ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಮಾಡದಿರಬಹುದು ಅಶ್ರುತರ್ಪಣ!

ಆಸು ಹೆಗ್ಡೆ ಏಪ್ರಿಲ್ ೨೦ ಬ್ಲಾಗ್ ೮೩೧ ವೀಕ್ಷಣೆಗಳು

ಮುಂದೊಂದು ದಿನ ನಾನು ಕಣ್ಮುಚ್ಚಿ ಮಲಗಿದರೆ ಆಗಿ ಹೆಣ ಯಾವ ಕಣ್ಣುಗಳೂ ಮಾಡದಿರಬಹುದು ನನಗಾಗಿ ಅಶ್ರುತರ್ಪಣ;   ಆದರೆ, ಈಗ ಹೀಗಳೆಯುವರಲ್ಲಾ ಬಹಳ ಮಾತಾಡುತ್ತಾನೆಂದು ಅವರೇ ಆಸುಮನದ  ಮಾತಿಗಾಗಿ ಚಡಪಡಿಸಬಹುದಂದು!...

ಈ ನರ್ಸಮ್ಮನ ಬಗ್ಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ!

ಆಸು ಹೆಗ್ಡೆ ಏಪ್ರಿಲ್ ೧೪ ಬ್ಲಾಗ್ ೮೩೦ ವೀಕ್ಷಣೆಗಳು

<SPAN class=113195807>   <SPAN class=113195807>ಈ ನರ್ಸಮ್ಮನ ಬಗ್ಗೆ ನನಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ<STRONG>**</STRONG> <SPAN class=113195807>ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡೀಗ ರಾ...

ಜ್ಞಾನ - ವಿಜ್ಞಾನ!

ಆಸು ಹೆಗ್ಡೆ ಏಪ್ರಿಲ್ ೧೩ ಬ್ಲಾಗ್ ೫೩೦ ವೀಕ್ಷಣೆಗಳು

<SPAN class=477180606>ನನ್ನ ಜ್ಞಾನ <SPAN class=477180606>ನಿನಗನಿಸಿರಬಹುದು <SPAN class=477180606>ಅಜ್ಞಾನವೆಂದು <SPAN class=477180606>ನಿನ್ನ ಜ್ಞಾನ <SPAN class=477180606>ನನಗನಿಸಿರಬಹುದ...

ಮೌನ ನುಡಿಯುತ್ತದೆ!

ಆಸು ಹೆಗ್ಡೆ ಏಪ್ರಿಲ್ ೧೨ ಬ್ಲಾಗ್ ೮೬೩ ವೀಕ್ಷಣೆಗಳು

ನನಗೆ ನಿನ್ನೊಡನೆ ಮಾಮೂಲಿಗಿಂತಲೂ ಹೆಚ್ಚು ಮಾತನಾಡುವ ಬಯಕೆ ಆದಾಗಲೂ ಕೆಲವೊಮ್ಮೆ ಒಂದೇ ಒಂದು ಮಾತನ್ನೂ ಆಡಲಾಗದೇ ನಾನುಳಿದು ಬಿಟ್ಟಾಗ ನನ್ನ ಮೌನವೇ ನುಡಿಯುತ್ತದೆ "ನನಗೆ ನಿನ್ನೊಡನೆ ಬಹಳಷ್ಟು ಮಾತನಾಡುವುದಿದ...

ಅದು ಪ್ರೀತಿಯ ಕುರುಹು

ಆಸು ಹೆಗ್ಡೆ ಏಪ್ರಿಲ್ ೧೨ ಬ್ಲಾಗ್ ೮೩೫ ವೀಕ್ಷಣೆಗಳು

<SPAN class=976365510>ನಿಂತಲ್ಲಿ <SPAN class=976365510>ಕೂತಲ್ಲಿ <SPAN class=976365510>ಹಗಲಲ್ಲಿ <SPAN class=976365510>ಇರುಳಲ್ಲಿ <SPAN class=976365510>ನಿನ್ನ ದಿನಚರಿಯ <SPAN class=9763...

ಬಿಗಿಗೊಂಡ ಭದ್ರತಾ ವ್ಯವಸ್ಥೆ ಸಡಿಲಗೊಳ್ಳುವುದು ಹೇಗೆ?!

ಆಸು ಹೆಗ್ಡೆ ಏಪ್ರಿಲ್ ೦೮ ಬ್ಲಾಗ್ ೭೪೦ ವೀಕ್ಷಣೆಗಳು

<SPAN class=477180606>ಪ್ರತಿಯೊಂದು <SPAN class=477180606>ಸ್ಫೋಟ ಅಥವಾ ಆತಂಕಕಾರೀ <SPAN class=477180606>ದುರ್ಘಟನೆಯ ನಂತರವೂ <SPAN class=477180606>ದೇಶದೆಲ್ಲಾ ನಗರಗಳಲ್ಲಿ <SPAN class=4771...

ಶಿವರಾಜ ಪಾಟೀಲರಿಂದ ಚಿದಂಬರಂ ಕಲಿತ ಪಾಠ!

ಆಸು ಹೆಗ್ಡೆ ಏಪ್ರಿಲ್ ೦೭ ಬ್ಲಾಗ್ ೭೭೮ ವೀಕ್ಷಣೆಗಳು

ಅಂದಿನ ಗೃಹಮಂತ್ರಿ ಶಿವರಾಜ ಪಾಟೀಲರನ್ನು ಮನೆಗೆ ಕಳುಹಿಸಿದ್ದರು ಬಾಂಬು ವಿಸ್ಫೋಟಿಸಿದಾಗ ತನ್ನ ಬಟ್ಟೆ ಬದಲಾಯಿಸಿ ಬಂದಿದ್ದರೆಂದು;   ಇಂದಿನ ಗೃಹಮಂತ್ರಿ ಚಿದಂಬರಂ ಬಲುಜಾಣ ಆತ ಸದಾ ತೊಡುವುದು ಬರೀ ಬಿಳಿಯ ಉಡುಗ...

ಮೊದಲ ಶತ್ರುವನ್ನು ಬುಡಸಮೇತ ಕಿತ್ತುಹಾಕಲು ಮೂರುವರ್ಷ ಬೇಕೇನ್ರೀ ಚಿದಂಬರಂ?

ಆಸು ಹೆಗ್ಡೆ ಏಪ್ರಿಲ್ ೦೬ ಬ್ಲಾಗ್ ೧,೭೧೫ ವೀಕ್ಷಣೆಗಳು

ಸುದ್ದಿ: "ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್...

"ಹಾಯ್"!

ಆಸು ಹೆಗ್ಡೆ ಏಪ್ರಿಲ್ ೦೬ ಬ್ಲಾಗ್ ೧,೧೮೦ ವೀಕ್ಷಣೆಗಳು

ಅವರಿವರಿಂದ ಬರುವ ಸಂದೇಶಗಳನ್ನು ನಾನೂ ನಿನಗೆ ಮರು ರವಾನಿಸಬಹುದು ಓ ನನ್ನ ಚೆಲುವೆ,   ಆದರೆ, ನನ್ನತನವಿಲ್ಲದ ಆ ಉದ್ದುದ್ದ ಸಂದೇಶಗಳಿಗಿಂತ ನಿನಗೆ ನನ್ನೀ ಮನದಿಂದ ಬರುವ ಎರಡಕ್ಷರಗಳ "ಹಾಯ್" ಬಲು ಇಷ್ಟವೆಂ...

ಭಾಜಪಾದಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ - ನೀವೇನಂತೀರಿ?

ಆಸು ಹೆಗ್ಡೆ ಏಪ್ರಿಲ್ ೦೫ ಬ್ಲಾಗ್ ೬೭೪ ವೀಕ್ಷಣೆಗಳು

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸುದೀರ್ಘ ಕಾಂಗ್ರೇಸ್ ಅಧಿಕಾರವನ್ನು ಕೊನೆಗೊಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಭಾಜಪಾ ಸಫಲವಾಗಿದೆಯೆನ್ನುವುದು ಬಿಸಿಬಿಸಿ ಸುದ್ದಿ. ೧೭೪ ಘೋಷಿತ ಫಲಿತಾಂಶಗಳಲ್ಲಿ ೯೮ರಲ್ಲಿ ಭಾಜಪಾ...

ಕಾಂಗ್ರೆಸ್ (ಇ) ಮರಳಿ ಕಾಂಗ್ರೆಸ್ ಆದದ್ದು ಯಾವಾಗ?

ಆಸು ಹೆಗ್ಡೆ ಮಾರ್ಚ್ ೩೦ ಬ್ಲಾಗ್ ೮೨೬ ವೀಕ್ಷಣೆಗಳು

೧೯೭೦ರ ದಶಕದ ಉತ್ತರಾರ್ಧದಲ್ಲಿ ವಿಭಜನೆ ಆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಎಂದು ನಾಮಕರಣಗೊಂಡಿದ್ದ ಈ ರಾಜಕೀಯ ಪಕ್ಷ ಮರಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆದದ್ದು ಯಾವಾಗ ಎನ್ನುವ ಬಗ್ಗೆ ಏನಾದರೂ ಮಾಹಿ...

ಲವಲVK ವಯಸ್ಕರಿಗೆ ಮಾತ್ರ!!!

ಆಸು ಹೆಗ್ಡೆ ಮಾರ್ಚ್ ೨೯ ಬ್ಲಾಗ್ ೩,೮೬೩ ವೀಕ್ಷಣೆಗಳು

ಇಂದು ಲವಲvkಯ ಕೊನೆಯ ಪುಟದಲ್ಲಿದ್ದ ಚಿತ್ರಗಳನ್ನು ನೋಡಿದ ನಂತರ, ಇನ್ನೂ ನೋಂದಣಿಗಾಗಿ ಕಾಯುತ್ತಿರುವ ಲವಲvkಯನ್ನು, "ವಯಸ್ಕರಿಗೆ ಮಾತ್ರ" ಎಂದು ನೋಂದಣಿಮಾಡಿಕೊಳ್ಳಬೇಕಾಗಿ ವಿಜಯ ಕರ್ನಾಟಕದ ರಾಧಾಕೃಷ್ಣ ಭಡ್ತಿಯವರನ್ನೂ, "ವ...

ಅಂಕಣಕಾರರ ಚಾರಿತ್ರ್ಯಹನನ

ಆಸು ಹೆಗ್ಡೆ ಮಾರ್ಚ್ ೨೩ ಬ್ಲಾಗ್ ೬೭೭ ವೀಕ್ಷಣೆಗಳು

ಅಂಕಣಕಾರರು ಅನ್ಯ ಅಂಕಣಕಾರರ ಚಾರಿತ್ರ್ಯಹನನ ಮಾಡಲು ಹೊರಟರೆ ಏನಾಗುತ್ತದೆ ಎಂಬುದಕ್ಕೆ ಒಂದು ನಿದರ್ಶನ ಇಲ್ಲಿದೆ: http://mediamirchi.wordpress.com/2010/03/22/%e0%b2%95%e0%b2%a8%e0%b3%8d%e0%b2%a8%e0%b2%...

ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?

ಆಸು ಹೆಗ್ಡೆ ಮಾರ್ಚ್ ೧೯ ಬ್ಲಾಗ್ ೧,೧೯೧ ವೀಕ್ಷಣೆಗಳು

    ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ   ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು   ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ...

ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!

ಆಸು ಹೆಗ್ಡೆ ಮಾರ್ಚ್ ೧೬ ಬ್ಲಾಗ್ ೯೯೪ ವೀಕ್ಷಣೆಗಳು

<SPAN class=371594603>  <SPAN class=371594603> <SPAN class=371594603>ಚಾಂದ್ರಮಾನ ಸೌರಮಾನವೆಂಬ ಈ ಭೇದಭಾವವೇಕೆ <SPAN class=371594603><SPAN class=371594603>ನಾವು ಹಿಂದುಗಳು ಒಂದೇ ಮಾನದವರಾಗಬಾರ...

ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.

ಆಸು ಹೆಗ್ಡೆ ಮಾರ್ಚ್ ೧೫ ಬ್ಲಾಗ್ ೧,೩೩೭ ವೀಕ್ಷಣೆಗಳು

ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ. ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ. ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ...