ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

ಆಸು ಹೆಗ್ಡೆ ಫೆಬ್ರ ೧೮ ಬ್ಲಾಗ್ ೧೩೩ ವೀಕ್ಷಣೆಗಳು

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್...

ಪ್ರೀತಿ ಕಾಲಾತೀತ!

ಆಸು ಹೆಗ್ಡೆ ಫೆಬ್ರ ೧೪ ಬ್ಲಾಗ್ ೧೧೭ ವೀಕ್ಷಣೆಗಳು

ಸಖೀ,ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆಇಲ್ಲೆಲ್ಲರೂ ಸದಾಕಾಲ ಪ್ರೀತ...

ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!

ಆಸು ಹೆಗ್ಡೆ ಫೆಬ್ರ ೧೪ ಬ್ಲಾಗ್ ೯೭ ವೀಕ್ಷಣೆಗಳು

"ಸಖೀ,ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡುಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು" "ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆಇಂದೇನೂ ಬರೆದೇ ಇಲ್ಲ ನೀ...

ಸೂರ್ಯನಂತೆ!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೮೫ ವೀಕ್ಷಣೆಗಳು

ಸೂರ್ಯನಂತೆ!ಸಖೀ, ನಿನ್ನ ಮಾತೂ ಸತ್ಯ, ರಾಜಕೀಯ ಇದ್ದದ್ದೇ ದಿನನಿತ್ಯ, ಕತೆಗಳು ಹೊಸತಾದರೂ ಹಳಸಿ ಹಳತಾದಂತೆ! ನಮ್ಮೊಲವು ಹಾಗಲ್ಲ, ಎಷ್ಟೇ ಹಳತಾದರೂ, ದಿನ ದಿನವೂ ಹೊಸತು; ಮೂಡಣದಿ ನಿತ್ಯ ಹೊಸ ಆಶಯದೊಂದಿಗೆ ಮೂಡುವ ಸೂರ್ಯನ...

ಆದೇಶಿಸಿದ್ದಾಳೆ!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೧೦೪ ವೀಕ್ಷಣೆಗಳು

ಆದೇಶಿಸಿದ್ದಾಳೆ! ಬಿಟ್ಟು ಬಿಡು ಸುಡುಗಾಡು ರಾಜಕೀಯ, ಅದು ಬರಿದೆ ಬರಿದಾಗಿಸುವುದು ನಮ್ಮ ಸಮಯ; ನಿನಗಿದುವೇ ಸೂಕ್ತ, ನೀನಿದರಲ್ಲೇ ನಿಸ್ಸೀಮ, ಸದಾ ತುಂಬುತ್ತಿರು ನಿನ್ನ ಕವಿತೆಗಳಲ್ಲಿ ಪ್ರೇಮ! *****  

ಸಮಾಧಾನ - ಛಾಪು!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೮೪ ವೀಕ್ಷಣೆಗಳು

ಸಮಾಧಾನ! ಸಖೀ, ನಾನೇನ ಬರೆದರೂ ಅದ ನೀನು ಓದುವ ತನಕ  ನನಗೆ ಇರದು ಸಮಾಧಾನ! ***** ಛಾಪು! ಸಖೀ ಅಲ್ಲೆಲ್ಲಾ ಎಲ್ಲೆಲ್ಲಾ ನೋಡುವೆಯೇಕೆ ಮೂಡಿಸುವೆಡೆ ನನ್ನದೇ ನೆನಪು ನಿಂತಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನೋ...

ತೊರೆದು ಬಂದಿಹ ನನ್ನ ಊರೇ

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೮೪ ವೀಕ್ಷಣೆಗಳು

ತೊರೆದು ಬಂದಿಹ ನನ್ನ ಊರೇ ದೂರವಾಗಿಹ ಮನೆಯಂಗಳವೇ ನಿನಗರ್ಪಣವೀ ಹೃದಯವು ನೀನೇ ನನ್ನ ಹಂಬಲವು ನೀನೇ ನನ್ನ ಮಾನವು ನೀನೇ ನನ್ನ ಪ್ರಾಣವು ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು ನನ್ನ ಊರ ಹೆಸರ ನುಡಿವ ಮುಖಕೆ ನಾ ಮು...

ಮರಣೋತ್ತರ ಪರೀಕ್ಷೆ ಬೇಡ!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೯೩ ವೀಕ್ಷಣೆಗಳು

ಸಖೀ, ನಾನು ಆಡುವ ಮಾತುಗಳೆಲ್ಲಾ ನನ್ನವು ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು ಈ ಭಾವ ಭಾವಗಳ ಬಂಧ ಬಿಗಿಯಾಗಿರಲು ಸಂಬಂಧಗಳ ನಡುವೆ ಇರದು ಪರೀಕ್ಷೆಗಳು ಮೌನ–ಮಾತು ಮಾತು-ಮೌನ ಹೀಗೆಯೇ ಸಾಗುತ್ತಿರಬೇಕೀ ಜೀವನ ಎಂದಿನಂತೆಯ...

ಸ್ವಗತ!

ಆಸು ಹೆಗ್ಡೆ ಜುಲೈ ೨೪ ಬ್ಲಾಗ್ ೮೦ ವೀಕ್ಷಣೆಗಳು

ಸ್ವಗತ! ಸಖೀ, ಹಗಲಿಡೀ ನಿನ್ನೊಡನೆ ನಾ ನಡೆಸಿದ್ದ ಸಂಭಾಷಣೆ ಬರಿಯ  ಸ್ವಗತವಾಗಿತ್ತಷ್ಟೇ ಅನ್ನುವುದರ  ಅರಿವು  ನನಗಾದದ್ದು ನನ್ನ ಚರದೂರವಾಣಿ ನಿನ್ನ ಕರೆಯಿಂದ ರಿಂಗಣಿಸಿದಾಗಲಷ್ಟೇ! *****

ಪರಾವಲಂಬನೆ !

ಆಸು ಹೆಗ್ಡೆ ಜುಲೈ ೨೨ ಬ್ಲಾಗ್ ೧೦೧ ವೀಕ್ಷಣೆಗಳು

ಅಪ್ಪಯ್ಯ ಹೇಳಿದ್ದ ಕತೆ – ೦೬ಪರಾವಲಂಬನೆ!ಒಂದು ಊರಿನಲ್ಲಿ ಒಬ್ಬರು ಆಯುರ್ವೇದ ವೈದ್ಯರಿದ್ದರು. ಅವರ ಮನೆಯ ಆವರಣದಲ್ಲೇ, ಬೀದಿಯ ಕಡೆಗೆ ತೆರೆದಿರುವ ಕೋಣೆಯಲ್ಲಿ ತಮ್ಮ ಚಿಕಿತ್ಸಾಲಯವನ್ನು ಹೊಂದಿದ್ದರು. ಮನೆಯಲ್ಲಿಯೇ ಆಯುರ್ವ...

ನಮಗೇನು ಬೇಕು?

ಆಸು ಹೆಗ್ಡೆ ಜುಲೈ ೧೭ ಬ್ಲಾಗ್ ೧೦೩ ವೀಕ್ಷಣೆಗಳು

ಅಪ್ಪಯ್ಯ ಹೇಳಿದ್ದ ಕತೆ – ೦೫ ನಮಗೇನು ಬೇಕು? ಹೆಚ್ಚಾಗಿ ಮಾವಿನ ಮರಗಳಲ್ಲಿ ಹಾಗೂ ಗೇರು ಮರಗಳಲ್ಲಿ, ತಿಳಿಯಾದ ಕೆಂಪು-ಕೇಸರಿ ಬಣ್ಣದ ಹಾಗೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಇರುವೆಗಳು ಅಡ್ಡಾಡುತ್ತಿರುತ್ತವೆ. ಅವುಗ...

ಅತಿಥಿ ಸತ್ಕಾರ!

ಆಸು ಹೆಗ್ಡೆ ಜುಲೈ ೦೮ ಬ್ಲಾಗ್ ೧೯೬ ವೀಕ್ಷಣೆಗಳು

ಅಪ್ಪಯ್ಯ ಹೇಳಿದ್ದ ಕತೆ – ೦೪ ಅತಿಥಿ ಸತ್ಕಾರ! ಬಹು ದಿನಗಳ ಹಿಂದೆ ಓರ್ವ ಹರಿದಾಸರು ಇದ್ದರು. ಅವರಿಗೆ ತಮ್ಮದೇ ಆದ ಯಾವು ಬಂಧು ವರ್ಗಗಳಿರಲಿಲ್ಲ. ಹಾಗಾಗಿ ಒಂದೂರಿನಿಂದ ಇನ್ನೊಂದು ಊರಿಗೆ ಪಯಣಿಸುತ್ತಾ, ಆ ಊರ ಶಾಲೆಗಳಲ್ಲ...

ಪ್ರಭೆ-ಪ್ರತಿಭೆ!

ಆಸು ಹೆಗ್ಡೆ ಜುಲೈ ೦೧ ಬ್ಲಾಗ್ ೮೧ ವೀಕ್ಷಣೆಗಳು

ಸಖೀ, ನನ್ನ ಕವನಗಳನ್ನು, ನನ್ನ ಬರಹಗಳನ್ನು, ನೀನು ಓದಿ, ಮೆಚ್ಚಿ, ನನ್ನ ಪ್ರತಿಭೆಯನ್ನು ಎಷ್ಟು ಹೊಗಳಿದರೂ, ನಿಜ ಏನೆಂಬುದು, ನನ್ನಂತೆಯೇ ನಿನಗೂ ಗೊತ್ತು;ನ್ನ ಸಾಮೀಪ್ಯದ ಈ ಸೌಭಾಗ್ಯ ಸದಾ ಇರುವ, ನನ್ನೊಳಗಿನ ಪ್ರತಿಭೆಯು...

ಸ್ನೇಹ ಮುರಿಯಬೇಡ!

ಆಸು ಹೆಗ್ಡೆ ಜುಲೈ ೦೧ ಬ್ಲಾಗ್ ೧೩೧ ವೀಕ್ಷಣೆಗಳು

ಸ್ನೇಹ ಮುರಿಯಬೇಡ! ಸಖೀ, ಅವರಿವರ  ಮಾತುಗಳಿಗೆ ಕಿವಿಗೊಟ್ಟು  ಸ್ನೇಹವನೇ ಮುರಿಯುವ ಮಾತನ್ನು ನೀ ಬಿಟ್ಟುಬಿಡು;ನನ್ನೊಂದಿಗೆಈ ಸ್ನೇಹಬೆಳೆಸುವಮೊದಲು ನೀಅವರಾರನ್ನೂಕೇಳಿರಲಿಲ್ಲ  ನೋಡು!*****  

ಮನುಜ ಮನಸ್ಸು ಮಾಡಿದರೆ…!

ಆಸು ಹೆಗ್ಡೆ ಜುಲೈ ೦೧ ಬ್ಲಾಗ್ ೧೦೧ ವೀಕ್ಷಣೆಗಳು

ಅಪ್ಪಯ್ಯ ಹೇಳಿದ್ದ ಕತೆ – ೦೩ ಮನುಜ ಮನಸ್ಸು ಮಾಡಿದರೆ…! ಒಂದು ರಾಜ್ಯದ ರಾಜನಿಗೆ ಸುಂದರಿಯಾದ ಒಬ್ಬಳೇ ಒಬ್ಬಳು ಮಗಳಿದ್ದಳು. ಆಕೆಯ ಮೇಲೆ ರಾಜನಿಗೆ ತುಂಬಾ ಪ್ರೀತಿ. ಆಕೆ ಕೇಳಿದ್ದನ್ನೆಲ್ಲಾ ಆತ ಕೊಡಿಸುತ್ತಿದ್ದ. ಆಕೆ...

ಒಂದು ಹೊತ್ತಿನ ಊಟವಿದೆ!

ಆಸು ಹೆಗ್ಡೆ ಜೂನ್ ೨೪ ಬ್ಲಾಗ್ ೮೯ ವೀಕ್ಷಣೆಗಳು

ಅಪ್ಪಯ್ಯ ಹೇಳಿದ್ದ ಕತೆ-೦೨ಒಂದು ಹೊತ್ತಿನ ಊಟವಿದೆ!ಅದೊಂದು ಸಣ್ಣ ಊರು. ಆ ಊರಿನಲ್ಲಿ ಎಲ್ಲಾ ಮತ ಧರ್ಮದವರೂ ಸಾಮರಸ್ಯದ ಜೀವನ ನಡೆಸುತ್ತಿದ್ದರು. ಅಲ್ಲಿ ದೇವಸ್ಥಾನ, ಕ್ರೈಸ್ತ ಪ್ರಾರ್ಥನಾ ಮಂದಿರಗಳಿದ್ದಂತೆಯೇ, ಒಂದು ಮಸೀದಿ...

ಸೊಸೈಟಿ ಅಕ್ಕಿ!

ಆಸು ಹೆಗ್ಡೆ ಜೂನ್ ೧೭ ಬ್ಲಾಗ್ ೯೭ ವೀಕ್ಷಣೆಗಳು

ಅಪ್ಪಯ್ಯ ಹೇಳಿದ್ದ ಕತೆ- ೦೧ಸೊಸೈಟಿ ಅಕ್ಕಿ!ಒಂದು ಹಳ್ಳಿ. ಅಲ್ಲಿನ ಓರ್ವ ಗೃಹಸ್ಥರ ಮನೆಗೆ ರಾತ್ರಿ ಹೊತ್ತು ಓರ್ವ ಸಾಧು ಭೇಟಿ ನೀಡುತ್ತಾರೆ. ಪಾದಚಾರಿಯಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಿದ್ದ ಅವರು ಆ ರಾತ್ರಿಯನ್ನ...

ಬರಹಗಾರರ ಹೆಸರುಗಳು ಪ್ರಕಟವಾಗುತ್ತಿಲ್ಲ.

ಆಸು ಹೆಗ್ಡೆ ಜೂನ್ ೧೬ ಬ್ಲಾಗ್ ೧೨೬ ವೀಕ್ಷಣೆಗಳು

ಬ್ಲಾಗ್ ಬರಹಗಳೊಂದಿಗೆ ಬ್ಲಾಗ್ ಬರಹಗಾರರ ಹೆಸರುಗಳು ಪ್ರಕಟವಾಗುತ್ತಿಲ್ಲ.ನಿಜವಾಗಿಯೂ ಪ್ರಕಟವಾಗುತ್ತಿಲ್ಲವೋ ಅಥವಾ ನನಗೆ ಮಾತ್ರ ಕಾಣಿಸುತ್ತಿಲ್ಲವೋ?ಯಾಕೆ ಹೀಗೆ?ನಿರ್ವಾಹಕರು ಇತ್ತ ಗಮನ ಹರಿಸುವಿರೋ?- ಆಸು ಹೆಗ್ಡೆ

ಅಧ್ಯಾತ್ಮ

ಆಸು ಹೆಗ್ಡೆ ಜೂನ್ ೧೬ ಬ್ಲಾಗ್ ೧೨೨ ವೀಕ್ಷಣೆಗಳು

ಅಧ್ಯಾತ್ಮ!ಸಖೀ,ನನ್ನ ಮಾತು ಕೇಳು, ಈ ವೇದ,ಪುರಾಣ, ಪ್ರವಚನ, ಅಧ್ಯಾತ್ಮ,ಇವನ್ನು ಕ್ಲಿಷ್ಟಗೊಳಿಸದೇ ಈ ಎರಡುವಾಕ್ಯಗಳಲ್ಲಿ ಕಟ್ಟಿದರೆ ಎಲ್ಲರಿಗೂ ಪಥ್ಯ;ನಿಸ್ವಾರ್ಥ ಪ್ರೀತಿ ಇರುವಲ್ಲೆಲ್ಲಾ ನೆಲೆಯೂರಿ ನಿಂತಿರುವುದು ದೈವತ್ವ,...

ಮುಂಗಾರು, ಅಂದು - ಇಂದು!

ಆಸು ಹೆಗ್ಡೆ ಜೂನ್ ೧೬ ಬ್ಲಾಗ್ ೬೨ ವೀಕ್ಷಣೆಗಳು

ಮುಂಗಾರು, ಅಂದು - ಇಂದು!ಸಖೀ,ಹಿಂದಿನ ಕಾಲದ ಮುಂಗಾರು ಅಂದರೆ,ಅಂದಿನ ಹಿರಿಯರು ನೋಡಿ ನಿರ್ಧರಿಸಿನೆರವೇರಿಸುತ್ತಿದ್ದ ಮದುವೆ ಸಂಬಂಧದಂತೆ,ಅಡ್ಡಿ ಆತಂಕಗಳಿಲ್ಲದೇ, ಸದಾಕಾಲ ಇಳೆಯ ತಂಪಾಗಿರಿಸಿ, ಬಸಿರಾಗಿಸಿ, ಹಸಿರಾಗಿಸಿ,ಮಳೆ...