ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಒಂದೆಯೇ?
ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಒಂದೆಯೇ? ಒಂದೇ ಎಂದಾದರೆ ಹೇಗೆ ಮತ್ತು ಏಕೆ? ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಬೇರೆ ಬೇರೆಯೇ? ಬೇರೆ ಬೇರೆ ಎಂದಾದರೆ ಹೇಗೆ ಮತ್ತು ಏಕೆ? - ಆತ್ರಾಡಿ ಸುರೇಶ ಹೆಗ್ಡೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಒಂದೆಯೇ? ಒಂದೇ ಎಂದಾದರೆ ಹೇಗೆ ಮತ್ತು ಏಕೆ? ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಬೇರೆ ಬೇರೆಯೇ? ಬೇರೆ ಬೇರೆ ಎಂದಾದರೆ ಹೇಗೆ ಮತ್ತು ಏಕೆ? - ಆತ್ರಾಡಿ ಸುರೇಶ ಹೆಗ್ಡೆ
ನಾನು ಮುಂಜಾನೆಯ ವಾಯು ವಿಹಾರ ಮುಗಿಸಿ
ಬಂದರೂ ಸಿಕ್ಕಿರಲಿಲ್ಲ ನಿನ್ನೆ ಮಾಮೂಲು ಚಹ ಮನೆಯಲ್ಲಿ ನೀರವ ಮೌನ ನನ್ನವಳು ಇನ್ನೂ
ಸುಖ ನಿದ್ದೆಯಲ್ಲಿದ್ದಳು ಆ ನೋಟವೇ ಆಹಾ! ಆಕೆಗೆ ನಿಜದಿ ಎಂದಿನಂತಲ್ಲದ ಮೂರುದಿನಗಳ
ಸ...
ಅಭಿಮಾನಿ, ನಿಜವಾಗಿಯೂ ನಿಮ್ಮ ಅಭಿಮಾನದ ಮತ್ತುನನ್ನ ತಲೆಗೆ ಏರಿ ಹುಚ್ಚನಾಗಿದ್ದೇನೆ ನಾನು ಈ ಹೊತ್ತು ದೂರದಲಿ ಕೂತು ಅದೆಷ್ಟು ಮಾತುಗಳನ್ನು ಆಡಿದರೂ ನನಗೆತೃಪ್ತಿಯೇ ಇಲ್ಲ ಒಮ್ಮೆ ಮುಖಾಮುಖಿ ಸಿಗಬೇಕು ನಾನು ನಿಮಗೆ ದೂರದಿ...
ಸಖೀ,ನಿನಗಾಗಿ ನಾನು ನನ್ನತನವನೇತೊರೆಯಬಹುದು,ಆರಾಮ-ಆಹಾರಎರಡನ್ನೂ ಬಿಡಬಹುದು,ನೀ ಕುಡಿಸಿದರೆನಾ ವಿಷವನ್ನೇಕುಡಿಯಬಹುದು,ನೀ ಮರೆಯಾಗೆಂದರೆ ಈ ಜಗವನೇ ತೊರೆದುಕಣ್ಮರೆಯಾಗಬಹುದು,ಆದರೆ,ಗೆಳೆಯಾ, ನೀ ತೊರೆದು ಬಿಡು, ನನ್ನ ನೀ ಮರ...
ಹಿಂದೀ ಚಿತ್ರವೊಂದರಲ್ಲಿ (ಸಾರಾಂಶ್ ೧೯೮೪) ಓರ್ವ ತಂದೆ ತನ್ನ ಮಗನ ಅಸ್ಥಿಯನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಹೋಗ್ತಾನೆ. ಆಗ ಆ ನಟ ತನ್ನ ಮುಖದಲ್ಲಿ ಅತೀವ ದುಃಖವನ್ನು ತೋರ್ಪಡಿಸಬೇಕು. ಹೇಗೆ ತೋರಿಸುವುದು, ಅದು ಆ...
ತಮ್ಮ ವಾರದ ಅಂಕಣ ___LINK_OPEN_title="ನಿಸ್ತಂತು ಸಂಸಾರ" href="http://www.udayavani.com/epaper/ViewPDf.aspx?Id=45364" target=_blank___"ನಿಸ್ತಂತು ಸಂಸಾರ"ದ ಮೂಲಕ ಇಂದು ___LINK_OPEN_title=ಆಸುಮ...
ಮಾನ್ಯ ಯಡ್ಯೂರಪ್ಪನವರೇ, ನಿಮಗೊಂದು ದೊಡ್ಡ ನಮಸ್ಕಾರ, ಅಲ್ಲದೇ ನಾನು ಹೃದಯನೊಂದು ತುಂಬಿ ಸಲ್ಲಿಸುತ್ತಿರುವ ಧನ್ಯವಾದಗಳು. ನಮ್ಮ ಮನೆಯೊಳಗೇ ಸ್ವಾತಂತ್ರ್ಯಯೋಧರಾದ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಸದಸ್ಯರಾ...
ಛೇ.. ಇಂದೇನೂ ಬರೆಯಲಾಗುತ್ತಿಲ್ಲ
ಘಂಟೇ ನೋಡಿ ಆಗಲೇ ಹತ್ತಾಯ್ತಲ್ಲಾ! ಗೋಪೀನಾಥರದು ಮತ್ತೊಂದು ಸೀನನ ಕತೆ
ಸುರೇಶ್ ನಾಡಿಗರದು ದೆವ್ವ ಬಿಡಿಸುವ ಕತೆ ವಸಂತರದು ಮರೆಯಾದ ಸೂರ್ಯನ ಕವನ
ಎಲ್ಲಾ ಬರೆದರೂ ಇಲ್ಲಿನ್ನೂ...
ಅಂದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿಯವರನ್ನು ಕಡ್ಡಾಯವಾಗಿ ವರ್ಗ ಮಾಡಬೇಕಾಗಿ ಬಂದಾಗ ಹಾಗೂ ತನ್ನ ಮಂತ್ರಿಮಂಡಲದ ಸಚಿವೆ ನೀಡಿದ ರಾಜೀನಾಮೆ ಪತ್ರವನ್ನು ಒಪ್ಪಿಗೆಯೊಂದಿಗೆ ರಾಜ್ಯಪಾಲರಿಗೆ ರವಾನಿಸಬ...
ದೇವರು ಸದ್ಗುಣಿಗಳನ್ನುಸನ್ನಡತೆಯುಳ್ಳವರನ್ನುಬೇಗನೇ ತನ್ನೆಡೆಗೆಕರೆದುಕೊಳ್ಳುತ್ತಾನೆಂಬರು ಅಂತೆಯೇ ದುರ್ಗುಣಿಗಳನ್ನು ಈ ಲೋಕದಲ್ಲೇ ಹೆಚ್ಚು ಕಾಲ ನರಳುತ್ತಿರಲು ಬಿಟ್ಟುಬಿಡುತ್ತಾನೆಂಬರು ಅದಕ್ಕೇ ನನ್ನ ಮನಸ್ಸು ಯೋಚಿಸುತ್...
http://hddevegowda.in ಈ ಅಂತರ್ಜಾಲ ತಾಣದಲ್ಲಿ "ಮಹಾತ್ಮಾಗಾಂಧಿಯವರನ್ನು ರಾಷ್ಟ್ರಪಿತ ಅನ್ನುವಂತೆ ದೇವೇಗೌಡರನ್ನು ಕರ್ನಾಟಕದ ಪಿತ ಎಂದು ನಾವು ಕರೆಯುತ್ತೇವೆ" ಎಂದು ಪ್ರಕಟಿಸಲಾಗಿದೆ. ಒಂದು ರಾಜಕೀಯ ಪಕ್ಷದ ನಾಯಕರ...
ಸಖೀ ನನ್ನ ಈ ಒಂಟಿ ಜೀವನದಲ್ಲಿನನ್ನ ಜೊತೆಯಾಗಿರುವ ನನ್ನನ್ನು ನನ್ನ ಮನಸ್ಸನ್ನುನನಗಿಂತಲೂ ಚೆನ್ನಾಗಿ ಅರಿತಿರುವ ನಾನು ಬಾಯ್ಬಿಡುವ ಮೊದಲೇ ನನ್ನ ಮನದಲ್ಲಿದ್ದದ್ದನ್ನೆಲ್ಲಾಹೊರ ಹೊಮ್ಮಿಸುವ ನನ್ನ ಮತ್ತು ಈ ಪ್ರಪಂಚದ ನಡ...
ಸಖೀತರವಲ್ಲ ನಿಜದಿ ನಮಗೆಈ ಪರಿಯ ಚಿಂತೆಹೇಗಿರಬಹುದು ಹೇಳು ಎಲ್ಲರೂ ನಾವೆಣಿಸಿದಂತೆ? ಏಕೆಮಗೆ ಎಲ್ಲರನೂನಮ್ಮ ಹಾದಿಯಲೇ ಒಯ್ಯಬೇಕೆಂಬ ಛಲ?ಅವರಿಗೂ ಇರಬಹುದು ತಮ್ಮ ಹಾದಿಯ ತಾವೇಆರಿಸಿಕೊಂಬ ಹಂಬಲ ಒಮ್ಮೆ ಕೈನೀಡಿ ಕರೆದುಹಾ...
ಸಖೀಆಗಸದಲಿ ತೇಲುತಿರುವಚಂದಿರನ ಕಂಡಾಗ ನಿನಗೇನನಿಸಿತ್ತೋನಾನರಿಯೆಆದರೆ ನನಗನ್ನಿಸಿದ್ದಿಷ್ಟು ಕೋಟಿ ನಕ್ಷತ್ರಗಳ ನಡುವೆಪ್ರಕಾಶಮಾನನಾಗಿನಗುತಿದ್ದರೂ ತನ್ನ ಪ್ರಭೆಯನ್ನು ಕಳೆದುಕೊಳ್ಳುವ ಭಯ ಸದಾ ಇದೆ ಆತನಲ್ಲಿ ಯಾರದೋ ಬೆಳಕ...
ಮದ್ಯದ ಅಂಗಡಿಗಳನು ಮುಚ್ಚದೇ ಸದಾಕಾಲ ತೆರೆದು ಇಟ್ಟಿರಲಿ
ಕುಡುಕರವರು ರಾತ್ರಿ ಮನೆಗೆ ಹಿಂದಿರುಗಿಬಾರದೇ ಅಲ್ಲೇ ಇರಲಿ ರಾತ್ರಿ ಪಾನಮತ್ತರಾದವರು ವಾಹನ ಚಲಾಯಿಸಿದರೆ ಅಪಘಾತ
ಕುಡುಕರು ಮನೆಗೆ ಮರಳಿದರೆ ಮನೆಯವರ ನಿದ್ದ...
ಸಖೀಒಳ್ಳೆಯ ಬೀಜಮೊಳಕೆಯೊಡೆದುಬೆಳೆಯಲುನೆಲ-ಜಲ-ಗೊಬ್ಬರಎಲ್ಲವೂ ಇರಬೇಕುಸರಿತೂಕದಲಿನೀ ನೋಡು ಕೆಟ್ಟದ್ದು ಹಾಗಲ್ಲಸೊಕ್ಕೆದ್ದು ಬೆಳೆಯುವುದುಎಲ್ಲೆಂದರಲ್ಲಿ ಇದ್ದರೂ ಕಾಡು ಮೇಡು ಅಂತೆಯೇಬೆಳೆಯುತ್ತವೆ ನಮ್ಮೊಳಗೆ ತಂತಾನೇ...
ಸಖೀ,ಹೋಳಿ-ದೀಪಾವಳಿಗಳಹಬ್ಬ ಹರಿದಿನಗಳಲಿಒಟ್ಟಾಗಿ ನಲಿದುತಿಂದು ತೇಗುವುದಕೆನೀನೇ ಎಂದೇನುಹತ್ತಾರು ಮಂದಿಸಿಗಬಹುದು ನನಗೆನಡೆದೀತು ಇಲ್ಲದಿದ್ದರೂಆಗ ನೀ ನನ್ನ ಜೊತೆಗೆ ಆದರೆಜನನಿಬಿಡ ಜಾತ್ರೆಯಲೂನಾ ಒಬ್ಬಂಟಿಯಾದಾಗಜೀವನದ ಬಿರ...
ಕಾಲೆಳೆದು ಕಾಲೆಳೆದು ಪಡಲು ಸಂತೋಷ
ಬಹುಕೃತ ವೇಷ ವ್ಯರ್ಥ ಆವೇಷ
ಕಾಲೆಳೆದು ಕಾಲೆಳೆದು ಸೋತವರೇ ಎಲ್ಲ
ನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ ಸಂಪದದ ಅಂಗಳದಿ ಬಂಧುಗಳೇ ನಾವೆಲ್ಲಾ
ಮೇಲು ಕೀಳಾರಿಲ್ಲ ಜಾತಿಯಾ ಹಂ...
ಸಂಪದಕೆ ವರುಷ ತುಂಬುತಿರುವುದಂತೆ ಐದು
ಅದಕೆ ಅದರ ಹೆಸರು ಸಂಪದ ಸಮ್ಮಿಲನ ಐದು ಸಂಪದದ ರೂವಾರಿ ನಾಡಿಗರೇ ಅಲ್ಲಿ ಗೈರು
ಬಂದಿರಲೇ ಇಲ್ಲ ಬರುತ್ತೇನೆಂದಿದ್ದ ಇತರರೂ ನಿಜವಾಗಿಯೂ ನನಗಿರಲಿಲ್ಲ ಅತಿಯಾದ ನಿರೀಕ್ಷೆ
ಅ...
ಸುಟ್ಟುಹೋಗುತ್ತಿದ್ದಮೋಂಬತ್ತಿಯ ದಾರಕೇಳಿತು ತನ್ನನ್ನುಸುತ್ತುವರಿದಿದ್ದಮೇಣವನ್ನು:"ಇಲ್ಲಿ ಸುಡುತ್ತಿರುವುದುನಾನು ಆದರೆಕರಗಿಹೋಗುತ್ತಿರುವೆಹೀಗೇಕೆ ನೀನು?" ಮೇಣ ನುಡಿಯಿತುಭಾರವಾದ ದನಿಯಿಂದ:"ಈ ಹೃದಯದೊಳಗೆಭದ್ರವಾಗಿ ನಿನ...