ನಮ್ಮ
ದೇಶದಲ್ಲೀಗ
ಇಲ್ಲ ಸ್ವಾಮೀ
ನೂರೆಂಟು
ಜಾತಿಗಳು,
ಇಲ್ಲೀಗ
ನಿಜವಾಗಿಯೂ
ಇರುವುದು
ಎರಡೇ
ಎರಡು
ಜಾತಿಗಳು;
ಅಸಹಾಯಕ
ನಾಗರಿಕರದ್ದು
ಒಂದು ಜಾತಿ,
ಅವರದ್ದನ್ನೆಲ್ಲಾ
ಕಸಿದು ತಿನ್ನುವ
ಭ್ರಷ್ಟಾಚಾರಿಗಳದ್ದು
ಒಂದು ಜಾತಿ!
******
ಆತ್ರಾಡಿ ಸುರೇಶ ಹೆಗ್ಡೆ
(ಮೂಲದಲ್ಲಿ ಇದ್ದ "ಭ್ರಷ್ಟರಾಜಕಾರಣಿಗಳದೊಂದು" ಅನ್ನು "ಭ್ರಷ್ಟಾಚಾರಿಗಳದ್ದು" ಎಂದು ಬದಲಾಯಿಸಲಾಗಿದೆ)
ಪ್ರತಿಕ್ರಿಯೆ (7)