ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಮಕರಜ್ಯೋತಿ ಮಾನವ ನಿರ್ಮಿತ ಅನ್ನೋದನ್ನು ಒಪ್ಪುವುದಿಲ್ಲ "ವಾರ್ತಾಭಾರತಿ" ಸಂಪಾದಕರು

ಆಸು ಹೆಗ್ಡೆ ಜನ ೧೭ ಬ್ಲಾಗ್ ೬೧ ವೀಕ್ಷಣೆಗಳು

ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವುದನ್ನು ಕೇರಳ ಸರಕಾರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಒಪ್ಪಿಕೊಂಡು ಎರಡು ವರಷಗಳ ಮೇಲಾಯ್ತು. ಆದರೂ ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕರು ಅದನ್ನು ನಂಬುತ್ತಿಲ್ಲ ಅಂತ ಅನಿಸುತ್ತಿದೆ...

ಮಾತಾಡುವಾಸೆ ಇಲ್ಲವೆಂದೇನಲ್ಲ!

ಆಸು ಹೆಗ್ಡೆ ಜನ ೧೪ ಬ್ಲಾಗ್ ೩೬ ವೀಕ್ಷಣೆಗಳು

ಮಾತಾಡುವಾಸೆ ಇಲ್ಲವೆಂದೇನಲ್ಲ!   “ದಿನ ಪ್ರತಿದಿನ ಮಾತನಾಡಲುನಿಜದಿ ವಿಷಯಗಳು ಇರಬೇಕಲ್ಲಾ?” * “ವಿಷಯ ಏನೂ ಇಲ್ಲದಿದ್ದರೇನುಮಾತಾಡುವಾಸೆ ಇಲ್ಲವೆಂದೇನಲ್ಲ” * “ನಿನ್ನ ದನಿ ಕಿವಿಗಳಿಗೆ ಬಿದ್ದರೆಅಂದಿನ ದಿನ ಸಾರ್ಥಕವ...

ಸಖೀ, ನಾನೇನ ಬರೆಯಲಿ?

ಆಸು ಹೆಗ್ಡೆ ಜನ ೧೧ ಬ್ಲಾಗ್ ೨೯ ವೀಕ್ಷಣೆಗಳು

ಸಖೀ, ನಾನೇನ ಬರೆಯಲಿ?   ಸಖೀ,ದೇವರ ಬಗ್ಗೆ, ಭಕ್ತಿಯ ಬಗ್ಗೆ, ನಾ ಬರೆದರೆ,ಈ ಅಧ್ಯಾತ್ಮ ಈಗ ಯಾಕೆನ್ನುವೆ;ಪ್ರೀತಿಯ ಬಗ್ಗೆ,ಸಖಿ, ನಿನ್ನ ಬಗ್ಗೆ,ನಾ ಬರೆದರೆ,ಈ ವಯಸ್ಸಿನಲ್ಲಿ ಅತಿಯಾಯ್ತೆನ್ನುವೆ;ಸಮಾಜದ ಹುಳುಕುಗಳ ಬಗ್ಗೆ...

ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?

ಆಸು ಹೆಗ್ಡೆ ಜನ ೦೭ ಬ್ಲಾಗ್ ೩೯ ವೀಕ್ಷಣೆಗಳು

ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?   ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದ...

ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ...!

ಆಸು ಹೆಗ್ಡೆ ಜನ ೦೬ ಬ್ಲಾಗ್ ೩೨ ವೀಕ್ಷಣೆಗಳು

ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ   ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇನಿನಗಲ್ಲಿ ಸುಖೀ ಸಂಸಾರವೇ ಸಿಗಲಿ,ತವರಿನ ನೆನಪೆಂದೂ ಕಾಡದಿರುವಂತೆಸದಾ ಪ್ರೀತಿಯ ವರ್ಷಾಧಾರೆಯೇ ಇರಲಿ;ಮುದ್ದು ಮುದ್ದಾದ ಹೂವಿನಂಥ ನಿನ್ನನ್ನುಬಲು ಜೋ...

ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!

ಆಸು ಹೆಗ್ಡೆ ಜನ ೦೩ ಬ್ಲಾಗ್ ೩೯ ವೀಕ್ಷಣೆಗಳು

  ದೇವರುಗಳಿಗೆ ಭಕ್ತ ಜನರು ಸಲ್ಲಿಸುವ ಪೂಜೆ ಪುನಸ್ಕಾರಗಳಿಗೆ,ಪೂಜಾರಿಗಳೇ ದರ ನಿಗದಿಮಾಡಿ ಕಿತ್ತುಕೊಳ್ಳುತ್ತಿಹರಲ್ಲಾ ಇಲ್ಲಿ;ತಮ್ಮ ಪ್ರಿಯ ದೇವರುಗಳು ಇನ್ನೂ ಬಹು ಪ್ರಿಯರಾಗುತಿಹರೆಂಬ,ಮೂಢನಂಬಿಕೆಯಲ್ಲಿಯೇ ಭಕ್ತ ಜನರು ಇನ್...

ರಾಜೀವ್ ದೀಕ್ಷಿತರ ನಿಧನದತ್ತ ಒಂದು ವಿಭಿನ್ನ ದೃಷ್ಟಿಕೋನ!

ಆಸು ಹೆಗ್ಡೆ ಡಿಸೆಂ ೨೩ ಬ್ಲಾಗ್ ೩೦೦ ವೀಕ್ಷಣೆಗಳು

ರಾಜೀವ್ ದೀಕ್ಷಿತರ ನಿಧನದತ್ತ ಒಂದು ವಿಭಿನ್ನ ದೃಷ್ಟಿಕೋನ ಇಲ್ಲಿದೆ!   ಇದು ಇಂದಿನ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಓದುಗರ ಒಂದು ಪತ್ರ!      

ನನಗೇನು ಬೇಕು ಎಂಬುದ ನಾ ಅರಿತರೆ...!

ಆಸು ಹೆಗ್ಡೆ ಡಿಸೆಂ ೨೨ ಬ್ಲಾಗ್ ೫೮ ವೀಕ್ಷಣೆಗಳು

ನನಗೇನು ಬೇಕು ಎಂಬುದ ನಾ ಅರಿತರೆ...!   ನಿನ್ನ - ನನ್ನ ಭೇಟಿಗೆ ತೊಡಕುಗಳು ಕಂಡು ಬಂದಾಗನನ್ನ ಈ ಮನ ನೊಂದು ಮುದುಡಿ ಹೋಗಿದ್ದೂ ಇದೆಛೇ! ಇದೆಂಥಾ ಜೀವನವಪ್ಪಾ! ಎಂದು ಜಿಗುಪ್ಸೆ ಮೂಡಿನಾ ಒಳಗೊಳಗೇ ಮರುಗುತ್ತಾ ಕೂತುಬಿಟ್ಟ...

ಎಲ್ಲವೂ ರೂಢಿಯಾಗುತ್ತಿದೆ…!

ಆಸು ಹೆಗ್ಡೆ ಡಿಸೆಂ ೨೧ ಬ್ಲಾಗ್ ೪೫ ವೀಕ್ಷಣೆಗಳು

<strong>ಎಲ್ಲವೂ ರೂಢಿಯಾಗುತ್ತಿದೆ…!</STRONG>   ಎಲ್ಲವೂ ರೂಢಿಯಾಗುತ್ತದೆ<BR>ಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆ<BR>ಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ...

ನನ್ನೀ ಬಾಳು ಖಾಲಿ ಹಾಳೆ…!

ಆಸು ಹೆಗ್ಡೆ ಡಿಸೆಂ ೨೧ ಬ್ಲಾಗ್ ೬೦ ವೀಕ್ಷಣೆಗಳು

ನನ್ನೀ ಬಾಳು ಖಾಲಿ ಹಾಳೆ…!   ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ:   ನನ್ನೀ ಬಾಳು ಖಾಲಿ ಹಾಳೆಖಾಲಿಯಾಗೇ ಉಳಿದಿದೆಬರೆದದ್ದೆಲ್ಲಾ…ಬರೆದದ್ದೆಲ್ಲಾ…ಕಣ್ಣೀರಿನ…ಜೊತೆಗೇ ಹರಿದಿದೆ! ಒಮ್ಮೆ ಗಾಳಿ ಬೀಸಿದಾಗ…ಒ...

ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ...!

ಆಸು ಹೆಗ್ಡೆ ಡಿಸೆಂ ೨೧ ಬ್ಲಾಗ್ ೫೮ ವೀಕ್ಷಣೆಗಳು

ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ   ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟ...

ಹುಚ್ಚು ಹುಡುಗಿ...!

ಆಸು ಹೆಗ್ಡೆ ಡಿಸೆಂ ೦೩ ಬ್ಲಾಗ್ ೫೫ ವೀಕ್ಷಣೆಗಳು

ಹುಚ್ಚು ಹುಡುಗಿಏನೇನೋ ಕೇಳುತ್ತಿರುತ್ತಾಳೆಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!ಹುಚ್ಚು ಹುಡುಗಿವಯಸ್ಸಾಗಿಲ್ಲ ನನ್ನ ಅರ್ಧದಷ್ಟೂತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್...

ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!

ಆಸು ಹೆಗ್ಡೆ ಡಿಸೆಂ ೦೨ ಬ್ಲಾಗ್ ೬೨ ವೀಕ್ಷಣೆಗಳು

ಇದನ್ಯಾವ ಪರಿ ಬಣ್ಣಿಸಲಿ, ಇದ ನಾನೇನೆಂದು ಬಣ್ಣಿಸಲಿಆನಂದದ ಈ ಪರಿಯನುಭವ ಬಲು ವಿರಳವೀ ಬಾಳಿನಲಿನಾವೆಣಿಸಿದಂತೆ ಎಲ್ಲಾ ನಡೆಯುವುದಿಲ್ಲ ಎಂಬುದು ಸತ್ಯಆದರೂ ಏನೇನೋ ಎಣಿಕೆಗಳು ನಮ್ಮ ಮನದಲ್ಲಿ ನಿತ್ಯನಿನ್ನನ್ನು ಸಂಪರ್ಕಿಸಲು...

ನನ್ನವರೆಂದು ಯಾರಾದರೂ ಇರಲೆಂಬಾಸೆ!

ಆಸು ಹೆಗ್ಡೆ ಡಿಸೆಂ ೦೧ ಬ್ಲಾಗ್ ೬೪ ವೀಕ್ಷಣೆಗಳು

ಇನ್ನೊಂದು ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಪ್ರಯತ್ನ.ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ || ಕಂಗಳಲ್ಲಿ ಈಗ ನಿದ್ದೆಯ ಸುಳಿವೇ ಇಲ್ಲ, ಅಲ...

ತನು ಚಂದನವು, ಚಂಚಲ ಮನವು...!

ಆಸು ಹೆಗ್ಡೆ ನವೆಂ ೩೦ ಬ್ಲಾಗ್ ೬೬ ವೀಕ್ಷಣೆಗಳು

ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:ಚಿತ್ರ: ಸರಸ್ವತೀ ಚಂದ್ರಗಾಯಕರು: ದಿ. ಮುಕೇಶ್ತನು ಚಂದನವು ಚಂಚಲ ಮನವುಬಲುಮೋಹಕ ನಿನ್ನಾ ಕಿರುನಗುದೋಷಿ ನಾನೆಂದು ಹಳಿಯದಿರಿನಾನಾದರೆ ಹುಚ...

ಅರಳಿವೆ ತನು ಮನಗಳು!

ಆಸು ಹೆಗ್ಡೆ ನವೆಂ ೨೫ ಬ್ಲಾಗ್ ೩೪ ವೀಕ್ಷಣೆಗಳು

ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ,...

ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!

ಆಸು ಹೆಗ್ಡೆ ನವೆಂ ೨೪ ಬ್ಲಾಗ್ ೬೯ ವೀಕ್ಷಣೆಗಳು

ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದ:ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆನೀನು ಸಾಗರವಾದರೆ ಬಾಯಾರಿದ ನದಿ ನಾನುಸುರಿವ ಸೋನೆಯಾದರೆ ಸುಡುತಿಹ ಹೂವು ನಾನುನೀನು ಸಾ...

ಪ್ರಭಾವಿತ ಸಾಹಿತ್ಯ ಕೃಷಿ...!

ಆಸು ಹೆಗ್ಡೆ ನವೆಂ ೨೩ ಬ್ಲಾಗ್ ೬೩ ವೀಕ್ಷಣೆಗಳು

    ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನುವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನುಅನ್ಯ...

ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!

ಆಸು ಹೆಗ್ಡೆ ನವೆಂ ೧೯ ಬ್ಲಾಗ್ ೫೧ ವೀಕ್ಷಣೆಗಳು

ಇದು ’ಕಭೀ ಕಭೀ" ಹಿಂದೀ ಚಲನಚಿತ್ರದ, ಬಹು ಪ್ರಚಲಿತ ಗೀತೆಯ ಭಾವಾನುವಾದದ ಪ್ರಯತ್ನ.ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)ಅದೇನೆಂದರೆ ನಿನ್ನ ಸೃಷ್ಟಿ ಮಾಡಿರುವುದು ಕೇವಲ ನನಗಾಗಿ (೨)ನೀನು ಅದಾವ ತಾರೆಗಳ...