ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಕಪಿಲ ಸಿಬಲನದದೇನೋ ಹೊಸ ಶಿಕ್ಷಣ ನೀತಿ ಬರಲಿದೆಯಂತೆ!!!

ಆಸು ಹೆಗ್ಡೆ ಜನ ೨೦ ಬ್ಲಾಗ್ ೫೪೮ ವೀಕ್ಷಣೆಗಳು

ವಿಶ್ವ ವಿದ್ಯಾಲಯಗಳು ತಲೆ ಎತ್ತತೊಡಗಿದವು ನಾಯಿಕೊಡೆಗಳಂತೆ ಜೊತೆ ಜೊತೆಗೆ ಅಧಿಕಾರದಲ್ಲಿದ್ದವರ ಜೇಬುಗಳೂ ತುಂಬುತ್ತಿದ್ದವಂತೆ   ಅಂದು ಸ್ಥಾಪನೆಯಾಗುವಾಗ ತುಂಬಿದವಲ್ಲಿ ಜೇಬುಗಳು ಹಲವಾರು ಇಂದುಳಿಸಿಕೊಳ್ಳಲು ತುಂಬಬೇಕಾ...

ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!

ಆಸು ಹೆಗ್ಡೆ ಜನ ೧೮ ಬ್ಲಾಗ್ ೮೧೫ ವೀಕ್ಷಣೆಗಳು

ತನ್ನ ದೀರ್ಘ ಪಯಣದ ಕೊನೆ ಕಂಡರು ಜ್ಯೊತಿ ಬಸು ಮಾರ್ಗದರ್ಶಕರಿಲ್ಲದಂತೆ ಈಗ ಎಡಪಂಥೀಯರ ಬಸ್ಸು   ಆ ಜ್ಯೊತಿ ಬಸುವಿಗೆ ಕನ್ನಡಿಗರೆಲ್ಲರೂ ಸದಾ ಋಣಿಗಳು ಆತನೇ ಆಗಿದ್ದಿದ್ದರೆ ಗೌಡರಾಗುತ್ತಿರಲಿಲ್ಲ ಪ್ರಧಾನಿಗಳು   ನಿನ್...

ಗ್ರಹಣ ಕಾಲದಲ್ಲಿ ಊಟ ಮುಗಿಸಿ ಬಂದೆ!!!

ಆಸು ಹೆಗ್ಡೆ ಜನ ೧೫ ಬ್ಲಾಗ್ ೪,೮೧೮ ವೀಕ್ಷಣೆಗಳು

ಗ್ರಹಣ ಕಾಲದಲ್ಲಿ ಊಟ ಮುಗಿಸಿ ಬಂದೆ. ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಮತ್ತು ಕಾಯಿಲೆ ಇರುವವರು ಊಟ ಮಾಡಬಹುದು ಅಂತ ದೈವಜ್ಞ ನಿನ್ನೆ ಸುವರ್ಣ ವಾಹಿನಿಯಲ್ಲಿ ಹೇಳಿದ್ದರು. ಹಸಿವು ಒಂದು ಕಾಯಿಲೆ ಅಂತ ಇಲ್ಲೇ ಸಂಪದದ...

ಎರಡೇ ಎರಡು ಹನಿಗಳು!!!

ಆಸು ಹೆಗ್ಡೆ ಜನ ೧೩ ಬ್ಲಾಗ್ ೫೦೯ ವೀಕ್ಷಣೆಗಳು

ಸಖೀ, ನೀನು ಮುನಿಯುತ್ತಿರು ನಾನು ನಗಿಸುತ್ತೇನೆ ಸರಸ ವಿರಸದ ಈ ಜೀವನ ಅತಿ ಮಧುರ!!!   ಸದಾ ಸನಿಹ ಇರಲಿ ಸ್ವಲ್ಪ ವಿರಹ ಇರಲಿ ನೋವು ನಲಿವಿನ ಈ ಜೀವನ ಅತಿ ಸುಂದರ!!!

ಕೆಂಡಸಂಪಿಗೆಯ ಸ್ವಾಗತಿಸೋಣ!!!

ಆಸು ಹೆಗ್ಡೆ ಜನ ೧೨ ಬ್ಲಾಗ್ ೧,೦೬೧ ವೀಕ್ಷಣೆಗಳು

http://kendasampige.com/article.php?id=2953 ಈ ಸಂಕ್ರಾಂತಿಯ ದಿನದಂದು ಕೆಂಡಸಂಪಿಗೆ ಪುನರಾರಂಭಿಸಲಿದೆ ತನ್ನ ಕಂಪನ್ನು ಬೀರಲು   ಸುಮಾರು ಮೂರು ತಿಂಗಳ ನಂತರ ಮತ್ತೆ ಬರಲಿದೆ ಕನ್ನಡದ ಪರಿಮಳವನು ಹರಡಲು   ಕ...

ಸಂದೇಶಗಳು!!!

ಆಸು ಹೆಗ್ಡೆ ಜನ ೧೨ ಬ್ಲಾಗ್ ೧೨,೩೪೧ ವೀಕ್ಷಣೆಗಳು

ಜಂಗಮ ದೂರವಾಣಿಗೆ ಬರುವ ಸಂದೇಶಗಳನ್ನು ಇಲ್ಲಿ ದಾಖಲಿಸಿಡುವ ಪ್ರಯತ್ನ ನನ್ನದು. ನನಗೆ ದೊರೆತಂತೆ ಸೇರಿಸುತ್ತಾ ಹೋಗುತ್ತೇನೆ. - ಆತ್ರಾಡಿ ಸುರೇಶ್ ಹೆಗ್ಡೆ. <strong><STRONG><STRONG><STRONG>೦೫ ಫೆಭ್ರವರಿ ೨೦೧೦</...

ಈಗ ಯಾಕೆ ಮಾಡುವುದಿಲ್ಲ ಪ್ರತಿಭಟನೆ?!

ಆಸು ಹೆಗ್ಡೆ ಜನ ೧೧ ಬ್ಲಾಗ್ ೫೩೦ ವೀಕ್ಷಣೆಗಳು

ಕನ್ನಡ ನಾಡಿನ ಮುಖ್ಯಮಂತ್ರಿಗೆ ಆಂಗ್ಲಪದಗಳಲ್ಲಿ ಬೈದರೂ ಈಗ ಕನ್ನಡ ಪರ ಸಂಘಟನೆಗಳ್ಯಾಕೋ ಮಾಡುವುದಿಲ್ಲ ಪ್ರತಿಭಟನೆ,   ಕನ್ನಡ ನಾಡಿನ ಮುಖ್ಯಮಂತ್ರಿಗೆ ಆಂಗ್ಲಪದಗಳಲ್ಲಿ ಬೈದರೂ ಈಗ ಕನ್ನಡ ಪರ ಸಂಘಟನೆಗಳ್ಯಾಕೋ ಮಾಡ...

ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!

ಆಸು ಹೆಗ್ಡೆ ಜನ ೧೧ ಬ್ಲಾಗ್ ೮೪೭ ವೀಕ್ಷಣೆಗಳು

  "ನಮ್ಮಿಬ್ಬರ ನಡುವೆ ಒಂದೊಂದು ರೂಪಾಯಿಯ ವಿನಿಮಯ ನಡೆದರೆ ನಮ್ಮಿಬ್ಬರ ಕೈಯಲ್ಲೂ ಒಂದೊಂದೇ ರೂಪಾಯಿ ಉಳಿದಿರುತ್ತದೆ, ಆದರೆ, ನಮ್ಮಿಬ್ಬರ ನಡುವೆ ಒಂದೊಂದು ಸದ್ವಿಚಾರದ ವಿನಮಯ ನಡೆದರೆ ನಮ್ಮಿಬ್ಬರ ಮನದಲ್ಲೂ ಎರಡೆರಡು ಸದ...

ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ!!!

ಆಸು ಹೆಗ್ಡೆ ಜನ ೧೧ ಬ್ಲಾಗ್ ೪,೧೯೮ ವೀಕ್ಷಣೆಗಳು

ಈ ಮಣ್ಣಿನ ಮಗ ಎಂದೂ ನೇಗಿಲು ಹಿಡಿದು ಹೊಲಕ್ಕಿಳಿದಿರಲಿಲ್ಲ ಉಳುವುದಕ್ಕೆ ಆದರೂ ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ   ಯಾವ ಗದ್ದುಗೆಯನೇರಿ ಕುಳಿತರೂ ಮನುಷ್ಯನ ಸಂಸ್ಕಾರ ಬದಲಾಗುವುದಿಲ್ಲ ಬ...

ವಿಶ್ವೇಶ್ವರ ಭಟ್ಟರ "ಕಾಡುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ"!!! ದಯವಿಟ್ಟು ಒಮ್ಮೆ ಓದಿ.

ಆಸು ಹೆಗ್ಡೆ ಜನ ೦೮ ಬ್ಲಾಗ್ ೧,೮೩೧ ವೀಕ್ಷಣೆಗಳು

ಆತ್ಮೀಯರೇ,   ಇಂದು ನಾನು ಓದಿದ ಲೇಖನಗಳ ಕೊಂಡಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.   ಬಹಳ ದಿನಗಳ ನಂತರ ವಿ.ಭಟ್ಟರು ತಮ್ಮ "ಸುದ್ದಿಮನೆಯ ಮಾತು"ಗಳಿಂದ ಹೊರಬಂದು ಭಿನ್ನ ವಿಷಯದ ಬಗ್ಗೆ ಬರೆದ ಲೇಖನ ಅಂತ ಅ...

ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?

ಆಸು ಹೆಗ್ಡೆ ಜನ ೦೭ ಬ್ಲಾಗ್ ೧,೯೫೩ ವೀಕ್ಷಣೆಗಳು

ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ? ನ್ಯಾಯಾಲಯದಲ್ಲಿ ಕಟ್ಲೆ ಹೂಡಿ ರಸ್ತೆಗಿಳಿದಿದಿಯಲ್ವಾ?   ದಾವೆ ಹೂಡಿದಾಕೆಯೇ ನ್ಯಾಯಾಲಯದಲಿ ಇರಲಿಲ್ಲ ನಿನಗೂ ಸಮನ್ಸ್ ಜಾರಿ ಅಲ್ಲಿ ಬೇರೆ ದಾರಿ ಇರಲಿಲ್ಲ   ದೂರದರ್...

ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ!!!

ಆಸು ಹೆಗ್ಡೆ ಜನ ೦೬ ಬ್ಲಾಗ್ ೫೩೬ ವೀಕ್ಷಣೆಗಳು

ಯಡ್ಡಿ ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ ಯಡ್ಡಿ ಮುಖದಲ್ಲೂ ಹಿಂದೆ ಇರದಿದ್ದ ಆ ನಗೆ ಕಾಣಬಹುದಂತೆ   ನಿತಿನ್ ಗಡ್ಕರಿ ದೆಹಲಿಯಲಿ ನೀಡಿದ್ದಾರಂತೆ ಈ ಆಶ್ವಾಸನೆ ಇಲ್ಲಿ ಕೆಲವರ ಮುಖ ಗಂಟಾಯ್ತು ಬಂದಿದ್ದರಿಂದದರ ವ...

ಜ್ಯೋತಿ ಬಸು ಚೇತರಿಸಿಕೊಳುತ್ತಿದ್ದಾರೆ!!!

ಆಸು ಹೆಗ್ಡೆ ಜನ ೦೬ ಬ್ಲಾಗ್ ೧,೧೦೦ ವೀಕ್ಷಣೆಗಳು

ಸುಮಾರು ೨೩ ವರ್ಷ (೨೧ ಜೂನ್ ೧೯೭೭ ರಿಂದ ೬ ನವಂಬರ್ ೨೦೦೦) ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಶ್ರೀ ಜ್ಯೊತಿ ಬಸು (ಜನನ: ೮ ಜುಲಾಯ್ ೧೯೧೪) ಇಂದು ಅಪರಾಹ್ನ ೧.೩೦ ಕ್ಕೆ ನಿಧನರಾಗಿರುತ್ತಾರೆ, ಅನ್ನುವುದು ಅನಧಿಕೃತ ಸು...

ನನ್ನ ಆ ಅಪರಿಚಿತ ಅಭಿಮಾನಿ ಇನ್ನಿಲ್ಲ!!!

ಆಸು ಹೆಗ್ಡೆ ಜನ ೦೪ ಬ್ಲಾಗ್ ೯೫೩ ವೀಕ್ಷಣೆಗಳು

ಸಖೀ, ಕಳೆದೆರಡು ತಿಂಗಳಿಂದ ಜಂಗಮ ದೂರವಾಣಿಯಲಿ ಸಂದೇಶಗಳ ರವಾನಿಸುತ್ತಿದ್ದಾಕೆ ಅಪರಿಚಿತ ಅಭಿಮಾನಿ ಆಗಿಯೇ ಉಳಿದು ಸದಾ ನನ್ನ ಕವನಗಳ ಕೊಂಡಾಡುತ್ತಿದ್ದಾಕೆ   ಇಹಲೋಕ ತ್ಯಜಿಸಿ ಅದಾಗಲೇ ಎರಡು ದಿನಗಳಾಗಿವೆ ಎಂಬ ಸುದ್ದಿ...

ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ!!!

ಆಸು ಹೆಗ್ಡೆ ಜನ ೦೩ ಬ್ಲಾಗ್ ೫೨೨ ವೀಕ್ಷಣೆಗಳು

ಸಖೀ, ಬಾನ ಚಂದಿರನೀ ಭುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು   ಹುಣ್ಣಿಮೆಗಾಗಿ ನೀವೆಲ್ಲಾ ಕಾಯುವಿರಿ ಒಂದೇ ಒಂದು ತಿಂಗಳು ಆದರೆ ನಾವು ನಮ್ಮ ಮಗಳಿಗಾಗಿ ಕಾಯಬೇಕಾರು...

"ಒಲವಿನ ಟಚ್" "ನಲಿವಿನ ಟಚ್" ಈ ಹೆಸರುಗಳೇ ಬೇಕಿದ್ದವೇ ನಿಮಗೆ?

ಆಸು ಹೆಗ್ಡೆ ಜನ ೦೩ ಬ್ಲಾಗ್ ೧,೮೫೩ ವೀಕ್ಷಣೆಗಳು

ಶನಿವಾರ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಹೋಗದೇ ಇರಲಾಗಲಿಲ್ಲ ಕೊಡಬೇಕಿತ್ತು ಬೆಲೆ ಅವರ ಆ ಆಮಂತ್ರಣಕ್ಕೆ   ಕಂಡು ಕೈಕುಲಿಕಿದರೆ ಹೆಸರ ನೆನಪಿಸಲು ತೊಡಗಿದರು ಶ್ರೀವತ್ಸ ಜೋಶಿ ನಾನಂದೆ "ನಾ ಆಸು" ಅ...

ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ!!!

ಆಸು ಹೆಗ್ಡೆ ಡಿಸೆಂ ೩೦ ಬ್ಲಾಗ್ ೯೬೯ ವೀಕ್ಷಣೆಗಳು

ಗಾನ ಗಾರುಡಿಗನಿಗಾಗಿ ಅತ್ತು ಕನ್ನಡಿಗರಿನ್ನೂ ಕಣ್ಣೊರೆಸಿಕೊಂಡಿಲ್ಲ<BR>ಆಗಲೇ ಸಾಹಸಸಿಂಹನ ನಿಧನದ ವಾರ್ತೆ ಹೀಗೆ ಕಿವಿಗಪ್ಪಳಿಸಿತಲ್ಲ ಗಾಯಕ ಅಶ್ವತ್ಥರಿಗಿನ್ನೂ ನಾ ಶ್ರದ್ಧಾಂಜಲಿ ಬರೆದು ಮುಗಿಸಲಾಗಿಲ್ಲ<BR>ಅಷ್ಟರಲ್ಲೇ ನನ...

ಈಗ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು!!!

ಆಸು ಹೆಗ್ಡೆ ಡಿಸೆಂ ೨೪ ಬ್ಲಾಗ್ ೬೮೦ ವೀಕ್ಷಣೆಗಳು

ಸ್ವಾಮೀ ನಾವೆತ್ತ ಸಾಗುತ್ತಿದ್ದೇವೆ ಅನ್ನುತ್ತಿರುವಿರೇಕೆ? ನಾವೆಲ್ಲಿದ್ದೇವೆ ಈಗ ಎಂದು ನೀವು ಕೇಳ ಬಾರದೇಕೆ   ಅವರಿಗೆ ಮತದಾರನ ನೆನಪು ಚುನಾವಣೆ ಬಂದಾಗ ಅಲ್ಲದೆ ಮತದಾರನೂ ಮರೆತಿರುವನು ಎಲ್ಲವನು ಆಗ   ಮತ ಹಾಕಿ ಪಡ...

ಸಿಮಿ ಬಂದಿದ್ದಾಳೆ ಇಂದು ಮುಂಜಾವಿನಲಿ!!!

ಆಸು ಹೆಗ್ಡೆ ಡಿಸೆಂ ೨೩ ಬ್ಲಾಗ್ ೧,೫೩೦ ವೀಕ್ಷಣೆಗಳು

ಸಖೀ, ಅಬ್ಬಬ್ಬಾ ಅಂತೂ ಇಂತೂ ೨೦೦೯ರ ವರುಷ ಮುಗಿಯಿತಲ್ಲಾ ಎನ್ನುವುದಕೇ ನಮಗೆ ಹರುಷ   ಆರ್ಥಿಕ ಹಿಂಜರಿತದಿಂದ ಬೆನ್ನಿಗೆ ಬಿದ್ದ ಪೆಟ್ಟು ತಿಂದು ನಡೆಯುತ್ತಿದ್ದೆವಲ್ಲಾ ನಾವು ಕಷ್ಟಪಟ್ಟು   ವರುಷದ ಮೊದಲ ನಾಲ್ಕು -...

ರವಿ ಬೆಳಗೆರೆಯ ಬಗೆಗಿನ ನನ್ನ ಅನುಮಾನ ನಿಜವಾಯ್ತೆ?

ಆಸು ಹೆಗ್ಡೆ ಡಿಸೆಂ ೨೨ ಬ್ಲಾಗ್ ೩,೪೯೦ ವೀಕ್ಷಣೆಗಳು

ವಿಜಯ ಕರ್ನಾಟಕದಲ್ಲಿ ಕಳೆದ ಶನಿವಾರ ಪ್ರಕಟವಾದ ಲೇಖನ: <a title="Permanent link to ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?" href="http://pratapsimha.com/2009/12/19/prostitution/" r...