ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ!!!
ನನ್ನ ತಮ್ಮ ಪೃಥ್ವಿರಾಜ್ ಮತ್ತು ನನ್ನ ನಡುವೆ ನಿನ್ನೆ ಸಾಯಂಕಾಲ ನಡೆದ ಸಂದೇಶಗಳ ವಿನಿಮಯ ಹೀಗಿತ್ತು: ನಾನು:ತಮ್ಮಾ, ಇತ್ತೀಚೆಗಿನ ದಿನಗಳಲ್ಲಿ ನಿನ್ನ ಮನದಲ್ಲಿ ಏನೋ ಗೊಂದಲ ಇರುವಂತೆ ಅನಿಸುತ್ತಿದೆ ನನಗೆ. ಈ ಗೊಂದಲಕ್ಕೆ ಕಾರಣ ನಾನಾಗಿದ್ದೇನೋ ಎಂಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ನನ್ನ ತಮ್ಮ ಪೃಥ್ವಿರಾಜ್ ಮತ್ತು ನನ್ನ ನಡುವೆ ನಿನ್ನೆ ಸಾಯಂಕಾಲ ನಡೆದ ಸಂದೇಶಗಳ ವಿನಿಮಯ ಹೀಗಿತ್ತು: ನಾನು:ತಮ್ಮಾ, ಇತ್ತೀಚೆಗಿನ ದಿನಗಳಲ್ಲಿ ನಿನ್ನ ಮನದಲ್ಲಿ ಏನೋ ಗೊಂದಲ ಇರುವಂತೆ ಅನಿಸುತ್ತಿದೆ ನನಗೆ. ಈ ಗೊಂದಲಕ್ಕೆ ಕಾರಣ ನಾನಾಗಿದ್ದೇನೋ ಎಂಬ...
ಎಲ್ಲಾ ಊರುಗಳ ಹಾಗೆಯೇ ಇತ್ತು ನಮ್ಮ ಊರು ನಾನು ಹುಟ್ಟಿ ಆಡಿ ಬೆಳೆದ ಆ ನನ್ನ ಮೆಚ್ಚಿನ ಊರು ತುಳುನಾಡಿನ ನೂರಾರು ಊರುಗಳಲ್ಲಿ ಅದೂ ಒಂದು ಆತ್ರಾಡಿ ನನ್ನೂರು ಈ ನನ್ನ ಮನದೊಳಗಿದೆ ಇಂದೂ ಅಲ್ಲಿ ಆಗೆಲ್ಲಾ ದೊಡ್ಡ ದೊಡ್ದ ಮನೆಗಳು ಇದ್ದಿರಲೇ ಇಲ್ಲ
ನೆರೆ ಪರಿಹಾರದ ಕೆಲಸಕ್ಕೆ ಖರ್ಚಾಗಲಿವೆ ಸಾವಿರಾರು ಕೋಟಿ ರೂಪಾಯಿಗಳು ಅದಕ್ಕೇ ಮನದಲ್ಲಿ ಮಂತ್ರಿಯಾಗುವಾಸೆ ತುಂಬಿಕೊಂಡಿವೆ ಬೀದಿಯ ನಾಯಿಗಳು ಅಲ್ಲಿನ ಸಾವಿರ ಸಾವಿರದಲ್ಲಿ ಒಂದೆರಡು ತಮ್ಮ ಕಿಸೆಗೆ ಸೇರಿಸಿಕೊಂಡರೂ ಸಾಕು ಮುಂದಿನ ಐದಾರು ತಲೆಮಾರೂ ನಿಶ...
ಪದೇ ಪದೇ ಸಂದೇಶ ಕಳುಹಿಸಿ ಕುಶಲೋಪರಿ ವಿಚಾರಿಸುತ್ತಿದ್ದ ಜಂಗಮ ದೂರವಾಣಿ ಸಂಖ್ಯೆಗೆ ಸಂದೇಶ ರವಾನಿಸಿ ಕೇಳಿದೆ ಹೀಗೆ: "ಯಾರ್ರೀ ನೀವು ಅಪರಿಚಿತರು ಹೀಗೆ ನನ್ನ ಬಗ್ಗೆ ಸುಖಾ ಸುಮ್ಮನೇ ವಿಚಾರಿಸ್ತೀರಲ್ಲಾ?
ಯಡ್ಡಿಗಳೇ ಘನಸ್ತಿಕೆಯನ್ನು ಉಳಿಸಿಕೊಂಡು ಕೂಡಲೇ ರಾಜೀನಾಮೆ ನೀಡಿನಿಮ್ಮದಲ್ಲದೇ ಇದ್ದರೂ ಹುದ್ದೆಯ ಘನಸ್ತಿಕೆ ಬಗ್ಗೆ ಕೊಂಚ ಯೋಚಿಸಿ ನೋಡಿ ಮುಖ್ಯಮಂತ್ರಿಯನ್ನುಳಿದು ಎಲ್ಲರೂ ಬೇಕಾಬಿಟ್ಟಿ ಮಾತಾಡುವವರೇ ಈಗನಿಮ್ಮ ಬಾಯಿಗೆ ಮಾತ್ರ ಹೈಕಮಾಂಡ್ ಜಡಿದಿದ್ದ...
ಇನ್ನು ಮೂರು ವರುಷಗಳಲ್ಲಿ ಜಗದಿ ಆಗುವುದು ಪ್ರಳಯವಂತೆ ಈ ಬಾರಿ ಸುಳ್ಳಲ್ಲ ಇದು ನಡೆಯುವುದಂತೂ ನಿಶ್ಚಯವಂತೆ ತಮ್ಮ ತಮ್ಮ ಪತ್ರಿಕೆ, ಜ್ಯೋತಿಷ್ಯ, ಚಲನ ಚಿತ್ರ ಎಲ್ಲವುದರ ಬೇಡಿಕೆಯನು ಹೆಚ್ಚಿಸಿಕೊಳ್ಳಲು ಎಲ್ಲರದು ನಾಟಕ ಅರಿತಿರಾ ನಿಜವಾಗಿಯೂ ಇದನ್ನು...
ಹಲ್ಲುಕಿತ್ತ ನಾಗರಹಾವು!!! ಶೋಭೆ ಕಳೆದುಕೊಂಡುಕುಲಗೆಟ್ಟಿದೆ ಈಗ ಸರಕಾರಇನ್ನು ಇಲ್ಲಿ ಏನಿದ್ದರೂರೆಡ್ಡಿಗಳದೇ ರಾಜ್ಯಭಾರ ಇವರ ಮಾತನು ಕೇಳಲಾರಇನ್ನು ಯಾವುದೇ ಮಂತ್ರಿಹಲ್ಲುಕಿತ್ತ ನಾಗರಹಾವುಹೆಸರಿಗಷ್ಟೇ ಮುಖ್ಯಮಂತ್ರಿ************** ಈಗ ಮೀಸೆ ಮೇಲ...
ವಿಜಯ ಕರ್ನಾಟಕದಲ್ಲಿ ಇಂದು ಓದಿದ್ದು: "ನೀವು ಒಳ್ಳೆಯದನ್ನು ಮಾಡಿದರೆ ಇತರರೂ ಒಳ್ಳೆಯದನ್ನೇ ಮಾಡುತ್ತಾರೆ. ನಿಮ್ಮ ಕ್ರಿಯೆಗೆ ಸರಿಯಾದ ಪ್ರತಿಕ್ರಿಯೆ ಸಿಗುತ್ತದೆ. ಒಳ್ಳೆಯ ನಡೆ ಏಕ ಮುಖ ಸಂಚಾರ ಅಲ್ಲ" ಥಟ್ ಅಂತ ನನ್ನ ತಲೆಗೆ ಹೊಳೆದದ್ದು:
ನಾನೀಗ ನಿನ್ನವಳೆ ಎಂದು ನಿನಗೀಗ ಅನಿಸುತಿರಲು, ಮಾಯದಾ ಲೋಕದಿಂದಾ ನಿನಗಾಗೇ ನಾ ಬಂದಿರಲು, ನಿಟ್ಟುಸಿರು ಬಿಡುತಿರುವೆ ಹೇಳು ನೀನೇತಕೆ, ಮನದೊಳಗೆ ಈ ಪರಿಯ ಬೇಗುದಿ ಅದೇತಕೆ, ಕೊಲ್ಲು ಹುಡುಗಿ ಒಮ್ಮೆ ನನ್ನ ಎಂಬ ಸಾಯುವ ಮಾತು, ಇನ್ನೇತಕೆ???
"ಲಾಡಿ" - "ಲೇಡಿ"!!! ಜಾರಿ ಹೋಗುತ್ತಿದ್ದ ನಿಮ್ಮ ಪೈಜಾಮವನ್ನು ಎತ್ತಿ ಕಟ್ಟಿದ್ದಾರೆ ಆಕೆ ನೀಡಿ ಹೊಸ ಲಾಡಿ, ಇನ್ನೊಮ್ಮೆ ತಪ್ಪು ಮಾಡಿ
ಯಡ್ಡಿ ಕಣ್ಣೀರು!!! ಕರ್ಣಾಟಕದ ಉದ್ದಗಲಕ್ಕೂ ಮನೆಮಾತಾದಾಗ ಹೋಗಿರಲಿಲ್ಲ ಯಡ್ಯೂರಪ್ಪನವರ ಮರ್ಯಾದೆ, ಇಂದು ಮುದುಕ ಟಿವಿ ಕ್ಯಾಮೆರಾ ಮುಂದೆ ಕಣ್ಣೀರು ಸುರಿಸಿದರು ಯಾಕಂದ್ರೆ ದೆಹಲಿಯ ನಾಯಕರೂ ಎತ್ತಿದ್ದಾರೆ ತಗಾದೆ!!! ***** ತಣ್ಣೀರು!!! ತನ್ನವರನ್ನ...
ಸಖೀ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ, ಏಕೆಂದರೆ, ನಾನರಿವೆ ಶುಕ್ಲ ಪಕ್ಷದ ಕೊನೆಯ ದಿನವೆಂದು ನೀನು ಮನಬಿಚ್ಚಿ ನಗುತಿರುವಾಗ, ಮತ್ತು ಕೃಷ್ಣ ಪಕ್ಷದ ಕೊನೆಯ ದ...