ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೆ?
ಸಖೀ,ಇಂದು ಇಲ್ಲಿ, ನಮ್ಮನ್ನು ಕಾಡುವವು ಅವರ ನೆನಪುಗಳು ನಾಳೆ ಇನ್ನೆಲ್ಲೋ, ಇನ್ನಾರಿಗೋ ನಮ್ಮಯ ನೆನಪುಗಳು; ಬದುಕಿದವರದೂ ಅಷ್ಟೇ, ಇಲ್ಲಿ ಬಾಳಿದವರದೂ ಅಷ್ಟೇ ಆದರೂ, ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ? ಏನೂ ಮಾಡದೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ಸಖೀ,ಇಂದು ಇಲ್ಲಿ, ನಮ್ಮನ್ನು ಕಾಡುವವು ಅವರ ನೆನಪುಗಳು ನಾಳೆ ಇನ್ನೆಲ್ಲೋ, ಇನ್ನಾರಿಗೋ ನಮ್ಮಯ ನೆನಪುಗಳು; ಬದುಕಿದವರದೂ ಅಷ್ಟೇ, ಇಲ್ಲಿ ಬಾಳಿದವರದೂ ಅಷ್ಟೇ ಆದರೂ, ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ? ಏನೂ ಮಾಡದೇ...
ನೀವೇನಂತೀರಿ?ನಿಲ್ದಾಣದಲ್ಲಿನಿಂತು ಬಸ್ಸಿಗಾಗಿಕಾಯುತ್ತಿದ್ದವನು,ಬಸ್ ಬಂದಾಗಬಿಟ್ಟು ಹೋಗಲುಮನಬಾರದೇನಿಲ್ದಾಣವನ್ನು,ಅಳುತ್ತಾ ಕೂತುಏರದೇ, ಮುಂದೆಹೋಗಲು ಬಿಟ್ಟರೆ,ಆ ಬಸ್ ಅನ್ನು,ನೀವೇನಂತೀರಿ?ನಮ್ಮಲ್ಲಿ ಕೆಲವರ ಜೀವನವೂ ಕೂಡಹ...
ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆಕೇಳಿದ ಕತೆಗಳ...
ಗೋಡೆಗಳ ಮೇಲೆ ಮೆಚ್ಚುಗೆಗಳಾಟ!ನಾನು ಬರೆದು ಹಾಕಿದ್ದೇನೆ ನೋಡು ನನ್ನ ಗೋಡೆಯ ಮೇಲೆಹೋಗು ಒಮ್ಮೆ ಓದಿ ತಿಳಿಸಿಬಿಡು ನಿನ್ನ ಮೆಚ್ಚುಗೆಯನ್ನು ಅಲ್ಲೇನಾನೂ ಬರೆಯುತ್ತಿರುತ್ತೇನಲ್ಲ ಸದಾ ನನ್ನ ಗೋಡೆಯ ಮೇಲೆನೀನೇಕೆ ವ್ಯಕ್ತಪಡಿಸಿ...
ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ! ಮಾರು ಹೋಗದೇ ಬರಹಗಳಲ್ಲಿ ಕಾಣುವ ಭಾವಾಭಿವ್ಯಕ್ತಿಗೆಓದಿ ಒಮ್ಮೆಗೇ ಆಪ್ತರಾಗದಿರೋಣ ಬರೆಯುವ ವ್ಯಕ್ತಿಗಳಿಗೆಐಶಾರಾಮಿ ಕೋಣೆಗಳಲ್ಲಿ ಕುಳಿತು ಕೊಳೆಗೇರಿಗಳ ಬಗ್ಗೆವೇಶ್ಯೆಯ ಮನೆಯಲ್ಲಿ ಕುಳಿ...
ಕನ ಸು - ಮನಸು!ನಾವು ಕಾಣುವ ಕನಸುಕನಸಾಗಿದ್ದರೇ ಚೆನ್ನಕನಸು ನನಸಾದ ದಿನಕಳೆದುಕೊಂಡೀತು ಕನಸು ತನ್ನ ಅಸ್ತಿತ್ವ;ನಮ್ಮೊಳಗಿನ ಮನಸ್ಸುಮಗುವಾಗಿದ್ದರೇ ಚೆನ್ನಬೆಳೆಯಲು ಬಿಟ್ಟರೆಕಳೆದುಕೊಂಡೀತುಗಡುಸಾಗಿ ತನ್ನ ಮೃದುತ್ವ...
ಪ್ರೀತಿ! ಪ್ರೀತಿ ಎಂದರೆ ಬರೀ ಕನಸೆಂಬವರು ಇಲ್ಲಿ ಕೆಲವರು ಬರೀ ಕನಸಿನಲ್ಲಿಯೇ ಪ್ರೀತಿಯ ಕಂಡವರು ಇನ್ನು ಕೆಲವರು ಕನಸಿನ ಪ್ರೀತಿಯನ್ನು ನನಸಲ್ಲಿ ಕಂಡವರು ಇಲ್ಲಿ ಕೆಲವರು ನನಸಿನಪ್ರೀತಿಯನ್ನು ಕನಸಾಗದಂತೆ ಕಾಯ್ದುಕೊಂಡವರು...
ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!ಅಯ್ಯೋ ಯಾವಾಗಲೂ ನೀನು ನಾನೆಣಿಸಿದ್ದನ್ನೇ ನುಡಿಯುತಿರುವೆನನ್ನ ಮನದ ಮಾತುಗಳನ್ನೇ ನೀನು ಸದಾ ಇಲ್ಲಿ ಬರೆಯುತ್ತಿರುವೆನೀನು ಬರೆದ ಮಾತೆಲ್ಲಾ ನನ್ನ ಮನವ ಕಲಕಿ...
ಮರೆತಿರುವ ನೆನಪುಗಳೇ...!ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿಇನೆಷ್ಟು ದಿನ ಬಾಳುವ...
ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! ಕಳೆದ ಭಾನುವಾರ, ಬೆಂಗಳೂರಿನ ಯವನಿಕಾ ಸಭಾಭವನದಲ್ಲಿ, ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವಿತ್ತು. ಸಭಿಕನಾಗಿ, ನಾನೂ ಆ ಸಮಾರಂಭದಲ್ಲಿ ಉ...
ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು! ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾ...
ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ...
ನಾವೇ ಏಣಿಯಾಗೋಣ!ಸಖೀ,ಜೀವನವಿಡೀಪರರ ಕೈ ಹಿಡಿದುನಡೆದದ್ದು ಸಾಕು, ಪರರ ನೆರವಿಗಾಗಿಕಾದದ್ದೂ ಸಾಕು, ಇನ್ನೊಬ್ಬರನ್ನುಏಣಿಯಾಗಿಸಿಕೊಂಡುಮೇಲೇರಿದ್ದೂ ಸಾಕು. ಬಾ ಸಖೀ,ನಾವಿನ್ನು ಪರರಿಗಾಗಿಬಾಳೋಣ, ಅಳುವವರ ನೋವನಳಿಸಿಅವರ ನಗಿಸೋ...
ಏನಾಗಿರಬಹುದು? ನನ್ನನ್ನು ಕರೆ ಕರೆದು ಮಾತನಾಡಿಸುತ್ತಿದ್ದವರು ಒಮ್ಮೆಗೇ ಮೌನಿಯಾದಾಗ, ಅತ್ತಲಿಂದ ದಿನ ಪ್ರತಿದಿನ ಬರುತ್ತಿದ್ದ ಕರೆಗಳು ತಿಂಗಳಾದರೂ ಬಾರದಿದ್ದಾಗ, ಏನ ತಿಳಿಯಲಿ ನಾನು? ಅವರು ಕಂಡಿರಬಹುದು...
ನೆನಪಷ್ಟೇ ಉಳಿದಿದೆ! ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ, ಕಳೆದು ಹೋದವರ ಮರೆತು ನೆಮ್ಮದಿಯಾಗಿರಲೂ ಆಗುವುದಿಲ್ಲ; ನೆನಪಿನ ಮೆರವಣಿಗೆಯ ನಡುನಡುವೆ ಮರೆವಿನಾಟಗಳೂ ಸಾಗಿವೆ, ಮರೆತಿಹ ಮನದಂಗಳದಲ್ಲ...
ನಾನೂ ಶೂನ್ಯ! ಮನ ಮರ್ಕಟನಂತಾಗಿಆಡಿಸಿದೆಲ್ಲ ಆಟವ ಬಿಡದೇನಾನಾಡಿದ ಮೇಲೆ ಸೋತು ಅಂತರ್ಮುಖಿಯಾಗಿ ಕೂತುಇಂದೀಗ ಯೋಚಿಸುವಾಗ,ಸೂರ್ಯನ ಬೆಳಕಿನಲ್ಲಿ ನನ್ನನಾನೇ ಕಂಡರಿತುಕೊಂಬಾಗಏನಿದೆ ಇಲ್ಲಿ ಎಲ್ಲವೂ ಶೂನ್ಯಅಳಿದವರ ಗೋರಿಯ ಮೇಲೆ...
ಶ್ರೀಮತಿ ಅಂಬಾ ಚಂದ್ರಶೇಖರ್ ಪಯಣ: ೨೧ ಜನವರಿ ೧೯೩೧ ರಿಂದ ೧ ಮಾರ್ಚ್ ೨೦೧೨ ನಮ್ಮ ಮನೆಯಂಗಳದಿಂದ ನನ್ನ ನೆನಪಿನಂಗಳಕ್ಕೆ ಸರಿಸು ಹೋದರು ನನ್ನ ಅಮ್ಮ ಅಮ್ಮನಿಲ್ಲದ ಮನೆಯನ್ನು ಇಂದು ಹೊಕ್ಕಿ ಕೂತಂತಿದೆ ಹೆಜ್ಜೆ ಹೆ...
ನನ್ನ ಕಣ್ತೆರೆಸಿದ! ರಾತ್ರಿ ಪ್ರಯಾಣದ ಹೊತ್ತುಬಸ್ಸಿನಲ್ಲಿದ್ದ ಆ ಸಹಪಯಣಿಗಪದೇ ಪದೇ ನನ್ನ ಗೊರಕೆಯ ಸದ್ದಿನಿಂದಾಗಿ ಬಡಿದೆದ್ದುಮನಸಾರೆ ನನ್ನನ್ನು ಶಪಿಸುತ್ತಾಮೊಣಕೈಯಿಂದ ತಿವಿದು ತಿವಿದುನನ್ನ ಒಳಗಣ್ಣನ್ನು ತೆರೆಸಿದ್ದ;...
ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!ಭಾಜಪಾಕ್ಕೂ ಬಂದಿದೆಯಲ್ಲಪ್ಪಾ ಇಂತಹ ಕೇಡುಗಾಲಬಿಚ್ಚತೊಡಗಿದ್ದಾನೆ ನೋಡಿ ಈ ಯಡ್ಡಿ ಮತ್ತೆ ತನ್ನ ಬಾಲಜೈಲುವಾಸ ಅನುಭವಿಸಿ ಬಂದರೂ ಬಂದಂತಿಲ್ಲ ಬುದ್ಧಿಕಾಶಿಗೆ ಹೋದರೂ ಆಗಿರುವಂತಿಲ್ಲ ಮ...
ನೀನು-ನಾನು ಅಷ್ಟೇ! ಕತ್ತಲಾವರಿಸಿದೆ ಗತಕಾಲವನ್ನು ಮತ್ತೆ ನೋಡಲಾಗದು ಕಳೆದ ದಿನಗಳನ್ನು ಭವಿಷ್ಯದ ಬಾನಿನಲ್ಲಿ ಸೂರ್ಯೋದಯದ ಸೂಚನೆಯಿರುವಂತಿದೆ ಉಷೆ ಮುಖಾರವಿಂದವ ತೊಳೆಯುತಿರುವಂತಿದೆ ನಿಜದಿ ಇನ್ನಾವ ಭಯವೂ ಇಲ್ಲ ಈ ನಿಟ...