ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಏನಿರಲೇಕೆ ಸಖೀ?

ಜೂನ್ ೦೮ ಬ್ಲಾಗ್ ೧,೫೩೪ ವೀಕ್ಷಣೆ

ಸಖೀ, ನೀನಿಲ್ಲದ ಮೇಲೆ ಏನಿರಲೇಕೆ? ನಿನ್ನ ಮುಖವ ನೋಡಲಾಗದ ನನ್ನೀ ಕಣ್ಣುಗಳಿರಲೇಕೆ? ನಿನ್ನ ಸವಿ ಮಾತುಗಳನು ಆಲಿಸಲಾಗದ, ನನ್ನೀ ಕಿವಿಗಳಿರಲೇಕೆ? ನೀನಿರುವೆಡೆ ಕೊಂಡೊಯ್ಯದ ನನ್ನೀ ಕಾಲುಗಳಿರಲೇಕೆ? ನಿನ್ನನ್ನೊಮ್ಮೆ ಸ್ಪರ್ಶಿಸಲಾಗದ ನನ್ನೀ ಕೈಗಳಿರಲೇ...

ಶುಭೋದಯ!

ಜೂನ್ ೦೮ ಬ್ಲಾಗ್ ೨,೪೫೦ ವೀಕ್ಷಣೆ

ಶುಭೋದಯ! ನಾನು ಅನ್ಯರ ಸಂತಸಕ್ಕೆ ಕಾರಣನಾಗಬಲ್ಲೆ, ಪಾಲುದಾರನಲ್ಲ; ನಾನು ಅನ್ಯರ ದುಃಖದಲ್ಲಿ ಪಾಲುದಾರನಾಗಬಲ್ಲೆ, ಕಾರಣನಲ್ಲ! ಶುಭದಿನ!!!

ಶುಭೋದಯ!

ಜೂನ್ ೦೭ ಬ್ಲಾಗ್ ೮೭೭ ವೀಕ್ಷಣೆ

ಶುಭೋದಯ! ನಮ್ಮ ಜೀವನದಲ್ಲಿ ಎಲ್ಲಾ ದಿನಗಳೂ ಒಂದೇ ತೆರನಾಗಿರುವುದಿಲ್ಲ ಕೆಲವು ದಿನ ಭಾವನೆಗಳಿದ್ದರೂ ವ್ಯಕ್ತಪಡಿಸಲು ಶಬ್ದಗಳಿರುವುದಿಲ್ಲ!!! ಶುಭದಿನ!

ಬೆಂಗ್ಳೂರಲ್ಲಿ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ!!!

ಜೂನ್ ೦೫ ಬ್ಲಾಗ್ ೧,೬೨೦ ವೀಕ್ಷಣೆ

ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ ಅಲ್ಲಿ ಮಳೆ ಬಂದಾಗ ಅಂಗಳದ ನೀರು ಬೈಲಿಗೆ ಹರಿಯುತ್ತದೆ ಇಲ್ಲಿ ಮಳೆ ಬಂದರೆ ಅಂಗಳದ ನೀರು ಮನೆಯೊಳಕ್ಕೆ ನುಗ್ಗುತ್ತದೆ ಕರಾವಳಿಯ ಮಳೆ...

ನೀ ನಕ್ಕಾಗ!

ಜೂನ್ ೦೪ ಬ್ಲಾಗ್ ೧,೩೬೬ ವೀಕ್ಷಣೆ

ಸಖೀ, ದಾರಿಯುದ್ದಕ್ಕೂ ಹುಸಿಗೋಪ ತೋರುತ್ತಿದ್ದ ನೀನು, ಕೊನೆಗೂ ದಯೆತೋರಿ, ನನ್ನತ್ತ ವಾರೆನೋಟ ಬೀರಿ, ನಸು ನಗೆ ತೋರುವುದಕ್ಕೂ, ನನ್ನ ಊರು ಬರುವುದಕ್ಕೂ ಸರಿ ಹೋಗಬೇಕೆ?! *-*-*-*-*-*

ಶುಭೋದಯ

ಜೂನ್ ೦೩ ಬ್ಲಾಗ್ ೧,೧೯೫ ವೀಕ್ಷಣೆ

ಶುಭೋದಯ! ಕಠಿಣ ಶ್ರಮ ಅನ್ನುವುದು ಮೆಟ್ಟಲುಗಳಂತಿದ್ದರೆ, ಅದೃಷ್ಟ ಅನ್ನುವುದು ಯಾಂತ್ರಿಕ "ಲಿಫ್ಟು"ಗಳಂತಿಹುದು "ಲಿಫ್ಟುಗಳು" ನಡುವೆ ಕೆಡಲೂ ಬಹುದು, ಆದರೆ, ಮೆಟ್ಟಲುಗಳು ಮೇಲಕ್ಕೆ ತಲುಪಿಸದೇ ಇರಲಾರವು!!! ಶುಭದಿನ!

ಶುಭೋದಯ!

ಜೂನ್ ೦೨ ಬ್ಲಾಗ್ ೧,೨೭೭ ವೀಕ್ಷಣೆ

ಶುಭೋದಯ! ಯಶಸ್ಸಿನ ನಂತರ ಕಾರ್ಯ ನಿಲ್ಲದಿರಲಿ, ಯಶಸ್ಸು ಶಾಶ್ವತ ಅಲ್ಲ, ಸೋತಾಗ ಪ್ರಯತ್ನ ನಿಲ್ಲದಿರಲಿ, ಸೋಲು ಅಂತಿಮವೇನೂ ಅಲ್ಲ! ಶುಭದಿನ!!!

ದೇವರನ್ನೇ ಮರೆತು..!!!

ಜೂನ್ ೦೨ ಬ್ಲಾಗ್ ೧,೦೮೪ ವೀಕ್ಷಣೆ

ಪ್ರೇಮಿಗಳು: "ಈ ಸಮಾಜವನ್ನೆಲ್ಲಾ ಪ್ರೇಮಿಗಳ ವೈರಿಯನ್ನಾಗಿ ಯಾಕೆ ಮಾಡಿಬಿಟ್ಟೆ ದೇವರೇ?" ದೇವರು: "ನೀವೇನೂ ನನ್ನ ಜೊತೆ ಒಳ್ಳೆ ರೀತಿಯಲ್ಲಿ ನಡೆದು ಕೊಂಡಿಲ್ಲ ನನಗೆ ಗೊತ್ತು ನೀವು ನಿಮ್ಮ ಪ್ರೇಮಿಗಳನ್ನೇ ದೇವರೆನ್ನುತ್ತಾ ಇರುತ್ತೀರಿ ಸದಾ ನನ್ನನ್ನ...

ಹುಡುಗಿಯರೊಂದಿಗೆ ಪ್ರಯಾಣ!!!

ಜೂನ್ ೦೨ ಬ್ಲಾಗ್ ೧,೬೨೮ ವೀಕ್ಷಣೆ

ಸಖೀ, ತುಂಬಾ "ರಷ್" ಇರುವ ಬಸ್ಸನ್ನೇ ಹತ್ತಿ, ಅಥವಾ, ಸೀಟಿದ್ದ ರೂ ಕುಳಿತುಕೊಳ್ಳದೇ, ನನ್ನಂತ ನವ ಯುವಕರ, ಹಿಂಬದಿಯಲ್ಲೋ, ಬಲಬದಿಯಲ್ಲೋ, ಎಡಬದಿಯಲ್ಲೋ, ನಿಂತು, ತಮ್ಮ ಮೈ ಮೇಲೆ ಬಳಿದುಕೊಂಡಿರುವ ಗಬ್ಬು ಸೆಂಟುಗಳಿಂದ, ನಮ್ಮ ಉಸಿರು ಕಟ್ಟಿಸಿ, ತಮ್ಮ...

ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ!!!

ಜೂನ್ ೦೨ ಬ್ಲಾಗ್ ೧,೦೫೦ ವೀಕ್ಷಣೆ

ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ ಅನ್ನು ಸ್ವೀಕರಿಸಲಾಗಲಿಲ್ಲ ಕನ್ನಡದಲ್ಲಿಂದು ಪರಮಾಣ ವಚನವನ್ನು ಕಾನೂನು ಮಂತ್ರಿಗಳಿಗೆ ಜೊತೆ ನೀಡಿದರು ನೋಡಿ ಮುನಿಯಪ್ಪ ಅನುಭವಿ ನೇತಾರನಾಗಿದ್ದರೂ ಈ ಕೆಟ್ಟ ಬುದ್ಧಿ ಬಂತು ಯಾಕಪ್ಪಾ ಕನ್ನಡಿಗರಿಗೆ ಕನ್ನ...

ಶುಭೋದಯ!

ಜೂನ್ ೦೧ ಬ್ಲಾಗ್ ೧,೨೪೧ ವೀಕ್ಷಣೆ

ಶುಭೋದಯ! ನಾವು ಕಳೆದುಕೊಂಡ ಅವಕಾಶಕ್ಕಾಗಿ ಕಣ್ಣೀರು ಹರಿಯದಂತೆ ನೋಡಿಕೊಂಡರೊಳಿತು ಆ ಕಣ್ಣೀರು ಇನ್ನೂ ಒಂದೊಳ್ಳೆಯ ಅವಕಾಶವನ್ನು ನಮ್ಮ ಕಣ್ಣುಗಳಿಂದ ಮರೆಮಾಡೀತು ಶುಭದಿನ!!!

ಪಟಾಕಿ!

ಮೇ ೨೯ ಬ್ಲಾಗ್ ೧,೨೭೫ ವೀಕ್ಷಣೆ

ಸುಮಾರು ೨೪ ವರುಷಗಳ ಹಿಂದೆ ೧೯೮೫ರಲ್ಲಿ ರಾಜೀವ ಗಾಂಧಿ ಪ್ರಧಾನಿಯಾಗಿ ತನ್ನ ಸಚಿವ ಸಂಪುಟ ರಚಿಸಿದಾಗ ಈ ಕವನ ಬರೆದಿದ್ದೆ. ಸಖೀ, ನಮ್ಮ ರಾಜೀವ ಈತ ಬಹಳ ಚಾಲಾಕಿ, ಸದ್ದಿಲ್ಲದೆ ಸಿಡಿಯುವುದು ಇವನ ಪಟಾಕಿ. ಮುದಿ ಮಂತ್ರಿಗಳ ಈತ ಮನೆಗಟ್ಟಿಸಲಾರ, ಹೊರಿಸಿ...