ಸುದ್ದಿ ಚುಟುಕಗಳು - ಎರಡು
ದುರ್ಬಲ ಮುಖ್ಯಮಂತ್ರಿ ಎನಿಸಿಕೊಂಡ ಯಡ್ಯೂರಪ್ಪನವರಿಗೆ ಇನ್ಮುಂದೆ ಸುದಿನ
ಶಕ್ತಿ ನೀಡಲು ಇದ್ದಾರಲ್ಲಾ ಶೋಭಾ ಕರಂದ್ಲಾಜೆ, ವಹಿಸಿಕೊಂಡು ಖಾತೆ ಇಂಧನ! ****
ಯಡ್ಯೂರಪ್ಪನವರದು ಈ ಬಾರಿ ಅದ್ಯಾವ ಭಂಡಧೈರ್ಯವೋ ಆ ದೇವರೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ದುರ್ಬಲ ಮುಖ್ಯಮಂತ್ರಿ ಎನಿಸಿಕೊಂಡ ಯಡ್ಯೂರಪ್ಪನವರಿಗೆ ಇನ್ಮುಂದೆ ಸುದಿನ
ಶಕ್ತಿ ನೀಡಲು ಇದ್ದಾರಲ್ಲಾ ಶೋಭಾ ಕರಂದ್ಲಾಜೆ, ವಹಿಸಿಕೊಂಡು ಖಾತೆ ಇಂಧನ! ****
ಯಡ್ಯೂರಪ್ಪನವರದು ಈ ಬಾರಿ ಅದ್ಯಾವ ಭಂಡಧೈರ್ಯವೋ ಆ ದೇವರೇ...
ಅಯೋಧ್ಯೆ ತೀರ್ಪು ಬಂದರೆ ತೊಂದರೆಯಂತೆ ಕಾನೂನು ವ್ಯವಸ್ಥೆಗೆ
ಸಂಪುಟ ವಿಸ್ತರಣೆಯಿಂದ ಇಲ್ಲಿ ಕಷ್ಟ ರಾಜ್ಯ ರಾಜಕೀಯ ಸುವ್ಯವಸ್ಥೆಗೆ *** ಹುಬ್ಬಳ್ಳಿಯಲ್ಲಿ ಶೋಕಾಚರಣೆಯ ನಡುವೆ ವೈದ್ಯರುಗಳ ಕುಡಿತ ನರ್ತನ
ಮಧ್ಯಪ್ರದ...
ಸಖೀ, ನಿನ್ನ ನಡೆನನ್ನೀ ಮನಕೆಮೋಹಕವೆನಿಸಿತ್ತುಲತೆಯಂತೆ, ನಿನ್ನ ಕುಡಿನೋಟದಮುಗುಳ್ನಗುವೆನ್ನಘಾಸಿಮಾಡಿತಂದುಬಾಣದಂತೆ, ನಿನ್ನ ಸವಿನುಡಿಗಳುನನ್ನ ಕಿವಿಗಳಿಗೆಕೇಳಿಬಂದವಂದುಕೋಗಿಲೆ ಗಾನದಂತೆ, ಜಾಗೃತನಾಗಿದ್ದೆನಾನು ನಿನ್ನ...
ಪರಿಪಕ್ವವಾದತೊಂಭತ್ತರ ಇಳಿವಯಸ್ಸಿನಲ್ಲಿ,ಕಾಯುತ್ತಿದ್ದರೂಯಮರಾಜಮನೆ ಬಾಗಿಲಿನಲ್ಲಿ,ಅದ್ಯಾವುದೋ ಅವ್ಯಕ್ತ ಸೆಳೆತಕ್ಕೆಒಳಗಾಗಿ, ದಿಢೀರನೇಆತ್ಮಹತ್ಯೆಗೆ ಶರಣಾಗಿ,ಇಹಲೋಕ ತ್ಯಜಿಸಿದವರನೆನೆದು ನಾನಿಜದಿ ಏನನ್ನಲಿ?ತೃಪ್ತನಾಗನುಮನ...
ತಪ್ಪು ಮಾಡಿದ್ದೇನೆ ಎಂಬ ಭಾವ ಇದ್ದರೆ ಮಾತ್ರ ಕ್ಷಮಾಯಾಚನೆಗೂ ಇರಬಹುದರ್ಥನಾನು ಅಪಾರ್ಥಮಾಡಿಕೊಂಡು ನೊಂದಿದ್ದರೆ, ಕ್ಷಮೆಯೆಂಬುದೇ ನಿಜದಿ ಆಗಬಹುದನರ್ಥ ಅನ್ಯರು ನೋಯಿಸಿಕೊಂಡಿಹರೆಂದು ಕ್ಷಮೆ ಕೇಳುವುದು, ಸೌಜನ್ಯದ ಮಾತೆನ್ನ...
ಹಿಂದೆಂದೂ ಕಂಡರಿಯದ
ಸುದೀರ್ಘ ಅನಾವೃಷ್ಟಿ,
ಆಸುಮನದಲ್ಲಿ ಆಗುತ್ತಿಲ್ಲ
ಈಗೇನೂ ಹೊಸಸೃಷ್ಟಿ; ಏನನ್ನು ಕಂಡರೂ ಈಗ
ಈ ಮನ ಸ್ಪಂದಿಸುತಿಲ್ಲ,
ಏನನ್ನು ಕೇಳಿದರೂ ಈಗ
ಈ ಮನ ಸ್ಪಂದಿಸುತ್ತಿಲ್ಲ; ಭಾವನೆಗಳ ಬ...
ಓದುಗರೇ, ನನ್ನ ಗೆಳೆಯ ಶ್ರೀಧರ ಎನ್ನುವವರ ಮಾರುತಿ ಓಮ್ನಿ ಕಾರು ಶನಿವಾರ ಮುಂಜಾನೆಯಿಂದ ಕಾಣೆಯಾಗಿದೆ. ಬಿ.ಟಿ.ಎಂ. ಮೊದಲ ಹಂತದಲ್ಲಿರುವ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳುವಾಗಿರುವುದರ ಬಗ್ಗೆ ಮೈಕೋ ಲೇಔಟ್ ಆರಕ್...
ಇಂದು (೧೩ ಸೆಪ್ಟೆಂಬರ್ ೨೦೧೦) ಸಂಪದಿಗ ವಿನಯರ (http://sampada.net/user/vinideso) ಜನ್ಮದಿನವೆಂದು ತಿಳಿದುಬಂತು. ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ಅವರ ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದ...
ಇನ್ನು ಮೂರು ದಿನ ರಜೆ. ಒಂದು ಸುದೀರ್ಘ ವಾರಾಂತ್ಯ. ಆ ಮೂರು ದಿನ ನಾನು ಸಂಪದದಿಂದ ಸ್ವಲ್ಪ ದೂರ ಇರುವವನು. ನಾಳೆ ರಮದಾನ್ ಹಬ್ಬ ಮತ್ತು ನಾಡಿದ್ದು ಗಣೇಶ ಚತುರ್ಥಿ. ಎಲ್ಲಾ ಸಂಪದಿಗರಿಗೂ ಹಾರ್ದಿಕ ಶುಭಾಶ...
"ಜಮಾನೇ ಕೋ ದಿಖಾನಾ ಹೈ" ಹಿಂದಿ ಚಲನಚಿತ್ರಕ್ಕಾಗಿ ಮಜ್ರೂಹ್ ಸುಲ್ತಾನ್‍ಪುರಿ ರಚಿಸಿರುವ, ಶೈಲೇಂದ್ರ ಸಿಂಗ್ ಹಾಡಿರುವ, ರಾಹುಲ್ ದೇವ್ ಬರ್ಮನ್ ಸಂಗೀತ ನೀಡಿರುವ, ಒಂದು ಗೀತೆಯ ನೆನಪಿನಲ್ಲಿ: ನಿನ್ನ ಬಿಟ್ರೆ ನಂಗಿನ್...
ಇಂದು (೯ ಸೆಪ್ಟಂಬರ್ ೨೦೧೦) ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ, ಸಂಪದದಂಗಳದ ಸದಸ್ಯೆ (ಸಂಪದಗಿತ್ತಿ) ಇಂಚರರವರಿಗೆ ಹಾರ್ದಿಕ ಶುಭಹಾರೈಕೆಗಳು. ಇಂಚರ, ಈ ಶುಭದಿನ, ತಮ್ಮ ಜೀವನದಲ್ಲಿ ಇನ್ನೂ ನೂರಾರು ಬಾರಿ ಇಂತ...
ನಾಲ್ಕಾರು ದಿನಗಳಿಂದ, ನಾನು ಪ್ರತಿಕ್ರಿಯೆಗಳನ್ನು ಬರೆದು ಮುಗಿಸಿ, ಅದನ್ನು ಉಳಿಸಿಕೊಳ್ಳುವಾಗ, ಈ ರೀತಿಯಾದ ಸಂದೇಶ ಬರುತ್ತಿದೆ. Fatal error: Unsupported operand types in /home/sampada/projects/drupa...
ಸಖೀ,ನಿನ್ನ ಪ್ರೀತಿಯೇನನ್ನ ಬರಹಗಳಿಗೆಸ್ಪೂರ್ತಿ ಎಂದು ಸಾರಿ ಸಾರಿಹೇಳುವನಾನು,ನಿನ್ನ ಪ್ರೀತಿಗೇಅವಮಾನಮಾಡುವಪದಬಳಕೆಮಾಡಿದರೆಹೇಗಿದ್ದೀತು ಹೇಳು; ನಾನು ಬಳಸುವಭಾಷೆ, ಪದಗಳು,ನನ್ನ ಮಾತಾಪಿತರುನನಗೆ ಕೊಡಮಾಡಿದಸಂಸ್ಕಾರಕ್ಕೇ...
ಕೆಲವು
ಬಾಂಧವ್ಯಗಳೇ
ಹೀಗೆ, ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ; ಮೊದಲ
ಭೇಟಿಯ
ಆ ಮೊದಲ
ಮಾತಿನಿಂದಲೇ
ಮೋಡಿಗೊಳಗಾಗುವರು, ತನ್ನ ಯಾವುದೋ
ಸದಭಿಪ್ರಾಯದ<B...
ಸಖೀ,ನನ್ನನ್ನು ಎಂದಿಗೂಹೊಗಳದಿರುನೀನೀ ಪರಿಅನ್ಯರ ಮುಂದೆ, ಮತ್ಸರದ ಬೀಜಮೊಳಕೆಯೊಡೆಯೆಹುಟ್ಟಿಕೊಳ್ಳುವರುನನ್ನ ವೈರಿಗಳುನಿನ್ನ ಕಣ್ಮುಂದೆ; ನನ್ನನೀನರಿತಿರುವೆ ನನಗದಷ್ಟೇಸಾಕು, ನಿನ್ನ ಹೊಗಳಿಕೆಯಮಾತುಗಳುನನಗೇಕೆ ಬೇಕು?...
ಬಾವಿಗೇ ಬಾಯಾರಿಕೆಯಾದಾಗಎಂಬ ಆಸುಮನದಕಲ್ಪನೆಯ ಮಾತುಗಳ ಓದಿ ಮೆಚ್ಚಿದ, ಓದುಗ ಮಹಾಶಯಯರು,"ಮೋಡಗಳಿಗೇ ಬಾಯಾರಿಕೆಯಾದರೆ?"ಎಂಬ ಪ್ರಶ್ನೆಯನ್ನು ಈಆಸುಮನದಲ್ಲಿ ಬಿತ್ತಿಹೋಗಿರುವರು;ಬಾವಿಕಾವೇರಿದಾಗಬತ್ತಿ ಬಾಯಾರಿದಾಗನೀರ ಬೇಡಿಕೆ...
ದಿನವೂ ನಸುಕಿನಲ್ಲಿ,ಮುಂಜಾವಿನ ನಡಿಗೆಗಾಗಿಮನೆಯಿಂದ ಹೊರಟಾಗ,ಅತ್ತ:ಕಸದ ರಾಶಿಯಿಂದಪ್ಲಾಸ್ಟಿಕ್ ಆಯುತಿರುವ,ನಸುಕಿನ ನಿದ್ದೆಯನುಮರೆತು ಬಂದಿರುವಹುಡುಗರ ಬಾಳು;ಇತ್ತ:ತಮ್ಮ ಆಸ್ತಿಗೆ ಕನ್ನಹಾಕುತ್ತಿದ್ದೀರೆಂದು,ಬೊಗಳಿ, ಓಡಿಸಲ...
ನಿನ್ನೆರಕ್ಷಾಬಂಧನದದಿನದಂದು,ನಾ ರವಾನಿಸಿದ್ದಸಂದೇಶ ಕಂಡು,ಉರಿದು ಕೆಂಪಾಗಿ,ಕರೆಮಾಡಿ ಬೈಗುಳದಸುರಿಮಳೆಗೈದು,ನನ್ನ ಭೇಟಿಗಾಗಿಕಾಯುತ್ತಿದ್ದಳಾಕೆ;ಸಂಜೆ ನಾನು ನನ್ನೆಲ್ಲಾ ಜಾಣ್ಮೆಯನ್ನು ಒರೆಗೆ ಹಚ್ಚಿ,ಹೊಸ ಹೊಸ ಕಥೆಗಳನ್ನುಮನ...
ಊರಿನವರೆಲ್ಲಾನೀರು ಪಡೆಯುತ್ತಿದ್ದಊರ ಬಾವಿಗೆಅಂದು ಎಲ್ಲಿಲ್ಲದ ಬಾಯಾರಿಕೆ,ಅದು ಬೇಸರದಿಂದಮೇಲೆ ನೋಡುತ್ತಾಬಾನಿಗೆ ಸಲ್ಲಿಸಿತುತಾನು ಕೋರಿಕೆ;ಬಾನು ಭಾನುವನ್ನು ಕರೆದು ವಹಿಸಿತುಇದರ ಜವಾಬ್ದಾರಿ,ಉರಿಯುವ ಭಾನುವಿಗೆಏನು ಮಾಡಲೂ...
"ರಕ್ಷಾಬಂಧನದ
ಈ ಶುಭ ದಿನದಂದು
ಹಾರ್ದಿಕ
ಶುಭ ಹಾರೈಕೆಗಳು,
ದೇವರು ಸದಾ
ಹೀಗೆಯೇ
ಹರಸುತ್ತಿರಲಿ" ಇಂದು ಮುಂಜಾನೆ
ನನ್ನ ಪ್ರೀತಿಯ
ಸಹೋದರಿಯರಿಗೆಲ್ಲಾ
ನನ್ನ ಜಂಗಮ
ದೂರವಾಣಿಯ ಮೂಲಕ <...