ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ!

ಆಸು ಹೆಗ್ಡೆ ಅಕ್ಟೋ ೧೫ ಬ್ಲಾಗ್ ೩೨ ವೀಕ್ಷಣೆಗಳು

  ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ...ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯ...

ಈ ರಾಜ್ಯದ ಸಂಸತ್ ಸದಸ್ಯರಲ್ಲಿ ನಂದೊಂದು ಬಿನ್ನಹ!

ಆಸು ಹೆಗ್ಡೆ ಅಕ್ಟೋ ೧೪ ಬ್ಲಾಗ್ ೨೭ ವೀಕ್ಷಣೆಗಳು

ರಾಜ್ಯದ ಸಂಸತ್  ಸದಸ್ಯರಲ್ಲಿ ನನ್ನದೊಂದು ಬಿನ್ನಹ, ನಮ್ಮೆಲ್ಲರ ಶಾಂತಿಗಾಗಿ,ನಮ್ಮನ್ನು ಇಲ್ಲಿ ನಮ್ಮಷ್ಟಕ್ಕೆ ಬಿಟ್ಟು, ದೆಹಲಿಯಲ್ಲೇ ಕೆಲಸಮಾಡಿ ಈ ರಾಜ್ಯಕ್ಕಾಗಿ;ರಾಜ್ಯದಲ್ಲಿ ನಾವು ಆರಿಸಿ ಕೂರಿಸಿರುವ ಸರಕಾರ ಇರುವುದು ನಮ...

ವಿಡಿಯೋಕಾನ್ ಇಲೆಕ್ಟ್ರಾನಿಕ್ಸಿನಿಂದ ಸುಳ್ಳು ಕೆಲಸದ ಆಮಿಷ!

ಆಸು ಹೆಗ್ಡೆ ಅಕ್ಟೋ ೧೪ ಬ್ಲಾಗ್ ೩೧ ವೀಕ್ಷಣೆಗಳು

ಸ್ನೇಹಿತರೇ,ನನ್ನ ವಿಳಾಸಕ್ಕೆ ಮಿಂಚಂಚೆ ಮೂಲಕ ವಿಡಿಯೋಕಾನ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆಯಿಂದ ಉದ್ಯೋಗದ ಆಮಿಷದೊಂದಿಗೆ ಒಂದು ಪತ್ರ ಬಂದಿದೆ.ಈ ಕೆಲಸ ಬೇಕಾದರೆ ಸಂದರ್ಶನಕ್ಕೆ ಮೊದಲು ಹಣಕಟ್ಟಬೇಕಾಗಿದೆ. ಇಂಥ ಸಂದೇಶಗಳು ನ...

ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಿವಿಮಾತು!

ಆಸು ಹೆಗ್ಡೆ ಅಕ್ಟೋ ೧೪ ಬ್ಲಾಗ್ ೫೭ ವೀಕ್ಷಣೆಗಳು

ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲನಾಡಿಗೆ ಒಳಿತು ಮಾಡದಿದ್ದರೆ ಮುಂದಿ...

ಅನ್ಯಾಯ ಅಸಂವಿಧಾನಿಕ ಎಲ್ಲಾ ಮಣ್ಣಾಂಗಟ್ಟಿ!

ಆಸು ಹೆಗ್ಡೆ ಅಕ್ಟೋ ೧೨ ಬ್ಲಾಗ್ ೫೩ ವೀಕ್ಷಣೆಗಳು

  ರಾಜ್ಯಪಾಲರು ತರಾತುರಿಯ ನಡವಳಿಕೆಯಿಂದಈ ರೀತಿ ನಿಜದಿ ನಗೆಪಾಟಲಿಗೆ ಈಡಾಗಬಾರದಿತ್ತು ಕಾನೂನು ತಜ್ಞನೆನಿಸಿ ರಾಷ್ಟ್ರಪತಿ ಆಳ್ವಿಕೆಗೆಶಿಫಾರಸ್ಸು ಮಾಡಿ, ಈಗ ಮಾತು ಬದಲಿಸಬಾರದಿತ್ತುನಿನ್ನೆಯ ತನಕ ನಮ್ಮ ಮಾನ್ಯ ರಾಜ್ಯಪಾಲರ...

ನಕಲಿ ಗಾಂಧಿಯ ಮುಂದೆ ಅಡವಿಡುವುದೇಕೆ ತಮ್ಮ ಅಸಲಿ ಹಿರಿತನವ?

ಆಸು ಹೆಗ್ಡೆ ಅಕ್ಟೋ ೧೧ ಬ್ಲಾಗ್ ೬೫ ವೀಕ್ಷಣೆಗಳು

ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರುಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧ...

ಪತ್ನಿಗೇ ಮೋಸ ಮಾಡಿದವನು ನಾಡಿಗೆ ಮೋಸ ಮಾಡನೇ?

ಆಸು ಹೆಗ್ಡೆ ಅಕ್ಟೋ ೧೦ ಬ್ಲಾಗ್ ೩೩ ವೀಕ್ಷಣೆಗಳು

ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದ ವಿದ್ಯಾವಂತೆ ಧರ್ಮಪತ್ನಿಗೇ ಮೋಸ ಮಾಡಿದವನುಸಿನಿಮಾ ತಾರೆಯ ಮೈಮಾಟಕ್ಕೆ ಸೋತು, ರಮಿಸಿ, ತಾಯಿಯನ್ನಾಗಿಸಿದ ನಾಯಕನುಕರ್ನಾಟಕದ ಜನತೆಯ ಪರವಾಗಿ ತಾನೀ ಮಹತ್ಕಾರ್ಯ ಮಾಡುತ್ತಿದ್ದೇನೆ ಎನ್ನುವನ...

ನರ್ಸಮ್ಮನ ಸಿಡಿಯ ನಕಲು ಇನ್ನೂ ಇದೆ ಆತುರ ಬೇಡ!

ಆಸು ಹೆಗ್ಡೆ ಅಕ್ಟೋ ೦೭ ಬ್ಲಾಗ್ ೩೩ ವೀಕ್ಷಣೆಗಳು

  ಯಡ್ಡಿ ನಿನ್ನೆ ರೇಣುವಿನ ಕಿವಿಗಳಲ್ಲಿ ಒಂದು ಮಂತ್ರವನ್ನು ಉಸುರಿದರಲ್ಲಾರೇಣುವಿನ ಉಸಿರೇ ನಿಂತುಹೋಗಿ ಸ್ವರವೇ ಬದಲಾಗಿ ಬಿಟ್ಟಿದೆಯಂತಲ್ಲಾರಾತ್ರಿಯಿಡೀ ಯೋಚಿಸುತ್ತಾ ಮಲಗಿದ್ದೆ ಮುಂಜಾವಿಗೆ ಜ್ಞಾನೋದಯವಾಯ್ತುಯಡ್ಡಿ ಹೆಚ್...

ಸರ್ಕಾರಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು!

ಆಸು ಹೆಗ್ಡೆ ಅಕ್ಟೋ ೦೫ ಬ್ಲಾಗ್ ೪೩ ವೀಕ್ಷಣೆಗಳು

  ನಮ್ಮ ಸರಕಾರಗಳು ಮಾಡಿದಬಹುಮೂಲ್ಯ ಕೆಲಸವೆಂದರೆಮಹಾತ್ಮ ಗಾಂಧಿಗೆಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡದೇ ಇದ್ದುದು,ಇಲ್ಲವಾಗಿದ್ದಲ್ಲಿ, ನೆಹರೂ,ಇಂದಿರಾ, ಮಂಡೇಲಾ,ಎಂಜಿಆರ್, ರಾಜೀವ ಗಾಂಧಿ, ಲತಾರಿಗೆ, ಸರಿಸಮಾನರಾಗಿಯೇ,ಮಹ...

ಒಂದಷ್ಟು ಹನಿ ಹನಿ ಮಾತುಗಳು!

ಆಸು ಹೆಗ್ಡೆ ಅಕ್ಟೋ ೦೫ ಬ್ಲಾಗ್ ೪೧ ವೀಕ್ಷಣೆಗಳು

ನಿನ್ನ ನೆನಪಿನಿಂದಲೇನನ್ನ ಬೆಳಗುನಿನ್ನ ನೆನಪಿನಿಂದಲೇನನ್ನ ಬೈಗು***ನೀನು ಇರದೇ ಇದ್ದರೂಸದಾ ನನ್ನ ಹತ್ತಿರನಿನ್ನ ನೆನಪಿನಿಂದಲೇ ಇರುವೆ ನಾನು ಎಚ್ಚರ***ಸದಾ ನೆನಪಾಗಿ ಹೀಗೆ ನನ್ನ ಕಾಡದಿರುಮರೆಯುವ ಮಾತನ್ನುನೀನೆಂದಿಗೂ ಆಡದ...

ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

ಆಸು ಹೆಗ್ಡೆ ಅಕ್ಟೋ ೦೪ ಬ್ಲಾಗ್ ೩೭ ವೀಕ್ಷಣೆಗಳು

ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದುಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು"ಎಸ್" "ವೈ" ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡುವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜುಕಾಂಗ್...

ಈಗ ನಾವೆಲ್ಲರೂ ಮಾಡಬೇಕಾದ ಕಾರ್ಯ!

ಆಸು ಹೆಗ್ಡೆ ಸೆಪ್ಟೆಂ ೩೦ ಬ್ಲಾಗ್ ೫೧ ವೀಕ್ಷಣೆಗಳು

ಮಂದಿರವಿದ್ದಿತ್ತೋ ಅಥವಾ ಮಸೀದಿಯಿದ್ದಿತ್ತೋ ಎಂದು ನಿರ್ಧರಿಸುವುದು ಆದರೂ ಕಷ್ಟ,ಆ ಸ್ಥಳ ಮಾತ್ರ ನಿಜವಾಗಿಯೂ ನಮಗೆ ಸದಾ ಇತ್ತು ಮತ್ತು ಸದಾ ಇರುತ್ತದೆ ಆಗಿ ವಿಶಿಷ್ಟ;ಬೇರಾವ ಸ್ಥಳವೂ ಇಷ್ಟು ಸುದೀರ್ಘ ಕಾಲ ಇದ್ದಿರಲಿಲ್ಲವೇನ...

ರೂಪಾ ರಾವ್‍ರಿಗೆ - ಜನ್ಮ ದಿನದ ಶುಭಾಶಯಗಳು!

ಆಸು ಹೆಗ್ಡೆ ಸೆಪ್ಟೆಂ ೨೮ ಬ್ಲಾಗ್ ೫೭ ವೀಕ್ಷಣೆಗಳು

ಇಂದು ಸಂಪದಗಿತ್ತಿ ರೂಪಾರ (http://sampada.net/user/roopablrao) ಜನ್ಮದಿನ. ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನೆಮ್ಮದಿ ಮತ್ತು ಆರೋಗ್ಯವಂತ ಸುದೀರ್ಘ ಬಾಳು ಅವರದಾಗಿರಲಿ ಎಂಬ ಹಾರೈಕೆಗಳು. - ಆತ್ರಾಡಿ...

"ಸಿಲ್ಲೀ" ದೀಕ್ಷಿತ್!

ಆಸು ಹೆಗ್ಡೆ ಸೆಪ್ಟೆಂ ೨೮ ಬ್ಲಾಗ್ ೫೯ ವೀಕ್ಷಣೆಗಳು

ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗ...

ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

ಆಸು ಹೆಗ್ಡೆ ಸೆಪ್ಟೆಂ ೨೮ ಬ್ಲಾಗ್ ೭೦ ವೀಕ್ಷಣೆಗಳು

ಸಖೀ,ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದುದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟಸಿಕ್ಕಿಬಿದ್ದಿಹನಿಂದಾತ ಸಖೀ, ನೀನು ಇಲ್ಲದಂದುನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆನನ...

ಭಾರತರತ್ನ ಲತಾ ಮಂಗೇಶ್ಕರ‍್ಗೆ ಜನ್ಮದಿನದ ಶುಭಾಶಯಗಳು!

ಆಸು ಹೆಗ್ಡೆ ಸೆಪ್ಟೆಂ ೨೭ ಬ್ಲಾಗ್ ೫೦ ವೀಕ್ಷಣೆಗಳು

ಭಾರತರತ್ನ ಲತಾ ಮಂಗೇಶ್ಕರ್ ಎಂಬುದದು ಬರೀ ಒಂದು ಹೆಸರಲ್ಲಅದು ಜೀವನವನೇ ತಪಸ್ಸಾಗಿಸಿದವರ ಉದಾಹರಣೆ ಎಂದರೆ ತಪ್ಪಲ್ಲಯೌವನವ ಕಾಣುವ ಮೊದಲೇ ಹೊರಬೇಕಾಯ್ತು ಜವಾಬ್ದಾರಿಯ ಹೊಣೆತನ್ನವರಿಗಾಗಿ ಚಿಕ್ಕಂದಿನಿಂದಲೇ ಈ ಪರಿ ದುಡಿದ ಅನ...

ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ!

ಆಸು ಹೆಗ್ಡೆ ಸೆಪ್ಟೆಂ ೨೬ ಬ್ಲಾಗ್ ೪೫ ವೀಕ್ಷಣೆಗಳು

ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ ಮರೆವು ಮನುಜನಿಗೆ ವರದಂತೆ ಅದಕೆ ನಮ್ಮೆಲ್ಲಾ ಸರ್ಕಾರಗಳ ಕೊಡುಗೆಯೂ ಅಪಾರವಂತೆ ಆ ಗಾಂಧಿ ಜನಿಸಿದ ನಾಡಿನಲ್ಲಿ ನಕಲಿ ಗಾ...

ಒಂದು ಅಲ್ಲಗಳೆತ (ಡಿಸ್‍ಕ್ಲೈಮರ್)!

ಆಸು ಹೆಗ್ಡೆ ಸೆಪ್ಟೆಂ ೨೪ ಬ್ಲಾಗ್ ೪೬ ವೀಕ್ಷಣೆಗಳು

ನನ್ನ ಬರಹಪ್ರತಿಕ್ರಿಯೆಗಳೆಲ್ಲಾಪೂರ್ವಗ್ರಹ ಪೀಡಿತವಲ್ಲ,ನನ್ನ ಮನದ ಅನಿಸಿಕೆಗಳು,ವಸ್ತುನಿಷ್ಟ ಅಭಿಪ್ರಾಯಗಳೇಸದಾ ತುಂಬಿಹುದು ಅಲ್ಲೆಲ್ಲಾ;ನನ್ನ ಬರಹಪ್ರತಿಕ್ರಿಯೆಗಳಿಂದಬೇಸತ್ತು, ರೋಸಿಕೊಂಡು,ರೇಜಿಗೆ ಅನಿಸಿಕೊಂಡು,ತಮ್ಮ ಮೈ...

ಆಟಕ್ಕುಂಟು ಆದರೆ ಊಟಕ್ಕಿಲ್ಲ!

ಆಸು ಹೆಗ್ಡೆ ಸೆಪ್ಟೆಂ ೨೩ ಬ್ಲಾಗ್ ೫೭ ವೀಕ್ಷಣೆಗಳು

  ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮಾವೇಶವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸ...

ಮಾನವೀಯತೆಯ ಮೆರೆದು ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

ಆಸು ಹೆಗ್ಡೆ ಸೆಪ್ಟೆಂ ೨೨ ಬ್ಲಾಗ್ ೬೦ ವೀಕ್ಷಣೆಗಳು

ಅಯೋಧ್ಯೆ ಎಂಬ ಪುಣ್ಯಭೂಮಿ ಯಾರದ್ದಾಗಿತ್ತು ಎಂಬ ಜಟಿಲ ಪ್ರಶ್ನೆಗೆ<BR>ಲಕ್ನೋ ನ್ಯಾಯಾಲಯ ತೀರ್ಪು ನೀಡಲಿದೆ ಶುಕ್ರವಾರ ಸಂಜೆಯ ಒಳಗೆ ತೀರ್ಪು ಯಾವ ಪಕ್ಷಕ್ಕೇ ಖುಷಿ ನೀಡಿದರೂ ಸೋಲುವುದು ನಮ್ಮದೇ ನಾಡು<BR>ನಾಯಕರ ಹೇಳಿಕೆಗಳ...