ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಜಾತ್ರೆಯಲೂ... ಏಕಾಂತದಲೂ...!

ಆಸು ಹೆಗ್ಡೆ ಮೇ ೧೯ ಬ್ಲಾಗ್ ೯೦ ವೀಕ್ಷಣೆಗಳು

ಜಾತ್ರೆಯಲೂ… ಏಕಾಂತದಲೂ…!(ಇನ್ನೊಂದು ಭಾವಾನುವಾದದ ಯತ್ನ)ಜಾತ್ರೆಯಲೂ ಏಕಾಂತದಲೂದಾಹತುಂಬಿದ ಮನದಾಳದಲೂನೋವಿನಲೂ ವಿರಹದಲೂನನಗೆ ನಿನ್ನದೇ ನೆನಪಾಗುತಿದೆ||ಗೀತೆಯಲೂ ಸಂಗೀತದಲೂಕನಸಿನಲೂ ತಂಗಾಳಿಯಲೂಬಿಸಿಲಿನಲೂ ನೆರಳಿನಲೂನನಗೆ...

ಈ ಹೃದಯ ಕವಿಯಾಗಿ...!

ಆಸು ಹೆಗ್ಡೆ ಮೇ ೧೬ ಬ್ಲಾಗ್ ೧೫೫ ವೀಕ್ಷಣೆಗಳು

ಈ ಹೃದಯ ಕವಿಯಾಗಿ...!   (ಮತ್ತೊಂದು ಭಾವಾನುವಾದದ ಯತ್ನ)   ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಅವರಿವರ ಗೀತೆಗಳ ಕೇಳುತ್ತಾ ಇರು...

ಸೂರ್ಯ-ಚಂದ್ರರ ನೀತಿ ಸಂದೇಶ!

ಆಸು ಹೆಗ್ಡೆ ಮೇ ೧೧ ಬ್ಲಾಗ್ ೩೭ ವೀಕ್ಷಣೆಗಳು

ಸೂರ್ಯ-ಚಂದ್ರರ ನೀತಿ ಸಂದೇಶ!  ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾ...

ನಿನ್ನ ಒಲವಿಗೆ ನಾ ಅರ್ಹಳೆಂದು...!

ಆಸು ಹೆಗ್ಡೆ ಮೇ ೦೯ ಬ್ಲಾಗ್ ೬೫ ವೀಕ್ಷಣೆಗಳು

ನಿನ್ನ ಒಲವಿಗೆ ನಾ ಅರ್ಹಳೆಂದು...! (ಮತ್ತೊಂದು ಭಾವಾನುವಾದದ ಯತ್ನ)   ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳುನಿನ್ನ ಒಲವಿಗೆ ನಾ ಅರ್ಹಳೆಂದು ಹೇಳ...

ಮೌನ ಬೇಡ!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೩೫ ವೀಕ್ಷಣೆಗಳು

ಮೌನ ಬೇಡ!!!ಸಖೀ,ಬೂದಿ ಮುಚ್ಚಿದಕೆಂಡದಂತೆ ಆಡುತ್ತಾ ಇರಬೇಡಸದಾ ಒಳಗೊಳಗೇಬುಸುಗುಟ್ಟುತ್ತಾಇರಬೇಡನನ್ನ ಮೇಲಿರುವಸಿಟ್ಟನ್ನು ಇನ್ನಿತರರಮೇಲೆ ಬರಿದೇಹಾಯಬಿಡಬೇಡಒಳಗಿರುವ ಕ್ರೋಧವನುಕಾರಿಬಿಡು ಒಮ್ಮೆಗೇಚಿಂತೆಯಿಲ್ಲನಾ ನಾಶವಾದರೂ...

ಹೂವಿನ ಚಿತ್ರ ಕಳಿಸಿಹೆ ನಿನಗೆ!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೭೦ ವೀಕ್ಷಣೆಗಳು

ಹೂವಿನ ಚಿತ್ರ ಕಳಿಸಿಹೆ ನಿನಗೆ!ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿನಿನ್ನಾ ಕ...

ಕೊಡೆಗಳಿವೆ ಜಗದಿ!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೪೫ ವೀಕ್ಷಣೆಗಳು

ಕೊಡೆಗಳಿವೆ ಜಗದಿ!ರಕ್ಷಿಸುವ ಕೊಡೆಗಳಿವೆ ಸಾಕಷ್ಟು ಕೊಡೆಗಳಿಗೇನೂ ಇಲ್ಲಿ ಬರವಿಲ್ಲಆದರೀಗ ರಕ್ಷಣೆಯ ಕೊಡೆಗಳ ಅರಸಿ ಯಾರೂ ಹೋಗುವವರಿಲ್ಲಕೊಡೆಗಳು ತಾವೆಂದಿಗೂ ಬಾರವು ತಂತಾನೇ ನಾವು ಇರುವೆಡೆಗೆತಾವೇ ಅರಳಿ ರಕ್ಷಣೆಯ ನೀಡವು ನಮ...

ಮರೆಯಬೇಕು ಕೆಟ್ಟ ಗಳಿಗೆಗಳನು!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೪೦ ವೀಕ್ಷಣೆಗಳು

ಮರೆಯಬೇಕು ಕೆಟ್ಟ ಗಳಿಗೆಗಳನು!ಸಖೀ,ನಗುವುದಕೇನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳಲೇಕೆವ್ಯರ್ಥ ವ್ಯಯಿಸುವೆ ಜೀವನದಈ ಅಮೂಲ್ಯ ಕ್ಷಣಗಳನುಮರೆತು ಬಿಡು ವ್ಯಥೆಯನಿನ್ನೆಯ ಆ ಹಳೆ ಕತೆಯಮರೆತಿಲ್ಲವೇ ಆ ಸೂರ್ಯಗ...

ಸಂಬಂಧಗಳು!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೬೯ ವೀಕ್ಷಣೆಗಳು

ಸಂಬಂಧಗಳು!   ಸಖೀ,ಪರಾಮರ್ಶಿಸಿ ನೋಡಿದರೆಈ ಸಂಬಂಧಗಳೇ ಹೀಗೆಬೆಳೆದು ಬಿಡುತ್ತವೆ ಎಲ್ಲಾದರೂಮನ ಬಂದ ಹಾಗೆಹಲವರೊಡನೆನಾವು ಎಷ್ಟೇ ಬಯಸಿದರೂಅವು ಗಾಢವಾಗುವುದೇ ಇಲ್ಲಕೆಲವರೊಡನೆ ತಂತಾನೆಬೆಳೆದು ನಮ್ಮನದೆಂತುಬಂಧಿಸಿಯೇ ಬಿಡುವ...

ಅಸ್ತಮಿಸಿದ ನಂತರ...!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೫೭ ವೀಕ್ಷಣೆಗಳು

                            ಇಲ್ಲಿಇರುವಷ್ಟುದಿನವೂಎಲ್ಲರೊಂದಿಗೆಒಡನಾಟಕಿತ್ತಾಟಹಾರಾಟಅನವಶ್ಯಕಹೋರಾಟನೀಕೀಳುತಾಮೇಲುಎಂದುಉಚ್ಛಸ್ತರದಲ್ಲಿಕೂಗಾಟಹಲವರಮನಗಳಿಗೆಪ್ರೀತಿಯನೆರಳುಕೆಲವರಮನಗಳಿಗೆವೈರತ್ವದಬಿ...

ಇಷ್ಟು ದಿನ ನಾ...!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೬೨ ವೀಕ್ಷಣೆಗಳು

ಇಷ್ಟು ದಿನ ನಾ...!ಇಷ್ಟು ದಿನ ನಾ ಏಕಾಂಗಿಹೇಗೋ ಏನೋ ಬದುಕುತಲಿದ್ದೆಬಾಳ ಪಥದಲಿ ನೀ ಜೊತೆಯಾಗಿನನ್ನೀ ಪಯಣಕೆ ಹೊಸ ಗತಿಯ ತಂದೆನನ್ನ ಮೊಗದಲಿ ನಗುವನು ತಂದೆನನ್ನೀ ಮನಕೆ ಶಾಂತಿಯ ತಂದೆತನು ಮನ ಅರಳಿಸೋ ಪ್ರೀತಿಯ ತಂದೆನನ್ನೀ ಬ...

ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!

ಆಸು ಹೆಗ್ಡೆ ಮೇ ೦೪ ಬ್ಲಾಗ್ ೪೧ ವೀಕ್ಷಣೆಗಳು

ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!   ಸುದ್ದಿ ೧: ಮೇ ೬ ರಿಂದ, ಬುದ್ಧಿ ಜೀವಿಗಳ ಜೊತೆ ಸೇರಿ, ದೇವೇಗೌಡ ಮತ್ತು ಜೆಡಿಎಸ್‍ನಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭ.ಪ್ರಶ್ನೆ: ರಾಜಕೀಯದಲ್ಲಿನ ಭ್ರಷ್ಟಾಚಾರ ನಿರ್ಮೂಲ...

ನೆನಪಾದಾಗ… ಮನನೊಂದಾಗ…!

ಆಸು ಹೆಗ್ಡೆ ಮೇ ೦೩ ಬ್ಲಾಗ್ ೪೮ ವೀಕ್ಷಣೆಗಳು

ನೆನಪಾದಾಗ… ಮನನೊಂದಾಗ…! (ಭಾವಾನುವಾದದ ಪ್ರಯತ್ನ) ನೆನಪಾಗುತಿಹುದುನೆನಪಾಗುತಿಹುದುನಿನ್ನ ನೆನಪಾಗುತಿಹುದುನಿನ್ನ ನೆನಪಾಗುತಿಹುದುನೆನಪಾದಾಗಮನನೊಂದಾಗಪ್ರಾಣವೇ ಹೋದಂತಿಹುದು||ನೆನಪಾಗುತಿಹುದುನಿನ್ನ ನೆನಪಾಗುತಿಹುದು||ಮೊ...

ಎರಡೂ ಬಾರಿ ವೆಸ್ಟ್ ಇಂಡೀಸ್‍ನವರೇ ಆಡಿದ್ರು! - ಇಂದಿನ ವಿಜಯ ಕರ್ನಾಟಕ ಓದಿ ನೋಡಿ!

ಆಸು ಹೆಗ್ಡೆ ಮೇ ೦೩ ಬ್ಲಾಗ್ ೪೧ ವೀಕ್ಷಣೆಗಳು

  ಇಂದಿನ ವಿಜಯ ಕರ್ನಾಟಕದಲ್ಲಿನ ಈ ವರದಿಯನ್ನು ಓದಿ.   ಎರಡೂ ಬಾರಿಯೂ ವೆಸ್ಟ್ ಇಂಡೀಸಿನವರೇ ಆಡಿದ್ದಾರೇನೋ ಅನಿಸುತ್ತಿದೆ...  ವರದಿಯ ಕೊನೆಯಲ್ಲಿರುವ ಸಂಕ್ಷಿಪ್ತ ಸ್ಕೋರ್ ಅನ್ನು ಓದಿದಾಗ...!          

ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!

ಆಸು ಹೆಗ್ಡೆ ಮೇ ೦೩ ಬ್ಲಾಗ್ ೪೩ ವೀಕ್ಷಣೆಗಳು

  ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!ಅಫ್ಘಾನಿಸ್ತಾನದಿಂದ ಅಮೇರಿಕಾ ಸೇನೆ ಮರಳುವ ದಿನ ಸನ್ನಿಹಿತವಾಗಿದೆಹಾಗಾಗಿ ಒಸಾಮಾನ ಕೊಲೆಯೂ ಆ ಅಪರಾತ್ರಿಯಲ್ಲಿ ನಡೆದುಹೋಗಿದೆಒಸಾಮಾನಿದ್ದಷ್ಟೂ ದಿನ ಪಾಕಿಗೆ ಅಮೇರಿಕಾ ಭ...

ಪಾರಿವಾಳದ ಕುಟುಂಬ ಯೋಜನೆ!

ಆಸು ಹೆಗ್ಡೆ ಏಪ್ರಿಲ್ ೨೮ ಬ್ಲಾಗ್ ೬೬ ವೀಕ್ಷಣೆಗಳು

    ಪಾರಿವಾಳದ ಕುಟುಂಬ ಯೋಜನೆ!                                     ಅಂದು ರತಿ ಸುಖದಲಿ ನನ್ನನ್ನೇ ನಾನು ಮರೆತೆ,ಮೊಟ್ಟೆಗಳು ಈಚೆಗೆ ಬಂದಾಗಲಷ್ಟೇ ನಾ ಅರಿತೆ; ದೇಶದ ಉದ್ದಗಲಕ್ಕೂ ಇಂದು...

ಚಂದ್ರಯಾನಕೆ ಬಾ, ಸಖೀ!

ಆಸು ಹೆಗ್ಡೆ ಏಪ್ರಿಲ್ ೨೮ ಬ್ಲಾಗ್ ೪೮ ವೀಕ್ಷಣೆಗಳು

ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,ನಕ್ಷತ್ರಗಳ ಲೋಕದಲೇ...

ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!

ಆಸು ಹೆಗ್ಡೆ ಏಪ್ರಿಲ್ ೨೭ ಬ್ಲಾಗ್ ೬೬ ವೀಕ್ಷಣೆಗಳು

ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!   ಎಷ್ಟೇ ಎತ್ತರಕ್ಕೆ ಏರಿದರೂ,ಎಷ್ಟೇ ಹಾರಾಡಿದರೂ,ಎಷ್ಟೇ ಆರ್ಭಟಿಸಿದರೂ,ಎಷ್ಟೇ ವಿಜೃಂಭಿಸಿದರೂ,ಏನು ಏನೆಲ್ಲಾ ಆಟ ಆಡಿದರೂ,ಯಾರು ಯಾರನ್ನೆಲ್ಲಾ ಆಡಿಸಿದರೂ,.........ಕೊನೆಗೂ ಈ ದೇ...

ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!

ಆಸು ಹೆಗ್ಡೆ ಏಪ್ರಿಲ್ ೨೬ ಬ್ಲಾಗ್ ೪೮ ವೀಕ್ಷಣೆಗಳು

ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!   “...ಯಾವ ಸರಕಾರವೂ ಮಾಡಲಾಗದ ಸಾಧನೆ ಮಾಡಿದ್ದ ಮಹಾನ್ ಮನುಷ್ಯ, ಆತ ಮನುಷ್ಯನೇ ಅಲ್ಲ ಆತನೋರ್ವ ಮಹಾನ್ ಸಂತ.  ಅವರಿಂದ ನಾವು ಮತ್ತು ಈ ಸಮಾಜ ಕಲಿಯ...

ಮೌನವೇ ರೂಢಿಯಾದರೆ...?!

ಆಸು ಹೆಗ್ಡೆ ಏಪ್ರಿಲ್ ೨೦ ಬ್ಲಾಗ್ ೫೨ ವೀಕ್ಷಣೆಗಳು

ಮೌನವೇ ರೂಢಿಯಾದರೆ...?! "ಸಖೀ,ನೀನುಎಲ್ಲಿಯತನಕಮೌನಿಯಾಗಿರಲುಬಯಸುವೆಯೋಅಲ್ಲಿಯತನಕನಾನು ನಿನ್ನನ್ನುಮಾತನಾಡಿಸಲಾರೆ,ಆದರೂ,ನಿನ್ನ ಮೌನಕ್ಕೆಕಾರಣವೇನೆಂದುಒಮ್ಮೆಯಾದರೂಮೌನ ಮುರಿದುಹೇಳಿಬಿಡು ಬಾರೆ""ಗೆಳೆಯಾ,ಈ ಮೌನಕೋಪದಿಂದಲ್ಲ...