ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...! ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನುನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...! ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನುನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರ...
ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿ...
ವರ್ಷರಾಣಿ ಎಡೆಬಿಡದೇ ಸುರಿ ನೀ...! ವರ್ಷರಾಣಿ ಎಡೆಬಿಡದೇ ಸುರಿ ನೀನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀಈಗ ತಾನೇ ಬಂದಳುಈಗ ಹೊರಟೆ ಎಂಬಳುಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು||ವರ್ಷರಾಣಿ ಎ...
ಹೌದು, ನಾನು ನಾನಾಗಿಯೇ ಇರಬೇಕು! ಕೆಲವೊಮ್ಮೆ ನಾನು ನನ್ನ ಸಾಮಾನ್ಯ ಮನೋಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡು ಬಿಡುತ್ತೇನೆ. ನಂತರ ನನಗೇ ಆಶ್ಚರ್ಯವುಂಟಾಗುತ್ತದೆ. ಜೊತೆಗೇ ಖೇದವೂ.ಯಾವುದೋ ಮಾತಿಗೆ ಮಾತು ಬೆಳೆದಾಗ ಮಾ...
ಮೇರೇ ನೈನಾ ಸಾವನ್ ಭಾದೋಂ – ಈ ಕಂಗಳಲಿ ವರ್ಷಾಧಾರೆ! ೧೯೭೦ರ ದಶಕದ ಬಹು ಪ್ರಸಿದ್ಧ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಯತ್ನ ಇಲ್ಲಿದೆ: ಈ ಕಂಗಳಲಿ ವರ್ಷಾಧಾರೆ ಮನದಲಿ ತಣಿಯದ ದಾಹ|| ಮನವಿದು ಮರುಳೇನೋ ಆಟವಿದೇನೇ...
ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! ನನ್ನ ವೈಯಕ್ತಿಗ ಬ್ಲಾಗ್ ತಾಣ "ಆಸುಮನ" ನಿನ್ನೆ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡಿತು. ನನ್ನ ಕಿವಿ ಕಣ್ಣುಗಳಿಗೆ ಆಹಾರವಾದ ವಿಷಯಗಳಿಗೆ ನನ್ನ ಮನ...
ಉದಯ ಸೂರ್ಯ ನನಗೆ ನನ್ನಮ್ಮನಂತೆ!ಛಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನ...
ಮುಖವಾಡ ಹೊತ್ತವರೂ ಶಾಸ್ತ್ರಗಳ ಬೋಧಿಸಿದೊಡೆ ನಗ್ನರಾಗಿ ನಿಂತವರೂ ಪರರ ಹಳಿಯ ತೊಡಗಿದೊಡೆ ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!! ಅಧರ್ಮಿಗಳ ಬೆಂಬಲಕೂ ನೂಕು ನುಗ್ಗಲು ಉಂಟಾದೊಡೆ ಅನಾಚಾರಿಗಳ ಅಂಗಳದಲಿ ಜನ ಜಾತ...
<U><STRONG>ಅಮೂಲ್ಯ ನಾಲ್ಕು ಕ್ಷಣಗಳು<BR></STRONG></U>
ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತುಕನ್ನಡಪ್ರಭಕ್ಕೆ ಇಂದಿನಿಂದ ಮತ್ತೊಮ್ಮೆ ಪ್ರಭೆ ಬಂದಂತಾಯ್ತುತಮ್ಮ ಮೆಚ್ಚಿನ ಓದುಗರ ಕಾಯುವಿಕೆ ಅಂತ್ಯವಾದಂತಾಯ್ತುಹೊಸ ಹುದ್ದೆ, ಹೊಸ ಜನರು ಮತ್ತಾ ಹೊಸ ವಾತಾವರಣಇಲ್ಲಿ ಮರುಕ...
೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಂದಿಗೆ ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ. ಜೊತೆಗೆ ನಡೆದುಕೊ...
ತಮ್ಮ ಪಾಪದ ಕೊಡ ತುಂಬಿಹುದು ಕೇಳಿ ಮುಖ್ಯಮಂತ್ರಿಗಳೇ! ಸದಾಚಾರವ ಮರೆತು ರೂಢಿಸಿಕೊಂಡರೆ ಬರೀ ಭ್ರಷ್ಟಾಚಾರಕಾಡದಿಹುದೇ ತಮ್ಮನ್ನು ದಿನ ರಾತ್ರಿ ಈ ರೀತಿ ವಾಮಾಚಾರಊರೂರು ಸುತ್ತಿ, ನೂರೆಂಟು ದೇವಸ್ಥಾನಗಳಿಗೆ ದೇಣಿಗೆ ನೀಡ...
ಕೋಟು ಕೊಳ್ಳಿರಯ್ಯಾ ಕೋಟು ಬನ್ನಿ ಕೋಟು ಕೊಳ್ಳಿರಯ್ಯಾ ಕೋಟು ಅಂಥಿಂಥ ಕೋಟುಗಳಿಲ್ಲ ಇಲ್ಲಿ, ಅದೆಂಥೆಂಥವರ ಕೋಟುಗಳಿವೆಯಯ್ಯಾ ಹಿರಿಯ ಸಾಹಿತಿವರ್ಯರ ಕೋಟು ಸಾಹಿತ್ಯ ಸಮ್ಮೇಳನದಲ್ಲವರು ಧರಿಸಿದ್ದ ಅ...
ನೀನು ಮರೆಯದೇ ಇದ್ದರೇ...!||ನೀನು ಮರೆಯದೇ ಇದ್ದರೆನನಸಾಗುವವು ಕನಸುಗಳೆಲ್ಲಾನಾವು ಬೇರಾಗೋದೇ ಇಲ್ಲನಾವು ಬೇರಾಗೋದೇ ಇಲ್ಲ||ತನ್ನ ಕೈಗಳಿಂದ ಬ್ರಹ್ಮನಮ್ಮನ್ನು ಸೃಷ್ಟಿಸಿರುವಮನಗಳಲ್ಲಿ ಮಿಡಿತವಿರಿಸಿಮನಗಳನ್ನು ಜೋಡಿಸಿರುವಮತ...
ಇಂದು ನಾನು ಹೊಸದಿಗಂತ ದಿನಪತ್ರಿಕೆಯಲ್ಲಿ ಓದಿದ ಲೇಖನ. ತಾವುಗಳೂ ಓದಿ ಎಂಬ ಇಚ್ಛೆಯೊಂದಿಗೆ ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ:
ಇದುವೇ ಜೀವನ! "ಇಂದವನ ಜನ್ಮ ದಿನಅವನ ನೆನಪಿನಲೆಯಲ್ಲಿ ಸಾಗಿದೆ ಈ ಮನಮರೆತೆನೆಂದರೂ ಮರೆಯಲಾಗದು ಆತನೊಂದಿಗೆ ಕಳೆದ ದಿನ" ***** "ಸಖೀ, ಇದುವೇ ಜೀವನಆಗುವುದಿಲ್ಲ ಏನೂ ಎಣಿಸಿದಂತೆ ಈ ಮನ...
ಖ್ಯಾತ ಹಿಂದೂಸ್ತಾನೀ ಗಾಯಕ, ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು (೪ ಫೆಬ್ರುವರಿ ೧೯೨೨ - ೨೪ ಜನವರಿ ೨೦೧೧) ಇಂದು ನಮ್ಮನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ! - ಆಸು ಹೆಗ್ಡೆ ...
ನನ್ನೀ ಬಾಳು ನಿನಗಾಗಿ ಕಾಯುತಿದೆ!ನಾನು ಬರುವುದಿಲ್ಲನನಗಾಗುವುದಿಲ್ಲ ಎಂದೆಷ್ಟೇಹೇಳಿದರೂ ನೀ ಕರೆದೊಯ್ದು ಕುಡಿಸಿದ್ದೆತಲೆ ಕೆಟ್ಟಂತಾಗಿಮೈಯೆಲ್ಲಾ ಬಿಸಿಯಾಗಿಹೊಸ ಅನುಭವದಲಿ ನಾ ಮೈಮರೆತಿದ್ದೆಬೇಕು ಬೇಡಗಳನ್ನುವಿಂಗಡಿಸಲಾಗದ...
ಇದು ಇಂದಿನ ವಾರ್ತಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಓದುಗರ ಪತ್ರ: ಓದುಗರ ಈ ಪ್ರಶ್ನೆಗೆ ಉತ್ತರ ದೊರೆತೀತೇ? ಉತ್ತರಿಸುವವರು ಯಾರು?
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆನಿನ್ನ ನೋಡಿದಾಗೆಲ್ಲಾ ಅನಿಸುತ್ತೆ ನನಗೆಸಂತಸದ ದಿನಗಳು ಮರಳಿ ಬಂದ ಹಾಗೆಏನೂ ಕಾಣದಂತೆ ನಾ ಕತ್ತಲಲ್ಲೇ ಇರ್ತಿದ್ದೆನೀನಿಲ್ದೇ ಇದ್ರೆ, ನೀನಿಲ್...