ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುದ್ದಿ ತಿಳಿದ ಕರಾವಳಿಯ ಹೆಣ್ಣು ಆತ ಹೊರ ಬರುವತನಕ ಕಾದಳು!!!

ಮೇ ೧೨ ಬ್ಲಾಗ್ ೧,೭೧೪ ವೀಕ್ಷಣೆ

ಕತ್ತಲಾದ ಮೇಲೆ ಪರಸ್ತ್ರೀಯ ಭೇಟಿಗೆ ಯಾರೇ ಮುಖ ಮುಚ್ಚಿಕೊಂಡು ಹೋದರೆ ಜನ ಸುಮ್ಮನಿರದೇ ಎಲ್ಲಾ ಅವರ ಮೇಲೆ ಅಪವಾದಗಳ ಸುರಿಮಳೆ ಗೈಯುವವರೇ ಅಪ್ಪ ಹೇಳುತ್ತಿದ್ದಾನೆ ನನ್ನದು ಅದೇ ಮಾತು ನಮ್ಮದೊಂದೇ "ತರ್ಡ್ ಫ್ರಂಟೂ" ಮಗನೂ ಆ ಮನೆಯಿಂದೀಚೆಗೆ ಬಂದು ಅನ್...

ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

ಮೇ ೧೦ ಬ್ಲಾಗ್ ೩,೧೦೮ ವೀಕ್ಷಣೆ

ಅಂದಿತ್ತು ನನಗೆ ಓದುಗರೇ ನಿಮ್ಮೆಲ್ಲರ ಹರಕೆಯ ನಿರೀಕ್ಷೆ* ಏಕೆಂದರೆ ಶುರುವಾಗಿತ್ತಂದು ಮಗಳು ಸ್ಮಿತಾಳಿಗೆ ಪರೀಕ್ಷೆ ಮಗಳು ಜಯಿಸಿದ್ದಾಳೆ ನಮ್ಮ ನಿರೀಕ್ಷೆಯ ಸುಳ್ಳಾಗಿಸದೇ ಇಂದು ಹೇಗೆ ಸುಮ್ಮನಿರಲಿ ಖುಷಿಯ ನಾ ಹಂಚಿಕೊಳ್ಳದೇ ನಿನ್ನೆ ೨೧ನೇ ವರುಷಕ್ಕ...

ಹೊಸದನ್ನು ಹುಟ್ಟು ಹಾಕುವ ಇಚ್ಚಾಶಕ್ತಿ ನಮ್ಮಲ್ಲಿಲ್ಲ

ಮೇ ೦೮ ಬ್ಲಾಗ್ ೮೮೨ ವೀಕ್ಷಣೆ

ಹೊಸದನ್ನು ಹುಟ್ಟು ಹಾಕುವ ಶಕ್ತಿ-ಯುಕ್ತಿ-ಇಚ್ಚಾಶಕ್ತಿ ನಮ್ಮಲ್ಲಿಲ್ಲ ಅದಕ್ಕೇ ಹಳೆಯದನ್ನು ಕೆಡವದೇ ಉಳಿಸಿ ಎನ್ನುತಿರುವೆವೆಲ್ಲಾ ಕೆಟ್ಟಿದೆ ಕಾಲ ಈಗ ಹೊಸದು ಅಷ್ಟು ಬೇಗ ಹುಟ್ಟುವುದೇ ಇಲ್ಲ ಹುಟ್ಟಿದರೂ ಬೆಳೆದು ಮರವಾಗಲು ಅದಕೆ ನೀರೇ ಸಿಗುವುದಿಲ್ಲ...

ಹಳೆಯ ಮೂರು ಕವನಗಳು!!!

ಮೇ ೦೮ ಬ್ಲಾಗ್ ೧,೬೮೮ ವೀಕ್ಷಣೆ

ಏರ್ ಕಂಡಿಷನ್ನರ್! ಸಖೀ, ಚಳಿಗಾಲದಲಿ ಬಿಸಿಯಪ್ಪುಗೆಯನಿತ್ತು, ಮತ್ತೆ ಬೇಸಗೆಯಲಿ ತಂಪನ್ನೀಯುವ, ನಿನ್ನ ಎದೆ ಯಾವ ಏರ್ ಕಂಡೀಷನ್ನರಿಗೆ ಕಡಿಮೆಯಾಗಿದೆ?! *-*-*-*-*-*-* ೨೨ ಮಾರ್ಚ್ ೧೯೮೫ ರಾಗ! ಇನಿಯಾ, ನೀನು ಅಂದು ಮಿಡಿದು ಹೋದ, ನನ್ನ ಮನದ ವೀಣೆ,

ಹೃದಯವ ಕದ್ದವರ ಕಿವಿಗಳ ತಲುಪಬೇಕು ನಮ್ಮ ಮಾತು!!!

ಮೇ ೦೭ ಬ್ಲಾಗ್ ೨,೨೭೩ ವೀಕ್ಷಣೆ

ಉದ್ಯಾನ ನಗರಿಯ ಮರಗಳ ಉಳಿಸಲು ನಡೆದಿದೆ ಹೋರಾಟ ಮತ್ತೆ ಮುಂದಿನ ಶನಿವಾರ ಜನ ಸೇರಲಿದ್ದಾರೆ ಬಿಡದಂತೆ ಹಟ ಮರಗಳನು ಕಾಪಾಡಬೇಕೆಂಬುದಕೆ ತುಂಬುಮನದ ಬೆಂಬಲವಿದೆ ಆದರೆ, ಕಿವುಡರಾಗಿರುವ ರಾಜಕಾರಣಿಗಳ ಮೇಲೆಲ್ಲಿ ನಂಬಿಕೆಯಿದೆ ನಮ್ಮ ನಾಡಿನ ಮುಖ್ಯಮಂತ್ರಿಗ...

ಮೊದಲ ದಿನವೇ ಮನಸ್ಸು ನೊಂದುಕೊಂಡರೆ!!!

ಮೇ ೦೬ ಬ್ಲಾಗ್ ೧,೪೦೪ ವೀಕ್ಷಣೆ

ಯಾವ ಸಾಧನೆಗೋ ಏನೋ ಈ ಪ್ರವೇಶ ಪರೀಕ್ಷೆ ಸಾಮಾನ್ಯ ಎಂದರೂ ಇದು ಅಸಾಮಾನ್ಯ ಪರೀಕ್ಷೆ ಜೀವಶಾಸ್ತ್ರದ ಪ್ರಶ್ನೆಗಳು ಕಹಿ-ಸಿಹಿ ಪಾನಕದಂತೆ ಗಣಿತಶಾಸ್ತ್ರದವು ಇದ್ದವು ಕಬ್ಬಿಣದ ಕಡಲೆಗಳಂತೆ ಸಮಯದ ಕೊರತೆಯಲಿ ಮನ ಬೇಸರಗೊಂಡಾಗ ಅರಿತ ಉತ್ತರಗಳೂ ನೆನಪಾಗುವು...

ಇದೇನು ಎಲ್ಲಿದೆ ಹೇಳಿ...

ಮೇ ೦೬ ಬ್ಲಾಗ್ ೧,೪೧೭ ವೀಕ್ಷಣೆ

ಈ ಚಿತ್ರದಲ್ಲಿ ವಿಶಿಷ್ಟವಾದದ್ದೇನೋ ಇದೆ. ಬಹುಷಃ ಇದು ಈ ಊರಲ್ಲಷ್ಟೇ ಕಾಣಸಿಗಬಹುದಾದುದು. ಇದು ಕರ್ನಾಟಕದಲ್ಲೇ ಇದೆ. ಇದು ಏನು? ಇದು ಎಲ್ಲಿದೆ? ಹೇಳಬಹುದೇ?

ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!

ಮೇ ೦೬ ಬ್ಲಾಗ್ ೧,೦೨೭ ವೀಕ್ಷಣೆ

ಯಾರೋ ಕೂಗಿದಂತಾಯ್ತು ಕುಮಾರನಿಗೆ ಅಲ್ಲಿ ಹೊರಟಿತ್ತು ತೇಜಸ್ವಿನಿಯ ಮೆರವಣಿಗೆ ಅತ್ತ ತೇಜಸ್ವಿನಿಯ ನಿದ್ದೆಗೂ ಭಂಗ ಬಂತು ಯೋಗಿಯ ವಿಜಯ ಘೋಷ ಕೇಳಿ ಬಂತು ಬಂಗಾರಪ್ಪ ತೂಕಡಿಸಿ ಬೆಚ್ಚಿ ಬಿದ್ದ ಕೂತಲ್ಲೇ ರಾಘವೇಂದ್ರನ ಜಪ ಮಾಡುತ್ತಿದ್ದ ಹಗಲಲ್ಲೇ ಸಾಂಗ್...

ನೀ ಕಳ್ಳ ನನಗೆ ಗೊತ್ತು!!!

ಮೇ ೦೬ ಬ್ಲಾಗ್ ೭೬೪ ವೀಕ್ಷಣೆ

(ಇದೀಗ ನನ್ನ ತಮ್ಮ ಪೃಥ್ವೀರಾಜನಿಂದ ಮೊಬೈಲ್ ಮೂಲಕ ಬಂದ ಕವನ) ನೀ ಕಳ್ಳ ನನಗೆ ಗೊತ್ತು ಅದಕ್ಕಾಗಿ ಬರಿದಾಗಿಸಿದ್ದೇನೆ ನನ್ನ ಹೃದಯ ಶ್ರೀಮಂತಿಕೆಯನ್ನು; ನೀ ಸುಳ್ಳ ನನಗೆ ಗೊತ್ತು ಅದಕ್ಕಾಗಿಯೇ ಮುಚ್ಚಿಟ್ಟಿದ್ದೇನೆ ಮೌನದಲಿ ನನ್ನ ಮನಸ್ಸಾಕ್ಷಿಯನ್ನು;...

ಮನುಜ ಮತ - ವಿಶ್ವ ಮತ ಪ್ರತಿಪಾದಕನಾಗು!!!

ಏಪ್ರಿಲ್ ೩೦ ಬ್ಲಾಗ್ ೧,೭೪೧ ವೀಕ್ಷಣೆ

ಈಗ ಅರ್ಧ ಘಂಟೆಗೆ ಮೊದಲು ನನಗೆ ತೀರ ಆತ್ಮೀಯರಾದ ಒಬ್ಬರಿಂದ ಈ ಸಂದೇಶ ಬಂತು: "ನನಗೆ ಯಾರೂ ನಾಯಕರಿಲ್ಲ, ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ; ನನಗೆ ಯಾವ ಪಕ್ಷವೂ ಇಲ್ಲ, ಆದರೆ, ನನಗೆ ಜೈಕಾರ ಹಾಕುವವರ ಕೈಯಲ್ಲಿ ಬಿಜೆಪಿಯ...

ಪ್ರಶ್ನೆ ಕೇಳುತ್ತಾರೋ ಅಥವಾ ಪ್ರಶ್ಣೆ ಕೇಳುತ್ತಾರೋ...?

ಏಪ್ರಿಲ್ ೨೯ ಬ್ಲಾಗ್ ೨,೩೦೩ ವೀಕ್ಷಣೆ

ನಾನು ತಿಳಿದ ಪ್ರಕಾರ ಹಾಗೂ ಕೇಳಿಸಿಕೊಂಡ ಪ್ರಕಾರ, ನಮ್ಮಲ್ಲಿ ಹೆಚ್ಚಿನೆಲ್ಲ ಮಂದಿ "ಪ್ರಶ್ನೆ"ಯನ್ನು "ಪ್ರಶ್ಣೆ" ಯೆಂದೇ ಉಚ್ಚಾರ ಮಾಡುತ್ತೇವೆ. ಇದು ನಿಜವಲ್ಲವೇ? ಇದು ಯಾಕೆ ಹೀಗೆ?