ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!
ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮ...
ನಾವೆಷ್ಟೇ ವಿದ್ಯಾವಂತರಾದರೂ, ಅಂತರ್ಯದಲಿ ನಾವೆಲ್ಲರೂ ಇನ್ನೂ ಮಕ್ಕಳೇಮಾನಸಿಕ ಶಾಂತಿ ಮತ್ತು ಸ್ವಲ್ಪ ಸ್ವಾತಂತ್ರ್ಯ ಇವು ನಮ್ಮೆಲ್ಲರ ಆವಶ್ಯಕತೆಗಳೇ ಮದುವೆ ಈಗ ಪವಿತ್ರ ಸಂಬಂಧವಾಗುಳಿದಿಲ್ಲ, ಆಗಿದೆ ಅದೂ ಒಂದು ವ್ಯವಹಾರಕೊಡ...
ನಾಳೆ ನಮ್ಮೂರಲ್ಲಿ, ಹೌದು, ನಿಜವಾಗಿಯೂ ನೀವೇ ದೇವರು! ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ಯಾವ ದೇವರು ಆದರೇನು?ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರು ಉಂಟೇನು?ನಾವ...
ನೀ ನಿಂತಾಗೆನಗೆ ದೇವ ದರ್ಶನವಾಯ್ತು ಸಖೀ, ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ, ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ; ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು, ನಾ ಬಿಡಿಸಿದ ಚಿತ್ರದಲಿ ನಿನ...
ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...ಅಪರಾಧಗಳಿಂದ ಆವರ...
ಐದೇನು ಐವತ್ತೇನು ಸಂಪದವಿರಲಿ ನೂರೈನೂರು ವರುಷ ಐದು ತುಂಬಿದ ಸಂಪದವೀಗ ಹೊಸ ರೂಪ ತಾಳಿದೆ,ಸಂಪದದಲ್ಲಿಯೇ ನಿಜವಾಗಿಯೂ ನನ್ನಂಥವರ ಬಾಳಿದೆ;ಅಭ್ಯಾಸವಾಗಿದೆ ನನಗೀ ಸಂಪದದಂಗಳದಲ್ಲಿನ ಕೂಟ,ಬಾಲ್ಯದಲಿ ರೂಢಿಯಾಗಿ ಇದ್ದಿದ್ದಂತ...
ಸದ್ದು ಗದ್ದಲ ಬೇಡ ಬರೀ ದೀಪಗಳ ಬೆಳಕಿರಲಿಮಾತು ಮಾತಿನಲೂ ಪ್ರೀತಿಯಾ ಸೆಲೆಯಿರಲಿ ಪಟಾಕಿ ಸುಡುಮದ್ದುಗಳಿಗೆ ಬೇಡ ಬೇಡಾ ಅನ್ನಿವಾಯು-ಶಬ್ದ ಮಾಲಿನ್ಯಕ್ಕೆಮ್ಮ ಅಸಹಕಾರ ಅನ್ನಿ ಅಲ್ಲಿ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರ ಗೋಳುಇ...
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಾಡಿದ್ದು, ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರಮುಖ ಉದ್ದೇಶವೇನು ಎನ್ನುವುದು ಇದೀಗ ನಂಬಲರ್ಹ ಮೂಲಗಳಿಂದ ಬಂದ ಸಮೋಸಾದಿಂದ ಬೆಳಕಿಗೆ ಬಂದಿದೆ. ಆತ ನಮ್ಮ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹ...
ಹೆಬ್ರಿಯಿಂದ ಕಬ್ಬಿನಾಲೆಗೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿ, ಕಾಡಿನ ಮಧ್ಯೆ ಇದ್ದ, ಆ ದೊಡ್ಡ ಮರದ ಗೆಲ್ಲಿನಿಂದ ನೇತಾಡುತ್ತಿದ್ದ ಹೆಣ್ಣಿನ ಶವವನ್ನು ಕೆಳಗಿಳಿಸಿ ಪಂಚನಾಮೆ ನಡೆಸಲಾಯಿತು. ಶವವಾಗಿ ಮಲ...
ಪ್ರಸಕ್ತ ಸಾಲಿನ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಲಿತ ಪ್ರಬಂಧ ವಿಭಾಗದಲ್ಲಿ ಸಂಪದಗಿತ್ತಿ ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರ "ಸಂಬಂಧಗಳು" ಪ್ರಬಂಧಕ್ಕೆ ಈ ಪ್ರಶಸ್ತಿ ದೊರೆತಿರುತ್ತದೆ.ಕಳೆದ ಶ...
ಅಮರ್ ಪ್ರೇಮ್ ಎನ್ನುವ ಹಿಂದೀ ಚಲನಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.ಜನರು ಏನೇನೋ ಮಾತಾಡ್ತಾರೆ, ಮಾತಾಡ್ತಾ ಇರುವುದೇ ಜನರ ಕೆಲಸ ಬಿಡು, ವ್ಯರ್ಥದ ಈ ಮಾತುಗಳಲ್ಲಿ ಕಳೆಯದಿರಲೀ ರಾತ್ರಿಯ ಪ್ರತಿ ನಿಮಿಷಈ ಜಗದ ಕ...
ನಾಳೆಯಿಂದ ಮೂರುದಿನಗಳ ಕಾಲ ಮೂಡಬಿದರೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಪದಿಗರು ಯಾರಾದರೂ ಅಲ್ಲಿಗೆ ಬರುವವರಿದ್ದೀರಾ? ಹಾಗಿದ್ದಲ್ಲಿ ನನಗೂ ತಿಳಿಸಿ, ನಮ್ಮ ಭೇಟಿಯ...
ಇದು ನಮ್ಮ ನಾಡಿನ ವ್ಯಥೆಯೋಇಲ್ಲಾ ನಾವೇ ಬರೆದ ಕಥೆಯೋಪರಿಹಾರ ಹೇಗೋ ಅರಿಯೆನಾನೇನೂ ಮಾಡಲಾರೆರಾಜಕೀಯ ಅನ್ನೋದೀಗ ಪ್ರತೀ ಮನೇಲಿದೆಅಪ್ಪ ಮಗ ಅಣ್ಣ ತಮ್ಮ ಅನ್ನೋದು ಎಲ್ಲಿದೆಸಂಬಂಧಕ್ಕಿಂತ ಹಣ ಹೆಚ್ಚಾಗಿ ಆಟವಾಡಿದೆಎಲ್ಲರನ್ನೂ ತಮ...
ಇಲ್ಲ ಕಣೇ, ಇನ್ನು ನನ್ನಿಂದ ಆಗೋಲ್ಲ. ಎಷ್ಟು ದಿನ ಅಂತ ಹೀಗೆಯೇ ತಡೆದುಕೊಂಡಿರಲಿ ಹೇಳು. ಇದರಿಂದ ನನಗೂ ಕಷ್ಟ, ನಿನಗೂ ಕಷ್ಟ. ಹೇಳೋಣ. ಹೇಳಿ ಬಿಡೋಣ. ಒಂದೋ ನೀನೇ ಹೇಳು. ಇಲ್ಲಾಂದ್ರೆ ನಾನೇ ಹೇಳ್ತೇನೆ. ನಮ್ಮ ಮನೆಯಲ್ಲಂತೂ...
ಕುಮಾರ ಗೌಡ ಪತ್ರಿಕಾಗೋಷ್ಟಿಯಲ್ಲಿ ಸಿಡಿಯನ್ನು ಬಿಡುಗಡೆಮಾಡಿ ಭಾಜಪದ ಮೇಲೆ ಹಣದಾಮಿಷದ ಆರೋಪ ಹೊರಿಸಿಬಿಟ್ಟಿದ್ದಾರಂತೆ, ಕರಾವಳಿಯ ಆ ಎರಡನೇ ಮನೆಯ ಹೆಣ್ಣು, ನಂದೂ ಕೆಲವು ಸಿಡಿಗಳುಬಿದ್ದಿದಾವೆ, ಬಿಡುಗಡೆ ಮಾಡ್ರೀ, ಅಂತ ದು...
ಯಡ್ಡಿಯನು ಬದಲಾಯಿಸಿದರೆ ನಾವು ಪಕ್ಷ ತೊರೆದುಹೋಗೋಲ್ಲ ಅನ್ನುವ ಹೊಸ ವಾದ ಮಂಡಿಸಿದ್ದಾರೆವಿಭಿನ್ನ ತೀರ್ಪು ನೀಡಿ ಆ ಅನರ್ಹ ಶಾಸಕರಿಗೆ ಇಂಥಅವಕಾಶವನ್ನು ನ್ಯಾಯಾಧೀಶರೇ ತಾನೇ ಕಲ್ಪಿಸಿದ್ದಾರೆ***ವರ್ತೂರು ಪ್ರಕಾಶನದೀಗ ಹೊ...
೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ, ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:ನಾಯಕ: ನನ್ನೀ ಏಕಾಂತ ಮತ್...
ನಾನು,ನನ್ನವರುಎಂದುಕೊಂಡಅಷ್ಟೂ ಮಂದಿಗೆ,ಪ್ರತಿ ದಿನಶುಭೋದಯದ,ಶುಭರಾತ್ರಿಯ,ಪುಟ್ಟ ಪುಟ್ಟಸಂದೇಶಗಳನ್ನು ರವಾನಿಸಿದರಷ್ಟೇನನಗೆ ನೆಮ್ಮದಿ;ಆ ಅಷ್ಟೂ ಮಂದಿಯ ಮೊಗಗಳಲ್ಲಿಹುಸಿಯಾದರೂಒಂದು ನಗುಮೂಡಿಸಿದ,ಜೊತೆಗೇಅವರಿಗೆಲ್ಲಾನನ್ನ ನ...
ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,ಅಕ್ಕರೆಯಿಂದ ತೊಡೆ...
"ಸಖೀ,ಈ ಜೀವನಇಷ್ಟೇನೇ,ಈ ಜೀವನಅಷ್ಟೇನೇ,ಅನ್ನದಿರುಸುಮ್ಮನೇ,ನಿಜವಾಗಿಹೇಳು,ಈ ಜೀವನ ನಿನಗಿಷ್ಟಾನಾ?""ಇಷ್ಟೇ ಆಗಲೀ,ಅಷ್ಟೇ ಆಗಲೀ,ನೀ ಜೊತೆಗಿರಲು,ನಿಜವಾಗಿಯೂಈ ಜೀವನವೂನನಗಿಷ್ಟಾನೇ,ನೀ ಹೇಳುಈ ಜೀವನನಿನಗಿಷ್ಟಾನಾ?""ಈ ಜೀವನನಿ...