ಓದುಗರೇ,

ನನ್ನ ಗೆಳೆಯ ಶ್ರೀಧರ ಎನ್ನುವವರ ಮಾರುತಿ ಓಮ್ನಿ ಕಾರು ಶನಿವಾರ ಮುಂಜಾನೆಯಿಂದ ಕಾಣೆಯಾಗಿದೆ.

ಬಿ.ಟಿ.ಎಂ. ಮೊದಲ ಹಂತದಲ್ಲಿರುವ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳುವಾಗಿರುವುದರ ಬಗ್ಗೆ ಮೈಕೋ ಲೇಔಟ್ ಆರಕ್ಷಕ ಠಾಣೆಯಲ್ಲಿ ಈಗಾಗಲೇ ಆತ ದೂರು ದಾಖಲಿಸಿರುತ್ತಾರೆ.

ಕಾರು: ಮಾರುತಿ ಓಮ್ನಿ

ಬಣ್ಣ : ರೇಷ್ಮೆ ಬೆಳ್ಳಿ ("silky silver")

ಸಂಖ್ಯೆ: ಕೆಎ ೧೭ ಎಂ ೫೮೯೩ (KA17M 5893)

ಈ ಕಾರು ಎಂದಾದರೂ, ಎಲ್ಲಾದರೂ,  ತಮ್ಮ ಕಣ್ಣಿಗೆ ಕಂಡುಬಂದಲ್ಲಿ, ದಯವಿಟ್ಟು ನನ್ನ ಆ ಗೆಳೆಯನಿಗೆ (9686578697) ಅಥವಾ ನನಗೆ (9731061325) ತಿಳಿಸಬೇಕಾಗಿ ಕೋರುತ್ತೇನೆ.

ಧನ್ಯವಾದಗಳು.

ಆತ್ರಾಡಿ ಸುರೇಶ ಹೆಗ್ಡೆ