ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

ಆಸು ಹೆಗ್ಡೆ ನವೆಂ ೧೯ ಬ್ಲಾಗ್ ೧,೧೫೫ ವೀಕ್ಷಣೆಗಳು

ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು   ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳ...

ಹರಿ, ಹರಸಲಿ ಶ್ರೀಹರಿ, ನಿಮ್ಮನ್ನು ತೆರೆದ ಹಸ್ತಗಳಿಂದ !!!

ಆಸು ಹೆಗ್ಡೆ ನವೆಂ ೧೮ ಬ್ಲಾಗ್ ೧,೨೭೬ ವೀಕ್ಷಣೆಗಳು

ಹರಿ ನಿಮಗೆ ಶುಭ ಹಾರೈಕೆಗಳು ತುಂಬು ಹೃದಯದಿಂದ ಶ್ರೀಹರಿ ಹರಸಲಿ ನಿಮ್ಮನ್ನು ತೆರೆದ ಮನ ಮತ್ತು ಹಸ್ತಗಳಿಂದ   ಸಂಪದದ ಹೊಸ ಯೋಜನೆಗಳು ಕೈಗೂಡಲಿ ಈ ವರುಷ ಉತ್ತುಂಗಕ್ಕೇರಲಿ ಸಂಪದ ತಂದು ನಮ್ಮೆಲ್ಲರಿಗೂ ಹರುಷ   ವರುಷ...

ರಾಜ್ಯದ ಅರಾಜಕತೆ ಕೊನೆಗೊಳಿಸಲು ಇಲ್ಲಿದೆ ಸೂತ್ರ!!!

ಆಸು ಹೆಗ್ಡೆ ನವೆಂ ೧೭ ಬ್ಲಾಗ್ ೧,೦೬೭ ವೀಕ್ಷಣೆಗಳು

ನಮ್ಮ ನಾಡಿನೀ ಅರಾಜಕತೆಗೆ ಇಲ್ಲಿದೆ ಒಂದು ಸೂತ್ರಇದನೊಪ್ಪಿ ನಡೆದರೆ ಚುನಾವಣೆವರೆಗೆ ಎಲ್ಲಾ ಸುಸೂತ್ರ ಕರುಣಾಕರ ರೆಡ್ಡಿಯ ಮಾಡಿರೀ ರಾಜ್ಯದ ಮುಖ್ಯಮಂತ್ರಿಅವರ ಒಬ್ಬೊಬ್ಬ ಬೆಂಬಲಿಗನೂ ಆಗಿ ಬಿಡಲಯ್ಯ ಮಂತ್ರಿ ಅಭಿವೃದ್ದಿ...

ಜನಾರ್ಧನನ ಸೇವೆಯೇ...!!!

ಆಸು ಹೆಗ್ಡೆ ನವೆಂ ೧೬ ಬ್ಲಾಗ್ ೫೩೮ ವೀಕ್ಷಣೆಗಳು

ಅಂದು ಅನ್ನುತ್ತಿದ್ದರು ಜನತಾ ಸೇವೆಯೇ ಜನಾರ್ಧನನ ಸೇವೆ ಆ ಮಾತೇ ಈಗ ಆಗಿದೆ ಕೊಂಚ ಹೀಗೆ ತಿರುವು ಮುರುವು   ಈ ಜನಾರ್ಧನನ ಸೇವೆಯೇ ನಮ್ಮೆಲ್ಲಾ ಶಾಸಕರು ಮಾಡಬೇಕಾದ ಸೇವೆ ಇದನರಿತು ನೆಮ್ಮದಿಯಿಂದ ಬಾಳಿ ಬೇಡ ಕಿಂಚಿತ...

ಹತ್ತು ಕಳೆದಿದೆ - ಹೊತ್ತು ಹರಿದಿದೆ!!!

ಆಸು ಹೆಗ್ಡೆ ನವೆಂ ೧೬ ಬ್ಲಾಗ್ ೬೫೫ ವೀಕ್ಷಣೆಗಳು

ತನ್ನ ಸ್ವತಂತ್ರ ವಕೀಲಿ ವೃತ್ತಿಗೆ ಹತ್ತು ವರುಷ ತುಂಬಿದ ಸಂದರ್ಭದಲ್ಲಿ, (ಗಣೇಶ ಚತುರ್ಥಿಯಂದು),  ನನ್ನ ಅನುಜ ಪೃಥ್ವಿರಾಜ್, ಬರೆದು, ನನಗೆ ರವಾನಿಸಿದ್ದ  ಕವನ:     ಹತ್ತು ಕಳೆದಿದೆ ಹೊತ್ತು ಹರಿದಿದೆ ಕೈಬೀಸಿ ಕರ...

ನೆರೆಯ ಹೊರೆ ಹೊತ್ತವರು!!!

ಆಸು ಹೆಗ್ಡೆ ನವೆಂ ೧೬ ಬ್ಲಾಗ್ ೫೫೦ ವೀಕ್ಷಣೆಗಳು

ಮೊನ್ನೆಯತನಕ ಅವರೆಲ್ಲಾ ನಮ್ಮ ನೆರೆ ಹೊರೆಯವರು;   ಇಂದು ಇದೀಗ ಅವರೆಲ್ಲಾ ನೆರೆಯ ಹೊರೆ ಹೊತ್ತವರು!!!     ನಿನ್ನೆಯ ತನಕ ಇವರೆಲ್ಲಾ ಅವರ ಕಿಸೆ ತುಂಬಿಸಿ ಮತ ಕೇಳುತ್ತಿದ್ದವರು;   ಇಂದು ಇದೀಗ ಇವರೆಲ್ಲ...

ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ!!!

ಆಸು ಹೆಗ್ಡೆ ನವೆಂ ೧೫ ಬ್ಲಾಗ್ ೮೪೫ ವೀಕ್ಷಣೆಗಳು

ನನ್ನ ತಮ್ಮ ಪೃಥ್ವಿರಾಜ್ ಮತ್ತು ನನ್ನ ನಡುವೆ ನಿನ್ನೆ ಸಾಯಂಕಾಲ ನಡೆದ ಸಂದೇಶಗಳ ವಿನಿಮಯ ಹೀಗಿತ್ತು:
ನಾನು:
ತಮ್ಮಾ, ಇತ್ತೀಚೆಗಿನ ದಿನಗಳಲ್ಲಿ ನಿನ್ನ ಮನದಲ್ಲಿ ಏನೋ ಗೊ...

ಮಂತ್ರಿಯಾಗುವಾಸೆ ಬೀದಿ ನಾಯಿಗಳಿಗೇಕೆ???

ಆಸು ಹೆಗ್ಡೆ ನವೆಂ ೧೨ ಬ್ಲಾಗ್ ೮೦೭ ವೀಕ್ಷಣೆಗಳು

ನೆರೆ ಪರಿಹಾರದ ಕೆಲಸಕ್ಕೆ ಖರ್ಚಾಗಲಿವೆ ಸಾವಿರಾರು ಕೋಟಿ ರೂಪಾಯಿಗಳು ಅದಕ್ಕೇ ಮನದಲ್ಲಿ ಮಂತ್ರಿಯಾಗುವಾಸೆ ತುಂಬಿಕೊಂಡಿವೆ ಬೀದಿಯ ನಾಯಿಗಳು   ಅಲ್ಲಿನ ಸಾವಿರ ಸಾವಿರದಲ್ಲಿ ಒಂದೆರಡು ತಮ್ಮ ಕಿಸೆಗೆ ಸೇರಿಸಿಕೊಂಡರೂ ಸಾಕು...

ನನ್ನ ಅಪರಿಚಿತ "ಫ್ಯಾನು"!!!

ಆಸು ಹೆಗ್ಡೆ ನವೆಂ ೧೨ ಬ್ಲಾಗ್ ೧,೪೬೬ ವೀಕ್ಷಣೆಗಳು

ಪದೇ ಪದೇ ಸಂದೇಶ ಕಳುಹಿಸಿ ಕುಶಲೋಪರಿ ವಿಚಾರಿಸುತ್ತಿದ್ದ ಜಂಗಮ ದೂರವಾಣಿ <SPAN class=061250105-121...

ಯಡ್ಡಿಗಳೇ ದಯವಿಟ್ಟು ರಾಜೀನಾಮೆ ನೀಡಿ!!!

ಆಸು ಹೆಗ್ಡೆ ನವೆಂ ೧೧ ಬ್ಲಾಗ್ ೧,೪೩೪ ವೀಕ್ಷಣೆಗಳು

ಯಡ್ಡಿಗಳೇ ಘನಸ್ತಿಕೆಯನ್ನು ಉಳಿಸಿಕೊಂಡು ಕೂಡಲೇ ರಾಜೀನಾಮೆ ನೀಡಿ
ನಿಮ್ಮದಲ್ಲದೇ ಇದ್ದರೂ ಹುದ್ದೆಯ ಘನಸ್ತಿಕೆ ಬಗ್ಗೆ ಕೊಂಚ ಯೋಚಿಸಿ ನೋಡಿ ಮುಖ್ಯಮಂತ್ರಿಯನ್ನುಳಿದು ಎಲ್ಲರೂ ಬೇಕಾಬಿಟ್ಟಿ ಮಾತಾಡುವವರೇ ಈಗ
ನಿಮ್ಮ ಬ...

ಹಲ್ಲು ಕಿತ್ತ ನಾಗರಹಾವು!!!

ಆಸು ಹೆಗ್ಡೆ ನವೆಂ ೧೦ ಬ್ಲಾಗ್ ೭೦೫ ವೀಕ್ಷಣೆಗಳು

ಹಲ್ಲುಕಿತ್ತ ನಾಗರಹಾವು!!! ಶೋಭೆ ಕಳೆದುಕೊಂಡು
ಕುಲಗೆಟ್ಟಿದೆ ಈಗ ಸರಕಾರ
ಇನ್ನು ಇಲ್ಲಿ ಏನಿದ್ದರೂ
ರೆಡ್ಡಿಗಳದೇ ರಾಜ್ಯಭಾರ ಇವರ ಮಾತನು ಕೇಳಲಾರ
ಇನ್ನು ಯಾವುದೇ ಮಂತ್ರಿ
ಹಲ್ಲುಕಿತ...

ಕನ್ನಡದ ಕುಲಗೆಡಿಸುವುದೇಕೆ....???

ಆಸು ಹೆಗ್ಡೆ ನವೆಂ ೦೯ ಬ್ಲಾಗ್ ೭೦೩ ವೀಕ್ಷಣೆಗಳು

ವಿಜಯ ಕರ್ನಾಟಕದಲ್ಲಿ ಇಂದು ಓದಿದ್ದು:   "ನೀವು ಒಳ್ಳೆಯದನ್ನು ಮಾಡಿದರೆ ಇತರರೂ ಒಳ್ಳೆಯದನ್ನೇ ಮಾಡುತ...

ಕೊಲ್ಲು ಹುಡುಗಿ ಒಮ್ಮೆ ನನ್ನ....ಎಂಬ ಸಾಯುವ ಮಾತೇಕೆ...???

ಆಸು ಹೆಗ್ಡೆ ನವೆಂ ೦೯ ಬ್ಲಾಗ್ ೮೮೨ ವೀಕ್ಷಣೆಗಳು

ನಾನೀಗ ನಿನ್ನವಳೆ ಎಂದು ನಿನಗೀಗ ಅನಿಸುತಿರಲು, ಮಾಯದಾ ಲೋಕದಿಂದಾ ನಿನಗಾಗೇ ನಾ ಬಂದಿರಲು, ನಿಟ್ಟುಸಿರು ಬಿಡುತಿರುವೆ ಹೇಳು ನೀನೇತಕೆ, ಮನದೊಳಗೆ ಈ ಪರಿಯ ಬೇಗುದಿ ಅದೇತಕೆ, ಕೊಲ್ಲು ಹುಡುಗಿ ಒಮ್ಮೆ ನನ್ನ ಎಂಬ ಸಾಯುವ ಮ...

"ಲಾಡಿ" - "ಲೇಡಿ"!!!

ಆಸು ಹೆಗ್ಡೆ ನವೆಂ ೦೮ ಬ್ಲಾಗ್ ೧,೯೧೮ ವೀಕ್ಷಣೆಗಳು

"ಲಾಡಿ" - "ಲೇಡಿ"!!! ಜಾರಿ ಹೋಗುತ್ತಿದ್ದ <SPAN class=993294904-091120...

ಯಡ್ಡಿ ಕಣ್ಣೀರು - ಜಾಣ - ಒಬ್ಬಂಟಿ ಯಜಮಾನ!!!

ಆಸು ಹೆಗ್ಡೆ ನವೆಂ ೦೭ ಬ್ಲಾಗ್ ೬೧೭ ವೀಕ್ಷಣೆಗಳು

ಯಡ್ಡಿ ಕಣ್ಣೀರು!!!
ಕರ್ಣಾಟಕದ ಉದ್ದಗಲಕ್ಕೂ ಮನೆಮಾತಾದಾಗ ಹೋಗಿರಲಿಲ್ಲ ಯಡ್ಯೂರಪ್ಪನವರ ಮರ್ಯಾದೆ,   ಇಂದು ಮುದುಕ ಟಿವಿ ಕ್ಯಾಮೆರಾ ಮುಂದೆ ಕಣ್ಣೀರು ಸುರಿಸಿದರು ಯಾಕಂದ್ರೆ ದೆಹಲಿ...

ಪಂಚಾಂಗ ನನಗನಗತ್ಯ!!!

ಆಸು ಹೆಗ್ಡೆ ನವೆಂ ೦೬ ಬ್ಲಾಗ್ ೭೪೮ ವೀಕ್ಷಣೆಗಳು

ಸಖೀ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ,   ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ,   ಏಕೆಂದರೆ, ನಾನರಿವೆ ಶುಕ್ಲ ಪಕ್ಷದ ಕೊನೆಯ ದಿನವೆಂದು ನೀನು ಮನಬಿಚ್ಚಿ...

ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!

ಆಸು ಹೆಗ್ಡೆ ನವೆಂ ೦೫ ಬ್ಲಾಗ್ ೧,೨೧೩ ವೀಕ್ಷಣೆಗಳು

ಕವಿತೆ ಗರ್ಭಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ ಕವಿ ನನಸಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ, ಭಗ್ನ ಪ್ರೇಮಿಯೋ ಎಂದರಿತ ನಂತರವೇ ಹೊರ ಬರು...

ನಾವು ಹಚ್ಚೆವು ಕನ್ನಡದ ದೀಪ!!!

ಆಸು ಹೆಗ್ಡೆ ನವೆಂ ೦೪ ಬ್ಲಾಗ್ ೧,೧೫೭ ವೀಕ್ಷಣೆಗಳು

ಅಂದಿನ ಹಾಡು: "ನಾವು ಹಚ್ಚೇವು ಕನ್ನಡದ ದೀಪ, ನಾವು ಹಚ್ಚೇವು ಕನ್ನಡದ ದೀಪ"    ಇಂದಿನ ಪಾಡು: "ನಾವು ಹಚ್ಚೆವು ಕನ್ನಡದ ದೀಪ ಎಲ್ಲರ ಮನೆಯಲ್ಲೂ ಇದ್ದಾನೆ ಆಂಗ್ಲ ಭೂಪ ಆತನೇ ಬೇಕು ತಣಿಸಲು ಒಡಲಿನ ತಾಪ!!!"