ವಿಜಯ ಕರ್ನಾಟಕದಲ್ಲಿ ಇಂದು ಓದಿದ್ದು:
"ನೀವು ಒಳ್ಳೆಯದನ್ನು ಮಾಡಿದರೆ ಇತರರೂ ಒಳ್ಳೆಯದನ್ನೇ ಮಾಡುತ್ತಾರೆ. ನಿಮ್ಮ ಕ್ರಿಯೆಗೆ ಸರಿಯಾದ ಪ್ರತಿಕ್ರಿಯೆ ಸಿಗುತ್ತದೆ. ಒಳ್ಳೆಯ ನಡೆ ಏಕ ಮುಖ ಸಂಚಾರ ಅಲ್ಲ"
ಥಟ್ ಅಂತ ನನ್ನ ತಲೆಗೆ ಹೊಳೆದದ್ದು:
"ವಿಶ್ವೇಶ್ವರ ಭಟ್ಟರೇ, ನೀವು ಕನ್ನಡದ ಜೊತೆಗೆ ಆಂಗ್ಲ ಅಕ್ಷರ ಬೆರೆಸಿ ಕನ್ನಡದ ಕುಲಗೆಡಿಸಿದರೆ, ಓದುಗರೂ ಅದನ್ನೇ ಮಾಡಿ, ಒಂದು ದಿನ, ಕನ್ನಡ ಕುಲಗೆಟ್ಟು ಹೋಗುವುದಂತೂ ಖಂಡಿತ."
-ಆಸು ಹೆಗ್ಡೆ, ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!