ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ನಕ್ಕುಬಿಡು ಇಂದೇ!

ಆಸು ಹೆಗ್ಡೆ ಜೂನ್ ೧೦ ಬ್ಲಾಗ್ ೧,೬೦೫ ವೀಕ್ಷಣೆಗಳು

ಸಖೀನೀನು ಮುಖಸಿಂಡರಿಸಿಕೊಂಡಿದ್ದಾಗನನ್ನ ಪಾಲಿಗೆದಿನವೂ ಅಮವಾಸ್ಯೆ ಇಂದು ನಿನ್ನ ಮುಗುಳ್ನಗೆ ಕಂಡ ನನಗೆಪಾಡ್ಯದ-ಬಿದಿಗೆಯಚಂದ್ರನ ದರುಶನವಾಯ್ತುನನಗೀಗ ಆ ನಾಳಿನ ನೀನು ಪೂರ್ತಿ ನಕ್ಕಾಗ ಸಿಗುವಪೂರ್ಣಚಂದ್ರ  ದರುಶನದಹುಣ್ಣಿಮ...

ಮನೆಗಟ್ಟುತ್ತಾರೆ ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂತೆ!

ಆಸು ಹೆಗ್ಡೆ ಜೂನ್ ೦೮ ಬ್ಲಾಗ್ ೪೮೨ ವೀಕ್ಷಣೆಗಳು

ಪ್ರಧಾನಿಗಳೇ ನಿಮಗೆ ಇಬ್ಬರು ಸ್ತ್ರೀಯರ ಪರೋಕ್ಷ ಮಾರ್ಗದರ್ಶನವಲ್ವೇಒಬ್ಬರ ಕೆಲಸಕ್ಕಾಗಿ ಮೂರು ಮಂದಿಯ ಸಮಯ ಪೋಲಾಗುತಿದೆಯಲ್ವೇ ತಾ ಕಲಿತ ವಿದ್ಯೆ, ಗಳಿಸಿದ ಅನುಭವಗಳೆಲ್ಲಾ ಸಾಕಾಗಿಲ್ಲ ಅನ್ನೋ ಮಾತೇಸರಕಾರದ ಹೊಣೆಗಾರಿಕೆಯೆಂ...

ವಿಜಯ ಕರ್ನಾಟಕದಲ್ಲಿ ಕೋಟಿಗೆ ಬೆಲೆಯೇ ಇಲ್ಲವೇ?

ಆಸು ಹೆಗ್ಡೆ ಜೂನ್ ೦೭ ಬ್ಲಾಗ್ ೯೩೬ ವೀಕ್ಷಣೆಗಳು

  ಇಂದಿನ ವಿಜಯ ಕರ್ನಾಟಕದಲ್ಲಿ ನಾಲ್ಕನೇ ಪುಟದಲ್ಲಿ ಪ್ರಕಟವಾದ ವರದಿಯ ತುಣುಕು ಇಲ್ಲಿದೆ. ವಿಜಯ ಮಲ್ಯರರ ಬಳಿ ೬೧೧,೬೭,೫೬,೭೮೩ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ, ಅವರ ಕುಟುಂಬ ಸದಸ್ಯರ ಬಳಿ ೬೧೫,೪೨,೪೧,೩೨೫ ಕೋಟಿ ರೂಪ...

ನೆರೆ ಸಂತ್ರಸ್ತರ ಪರಿಹಾರ ಧನ ಗುಳುಂ ಮಾಡುತ್ತಿರುವ ಕಾಂಗ್ರೇಸ್ ! - ನೀವೇನಂತೀರಿ?

ಆಸು ಹೆಗ್ಡೆ ಜೂನ್ ೦೬ ಬ್ಲಾಗ್ ೧,೭೫೮ ವೀಕ್ಷಣೆಗಳು

ಕರ್ನಾಟಕದ ಕಾಂಗ್ರೇಸ್ ಪಕ್ಷ, ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನಾಡಿನ ಜನರಿಂದ ಸಂಗ್ರಹಿಸಿದ ಹಣವನ್ನು... ನಿಧಾನಕ್ಕೆ ಸ್ವಂತ ಬಳಕೆಗೆ ಖರ್ಚು ಮಾಡುತ್ತಾ ಗುಳುಂ ಮಾಡುತ್ತಾ ಇದೆ ಅನ್ನುವ ಸುದ್ದಿ ಇಂದಿನ ವಿ.ಕ.ದಲ್ಲಿ ಪ್ರಕ...

ಇಂತವರಿಗಿಂತ ಅಂತವರು ಬೇಕು!

ಆಸು ಹೆಗ್ಡೆ ಜೂನ್ ೦೪ ಬ್ಲಾಗ್ ೯೩೫ ವೀಕ್ಷಣೆಗಳು

ನನಗನ್ನಿಸುತ್ತೆ, ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿಂತ,   ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿ...

ತೆರಳು ನನ್ನ ನೆನಪಿಂದ ನೀ!

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೧,೧೦೫ ವೀಕ್ಷಣೆಗಳು

ನೀ ನನ್ನ ಬಾಳಿನಲ್ಲಿನೆನಪಾಗೇ ಉಳಿದು ಹೋದೆನೀನಿರದ ಬಾಳು ನಾನುನಿನ್ನ ನೆನಪಿನಲ್ಲೇ ಕಳೆದೆ ಆ ದೇವರಂತೆ ಕಂಡೆನನ್ನ ಪಾಲಿಗಾಗ ನೀನುನನ್ನ ಪ್ರೀತಿ ಭಕ್ತಿಯಂತೆನಿನ್ನ ಪೂಜಿಸಿದ್ದೆ ನಾನು ನೀ ನನ್ನ ಅರಿಯಲಿಲ್ಲಾನಾ ನಿನ್ನ ಮರೆ...

ನಿನ್ನೆ ರವಿಶಂಕರ್ ಜೊತೆಗೆ ಮುಖ್ಯಮಂತ್ರಿಯವರ ಭೇಟಿಯ ಅಗತ್ಯ ಇತ್ತೇ?

ಆಸು ಹೆಗ್ಡೆ ಜೂನ್ ೦೧ ಬ್ಲಾಗ್ ೯೪೦ ವೀಕ್ಷಣೆಗಳು

ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಯಾರೋ ಗುಂಡು ಹಾರಿಸಿದ್ರು. ಅದು ಯಾರಿಗೋ ತಾಗಿತು. ಆ ಗುಂಡು ರವಿಶಂಕರ್ ಅವರನ್ನು ಗುರಿಯಾಗಿ ಇರಿಸಿಕೊಂಡು ಹಾರಿಸಿದ್ದಲ್ಲ ಅಂತ ಪೋಲಿಸ್ ಇಲಾಖೆಯಿಂದ ಹಿಡಿದು ಕೇಂದ್ರದ ಗೃಹಮಂತ್...

ಕರಾಳ ಭವಿಷ್ಯ ನುಡಿದ ವಿಜಯ ಕರ್ನಾಟಕದ ವ್ಯಂಗ್ಯ ಚಿತ್ರಕಾರ - ಚಂದ್ರ ಗಂಗೊಳ್ಳಿ!

ಆಸು ಹೆಗ್ಡೆ ಮೇ ೩೧ ಬ್ಲಾಗ್ ೧,೩೩೫ ವೀಕ್ಷಣೆಗಳು

  <IMG class=mceItem height=480 alt=chandru_gangolli src="http://sampada.net/files/images/chandru_gangolli.preview.JPG" width=334> ವಿಜಯ ಕರ್ನಾಟಕದಲ್ಲಿ ಚಂದ್ರ ಗಂಗೊಳ್ಳಿಯವರ ವ್ಯಂಗ್ಯಚಿತ್...

ನಿನ್ನೆಯ ನೆನಪುಗಳು!

ಆಸು ಹೆಗ್ಡೆ ಮೇ ೩೧ ಬ್ಲಾಗ್ ೧,೦೩೫ ವೀಕ್ಷಣೆಗಳು

ನಾನು*:   ಇಂದೇಕೋ ಬಾಲ್ಯದ ನೆನಪುಗಳು ಮೇಳೈಸುತ್ತಿವೆ ಈ ನನ್ನ ಮನದಂಗಳದಲ್ಲಿ,   ಹನಿಗಳು ಬೇಡ ಬೇಡವೆಂದರೂ ಹೆಪ್ಪುಗಟ್ಟುತ್ತಿವೆ ಈ ಕಂಗಳಂಚಿನಲ್ಲಿ!     ಆತ**:   ಈ ನಿನ್ನೆಗಳೇ ಹಾಗೆ ಮೆಲುಕು ಹಾಕುತ...

ಮಾನವ ದೇಹ ಮತ್ತು ಭೂಮಿ!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೧,೭೮೦ ವೀಕ್ಷಣೆಗಳು

ಮಾನವ ದೇಹವಿದುನಿಜದಿ ಭೂಮಿಯ ಚಿಕ್ಕದಾದ ರೂಪ ಭೂಮಿಯಂತೆಯೇ ಇದೂನಿಗೂಢ ಚಟುವಟಿಕೆಗಳ ಕೂಪ ಕಾಡು ಮೇಡುಗಳಿವೆಭುವಿಯ ಮೇಲ್ಮೈಯಲ್ಲಿರುವಂತೆ ದಿಣ್ಣೆ ಕಣಿವೆಗಳೂ ಇವೆಭೂಮಿಯುದ್ದಗಲಕೂ ಇರುವಂತೆ ಇಲ್ಲಿ ಕ್ರಿಮಿ ಕೀಟಾಣುಗಳ ವಾಸ...

ಎಲ್ಲೆಲ್ಲಿ ಹುಡುಕುವೆಯೇಕೆ?

ಆಸು ಹೆಗ್ಡೆ ಮೇ ೨೬ ಬ್ಲಾಗ್ ೮೬೩ ವೀಕ್ಷಣೆಗಳು

ನಿನ್ನೊಳಗೇ ನಾನಿಹೆನು ಸತ್ಕಾರ್ಯಗಳ ಮಾಡಿ ಪ್ರೀತಿಯ ನುಡಿಗಳನಾಡಿ ನಿನ್ನಾತ್ಮವ ಮೆಚ್ಚಿಸಿಕೋ   ನನಗೆ ಮಡಿಯ ಮಾಡಿಸಲು ನೀನು ನೀರನ್ನೆಲ್ಲಿಂದ ತರುವೆ ನೀನೇ ಹಸಿದಿದ್ದು ಒಳಗಿರುವ ನನ್ನನ್ನೇಕೆ ಬರಿದೆ ಕೊಲುವೆ  ...

ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ!

ಆಸು ಹೆಗ್ಡೆ ಮೇ ೨೬ ಬ್ಲಾಗ್ ೧,೧೨೯ ವೀಕ್ಷಣೆಗಳು

<SPAN class=405584810>   <SPAN class=405584810>ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ <SPAN class=405584810>ಬರಿಯ ಚಿತ್ರವಲ್ಲವದು ಒಂದು ಸುಂದರ ಸಂವಾದ <SPAN class=405584810>   <SPAN class=...

ದೇವರೇ ರಜೆ ಹಾಕಿದರೇ?

ಆಸು ಹೆಗ್ಡೆ ಮೇ ೨೬ ಬ್ಲಾಗ್ ೧,೮೦೯ ವೀಕ್ಷಣೆಗಳು

  <SPAN class=591144108>ನಡೆಯಲು <SPAN class=591144108>ಅಪ್ಪಣೆಕೊಟ್ಟು <SPAN class=591144108>ಕಾಲುಗಳನ್ನು <SPAN class=591144108>ನೀಡಿದವನ <SPAN class=591144108>ಮಾತನ್ನೇ ಮೀರಿ <SPA...

ನಿಲ್ದಾಣ ನುಡಿದಾಗ!

ಆಸು ಹೆಗ್ಡೆ ಮೇ ೨೫ ಬ್ಲಾಗ್ ೧,೫೩೦ ವೀಕ್ಷಣೆಗಳು

<SPAN class=616543909>ಬಸ್ಸಿಗಾಗಿ <SPAN class=616543909>ಕಾಯುತ್ತಲಿದ್ದೆ <SPAN class=616543909>ನಾನೊಬ್ಬನೇ <SPAN class=616543909>ಜೊತೆಗೆ <SPAN class=616543909>ಆ ನಿಲ್ದಾಣ <SPAN class=61...

ಹರಿದಾಸನಲ್ಲ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೭೬೫ ವೀಕ್ಷಣೆಗಳು

ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ಆ ದೇವರ ಮಹಿಮೆಗಳ ಕಂಡು ಬರಿದೆ ಅಚ್ಚರಿಪಡುವೆ, ಹಾಡಿ ಕೊಂಡಾಡಲು ನಾನು ಹರಿದಾಸನಲ್ಲ! -ಆತ್ರಾ...

ರಾತ್ರಿಗೇ ಶುಭರಾತ್ರಿ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೧,೪೬೬ ವೀಕ್ಷಣೆಗಳು

  ವಧೂವರರ ಮೊದಲ ರಾತ್ರಿ ಕೋಳಿ ಕೂಗಿನ ಸದ್ದು ಕೇಳಿಸಿದಾಗ, ರಾತ್ರಿ ಹೇಳಿತು ಕ್ಷಮಿಸಿ ನನಗೇಕೋ ಜೊಂಪೇರುತ್ತಿದೆ ನಾನಿನ್ನು ನಿದ್ರಿಸುತ್ತೇನೆ, ಸರಿಯೆಂದ ವಧೂವರರು, ರಾತ್ರಿಗೇ ನುಡಿದರು "ಶುಭರಾತ್ರಿ"! -...

ಸುಸ್ತಾದ ಹಾದಿ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೯೦೮ ವೀಕ್ಷಣೆಗಳು

ನಾನು ನಡೆಯುತ್ತಲೇ ಇದ್ದೆ ನನ್ನ ಜೊತೆ ಜೊತೆಗೆ ಸಾಗಿದ್ದ ಹಾದಿ ಕೇಳಿತು ನಾವೀಗ ಸ್ವಲ್ಪ ವಿರಮಿಸೋಣವೇ... ನನಗೇಕೋ ತುಂಬಾ ಸುಸ್ತಾಗಿದೆ! - ಆತ್ರಾಡಿ ಸುರೇಶ ಹೆಗ್ಡೆ    

ಭಾಗ್ಯಶಾಲಿ ನಾನಲ್ಲ!

ಆಸು ಹೆಗ್ಡೆ ಮೇ ೨೧ ಬ್ಲಾಗ್ ೧,೪೨೩ ವೀಕ್ಷಣೆಗಳು

<SPAN class=407312706>  <SPAN class=407312706>  <SPAN class=780545704>ದಿನವೂ ಭೇಟಿಯಾಗುವವರೆಲ್ಲಾ <SPAN class=780545704><SPAN class=407312706>ಈ ಹೃದಯಕ್ಕೆ ಹತ್ತಿರದವರೆಂದೇನೂ ಅಲ್ಲ <SPAN c...