ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ನಿತ್ಯಾನಂದನ ಮಾತಿನಲ್ಲಿದೆಯಂತೆ ಸತ್ಯ!?

ಆಸು ಹೆಗ್ಡೆ ಮಾರ್ಚ್ ೧೫ ಬ್ಲಾಗ್ ೫೭೬ ವೀಕ್ಷಣೆಗಳು

"ಬ್ರಹ್ಮಚರ್ಯ ಎನ್ನುವುದು ವಾಸ್ತವಿಕ ಮಿಥ್ಯ
ನಿತ್ಯಾನಂದನ ಮಾತಿನಲ್ಲೂ ಇದೆ ಸ್ವಲ್ಪ ಸತ್ಯ" ಹೀಗೆಂದು ವಾದಿಸುವ ಬಂಧುಗಳಿಗೆ ಕಿವಿಯಾದೆ
ಸ್ವಾಮಿಯನು ಬೆಂಬಲಿಸುತಿರುವುದಕೆ ದಂಗಾದೆ ಬ್ರಹ್ಮಚರ್ಯ ಕಡ್ಡಾಯ ಅಲ್ಲ ಅ...

ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

ಆಸು ಹೆಗ್ಡೆ ಮಾರ್ಚ್ ೧೨ ಬ್ಲಾಗ್ ೨,೩೬೫ ವೀಕ್ಷಣೆಗಳು

ಅವನು - ಅವರು ನೀನು - ನೀವು ಮನುಜ ಮನುಜರ ನಡುವೀ ಏಕವಚನ ಬಹುವಚನಗಳ ಗೊಂದಲವದೇಕೆ?   ಬಹುವಚನದಲೇ ಗೌರವ ಅಡಗಿಹುದಾದರೆ ಆ ದೇವರಿಗೆ ಅಗೌರವವದೇಕೆ?   ದೇವರನ್ನು ಹೆಚ್ಚಿನೆಲ್ಲಾ ಮನುಜರೂ

ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರುಗಳೇಕೆ ಬೇಕು?

ಆಸು ಹೆಗ್ಡೆ ಮಾರ್ಚ್ ೧೦ ಬ್ಲಾಗ್ ೯೯೫ ವೀಕ್ಷಣೆಗಳು

"ಪ್ರಪಂಚದಲ್ಲಿ ಮಿಕ್ಕೆಲ್ಲಾ ಸಂಬಂಧಗಳಿಗಿಂತ ಸ್ನೇಹ ಸಂಬಂಧಕ್ಕೇ ಸಿಗುವುದು ಗೆಲುವು   <SPAN class=450...

ಪರಾವಲಂಬಿಯಾದರೆ ಕೊನೆಗೂ ಸೋಲು!!!

ಆಸು ಹೆಗ್ಡೆ ಮಾರ್ಚ್ ೦೯ ಬ್ಲಾಗ್ ೧,೧೪೮ ವೀಕ್ಷಣೆಗಳು

ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ    ವಿಧವೆಯ ಪುತ...

ಪ್ರತಿಕ್ರಿಯೆಗಳ ಬೆಂಬತ್ತಿ ಹೋದಾಗ ನೆನಪಾದ ಕತೆ...!!!

ಆಸು ಹೆಗ್ಡೆ ಮಾರ್ಚ್ ೦೮ ಬ್ಲಾಗ್ ೧,೧೯೬ ವೀಕ್ಷಣೆಗಳು

ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಒಬ್ಬ ಯುವ ರೋಗಿ ಇದ್ದ. ಆತ ಯಾವಾಗಲೂ ಗಾಳಿಪಟ ಹಾರಿಸುವ ಕನಸು ಕಾಣುತ್ತಲಿದ್ದ. ಮತ್ತು ಗಾಳಿಪಟ ಹಾರಿಸುವಂತೆ ನಟಿಸುತ್ತಲೂ ಇದ್ದ....

ದೇವೇಗೌಡರ ನಂತರ ಮುಖ್ಯಮಂತ್ರಿ ಚಂದ್ರುವಿನ ದಂಡು ದೆಹಲಿಗೆ..?!

ಆಸು ಹೆಗ್ಡೆ ಮಾರ್ಚ್ ೦೮ ಬ್ಲಾಗ್ ೬೦೦ ವೀಕ್ಷಣೆಗಳು

ನಿನ್ನೆ ದೇವೇಗೌಡರು ಸಾವಿರಾರು ರೈತರನ್ನು ರೈಲಿಗೆ ಹತ್ತಿಸಿ ದೆಹಲಿಗೆ ಕಳುಹಿಸಿದರು. ಇನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮೂವತ್ತು ಜನರ ದಂಡನ್ನು ದೆಹಲಿಗೆ ಕರೆದೊಯ್ದು, ಕನ್ನಡ ಭ...

ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು!!!

ಆಸು ಹೆಗ್ಡೆ ಮಾರ್ಚ್ ೦೭ ಬ್ಲಾಗ್ ೭೮೮ ವೀಕ್ಷಣೆಗಳು

"ಸಖೀ ಯಾಕಿಂದಿಲ್ಲಿ ಈ ರೀತಿ ಮೋಡ ಕವಿದ ವಾತಾವರಣ ಮಹಿಳಾ ದಿನದಂದೇ ಏಕೆ ನಿನ್ನೀ ಮೊಗದ ಸಂತಸ ಹರಣ   ಸೂರ್...

ಕಾವಿ - ಕಾಮ!!!

ಆಸು ಹೆಗ್ಡೆ ಮಾರ್ಚ್ ೦೩ ಬ್ಲಾಗ್ ೯೭೬ ವೀಕ್ಷಣೆಗಳು

ಕಾವಿ - ಕಾಮ!!! ಕಾವಿ ಉಡುಗೆಯ ಒಳಗೂ ಕಾಮ ಅಡಗಿಹುದು,   ಇದು ಹೊಸದೇನಲ್ಲ ಕತೆ ಹಳೆಯದೇ ಆದರೆ, ಈಗ ಎಲ್ಲೆಡೆ ಕ್ಯಾಮೆರಾ ಕಣ್ಣಿಹುದು!!! ******* ಆತ್ರಾಡಿ ಸುರೇಶ ಹೆಗ್ಡೆ

ಯಾಕೆ? - ಸಂಪರ್ಕ!!!

ಆಸು ಹೆಗ್ಡೆ ಮಾರ್ಚ್ ೦೩ ಬ್ಲಾಗ್ ೧,೨೮೫ ವೀಕ್ಷಣೆಗಳು

ಯಾಕೆ? ನನ್ನ ಮೇಲಿನ ಮುನಿಸಿಗೆ ಅನ್ಯರ ನೆಪ ಯಾಕೆ?   ಮುನಿಸಿದ್ದರೆ ಇದೆಯೆನ್ನು ಅದಕ್ಕೆ ಮುಜುಗರ ಯಾಕೆ? *************** ಸಂಪರ್ಕ!!! ಹೃದಯಗಳ ನಡುವೆ

ನೀವೆನಂತೀರಿ - ಸಾಹಿತ್ಯ ಸಮ್ಮೇಳನಗಳು ನಿಜವಾಗಿಯೂ ಏನನ್ನಾದರೂ ಸಾಧಿಸಿದ್ದಾವೆಯೇ?

ಆಸು ಹೆಗ್ಡೆ ಫೆಬ್ರ ೧೮ ಬ್ಲಾಗ್ ೮೭೪ ವೀಕ್ಷಣೆಗಳು

ಓದುಗರೇ, ವರ್ಷ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜವಾಗಿಯೂ ಏನನ್ನಾದರೂ ಸಾಧಿಸಿದ್ದಾವೆಯೇ? ನೀವೆನಂತೀರಿ?     - ಆಸು ಹೆಗ್ಡೆ

ಈಗಿನ ತಾಯಿಯೂ....ನಮ್ಮ ಸರ್ಕಾರಗಳೂ..!!!

ಆಸು ಹೆಗ್ಡೆ ಫೆಬ್ರ ೧೮ ಬ್ಲಾಗ್ ೫೭೪ ವೀಕ್ಷಣೆಗಳು

ಹಿಂದೊಂದು ಕಾಲ ಇತ್ತು ಮಗುವಿಗೆ ಹಸಿವಾದರೆ ತಾಯಿಗೆ ತಿಳಿಯುತ್ತಿತ್ತು ಅಳದೆನೇ ಮಗುವಿನ ಹೊಟ್ಟೆಗೆ ಹೊತ್ತು ಹೊತ್ತಿಗೆ ತಿನಿಸು ಸಿಗುತ್ತಿತ್ತು   ನಾಟಿ ಕಠಾವಿನ ಹೊಲದಿಂದ ಯಾವ ಹೊತ್ತೂ ತಪ್ಪದಂತೆ ತನ್ನ ಮನೆಗೆ ಹ...

ಓದುಗರೇ, ಸರಕಾರದ ಈ ಕ್ರಮ ಸರಿಯೋ ತಪ್ಪೋ...?

ಆಸು ಹೆಗ್ಡೆ ಫೆಬ್ರ ೧೭ ಬ್ಲಾಗ್ ೧,೩೯೫ ವೀಕ್ಷಣೆಗಳು

http://thatskannada.oneindia.in/news/2010/02/17/bsy-announces-15-acre-land-for-amma-hospital.html#cmntTop   ಓದುಗರೇ,   ನೆರೆ ಪೀಡಿತ ಪ್ರದೇಶಗಳಲ್ಲಿ  ಐದು ಸಾವಿರ ಮನೆಗಳನ್ನು ಕಟ್ಟಿಸಿಕೊಡುವ ...

ಯಡಿಯೂರಪ್ಪನವರ ಅಧಿಕಾರದ ಅಂತ...?!

ಆಸು ಹೆಗ್ಡೆ ಫೆಬ್ರ ೧೭ ಬ್ಲಾಗ್ ೧,೫೬೨ ವೀಕ್ಷಣೆಗಳು

ಯಡಿಯೂರಪ್ಪನವರ ಅಧಿಕಾರದ ಅಂತ ಕಾಣ ಬಯಸಿರುವಂತಿದೆ ನಮ್ಮ ಅನಂತ ಇಲ್ಲವಾದರೆ ವಿಶ್ವೇಶ್ವರ ಭಟ್ಟರೇ ಇಂದೀಗ ನೈಸ್ ಕತೆ ಯಾಕೆ ಬರೆಯಬೇಕಿತ್ತು ಅಂತ   ಅನಂತರು ಒಪ್ಪಿಗೆ ನೀಡದೇ ಭಟ್ಟರು ಕತೆ ಬರೆದರೆಂದರೆ ನಂಬಲೇ ಆಗದು ನ...

"ego" ಮೂಲ ಗೊಬ್ಬರ!!!

ಆಸು ಹೆಗ್ಡೆ ಫೆಬ್ರ ೧೫ ಬ್ಲಾಗ್ ೮೨೬ ವೀಕ್ಷಣೆಗಳು

ಕಳೆದ ವಾರಾಂತ್ಯದಲ್ಲಿ ನನ್ನ ಸಹೋದರ (ಪೃಥ್ವಿರಾಜ್) ಮತ್ತು ನನ್ನ ನಡುವೆ ನಡೆದ ಸಂದೇಶಗಳ ವಿನಿಮಯ:   ಸಹೋದರನಿಂದ: ಅನ್ಯ ರಾತ್ರಿಗಳಂತಲ್ಲ ಇಂದಿನ ರಾತ್ರಿ,...

ಆಸುಮನಕ್ಕೆ ವರುಷ ತುಂಬುತಿರುವ ಹರುಷ!!!

ಆಸು ಹೆಗ್ಡೆ ಫೆಬ್ರ ೧೧ ಬ್ಲಾಗ್ ೧,೨೩೫ ವೀಕ್ಷಣೆಗಳು

ಕಳೆದ ವರುಷ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲು
ಜನರು "ನಾಳೆ ಏನಾಗಬಹುದು" ಎಂದು ಕಾಯುತ್ತಲಿರಲು ಪ್ರೀತಿಸುವವರನ್ನು ಬೆಂಬಲಿಸಲು ___LINK_OPEN_href="http://athradi.wordpress.com/" target=_blank__...

ಸ್ವಂತಿಕೆ ಇಲ್ಲದವನು ನೆಮ್ಮದಿಯನೇ ಪಡೆಯಲಾರ!!!

ಆಸು ಹೆಗ್ಡೆ ಫೆಬ್ರ ೦೯ ಬ್ಲಾಗ್ ೬೦೪ ವೀಕ್ಷಣೆಗಳು

ಕತ್ತಿ ಹಿಡಿದವರ ಮಾತಿಗೆ ಬನ್ನಿ ಎಂದು ಕರೆದರೆ ಇನ್ನೇನಾಗಬಹುದುಕತ್ತಿಯ ಭಯದಿಂದಲೇ ತಮ್ಮನ್ನು ಕರೆಯುತಿಹರು ಎಂದೆನ್ನಬಹುದು ಅಲ್ಲಿ ಕತ್ತಿಯ ಮಸೆಯಲು ಅವರಿಗೆ ಸಹಕಾರ ನೀಡುತ್ತಾ ಬಂದವರುಇಲ್ಲಿ ನಮ್ಮೊಂದಿಗೆ ಬಲು ಸ್ನೇಹದ ಮಾ...

ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!

ಆಸು ಹೆಗ್ಡೆ ಫೆಬ್ರ ೦೨ ಬ್ಲಾಗ್ ೧,೨೧೪ ವೀಕ್ಷಣೆಗಳು

ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆ
ಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆ
ಬರೆಯಲೆಂದು ಕೂತಾಗ ನನ್ನ ಆ ಲೇಖನ...

ನಿಜವಾದ "ಅಂಡೆಪಿರ್ಕಿ" ಯಾರು?

ಆಸು ಹೆಗ್ಡೆ ಫೆಬ್ರ ೦೧ ಬ್ಲಾಗ್ ೯೯೮ ವೀಕ್ಷಣೆಗಳು

ಕನ್ನಡದ ಪ್ರಮುಖ ದಿನಪತ್ರಿಕೆಯ ಪ್ರಧಾನ ಸಂಪಾದಕನೋರ್ವ ಎರಡೆರಡು ವಾರ ತಲೆಕೆಡಿಸಿಕೊಂಡು, ಆ ಬಗ್ಗೆ ಬರೆದು, ಕೊರೆದ, ಕರಾವಳಿಯ ಆಡುಭಾಷೆಯ ಶಬ್ದ ಯಾವುದೆಂದು ಬಲ್ಲಿರಾ? ಆ ಶಬ್ದ "ಅಂಡೆಪಿರ್ಕಿ". ಕಳೆದೆರಡು ಭಾನುವಾರಗಳಂದು...

ಆನಂದರಾಮರೇ, ನೀವು ಸಂಪದಿಗರೆನ್ನುವುದಕ್ಕೆ ನಾವು ಪಡುತ್ತಿರುತ್ತೇವೆ ಹೆಮ್ಮೆ!!!

ಆಸು ಹೆಗ್ಡೆ ಜನ ೨೦ ಬ್ಲಾಗ್ ೬೦೫ ವೀಕ್ಷಣೆಗಳು

"ಸಂಪದಿಗ ಎಚ್. ಎ. ಆನಂದರಾಮ ಶಾಸ್ತ್ರಿಗಳಿಗೆ ಮಹಲಿಂಗರಂಗ ಪ್ರಶಸ್ತಿ ಘೋಷಣೆ"ಶಾಸ್ತ್ರಿಗಳೇ ಮಾಡಿ ಬಿಟ್ಟೀರಿ ಜೋಕೆ ಈ ಸುದ್ದಿಗೂ ಮಾಮೂಲು ಶೈಲಿಯ ವಿಡಂಬನೆ ಹಾಸ್ಯ, ವಿಡಂಬನೆಯ ಮೆಚ್ಚುವವರು ಈ ನಾಡಿನಲ್ಲಿ ಇದ್ದಾರೆಂ...