ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
ಅಲ್ಲಿ ಕ್ರಿಕೆಟ್ಟಿನಲ್ಲಿಆಟಗಾರರನ್ನಷ್ಟೇಹಾಕುತ್ತಾರೆಹರಾಜು,"ಕಾಮನ್ವೆಲ್ತ್" ಕ್ರೀಡಾಕೂಟದಲ್ಲಿನಮ್ಮ ದೇಶದ ಮಾನವನ್ನೇಹಾಕುತ್ತಿದ್ದಾರೆಹರಾಜು!***ಇದು ಅಲ್ಲ ಕಣ್ರೀ"ಕಾಮನ್ವೆಲ್ತ್ ಗೇಮ್ಸ್"ಇದೀಗ ಆಗಿದೆ"ಕಾಮನ್ ಫಿಲ್ತೀ ಗೇಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ಅಲ್ಲಿ ಕ್ರಿಕೆಟ್ಟಿನಲ್ಲಿಆಟಗಾರರನ್ನಷ್ಟೇಹಾಕುತ್ತಾರೆಹರಾಜು,"ಕಾಮನ್ವೆಲ್ತ್" ಕ್ರೀಡಾಕೂಟದಲ್ಲಿನಮ್ಮ ದೇಶದ ಮಾನವನ್ನೇಹಾಕುತ್ತಿದ್ದಾರೆಹರಾಜು!***ಇದು ಅಲ್ಲ ಕಣ್ರೀ"ಕಾಮನ್ವೆಲ್ತ್ ಗೇಮ್ಸ್"ಇದೀಗ ಆಗಿದೆ"ಕಾಮನ್ ಫಿಲ್ತೀ ಗೇಮ...
ಎಲ್ಲಾ ವಿಷಯಗಳಲ್ಲೂ ಭಾರತ ದೇಶ
ಆಗಿರುವಾಗ ಅಮೇರಿಕಾ ದೇಶದ ಬಂಧಿ ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ
ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟ
ಬೆಳ್ಳಗಿದ್ದರಂತೂ ಎರಡ...
ಸಖೀ,ನಮ್ಮಹಾದಿಸುಗಮವಾಗಿಕಂಡುಬಂದಲ್ಲಿ,ಅದುನಮ್ಮನ್ನುಎಲ್ಲಿಗೆ ಕೊಂಡೊಯ್ಯುತ್ತದೆಎಂದು ಕೇಳಿ ನೋಡೋಣ; ಆದರೆ,ನಮ್ಮಗುರಿಯೇಸುಂದರವಾಗಿದೆಎಂಬಅರಿವಿದ್ದಲ್ಲಿ,ನಮ್ಮನ್ನುಆಗುರಿಯೆಡೆಗೆಕೊಂಡೊಯ್ಯುವಹಾದಿಎಂತಿದ್ದರೂಚಿಂತಿಸದಿರೋಣ!*...
ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ನಿನ್ನೆ ಸಂಜೆಯನಂತರಬೇರೆಯೇ ಪ್ರಶ್ನೆ:"ಬೆಂಗ್ಳೂರಿಗೆ,ಮದನಿ ಬಂದನಾ?"***********ಆತ್ರಾಡಿ ಸುರೇಶ ಹೆಗ್ಡೆಈ ಮೇಲಿನ ಬ...
ಭಾರತದಸ್ವಾತಂತ್ರ್ಯ,ಈ ರಾಜಕೀಯನೇತಾರರಕೈಯಲ್ಲಿ ಸೋತುಬಳಲುತ್ತಿದೆ,ಅಂದ್ರೆಸಾಕ್ಷಿ ಕೇಳ್ತೀರಲ್ಲಾ?ಮೊನ್ನೆಸ್ವಾತಂತ್ರ್ಯೋತ್ಸವದದಿನದಂದು,ಆ ಮಂತ್ರಿ ಬಚ್ಚೇಗೌಡರಕೈಯಲ್ಲಿ, ಸಿಲುಕಿದನಮ್ಮಭರತನ,ವ್ಯಕ್ತಿ ಸ್ವಾತಂತ್ರ್ಯ ಇನ್ನೂಬಳ...
ಎಂದೋ ಗೀಚಿಮರೆತಿದ್ದ,ಕವಿತೆಯೊಂದುಕನಸಿನಲಿ ಬಂದು,ನನಗೂ ಪ್ರಕಾಶ ನೀಡು ಎಂದು,ಕಾಡಿತುಬೇಡಿತು ಇಂದು;ನಿದ್ದೆಯಿಂದೆದ್ದುಹುಡುಕಾಡಿದೆ,ತಡಕಾಡಿದೆ,ಎಲ್ಲಾ ಪುಸ್ತಕಗಳಕೊಡವಿದೆ,ಎಲ್ಲೂ ಸಿಗಲಿಲ್ಲ;ಹೇಗೆ ಸಿಕ್ಕೀತು?ಏಕೆ ಸಿಕ್ಕೀತು?...
ಒಂಟಿತನ!ನಮ್ಮನ್ನುಸರಿಯಾಗಿಅರಿಯದೇಇರುವವರಮತ್ತುಅರಿಯಲುಯತ್ನಿಸದವರಸತತಸಖ್ಯಕ್ಕಿಂತಒಂಟಿತನವೇಮೇಲು!*****ಸ್ವಯಂ ನಾಶ!ತುಕ್ಕುಕಾರಣನಾಶಆಗಲುಉಕ್ಕುಅಹಂಕಾರಣಮನುಜನಾಶಆಗಲುಸ್ವಯಂ!****ಆತ್ರಾಡಿ ಸುರೇಶ ಹೆಗ್ಡೆ ಈ ಮೇಲಿನ ಬ್ಲಾಗ...
ಪರದೇಶಿಗಳ ದಾಸ್ಯದಿಂದಸಿಕ್ಕಿತೆನಗೆ ಅಂದು ಮುಕ್ತಿ,ಕೊನೆಗೂ ಸಫಲವಾಗಿತ್ತುನನ್ನ ಎಲ್ಲಾ ಮಕ್ಕಳ ಯುಕ್ತಿ; ನವ ವಧುವಿನಂತೆ ನನ್ನನ್ನುಶೃಂಗಾರ ಮಾಡಿದರಂದು,ನನ್ನ ಮಕ್ಕಳ ಸ್ವಾಧೀನಕ್ಕೆಒಪ್ಪಿಸಿಬಿಟ್ಟರು ನನ್ನನಂದು; ಮುದುಕನಲ್...
ಸಖೀ, ನೀನು, ನಾನಾಡುವ ಮಾತುಗಳನ್ನು ಅರಿಯಳಾದೆಯಾದರೆ, ನಾನು ಮೌನಿಯಾಗಿರುವೆ; ನಾನು ಮಾತನಾಡದೇ, ನನ್ನ ಮನದ ಭಾವನೆಗಳನ್ನು, ನೀನು ಅರಿಯಬಲ್ಲೆಯಾದರೂ, ನಾನು ಮೌನಿಯಾಗಿರುವೆ! *************** ಆತ್ರ...
ನೀನು ಬಸ್ಸಿನೊಳಗೆಕುಳಿತು ಕೈಯನ್ನಾಡಿಸಿ, ನನ್ನತ್ತ ನಸುನಗೆ ಬೀರಿ,"ಸರಿ, ನಾ ಬರ್ಲಾ..?" ಅಂದಾಗ, ಆಗಿತ್ತು ಸಖೀ, ಈ ಹೃದಯದಲ್ಲಿಅದೇನೋ ಅವ್ಯಕ್ತನೋವು,ನಿನಗೇಕೆಅರ್ಥವಾಗುವುದಿಲ್ಲ,ಬದುಕಲಾಗುವುದಿಲ್ಲಇನ್ನು, ಪರಸ್ಪರರಿಂದದೂ...
ನಮ್ಮ ದೇಶದಲ್ಲೀಗಇಲ್ಲ ಸ್ವಾಮೀನೂರೆಂಟು ಜಾತಿಗಳು,ಇಲ್ಲೀಗ ನಿಜವಾಗಿಯೂಇರುವುದುಎರಡೇ ಎರಡು ಜಾತಿಗಳು;ಅಸಹಾಯಕ ನಾಗರಿಕರದ್ದುಒಂದು ಜಾತಿ,ಅವರದ್ದನ್ನೆಲ್ಲಾಕಸಿದು ತಿನ್ನುವಭ್ರಷ್ಟಾಚಾರಿಗಳದ್ದುಒಂದು ಜಾತಿ!******ಆತ್ರಾಡಿ ಸು...
ನಾನು ಕಂಡುಕೊಂಡಂತೆ, ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ಸೇರಿಸುವಾಗ, ನಮ್ಮ ಪ್ರತಿಕ್ರಿಯೆ ಯಾರಿಗಾಗಿ, ಯಾವ ಬರಹಕ್ಕಾಗಿ ಮತ್ತು ಯಾರ ಪ್ರತಿಕ್ರಿಯೆಗಾಗಿ ಅನ್ನುವುದನ್ನು ಸ್ಪಷ್ಟ ಪಡಿಸದೇ ಹೋದರೆ ಅಪಾರ್ಥವಾಗುವುದಲ್ಲದೇ, ಅಸಂ...
ಅದೂ ಸುಳ್ಳಲ್ಲ!ತನ್ನಿಂದತಪ್ಪು ಕೆಲಸನಡೆಯಬಾರದುಎನ್ನುವ ಎಚ್ಚರಮನದೊಳಗೆಸದಾ ಇರುವುದುನಿಜವಾಗಿಯೂಸುಳ್ಳಲ್ಲ;ಆದರೆ,ಅದೇ ಮನದೊಳಗೆಕನಸುಗಳ,ಆಸೆಗಳಮೂಡುವಿಕೆತನ್ನ ಹಿಡಿತದಲ್ಲಿಇರುವುದಿಲ್ಲಅನ್ನುವುದೂಸುಳ್ಳಲ್ಲ!*******ಎಚ್ಚರಗೊ...
ಹಿಂದೀ ಚಲನಚಿತ್ರ "ನಾಮ್" ನ "ಛಿಟ್ಟೀ ಆಯೀ ಹೈ.." ಗೀತೆಯನ್ನು ನೆನಪಿಸಿಕೊಂಡು ಕನ್ನಡದಲ್ಲಿ ಬರೆಯಲೆತ್ನಿಸಿದಾಗ: ಪತ್ರ ಬಂದಿಹುದು ಬಂದಿಹುದುಪತ್ರ ಬಂದಿಹುದು ಬಂದಿಹುದುವರುಷಗಳ ನಂತರ, ಬಂದಿರುವ ಪತ್ರ, ನನ್ನೂರಿನ ನೆನ...
ನಿಜವಾಗಿಯೂ ಬಹಳ ಕಿಲಾಡಿ ಹೆಂಗ್ಸು ಕಣ್ರೀ ಈ ಪರದೇಶೀ ಗಾಂಧಿನಮ್ಮನ್ನೆಲ್ಲಾ ಮಾಡಿದ್ದಾಳಾಕೆ ಭ್ರಷ್ಟಾಚಾರಿಗಳ ಅಸಹಾಯಕ ಬಂಧಿದೇಶದ ಉದ್ದಗಲಕ್ಕೂ ಭ್ರಷ್ಟ ರಾಜಕಾರಣಿಗಳದ್ದೇ ಈಗ ಕಾರುಬಾರುಬಯಲಾಗುತ್ತಲೇ ಇರುತ್ತವೆ ಹೊಸ ಹೊಸ ಕಾ...
ಇನ್ನು ಏನಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?ಇನ್ನು ಹೇಗಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?ಎಲ್ಲ ಬರಹಕ್ಕೂ ಇನ್ನು ಸಮಾನ ಪ್ರತಿಕ್ರಿಯೆಗಳುಇದರಲ್ಲಿವೆ ನೋಡಿ ಈ ಎರಡು ಪ್ರಯೋಜನಗಳುತಪ್ಪುಗಳ ತಿದ್ದಿದರೆ ಮನ ನೋಯಿಸಿಕೊ...
ತನ್ನ ಎಲ್ಲಾ ಮಕ್ಕಳೂ ಒಂದೇ ತೆರನಾಗಿಲ್ಲ ಎಂಬ ಚಿಂತೆ ಏಕೆನಿಮಗೆ ರಾವಣ ವಿಭೀಷಣರಿಗಿಂತ ಬೇರೆ ಉದಾಹರಣೆ ಬೇಕೆರಾವಣನನು ದಾನವೇಶ್ವರ ಎಂದು ಕೊಂಡಾಡುವರೆಲ್ಲಾ ಜನರುಆದರೀ ವಿಭೀಷಣನನು ರಾಕ್ಷಸನೆಂದು ಯಾರು ಜರೆಯುತಿಹರುಮಾನವನೇ ದ...
ತನ್ನತನವನ್ನೇ ಮರೆತು ಹಣಕ್ಕಾಗಿ ಹೆಣವಾಗುತ್ತಿದ್ದಾರೆ ಮಂದಿ
ಹಣವಿಲ್ಲದವನು ಬಾಳೆಲ್ಲಾ ಆಗಿರುತ್ತಾನೆ ಕೀಳರಿಮೆಯ ಬಂಧಿ ಈ ಸಮಾಜ ಗುರುತಿಸುವುದೂ ಹಣವಿದ್ದವರನ್ನಷ್ಟೇ ಇದೂ ಸತ್ಯ
ಬಸ್ಸಲ್ಲಿ ಬಂದವನಿಗಲ್ಲ, ಕಾರಲ್ಲಿ ಬ...
ಮುಂಜಾನೆಯೇ ಕರೆಮಾಡಿ ವಿಚಾರಿಸಿದಳು, ದೂರದೂರಿನ ಆ ಅಭಿಮಾನಿ,
"ಯಾಕೆ ಮೊನ್ನೆಯಿಂದ ಏನೂ ಬರೆದೇ ಇಲ್ವಲ್ಲಾ, ನನಗೇನೋ ಗುಮಾನಿ", "ಛೇ.. ಗುಮಾನಿ ಯಾಕೆ? ಬರೆಯಲಾಗಿಲ್ಲ, ಹಾಗಾಗಿ ನಾನೇನೂ ಬರೆದಿಲ್ಲ ,
ನಿಜ ಹೇಳಬೇಕೆಂ...
ಅಂದು
ಮಹಾತ್ಮ
ಬೆನ್ನಿಗಂಟಿದ್ದ
ಹೊಟ್ಟೆಯೊಂದಿಗೆ
ನಡೆಸಿದ್ದರು
ಪಾದಯಾತ್ರೆ ಇಂದು
ಗಡದ್ದಾಗಿ
ತುಂಬಿಸಿರುವ
ಹೊಟ್ಟೆಯೊಂದಿಗೆ
ನಡೆಸಿದ್ದಾರೆ
ಪಾದಯಾತ್ರೆ ***** ಮಹಾತ್ಮ
ನಡೆಸಿದ್...