ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಅಮ್ಮಾ, ನೀವೆನಗೆ ಮಾತೆ ಕೌಸಲ್ಯೆಯಂತೆ!

ಆಸು ಹೆಗ್ಡೆ ಜುಲೈ ೩೦ ಬ್ಲಾಗ್ ೧,೪೮೪ ವೀಕ್ಷಣೆಗಳು

ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದುಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದುಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ ನನ್ನ ವನವಾಸ...

ಮಗೂ, ಅಂದು ನಾ ದಾರಿ ಬಿಡುವೆ!

ಆಸು ಹೆಗ್ಡೆ ಜುಲೈ ೨೯ ಬ್ಲಾಗ್ ೯೮೯ ವೀಕ್ಷಣೆಗಳು

"ನಿನ್ನ ಮೋಹದಿ ನನ್ನ ಬಂಧಿಸಿ ಈ ಕತ್ತಲಲಿ ಕೂರಿಸದಿರು ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು" "ಸುಳ್ಳಲ್ಲ ಮಗು ನಿನ್ನ ಮಾತುಅಪ್ಪಂದಿರ ಆಂತರಿಕ ಆತಂಕಇಂದಿನ ಮಗುವಿಗೆ ಹೇಗೆ ಅರಿವಾಗಬೇಕು ಮಗೂ ಸ್ವಾತಂತ್ರ್ಯ ಬೇಕುಸ್ವತ...

ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

ಆಸು ಹೆಗ್ಡೆ ಜುಲೈ ೨೮ ಬ್ಲಾಗ್ ೧,೨೧೩ ವೀಕ್ಷಣೆಗಳು

ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,
ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು, ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,
ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು, ಎದ್ದು ನಡೆ, ನೀ...

ಆದರೂ ಪರವಾಗಿಲ್ಲ...

ಆಸು ಹೆಗ್ಡೆ ಜುಲೈ ೨೮ ಬ್ಲಾಗ್ ೧,೧೪೪ ವೀಕ್ಷಣೆಗಳು

ಸತ್ಯವನ್ನಾಡಿ ನೀನೆನ್ನ ನೋಯಿಸಿದರೂ ಪರವಾಗಿಲ್ಲ,   ಸುಳ್ಳು ಮಾತುಗಳಿಂದ ರಮಿಸದಿರು ಸಖಿ!   ನನ್ನ ಮಾತುಗಳ ನೀ ಸುಳ್ಳೆಂದರೂ ಪರವಾಗಿಲ್ಲ,

ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !

ಆಸು ಹೆಗ್ಡೆ ಜುಲೈ ೨೭ ಬ್ಲಾಗ್ ೧,೪೦೩ ವೀಕ್ಷಣೆಗಳು

ಟೀಕಾಸ್ತ್ರಗಳಿಂದ ಬೇಸತ್ತು ಹೊರಟು ಬಿಡಬಹುದು ಸಂಪದದಂಗಳದಿಂದ
ಆದರೆ ಈ ಸಮಾಜದಿಂದ ಬೇಸತ್ತು ಹೊರಟು ಬಿಡಬಹುದೇ ಈ ಜಗದಿಂದ ಮಾತುಗಳಿಂದ ಮನನೊಂದು ಪಲಾಯನ ಮಾಡುವುದಾಗಿದ್ದಿದ್ದರೆ ಕೇಶವ
ನಾನೆರಡು ವರುಷಗಳಿಂದ ಇಲ್ಲಿ ಪ...

ದೂರದಿಂದಾಡುವ ನಾಟಕವೇ ಮೆಚ್ಚು!

ಆಸು ಹೆಗ್ಡೆ ಜುಲೈ ೨೬ ಬ್ಲಾಗ್ ೧,೦೭೦ ವೀಕ್ಷಣೆಗಳು

ಆ ಅಮ್ಮ ಎಂಭತ್ತರ ಆಸುಪಾಸಿನ ಮುದಿ ಜೀವ
ಮನದಲ್ಲಿ ತುಂಬಿಕೊಂಡಿರುತ್ತಾರೆ ಸದಾ ನೋವ ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗು
ನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು ಮನೆಯಲ್ಲಿ ಜೊತೆಗಿರುವ ಮಗ-ಸೊಸ...

"ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಯಾಕೆ?

ಆಸು ಹೆಗ್ಡೆ ಜುಲೈ ೨೫ ಬ್ಲಾಗ್ ೧,೯೬೮ ವೀಕ್ಷಣೆಗಳು

ಬೆಂಗಳೂರಿನಿಂದ ಬಳ್ಳಾರಿಗೆ "ನಾಡರಕ್ಷಣೆ ನಡಿಗೆ" ಎನ್ನುವ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿರುವ, ಇಟಾಲಿಯನ್  ಸೋನಿಯಾಳ, ದೇಶೀ ಕಾಂಗ್ರೇಸ್ ಪಕ್ಷ, ತನ್ನ ಫಲಕಗಳಲ್ಲಿ "ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಎಂಬ ಹಿಂದೀ ಘೋಷಣೆ...

ಇನ್ನೂ ನೀನನ್ನ ಕೊರಗಿಸದಿರು ಸಖಿ!

ಆಸು ಹೆಗ್ಡೆ ಜುಲೈ ೨೩ ಬ್ಲಾಗ್ ೧,೪೫೨ ವೀಕ್ಷಣೆಗಳು

ಸಿರಿಗಂಧದ ದೇಹ, ಚಂಚಲ ಚಿತ್ತಕುಡಿನೋಟದ ಜೊತೆಗೇ ಆ ಮುಗುಳ್ನಗುನಾನೊಮ್ಮೆ ಹುಚ್ಚನಾದರೂ,ಜನರೇ ನನ್ನದಲ್ಲವೇ ಅಲ್ಲ ಅಪರಾಧ ನೀಲಾಕಾಶದಂತಿರುವ ನಿನ್ನ ಈ ಕಂಗಳಲ್ಲಿಪಕ್ಷಿಯಾಗಿ ಕಳೆದುಹೋಗಲೇ ನಾನುನಿನ್ನ ಬಾಹುಗಳ ಆಸರೆ ಇದ್ದರೆ...

ಸಿಖ್ಖರಿಗೆ ಕೃತಜ್ಞತೆ ಸಲ್ಲಿಸಲು ಹೀಗೊಂದು ಸಮೋಸ!

ಆಸು ಹೆಗ್ಡೆ ಜುಲೈ ೨೨ ಬ್ಲಾಗ್ ೩,೬೬೭ ವೀಕ್ಷಣೆಗಳು

ಹೀಗೊಂದು ಸಮೋಸ ಬಂದಿತ್ತು:   ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಮತ್ತು ಹೋರಾಡುತ್ತಾ ಪ್ರಾಣತ್ಯಾಗ ಮಾಡಿದವರಲ್ಲಿ ಸಿಖ್ಖ್ ಸಮುದಾಯದವರ ಸಂಖ್ಯೆ ಗಣನೀಯವಾಗಿತ್ತು.ಆ ಮಹಾನ್ ಆತ್ಮಗಳಿಗೆ ನಮ್ಮ ಕೃತಜ್ಞತೆಗಳ...

ನಾನು ಅವರಿವರಂತಾದೊಡೆ?!

ಆಸು ಹೆಗ್ಡೆ ಜುಲೈ ೨೧ ಬ್ಲಾಗ್ ೧,೮೪೨ ವೀಕ್ಷಣೆಗಳು

ನನ್ನ ಕಾವ್ಯಸೃಷ್ಟಿ ನನ್ನ ಆತ್ಮಕ್ಕೆ ಆನಂದ ನೀಡಲಿ ಮೊದಲುಓದುವವರ ಮಟ್ಟಕ್ಕಲ್ಲ, ಬರೆವೆ ನಾನು ನನ್ನ ಮಟ್ಟ ತಲುಪಲು ಪ್ರತಿಕ್ರಿಯೆಗಳೇ ಕಾವ್ಯಸೃಷ್ಟಿಗೆ ಕಾರಣವಾಗಿದ್ದಿದ್ದರೆ, ಕುವೆಂಪುಪಸರಿಸುತ್ತಿದ್ದರೆ ರಚಿಸಿ ಶ್ರೀರಾಮಾ...

ನಲವತ್ತೊಂಭತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

ಆಸು ಹೆಗ್ಡೆ ಜುಲೈ ೨೦ ಬ್ಲಾಗ್ ೧,೬೧೧ ವೀಕ್ಷಣೆಗಳು

ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ. ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿ...

ನಿಮಗೆ ಸದಾ ನನ್ನ ನೆನಪನ್ನು ಮಾಡಿಸುತ್ತಿರಲಿ!

ಆಸು ಹೆಗ್ಡೆ ಜುಲೈ ೧೬ ಬ್ಲಾಗ್ ೧,೫೫೩ ವೀಕ್ಷಣೆಗಳು

ಇಂದಿಗೆ ವರುಷಗಳು ಮುಗಿದುಹೋದರೂ ನಲವತ್ತ ಎಂಟು
ನಾ ಸಂಪಾದಿಸಿಲ್ಲ ಭೌತಿಕ ಆಸ್ತಿ, ನನ್ನಲ್ಲಿಲ್ಲ ದೊಡ್ಡ ಗಂಟು ನನ್ನ ಜೊತೆಗಿದೆ ಆತ್ಮೀಯ ಸ್ನೇಹಿತರೊಂದಿಗಿನ ನಂಟು
ಇದುವೇ ನನ್ನಾಸ್ತಿ, ಹೇಳಿ ಇನ್ನೇಕೆ ಬೇಕು ಅನ್...

ತಂದೆ ಬಿಟ್ಟು ಹೋಗಿದ್ದರು!(ಏ.ಕೆ.ರಾಮಾನುಜನ್ ಕವನ)

ಆಸು ಹೆಗ್ಡೆ ಜುಲೈ ೧೫ ಬ್ಲಾಗ್ ೧,೭೨೪ ವೀಕ್ಷಣೆಗಳು

ಮೂಲ ಅಂಗ್ಲ: ಏ.ಕೆ.ರಾಮಾನುಜನ್ (http://sampada.net/blog/karthi/14/07/2010/26830) (ಇಲ್ಲಿ ಇದರ ಭಾವಾನುವಾದದ ಒಂದು ಪ್ರಯತ್ನ ಅಷ್ಟೇ)...

ನಮ್ಮ ಸ್ನೇಹದ ಬಗ್ಗೆ ಮಾತಾಡಲಿ ಜನ!

ಆಸು ಹೆಗ್ಡೆ ಜುಲೈ ೧೪ ಬ್ಲಾಗ್ ೨,೨೨೪ ವೀಕ್ಷಣೆಗಳು

ನಿನ್ನ ನನ್ನ ಭೇಟಿ ಬಸ್ಸಿನಲ್ಲಿ ಆಗುವ ಸಹಪ್ರಯಾಣಿಕರ ಭೇಟಿಯಂತಲ್ಲ
ಜೀವನ ಯಾತ್ರೆಯಲಿ ನಿನ್ನನ್ನಿಲ್ಲಿ ನನ್ನ ಜೊತೆಗೆ ಬಿಟ್ಟುಬಿಟ್ಟಿಹನಲ್ಲಾ? ಕಾರಣವಿಲ್ಲದೇ ಇಲ್ಲಿ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಮಾತಿದೆ
ನಮ್ಮಿ...

ಮಾನ್ಯ ಯಡ್ಯೂರಪ್ಪನವರಿಗೊಂದು ಕಿವಿಮಾತು!

ಆಸು ಹೆಗ್ಡೆ ಜುಲೈ ೧೨ ಬ್ಲಾಗ್ ೮೯೯ ವೀಕ್ಷಣೆಗಳು

ಇದ್ಯಾವ ಮೋಹದ ಮಾಯೆ ನಿಮ್ಮನ್ನಾವರಿಸಿದೆ ಯಡ್ಯೂರಪ್ಪನವರೇ?
ನಿಮ್ಮನ್ನು ನೀವೇ ಈ ರೀತಿ ಬಲಿಕೊಡುತ್ತಿರುವುದೇಕೆ ಹೇಳಲಾರಿರೇ? ಮೂರ್ನಾಲ್ಕು ದಶಕಗಳ ಹೋರಾಟದ ಆ ನಿಮ್ಮ ರಾಜಕೀಯ ಜೀವನ
ಗಣಿಧೂಳಿನೊಂದಿಗೆ ಬೆರೆತು ಮರೆಯಾ...

ಸಂಬಂಧ - ಸ್ನೇಹಬಂಧ!

ಆಸು ಹೆಗ್ಡೆ ಜುಲೈ ೧೨ ಬ್ಲಾಗ್ ೧,೦೮೩ ವೀಕ್ಷಣೆಗಳು

ಸಂಬಂಧಗಳಿಗಿಂತ ನಿಜಕ್ಕೂ ಸ್ನೇಹಬಂಧಗಳೇ ಶ್ರೇಷ್ಠತೊರೆಯಬಹುದು ಸಂಬಂಧಿಗಳನು, ಸ್ನೇಹಿತರನ್ನು  ಕಷ್ಟ ರಕ್ತ ಸಂಬಂಧವೇ ಶಾಶ್ವತ ಅನ್ನುವ ಮಾತು ನನಗೆ ಅಪಥ್ಯಸ್ನೇಹಿತರೇ ಒಂದು ಕೈ ಮೇಲು ಅನ್ನುವುದು ನಿಜವಾಗಿ ಸತ್ಯ ಸಂಬಂಧಗಳು...

ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

ಆಸು ಹೆಗ್ಡೆ ಜುಲೈ ೦೯ ಬ್ಲಾಗ್ ೧,೩೭೯ ವೀಕ್ಷಣೆಗಳು

ದೊಡ್ಡ ಗೌಡರಿಂದ ಹೇಳಿಸಿಕೊಳ್ಳಲಿ ನಮ್ಮ ಈ ಶಾಸಕರು ಪಾಠಗಳನ್ನು
ಸದನ ಇರುವುದು ನಿದ್ರಿಸಲು, ಬೀದಿಗಳಿವೆ ನಡೆಸಲು ಪ್ರತಿಭಟನೆಗಳನ್ನು ಸದನದೊಳು ಕಾದಾಡುತ್ತಾರೆ ಜಗಜಟ್ಟಿಗಳಂತೆ ರಟ್ಟೆಬಲ ತೋರಿಸುತ್ತಾ
ಮತ್ತೆ ಎಲ್ಲೋ...

ಬಾರದವರಿಗಾಗಿ ಕೊರಗಬೇಕೇ? ಬರುವವರಿಗಾಗಿ ಮರುಗಬೇಕೇ?

ಆಸು ಹೆಗ್ಡೆ ಜುಲೈ ೦೯ ಬ್ಲಾಗ್ ೮೦೦ ವೀಕ್ಷಣೆಗಳು

ಸಖೀ,ಸತ್ತು ಅಗಲಿದ ನನ್ನ ಅಪ್ಪಯ್ಯನವರನ್ನುನಾನು ನೆನೆನೆನೆದು ಮರುಗಿದರೆ, ನನ್ನಒಳಗೊಳಗೆ ಕೊರಗಿದರೆ, ಈ ಸಮಾಜ"ಯಾಕ್ರೀ ಸತ್ತವರಿಗಾಗಿ ಅಳ್ತೀರಿ?ಬಾರದವರಿಗಾಗಿ ಮರುಗಿ ಫಲವಿಲ್ಲ..."ಎಂಬ ಉಪದೇಶ ನೀಡುವುದು ನನಗೆ, ನನ್ನಾಕೆ...

ಹೇಳು ಬೇರೆ ಏನು ಬೇಕು?

ಆಸು ಹೆಗ್ಡೆ ಜುಲೈ ೦೯ ಬ್ಲಾಗ್ ೧,೧೪೯ ವೀಕ್ಷಣೆಗಳು

ಸಖೀ,ನಿನ್ನ ನಗುವಿನಲ್ಲಿ ಅದೇನೋ ಇದೆ ಹೊಸತುಆ ಕಣ್ಣುಗಳಲ್ಲಿ ನಿಜಕ್ಕೂ ಅದೇನೋ ಮಾತು ನೀ ನನ್ನಲ್ಲಿ ಏನೇನೋ ನುಡಿಯುತಿರುವಂತೆನಾನು ದೇಹವೆಲ್ಲಾ ಕಿವಿಯಾಗಿ ಆಲಿಸುವಂತೆ ಎಲ್ಲಿ ಕಲಿತೆ ಕಣ್ಣುಗಳಲ್ಲೇ ಮಾತನಾಡೋ ವಿದ್ಯೆ?ನಗುವ...

ಇದು ಕೊಲ್ ಪ್ಯಾಲೇಸ್

ಆಸು ಹೆಗ್ಡೆ ಜುಲೈ ೦೬ ಬ್ಲಾಗ್ ೧,೧೬೬ ವೀಕ್ಷಣೆಗಳು

ಇದು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೊಲ್ ಪ್ಯಾಲೇಸ್ ಇಲ್ಲಿಗೆ ಭೇಟಿಕೊಡುವವರು ಜಾಗ್ರತೆವಹಿಸಿಕೊಂಡರೆ ಒಳ್ಳೆಯದು :)   ಆತ್ರಾಡಿ ಸುರೇಶ ಹೆಗ್ಡೆ