ಇಂದು ಲವಲvkಯ ಕೊನೆಯ ಪುಟದಲ್ಲಿದ್ದ ಚಿತ್ರಗಳನ್ನು ನೋಡಿದ ನಂತರ, ಇನ್ನೂ ನೋಂದಣಿಗಾಗಿ ಕಾಯುತ್ತಿರುವ ಲವಲvkಯನ್ನು, "ವಯಸ್ಕರಿಗೆ ಮಾತ್ರ" ಎಂದು ನೋಂದಣಿಮಾಡಿಕೊಳ್ಳಬೇಕಾಗಿ ವಿಜಯ ಕರ್ನಾಟಕದ ರಾಧಾಕೃಷ್ಣ ಭಡ್ತಿಯವರನ್ನೂ, "ವಯಸ್ಕರಿಗೆ ಮಾತ್ರ" ಎಂದು ನೋಂದಣಿ ಮಾಡಬೇಕಾಗಿ, ನೋಂದಣಿ ಮಾಡುವ ಸಂಸ್ಥೆಯನ್ನೂ, ಬೇಡಿಕೊಳ್ಳುವ ಮನಸ್ಸಾಗಿದೆ.

- ಆತ್ರಾಡಿ ಸುರೇಶ ಹೆಗ್ಡೆ