ಇಂದು (೯ ಸೆಪ್ಟಂಬರ್ ೨೦೧೦) ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ, ಸಂಪದದಂಗಳದ ಸದಸ್ಯೆ (ಸಂಪದಗಿತ್ತಿ) ಇಂಚರರವರಿಗೆ ಹಾರ್ದಿಕ ಶುಭಹಾರೈಕೆಗಳು.

 

ಇಂಚರ,

 

ಈ ಶುಭದಿನ, ತಮ್ಮ ಜೀವನದಲ್ಲಿ ಇನ್ನೂ ನೂರಾರು ಬಾರಿ ಇಂತೆಯೇ ಬರುತ್ತಿರಲಿ ಎಂದು ಆಶಿಸುತ್ತಾ, ತಮ್ಮ ಮತ್ತು ತಮ್ಮವರೆಲ್ಲರ ಜೀವನದಲ್ಲಿ ಮಾನಸಿಕ ಶಾಂತಿ ಮತ್ತು ಒಳ್ಳೆಯ ಆರೋಗ್ಯ ಸದಾ ಇರಲಿ ಎಂದು ಹಾರೈಸುತ್ತೇನೆ.

 

- ಆತ್ರಾಡಿ ಸುರೇಶ ಹೆಗ್ಡೆ