ ನೀನು ಬಾ ಒಮ್ಮೆ ಇಲ್ಲಿ ನಾ ಹೇಳುವುದನೆಲ್ಲಾ ಕಿವಿಗೊಟ್ಟು ಕೇಳಿಲ್ಲಿ ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ ನಿನ್ನನೆಂದೂ ಬಾಯ್ಬಿಟ್ಟು ಕರೆಯುವುದಿಲ್ಲ ನನಗೆ ಸಂತಸವಾದರೆ ನನಗೆ ನಾನೇ ನಗುತ್ತೇನೆ ಅಳಬೇಕೆಂದಾಗ ಮನಸಾರೆ ಅತ್ತ...

ಸಮಯ ಎಷ್ಟು?

ಮೇ ೨೮ ಬ್ಲಾಗ್ ೯೦೮ ವೀಕ್ಷಣೆ

ಕೈಯಲ್ಲಿ ಗಡಿಯಾರ ಇಲ್ಲದ ಹುಡುಗ "ಸಮಯ ಎಷ್ಟು?" ಎಂದು ಕೇಳಲು ಒಬ್ಬಾಕೆ ಆತನನ್ನು ಬಾಯ್ತುಂಬಾ ಬೈದಳು ಇನ್ನೊಬ್ಬಾಕೆ "ಯಾವ್ ಟೇಮಾದ್ರೂ ಪರವಾಗಿಲ್ಲ" ಅಂದಳು [ತುಳುವಿನಲ್ಲಿ ಕೈಟ್ ವಾಚ್ ದಾಂತಿ ನರಮಾಣಿ "ಘಂಟೆ ಏತಾಂಡ್" ಅಂದ್ ಕೇಂಡ ಒರ್ತಿ ಆಯನ್ ಬಾ...

ಒಣಗಿದ ಮರವ ಕಂಡು ನಕ್ಕರೆ..!?

ಮೇ ೨೭ ಬ್ಲಾಗ್ ೧,೩೭೩ ವೀಕ್ಷಣೆ

ಒಣಗಿ ಹೋದ ನನ್ನನ್ನು ಕಂಡು ನಗುತ್ತಿರುವೆಯಾ ಹೇಳು ಮಗು ನೀ ನನ್ನಂತೆ ಮತ್ತೆ ಚಿಗುರಬೆಲ್ಲೆಯಾ? ವಿಚಿತ್ರವೇನಲ್ಲ ನಮ್ಮ ಜೀವನ ಚಕ್ರವಿರುವುದೇ ಹೀಗೆ ಒಣಗಿದಷ್ಟೂ ಮತ್ತೆ ಚಿಗುರುತ್ತೇವೆ ಮೊದಲಿನ ಹಾಗೆ ನಿಮ್ಮ ಜೀವನ ಹಾಗಲ್ಲ ಒಣಗುತ್ತಾ ಸಾಗುತ್ತಿರುವಿ...

ಶುಭೋದಯ!

ಮೇ ೨೭ ಬ್ಲಾಗ್ ೧,೧೨೦ ವೀಕ್ಷಣೆ

ಶುಭೋದಯ! ನಮ್ಮ ಜೀವನದಲ್ಲಿ ಆಪ್ತ ಸ್ನೇಹಿತರ ಪ್ರಾಮುಖ್ಯತೆ ನಮ್ಮ ಹೃದಯ ಬಡಿತಗಳಂತೆ ಅಪ್ರತ್ಯಕ್ಷರಾಗಿ ಮೌನವಾಗಿದ್ದು ಸದಾ ನಮ್ಮ ಇರುವಿಗೆ ಉಳಿವಿಗೆ ಸಹಾಯಕರಂತೆ ಶುಭದಿನ!

ಅನಿರೀಕ್ಷಿತ!

ಮೇ ೨೭ ಬ್ಲಾಗ್ ೨,೨೨೦ ವೀಕ್ಷಣೆ

ಸಖೀ, ಕಲ್ಪನಾ ಲೋಕದಲಿ ಅದೆಷ್ಟೋ ಬಾರಿ ನಿನ್ನಂದವನು ಕಣ್ತುಂಬ ಕಂಡು ಮನತುಂಬಾ ಸವಿದು ನಿನ್ನೊಡನೆ ನಕ್ಕು ನಲಿದಿದ್ದೆ ನಾನು ಇಂದೀಗ ನೀನು ಹಠಾತ್ತನೇ ನನ್ನ ಕಣ್ಮುಂದೆ ನಿಂದು ಕೈನೀಡಿ ಕರೆವಾಗ ನನ್ನ ಕಣ್ಣುಗಳನ್ನೇ ನಂಬಲಾಗದೇ ನಿನ್ನ ಕರೆಗೆ ಓಗೊಡಲಾಗ...

ಸೋಲು!!!

ಮೇ ೨೭ ಬ್ಲಾಗ್ ೧,೨೦೧ ವೀಕ್ಷಣೆ

ಸಖೀ, ಏನೇನೋ ಆಡಬೇಕು ನಿನ್ನೊಡನೆ ಮಾತಾಡಬೇಕು ಅಂದುಕೊಂಡಿದ್ದೆ ನಾನು; ಆದರೆ, ಈಗ ನಿನ್ನ ಒಂದೇ ಒಂದು ಮುಗುಳ್ನಗೆಗೆ ಸೋತು ನಾನೇ ನಾನಲ್ಲವಾಗಿರುವಾಗ ಇನ್ನು ನನ್ನ ಆ ಆಟಗಳು ಆ ಮಾತುಗಳು ಎಲ್ಲ ಎಲ್ಲಿ ಉಳಿದಾವು ಹೇಳು ನೀನು! *-*-*-*-*-*

ಬೂದಿಯಾಗುವವರು!!!

ಮೇ ೨೭ ಬ್ಲಾಗ್ ೧,೮೯೮ ವೀಕ್ಷಣೆ

ಸಖೀ, ಕಂಡಿರಬಹುದು ನೂರಾರು ಬಗೆಯ ನಗುವ ಹೂಗಳನು ನೀನು; ಆದರೆ, ಆ ನಗೆಯ ಹಿಂದಡಗಿರುವ ನೋವ ನೀ ಅರಿತಿರುವೆಯೇನು? ಅವುಗಳೊಳಗೂ ಇವೆ ಬಯಕೆಗಳು, ಅಸಹಾಯಕತೆಯಿಂದಾಗಿ ಸುಡುತ್ತಿರುವ ಬೇಗೆಗಳು; ದೇಗುಲದಿ ಹರಿಯ ಪಾದ ಸೇರಿ ಮುಕ್ತರೆನಿಸಿಕೊಂಬ ಬಯಕೆಗಳಿರುವ...

ಅದೃಷ್ಟವಶಾತ್ ತಪ್ಪಿದ ದುರಂತ!!!

ಮೇ ೨೬ ಬ್ಲಾಗ್ ೧,೧೩೫ ವೀಕ್ಷಣೆ

ಮಾರತ್ತಹಳ್ಳಿಯಲ್ಲಿ ಹೊರವರ್ತುಲ ರಸ್ತೆಯಲ್ಲಿರುವ ಇನೋವೇಟಿವ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಕಳೆದ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಎಲ್ಲಾ ದೇಖಾವೆಗಳೂ ಮುಗಿದ ಮೇಲೆ ತಡ ರಾತ್ರಿ ೨ ಘಂಟೆಯ ನಂತರ ಈ ದ...

ನನ್ನಾಕೆ ಇಲ್ಲದಾಗ ಬರುವಿರಂತೆ ಈಗ ನೀವು ಹೊರಡಿ

ಮೇ ೨೬ ಬ್ಲಾಗ್ ೨,೭೮೨ ವೀಕ್ಷಣೆ

ಜ್ವರ ಬಂದು ಹೋದ ಮೇಲೆ ಕೆಮ್ಮು ಈಗ ಉಳಿದಿದೆ ತಲೆ ನೋವು ಕಾಡುತಿಹುದು ಮೂಗು ಮೋರಿ ಆಗಿದೆ ಮೈಕೈ ಎಲ್ಲಾ ನೋವು ಯಾರೋ ಹಿಡಿದು ಗುದ್ದಿರುವಂತಿದೆ ತುಂಬಿದ ಸಿಟಿ ಬಸ್ಸಲ್ಲಿ ನಿಂತೇ ಪಯಣ ಮುಗಿಸಿ ಇಳಿದಂತಿದೆ ಬೆಂಗಳೂರ ಹವಾಮಾನದಲ್ಲಿ ಏರು ಪೇರು ಸಾಮಾನ್ಯ...

ಹೊಸ ಮಂತ್ರಿಗಳ ಕ್ಯಾತೆ!!!

ಮೇ ೨೪ ಬ್ಲಾಗ್ ೧,೭೬೭ ವೀಕ್ಷಣೆ

ಲಾಲೂ ಪ್ರಸಾದ ಓಡಿಸಿದ ರೈಲಿಗಿನ್ನು ಮಮತಾ ಬ್ಯಾನರ್ಜಿ ಚಾಲಕಿ ತೋರಿಸಬೇಕಿದೆ ಲಾಭ ತರುತ್ತಿದ್ದ ಲಾಲೂನಂತೆ ತಾನೂ ಚಾಲಾಕಿ ಬೇಡ ಬೇಡ ಎಂದರೂ ಚಿದಂಬರಂ ಕೈಯಲ್ಲೇ ಇನ್ನು ಗೃಹಖಾತೆ ಬಟ್ಟೆ ಬದಲಿಸುವ ಮೊದಲು ವಹಿಸಬೇಕಾಗುತ್ತದೆ ಆತ ಜಾಗ್ರತೆ ಬಾಂಬು ಬಿದ್...

ಬರೆಯುವವನು ಬರೆಯುತಿರಬೇಕು-ಕೊರೆಯವವನು ಕೊರೆಯುತಿರಬೇಕು

ಮೇ ೨೨ ಬ್ಲಾಗ್ ೧,೬೫೯ ವೀಕ್ಷಣೆ

ಬರೆಯುವವನು ಬರೆಯುತಿರಬೇಕು ಕೊರೆಯವವನು ಕೊರೆಯುತಿರಬೇಕು ಬರೆಯುವವನ ಬರೆಯಬೇಡ ಎಂದರೆ ಕೊರೆಯುವವನ ಕೊರೆಯಬೇಡ ಎಂದರೆ ಬರೆಯುವವನು ಕೊರೆಯತೊಡಗಿದರೆ ಕೊರೆಯುವವನು ಬರೆಯತೊಡಗಿದರೆ ಅಧ್ವಾನವೋ ಆಧ್ವಾನ ಯಾರು ಸಹಿಸುವವರು ಓದುಗರ ಬವಣೆಯ ಯಾರು ಅರಿಯುವವರು...